DCP EAST

3.1K posts

DCP EAST banner
DCP EAST

DCP EAST

@DcpEastBcp

Deputy Commissioner of Police, East division, Bengaluru City **Reply is not acknowledgment**

Bangalore Katılım Eylül 2014
82 Takip Edilen35.4K Takipçiler
Sabitlenmiş Tweet
DCP EAST
DCP EAST@DcpEastBcp·
Took charge as DCP, East Division. Committed to public safety, effective policing, and community trust. – Dr. Vikram Amathe, IPS.” @BlrCityPolice @CPBlr @AddlCPEast
DCP EAST tweet media
English
6
16
97
6.1K
DCP EAST
DCP EAST@DcpEastBcp·
Identifying locked houses along railway stretches, breaking in to rob—accused apprehended" 527 grams gold worth 79 lakh recovered. @BlrCityPolice
English
0
8
5
153
DCP EAST retweetledi
RAMAMURTHYNAGAR PS/ರಾಮಮೂರ್ತಿನಗರ ಪೊಲೀಸ್ ಠಾಣೆ
ಈ ದಿನ ಠಾಣಾ ವ್ಯಾಪ್ತಿಯ ಮನೆಯೊಂದರಲ್ಲಿ 85 ವರ್ಷದ ಅಜ್ಜಿ ಪ್ರಜ್ಞೆ ತಪ್ಪಿ ಬಿದ್ದಿದ್ದು, ಬಾಗಿಲು ತೆರೆಯದೆ ಯಾವುದೇ ಪ್ರತಿಕ್ರಿಯೆ ನೀಡದ ಪರಿಸ್ಥಿತಿಯಲ್ಲಿ ಹೊಯ್ಸಳ-241 ಸಿಬ್ಬಂದಿಗಳು ತಕ್ಷಣ ಸ್ಥಳಕ್ಕೆ ಹೋಗಿ. ಪರಿಸ್ಥಿತಿಯ ಗಂಭೀರತೆಯನ್ನು ಮನಗಂಡು ಬಾಗಿಲನ್ನು ಮುರಿದು ಅಜ್ಜಿಯನ್ನು ರಕ್ಷಿಸಿರುತ್ತಾರೆ. @BlrCityPolice @DcpEastBcp
RAMAMURTHYNAGAR PS/ರಾಮಮೂರ್ತಿನಗರ ಪೊಲೀಸ್ ಠಾಣೆ tweet media
ಕನ್ನಡ
1
1
5
178
DCP EAST retweetledi
JEEVAN BHIMA NAGAR PS ಜೀವನ ಭೀಮಾ ನಗರ ಪೊಲೀಸ್ ಠಾಣೆ
ಜೀವನ ಭೀಮಾ ನಗರ ಪೊಲೀಸ್ ಠಾಣೆ 📢 ಸಾರ್ವಜನಿಕರಿಗಾಗಿ “ನೊಂದವರ ದಿನ”ವನ್ನು ಆಯೋಜಿಸಲಾಯಿತು. ಈ ಸಂದರ್ಭದಲ್ಲಿ ನಾಗರಿಕರು ತಮ್ಮ ಸಮಸ್ಯೆಗಳು ಮತ್ತು ದೂರುಗಳನ್ನು ಆಲಿಸಿ, ತಕ್ಷಣ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಯಿತು. 🤝 ಸಾರ್ವಜನಿಕರೊಂದಿಗೆ ಸಂವಾದ ನಡೆಸಿ, ಹಳೆಯ ಪ್ರಕರಣಗಳ ಪ್ರಗತಿ ಕುರಿತು ಮಾಹಿತಿ ನೀಡಲಾಯಿತು.
JEEVAN BHIMA NAGAR PS ಜೀವನ ಭೀಮಾ ನಗರ ಪೊಲೀಸ್ ಠಾಣೆ tweet media
ಕನ್ನಡ
0
1
0
71
DCP EAST retweetledi
JEEVAN BHIMA NAGAR PS ಜೀವನ ಭೀಮಾ ನಗರ ಪೊಲೀಸ್ ಠಾಣೆ
ಈ ದಿನ ರಾತ್ರಿ ಕರ್ತವ್ಯದ ಅಧಿಕಾರಿ ಹಾಗೂ ಸಿಬ್ಬಂದಿಗಳ ಹಾಜರಾತಿಯನ್ನು ಪಡೆದು, ಠಾಣಾ ಸರಹದ್ದಿನಲ್ಲಿ ಯಾವುದೇ ಕಾನೂನುಬಾಹಿರ ಚಟುವಟಿಕೆಗಳು ನಡೆಯದಂತೆ ಎಚ್ಚರಿಕೆ ವಹಿಸಲು ಮತ್ತು ಅನುಮಾನಾಸ್ಪದ ವ್ಯಕ್ತಿಗಳು ಹಾಗೂ ವಾಹನಗಳನ್ನು ಕಟ್ಟುನಿಟ್ಟಾಗಿ ಪರಿಶೀಲಿಸುವಂತೆ ಸೂಕ್ತ ಮಾರ್ಗದರ್ಶನ ನೀಡಲಾಯಿತು. @AcpHalasuru @DcpEastBcp @CPBlr
JEEVAN BHIMA NAGAR PS ಜೀವನ ಭೀಮಾ ನಗರ ಪೊಲೀಸ್ ಠಾಣೆ tweet media
ಕನ್ನಡ
0
1
0
99
DCP EAST retweetledi
PULIKESHINAGAR BCP
PULIKESHINAGAR BCP@pulikeshinagrps·
ದಿನಾಂಕ 25-03-2026 ರಂದು ರಾತ್ರಿ ಕರ್ತವ್ಯದ ಅಧಿಕಾರಿ & ಸಿಬ್ಬಂದಿಗಳ ಹಾಜರಾತಿ ಪಡೆದು ಠಾಣಾ ಸರಹದ್ದಿನಲ್ಲಿ ರಾತ್ರಿ , ಪ್ರಮುಖ ಸ್ಥಳಗಳಲ್ಲಿ ವಾಹನ ತಪಾಸಣೆ ಮಾಡುವಂತೆ ಸೂಚಿಸಲಾಯಿತು @DcpEastBcp @acppnagar
PULIKESHINAGAR BCP tweet media
ಕನ್ನಡ
0
1
1
67
DCP EAST retweetledi
BANASAWADI PS ಬಾಣಸವಾಡಿ ಪೊಲೀಸ್ ಠಾಣೆ
📢 ಇಂದು ಠಾಣೆಯಲ್ಲಿ ಠಾಣಾ ಅಧಿಕಾರಿ ಹಾಗೂ ಸಿಬ್ಬಂದಿಗಳೊಂದಿಗೆ ಸಭೆ ನಡೆಸಿ, ಹಿರಿಯ ಅಧಿಕಾರಿಗಳು ನೀಡಿರುವ ಸಲಹೆ ಮತ್ತು ಸೂಚನೆಗಳ ಕುರಿತು ಚರ್ಚಿಸಲಾಯಿತು. 🕵️‍♂️ ಪ್ರಕರಣಗಳ ತನಿಖೆಯ ಕುರಿತು ಮಾರ್ಗದರ್ಶನ ನೀಡಲಾಯಿತು. @BlrCityPolice @DcpEastBcp #PoliceMeeting #BengaluruCityPolice #TeamWork #LawAndOrder
BANASAWADI PS ಬಾಣಸವಾಡಿ ಪೊಲೀಸ್ ಠಾಣೆ tweet mediaBANASAWADI PS ಬಾಣಸವಾಡಿ ಪೊಲೀಸ್ ಠಾಣೆ tweet mediaBANASAWADI PS ಬಾಣಸವಾಡಿ ಪೊಲೀಸ್ ಠಾಣೆ tweet media
ಕನ್ನಡ
0
1
2
107
DCP EAST retweetledi
JEEVAN BHIMA NAGAR PS ಜೀವನ ಭೀಮಾ ನಗರ ಪೊಲೀಸ್ ಠಾಣೆ
💻 ಕಳೆದು ಹೋದ ಲ್ಯಾಪ್‌ಟಾಪ್ ಪತ್ತೆ – ಪೊಲೀಸರ ಕಾರ್ಯದಿಂದ ಜನರ ವಿಶ್ವಾಸ ಹೆಚ್ಚಳ ಜೀವನ ಭೀಮಾ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳೆದುಹೋಗಿದ್ದ ಲ್ಯಾಪ್‌ಟಾಪ್ ಅನ್ನು ಪೊಲೀಸರು ಪತ್ತೆಹಚ್ಚಿ, ಅದರ ಮಾಲೀಕರಿಗೆ ಸುರಕ್ಷಿತವಾಗಿ ಹಸ್ತಾಂತರಿಸಿದರು.
JEEVAN BHIMA NAGAR PS ಜೀವನ ಭೀಮಾ ನಗರ ಪೊಲೀಸ್ ಠಾಣೆ tweet media
ಕನ್ನಡ
1
1
1
123
DCP EAST
DCP EAST@DcpEastBcp·
ಹೊಸ ಕ್ರಿಮಿನಲ್ ಕಾನೂನುಗಳು ಮತ್ತು e-ಸಾಕ್ಷ್ಯ ಪೋರ್ಟಲ್ ಕುರಿತು ಕಾರ್ಯಾಗಾರವನ್ನು ಯಶಸ್ವಿಯಾಗಿ ನಡೆಸಲಾಯಿತು.ಅಧಿಕಾರಿಗಳಿಗೆ ನವೀಕೃತ ಕಾನೂನು ಜ್ಞಾನ ಮತ್ತು ಡಿಜಿಟಲ್ ಸಾಧನಗಳ ಕುರಿತು ಅರಿವು ಮೂಡಿಸಿ, ಪರಿಣಾಮಕಾರಿ ಮತ್ತು ಪಾರದರ್ಶಕ ತನಿಖೆಗೆ ಬಲ ನೀಡಲಾಯಿತು. @BlrCityPolice
DCP EAST tweet media
ಕನ್ನಡ
1
13
14
440
DCP EAST retweetledi
ಬೆಂಗಳೂರು ನಗರ ಪೊಲೀಸ್‌ BengaluruCityPolice
ನೀವು ಉತ್ಸಾಹಗೊಳ್ಳುವ ಮುನ್ನ, ನಿಮ್ಮ ಟಿಕೆಟ್ ಸರಿಯಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ. ಗೇಟ್‌ಗಳ ಮೂಲಕ ಪ್ರವೇಶಿಸುವ ಏಕೈಕ ಮಾರ್ಗವೆಂದರೆ ಟಿಕೆಟ್ ಮಾತ್ರ! ಧಾವಂತ ತಪ್ಪಿಸಿ, ನಿಯಮಗಳನ್ನು ಪಾಲಿಸಿ, ಎಲ್ಲರಿಗೂ ಸುರಕ್ಷಿತವಾಗಿ ಕ್ರಿಕೆಟ್ ಉತ್ಸಾಹವನ್ನು ಕಾಯ್ದುಕೊಳ್ಳೋಣ. ಟಿಕೆಟ್ ಇಲ್ಲದಿದ್ದರೆ ಪ್ರವೇಶವಿಲ್ಲ! Before you cheer, make sure your ticket is clear. Remember, the only way through the gates is with a valid ticket! Avoid the rush, follow the rules, and let’s keep the cricket fever safe for everyone. No ticket, No entry! #BengaluruCityPolice #CheerResponsibly #IPL2026 #TicketAlert #StaySafe @CPBlr @seemantsingh96 @DgpKarnataka @KarnatakaCops
ಕನ್ನಡ
1
45
247
4.9K
DCP EAST retweetledi
JEEVAN BHIMA NAGAR PS ಜೀವನ ಭೀಮಾ ನಗರ ಪೊಲೀಸ್ ಠಾಣೆ
📱 ಕಳೆದುಹೋಗಿದ ಮೊಬೈಲ್ ಫೋನ್ ಪತ್ತೆ – ಮಾಲೀಕರಿಗೆ ಹಸ್ತಾಂತರ ಜೀವನ್ ಭೀಮಾ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದುಹೋಗಿದ್ದ ಮೊಬೈಲ್ ಫೋನ್ ಅನ್ನು ತ್ವರಿತ ಕ್ರಮಗಳ ಮೂಲಕ ಪತ್ತೆಹಚ್ಚಿ, ಅದರ ಮಾಲೀಕರಿಗೆ ಹಸ್ತಾಂತರ ಮಾಡಲಾಗಿದೆ. 🤝 ಸಾರ್ವಜನಿಕರ ಸಹಕಾರವೇ ನಮ್ಮ ಶಕ್ತಿ. #JeevanBheemaNagarPolice
JEEVAN BHIMA NAGAR PS ಜೀವನ ಭೀಮಾ ನಗರ ಪೊಲೀಸ್ ಠಾಣೆ tweet media
ಕನ್ನಡ
0
2
4
146
DCP EAST retweetledi
ಬೆಂಗಳೂರು ನಗರ ಪೊಲೀಸ್‌ BengaluruCityPolice
ಶಾಂತವಾಗಿರಿ. ದೇಶದಾದ್ಯಂತ ಇಂಧನ ಲಭ್ಯತೆಯ ಸಾಕಷ್ಟು ಸರಬರಾಜಿದೆ. ಆತಂಕಕ್ಕೊಳಪಟ್ಟು ಹೆಚ್ಚು ಪೆಟ್ರೋಲ್/ಡೀಸಲ್ ಖರೀದಿ ಮಾಡುವುದು ಅಥವಾ ಅಪಾಯಕಾರಿ ಬಾಟಲ್/ಡಬ್ಬಗಳಲ್ಲಿ ಸಂಗ್ರಹ ಮಾಡದಿರಿ. ಅದು ದೊಡ್ಡ ಅಪಾಯವನ್ನೇ ತರಬಹುದು. ನಾವೆಲ್ಲರೂ ಜವಾಬ್ದಾರಿಯಿಂದ ವರ್ತಿಸೋಣ, ಸುರಕ್ಷತಾ ಸೂಚನೆಗಳನ್ನು ಪಾಲಿಸೋಣ ಮತ್ತು ಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸೋಣ. Stay calm. Fuel supplies are adequate across the country. Avoid panic buying or storing fuel in unsafe containers, it can pose serious safety risks. Let’s act responsibly, follow safety advisories, and handle situations wisely. #StayCalm #PublicSafety #BCPAdvisory #ResponsibleCitizens @CPBlr @seemantsingh96 @DgpKarnataka @KarnatakaCops
ಬೆಂಗಳೂರು ನಗರ ಪೊಲೀಸ್‌ BengaluruCityPolice tweet media
ಕನ್ನಡ
1
43
62
3.1K
DCP EAST retweetledi
BANASAWADI PS ಬಾಣಸವಾಡಿ ಪೊಲೀಸ್ ಠಾಣೆ
ದಿನಾಂಕ 24.03.2026 ರಂದು ಮಧ್ಯಾಹ್ನ @ACP_BANASWADI ರವರ ನೇತೃತ್ವದಲ್ಲಿ @Hennurpsbcp @ramamurthyngrps ಹಾಗೂ ನಮ್ಮ ಠಾಣಾ ವ್ಯಾಪ್ತಿಯ ಶಾಲಾ-ಕಾಲೇಜು ಮುಖ್ಯಸ್ಥರೊಂದಿಗೆ ಸಭೆ ನಡೆಯಿತು. ರಾಜ್ಯದ ಮಾದಕ ವಸ್ತು ವಿರೋಧಿ ಕಾರ್ಯಪಡೆ ಕುರಿತು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲಾಯಿತು. @BlrCityPolice @DcpEastBcp
BANASAWADI PS ಬಾಣಸವಾಡಿ ಪೊಲೀಸ್ ಠಾಣೆ tweet mediaBANASAWADI PS ಬಾಣಸವಾಡಿ ಪೊಲೀಸ್ ಠಾಣೆ tweet mediaBANASAWADI PS ಬಾಣಸವಾಡಿ ಪೊಲೀಸ್ ಠಾಣೆ tweet mediaBANASAWADI PS ಬಾಣಸವಾಡಿ ಪೊಲೀಸ್ ಠಾಣೆ tweet media
ಕನ್ನಡ
0
2
1
120
DCP EAST
DCP EAST@DcpEastBcp·
ಇಂಧನ ಸಮರ್ಪಕವಾಗಿ ಲಭ್ಯವಿದೆ—ಭಯಪಡುವ ಅಗತ್ಯವಿಲ್ಲ, ಸಂಗ್ರಹಿಸಬೇಡಿ. ಪೆಟ್ರೋಲ್/ಡೀಸೆಲ್ ಅನ್ನು ಕ್ಯಾನ್‌ಗಳು ಅಥವಾ ಬಾಟಲಿಗಳಲ್ಲಿ ಸಾಗಿಸುವುದು ಅಥವಾ ಸಂಗ್ರಹಿಸುವುದು ಅಪಾಯಕಾರಿ ಮತ್ತು ಗಂಭೀರ ಅಪಘಾತಗಳಿಗೆ ಕಾರಣವಾಗಬಹುದು. ಅಧಿಕೃತ ಪೆಟ್ರೋಲ್ ಬಂಕ್‌ಗಳಿಂದ ಮಾತ್ರ ಇಂಧನ ಪಡೆಯಿರಿ ಮತ್ತು ಸುರಕ್ಷಿತವಾಗಿರಿ. @BlrCityPolice
DCP EAST tweet mediaDCP EAST tweet media
ಕನ್ನಡ
0
10
6
318
DCP EAST retweetledi
JEEVAN BHIMA NAGAR PS ಜೀವನ ಭೀಮಾ ನಗರ ಪೊಲೀಸ್ ಠಾಣೆ
ನ್ಯೂ ತಿಪ್ಪಸಂದ್ರದಲ್ಲಿ ದಿನಾಂಕ 27-03-2026 ರಂದು ನಡೆಯುವ ಪಲ್ಲಕ್ಕಿ ಹಬ್ಬದ ಪ್ರಯುಕ್ತ, ಜೀವನ್ ಭೀಮನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮುಖಂಡರೊಂದಿಗೆ ಶಾಂತಿ ಸಭೆ ಕರೆಯಲಾಯಿತು. ಸಭೆಯಲ್ಲಿ ಹಬ್ಬದ ಆಚರಣೆ ಸಂದರ್ಭದಲ್ಲಿ ಸಾರ್ವಜನಿಕ ಶಾಂತಿ ಮತ್ತು ಸುರಕ್ಷತೆ ಕಾಪಾಡುವ ಬಗ್ಗೆ ಚರ್ಚಿಸಲಾಯಿತು ಅಗತ್ಯ ಕ್ರಮಗಳ ಕುರಿತು ಸೂಚನೆಗಳನ್ನು ನೀಡಲಾಯಿತು.
JEEVAN BHIMA NAGAR PS ಜೀವನ ಭೀಮಾ ನಗರ ಪೊಲೀಸ್ ಠಾಣೆ tweet media
ಕನ್ನಡ
0
1
0
73
DCP EAST retweetledi
JEEVAN BHIMA NAGAR PS ಜೀವನ ಭೀಮಾ ನಗರ ಪೊಲೀಸ್ ಠಾಣೆ
ಕಳೆದು ಹೋದ ಲ್ಯಾಪ್‌ಟಾಪ್… ಮರಳಿ ಬಂದ ವಿಶ್ವಾಸ 💻 ಜೀವನ ಭೀಮಾ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಕಳೆದು ಹೋದ ಲ್ಯಾಪ್‌ಟಾಪ್ ಅನ್ನು ಪತ್ತೆಹಚ್ಚಿ, ಸಂಬಂಧಿತ ವ್ಯಕ್ತಿಗೆ ಸುರಕ್ಷಿತವಾಗಿ ಹಸ್ತಾಂತರಿಸಲಾಗಿದೆ. ಈ ಪ್ರಾಮಾಣಿಕ ಹಾಗೂ ಜವಾಬ್ದಾರಿಯುತ ನಡೆ ಸಾರ್ವಜನಿಕರಲ್ಲಿ ಪೊಲೀಸ್ ಇಲಾಖೆಯ ಮೇಲಿನ ನಂಬಿಕೆಯನ್ನು ಹೆಚ್ಚಿಸುತ್ತದೆ.
JEEVAN BHIMA NAGAR PS ಜೀವನ ಭೀಮಾ ನಗರ ಪೊಲೀಸ್ ಠಾಣೆ tweet media
ಕನ್ನಡ
0
1
7
153
DCP EAST retweetledi
COMMERCIAL STREET PS ಕಮರ್ಷಿಯಲ್ ಸ್ಟ್ರೀಟಪೊಲೀಸ್ ಠಾಣೆ
“ಸೇವೆಯೇ ಪರಮ ಧರ್ಮ” 🙏ವಾರಸುದಾರರಿಲ್ಲದ ಶವಕ್ಕೆ ಸಕಲ ಕಾನೂನು ಪ್ರಕ್ರಿಯೆಗಳೊಂದಿಗೆ ಗೌರವಯುತವಾಗಿ ಅಂತ್ಯಕ್ರಿಯೆ ನೆರವೇರಿಸಿದ ನಮ್ಮ ಠಾಣೆಯ ಸಿಬ್ಬಂದಿ ಶ್ರೀ ಪಕೀರಪ್ಪ ರವರಿಗೆ ಅಭಿನಂದನೆಗಳು. ಕರ್ತವ್ಯದ ಜೊತೆಗೆ ಮಾನವೀಯತೆಯನ್ನು ಎತ್ತಿ ಹಿಡಿದ ಕ್ಷಣವಿದು. @DcpEastBcp @BlrCityPolice
COMMERCIAL STREET PS ಕಮರ್ಷಿಯಲ್ ಸ್ಟ್ರೀಟಪೊಲೀಸ್ ಠಾಣೆ tweet media
ಕನ್ನಡ
0
3
4
147
DCP EAST retweetledi
BANASAWADI PS ಬಾಣಸವಾಡಿ ಪೊಲೀಸ್ ಠಾಣೆ
ಸಾರ್ವಜನಿಕರ ಗಮನಕ್ಕೆ: ದೇಶದಲ್ಲಿ ಇಂಧನ ಪೂರೈಕೆ ಸಮರ್ಪಕವಾಗಿದೆ, ಆತಂಕ ಬೇಡ. ಸುರಕ್ಷತೆಯ ದೃಷ್ಟಿಯಿಂದ ಕ್ಯಾನ್‌ ಅಥವಾ ಬಾಟಲಿಗಳಲ್ಲಿ ಪೆಟ್ರೋಲ್/ಡೀಸೆಲ್ ಸಂಗ್ರಹಿಸುವುದು ಮತ್ತು ಸಾಗಿಸುವುದು ಶಿಕ್ಷಾರ್ಹ ಅಪರಾಧ ಹಾಗೂ ಅಪಾಯಕಾರಿ. ನಿಯಮ ಪಾಲಿಸಿ, ಸುರಕ್ಷಿತವಾಗಿರಿ. @BlrCityPolice @DcpEastBcp #FuelSafety #FuelAwareness
BANASAWADI PS ಬಾಣಸವಾಡಿ ಪೊಲೀಸ್ ಠಾಣೆ tweet media
ಕನ್ನಡ
0
1
1
149
DCP EAST retweetledi
ಬೆಂಗಳೂರು ನಗರ ಪೊಲೀಸ್‌ BengaluruCityPolice
ಒಂದು ನಿರ್ಣಾಯಕ ಕ್ಷಣದಲ್ಲಿ ಸಹಾಯವು ತಡಮಾಡದೆ ಒದಗಿ ಬಂದಿತು. ಕಾಮಾಕ್ಷಿಪಾಳ್ಯದ ಮಾಚನಹಳ್ಳಿಯಲ್ಲಿ 38 ವರ್ಷದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆದಿದ್ದ ಸಂದರ್ಭದಲ್ಲಿ, ಹೊಯ್ಸಳ-86 ಪೊಲೀಸ್ ತಂಡವು 8 ನಿಮಿಷಗಳಲ್ಲಿ ಸ್ಥಳಕ್ಕೆ ತಲುಪಿ, ಘಟನಾ ಸ್ಥಳವನ್ನು ಸುರಕ್ಷಿತಗೊಳಿಸಿ, ಆತನನ್ನು ತುರ್ತುಗತಿಯಲ್ಲಿ ಆಸ್ಪತ್ರೆಗೆ ಕರೆದೊಯ್ದು ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರಕಿಸಿ ಅಮೂಲ್ಯ ಜೀವ ಉಳಿಸಿತು. ಬೆಂಗಳೂರು ನಗರ ಪೊಲೀಸರು ಸದಾ ನಿಮ್ಮೊಂದಿಗೆ. ಯಾವುದೇ ತುರ್ತು ಪರಿಸ್ಥಿತಿಯಲ್ಲಿ 112 ಗೆ ಕರೆ ಮಾಡಿ. In a critical moment, help arrived without delay. When a 38-year-old man was attacked near Machanahalli, Kamakshipalya, Hoysala-86 responded within 8 minutes, secured the scene, and rushed him to the hospital for life-saving treatment. Bengaluru City Police is always there for you. Dial 112 for any emergency. #BengaluruCityPolice #NammaPolice #112Emergency #Hoysala #QuickResponse #AlwaysWithYou #EmergencyResponse #InServiceOfThePublic @CPBlr @seemantsingh96 @DgpKarnataka
ಬೆಂಗಳೂರು ನಗರ ಪೊಲೀಸ್‌ BengaluruCityPolice tweet media
ಕನ್ನಡ
1
20
25
2K
DCP EAST retweetledi
ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice
ಒಂದು ಸಣ್ಣ ಶಾರ್ಟ್‌ಕಟ್ ನಿಮ್ಮ ಜೀವನದ ದಾರಿಯನ್ನೇ ಬದಲಿಸಬಹುದು. ರಸ್ತೆ ದಾಟುವಾಗ ಪಾದಚಾರಿ ಮಾರ್ಗವನ್ನೇ ಬಳಸಿ. ನಿಮ್ಮ ಸುರಕ್ಷತೆ ನಿಮ್ಮ ಕೈಯಲ್ಲಿದೆ. That one shortcut isn’t worth the risk. Cross only at pedestrian crossings. Stay visible. Stay safe. #BTP #RoadSafety #NoShortcuts #PedestrianSafety @Jointcptraffic
ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice tweet media
3
23
15
1.6K
DCP EAST retweetledi
ಬೆಂಗಳೂರು ನಗರ ಪೊಲೀಸ್‌ BengaluruCityPolice
ರಾಮಮೂರ್ತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನೆ ಕಳ್ಳತನ ಪ್ರಕರಣದಲ್ಲಿ ಒಬ್ಬ ಆರೋಪಿಯನ್ನು ಬಂಧಿಸಿದ್ದು, ವರದಿಯಾದ ಈ ಪ್ರಕರಣದಲ್ಲಿ, ವಿಶ್ವಾಸಾರ್ಹ ಮಾಹಿತಿಯ ಆಧಾರದಲ್ಲಿ ಪೊಲೀಸ್ ತಂಡಗಳು ಸುಮಾರು, 79 ಲಕ್ಷ ರೂಪಾಯಿ ಮೌಲ್ಯದ 527 ಗ್ರಾಂ ಚಿನ್ನದ ಆಭರಣಗಳನ್ನು ವಶಪಡಿಸಿಕೊಂಡಿವೆ. ಈ ಬಂಧನದೊಂದಿಗೆ, ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಒಟ್ಟು 06 ಕಳ್ಳತನ ಪ್ರಕರಣಗಳು ಯಶಸ್ವಿಯಾಗಿ ಬಗೆಹರಿಸಲಾಗಿದೆ. ಮುಂದಿನ ತನಿಖೆ ಮುಂದುವರಿದಿದ್ದು, ನಾಗರಿಕರಿಗೆ ಸಲಹೆ ನಿಮ್ಮ ಮನೆಗಳನ್ನು ಸುರಕ್ಷಿತವಾಗಿ ಇರಿಸಿಕೊಳ್ಳಿ, ಉತ್ತಮ ಲಾಕ್ ವ್ಯವಸ್ಥೆಗಳನ್ನು ಬಳಸಿ. ಯಾವುದೇ ಸಂದೇಹಾಸ್ಪದ ಚಟುವಟಿಕೆ ಕಂಡುಬಂದಲ್ಲಿ ಹಾಗೂ ತುರ್ತು ಪರಿಸ್ಥಿತಿಯಲ್ಲಿ112 ಗೆ ತಕ್ಷಣ ಕರೆ ಮಾಡಿ ಎಂದು ನಿವಾಸಿಗಳಿಗೆ ಸಲಹೆ ನೀಡಲಾಗಿದೆ. Ramamurthy Nagar Police have arrested an accused involved in a house-theft case reported within station limits. Acting on credible inputs, police teams recovered 527 grams of gold jewellery worth approximately ₹79 lakh. With this arrest, a total of 06 theft cases registered at Ramamurthy Nagar Police Station have been successfully solved. Further investigation is underway. Residents are advised to secure their homes, ensure proper locks. #BengaluruCityPolice #StayAlert #HouseTheft @seemantsingh96 @CPBlr @DgpKarnataka @KarnatakaCops
ಕನ್ನಡ
1
5
6
264