DCP North-Bengaluru.

2.1K posts

DCP North-Bengaluru. banner
DCP North-Bengaluru.

DCP North-Bengaluru.

@DCPNorthBCP

Official account of the Deputy Commissioner of Police, North Division, Bengaluru City. Dial Namma-112 in case of emergency. @BlrCityPolice

Bengaluru, India Katılım Eylül 2014
53 Takip Edilen29.2K Takipçiler
DCP North-Bengaluru. retweetledi
ಬೆಂಗಳೂರು ನಗರ ಪೊಲೀಸ್‌ BengaluruCityPolice
HAL ಪೊಲೀಸರು ತಮ್ಮ ಠಾಣೆಯ ವ್ಯಾಪ್ತಿಯಲ್ಲಿ ವರದಿಯಾದ ಮೊಬೈಲ್ ಫೋನ್ ಕಳ್ಳತನ ಪ್ರಕರಣದಲ್ಲಿ ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ವಿಶ್ವಾಸಾರ್ಹ ಮಾಹಿತಿಯ ಆಧಾರದಲ್ಲಿ ಪೊಲೀಸ್ ತಂಡಗಳು ವಿವಿಧ ಬ್ರ್ಯಾಂಡ್‌ಗಳ 64 ಕಳ್ಳತನ ಮೊಬೈಲ್ ಫೋನ್‌ಗಳು ಮತ್ತು ಅಪರಾಧದಲ್ಲಿ ಬಳಸಲಾದ ಒಂದು ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿವೆ. ಇವುಗಳ ಒಟ್ಟು ಮೌಲ್ಯ ಸುಮಾರು ₹16 ಲಕ್ಷ ಎಂದು ಅಂದಾಜಿಸಲಾಗಿದೆ. ಆರೋಪಿ ಪಾರ್ಕ್ ಮಾಡಿದ ವಾಹನಗಳು ಮತ್ತು ರಸ್ತೆ ಹೆದ್ದಾರಿಗಳನ್ನು ಗುರಿಯಾಗಿಟ್ಟುಕೊಂಡು, ಡ್ಯಾಶ್‌ಬೋರ್ಡ್‌ನಲ್ಲಿರುವ ಮೊಬೈಲ್ ಫೋನ್‌ಗಳನ್ನು ಮತ್ತು ಆಟೋ, ಕ್ಯಾಬ್, ಲಾರಿ ಚಾಲಕರು ವಿಶ್ರಾಂತಿ ಪಡೆಯುತ್ತಿರುವ ಸಂದರ್ಭ ನೋಡಿ, ಫೋನ್‌ಗಳನ್ನು ಕಳ್ಳತನ ಮಾಡುತ್ತಿದ್ದನು. ಈ ಬಂಧನದೊಂದಿಗೆ ವರದಿಯಾದ ಪ್ರಕರಣವನ್ನು ಯಶಸ್ವಿಯಾಗಿ ಪತ್ತೆ ಹಚ್ಚಲಾಗಿದೆ. ವಶ ಪಡಿಸಿಕೊಂಡ ಉಳಿದ ಮೊಬೈಲ್ ಫೋನ್‌ಗಳನ್ನು ಪತ್ತೆ ಹಚ್ಚಿ ಮಾಲೀಕರಿಗೆ ಹಿಂತಿರುಗಿಸುವ ಕೆಲಸ ನಡೆಯುತ್ತಿದ್ದು, ಮುಂದಿನ ತನಿಖೆ ಮುಂದುವರಿದಿದೆ. ವಾಹನಗಳಲ್ಲಿ ಮೌಲ್ಯದ ವಸ್ತುಗಳನ್ನು ಎಂದಿಗೂ ತೊರೆದು ಹೋಗಬೇಡಿ. ಯಾವುದೇ ಸಂದೇಹಾಸ್ಪದ ಚಟುವಟಿಕೆ ಕಂಡುಬಂದಲ್ಲಿ ಅಥವಾ ತುರ್ತು ಪರಿಸ್ಥಿತಿಯಲ್ಲಿ 112 ಗೆ ತಕ್ಷಣ ಕರೆ ಮಾಡಿ ಎಂದು ನಾಗರಿಕರಿಗೆ ಸಲಹೆ ನೀಡಲಾಗಿದೆ. HAL Police have arrested an accused involved in a mobile phone theft case reported within station limits. Acting on credible inputs, police teams seized 64 stolen mobile phones of various brands along with one two-wheeler used in the offence, collectively valued at approximately ₹16 lakh. The accused was found targeting parked vehicles and highways, stealing mobile phones from dashboards and from drivers resting in autos, cabs, and lorries. With this arrest, the reported case has been successfully detected, and efforts are underway to trace and return the remaining stolen mobile phones to their rightful owners. Further investigation is in progress. Citizens are advised not to leave valuables unattended in vehicles and to report any suspicious activity or emergencies by dialing 112. #BengaluruCityPolice #BCP #MobileTheft #CrimePrevention #StayAlert #Namma112 @seemantsingh96 @CPBlr @DgpKarnataka @KarnatakaCops
ಕನ್ನಡ
1
5
6
300
DCP North-Bengaluru. retweetledi
DGP KARNATAKA
DGP KARNATAKA@DgpKarnataka·
DGP KARNATAKA tweet media
ZXX
3
65
64
1.9K
DCP North-Bengaluru. retweetledi
ಬೆಂಗಳೂರು ನಗರ ಪೊಲೀಸ್‌ BengaluruCityPolice
ತಡವಾದರೆ ಎಲ್ಲವನ್ನೂ ಕಳೆದುಕೊಳ್ಳುವ ಅಪಾಯವಿರುತ್ತದೆ. ವಂಚನೆಯಾದರೆ ಭಯಪಡಬೇಡಿ — ತಕ್ಷಣ ಕ್ರಮ ತೆಗೆದುಕೊಳ್ಳಿ. ಗೋಲ್ಡನ್ ಅವರ್ ನಿಮ್ಮ ಹಣವನ್ನು ಉಳಿಸುವ ಉತ್ತಮ ಅವಕಾಶ. ತಕ್ಷಣ ಕರೆ ಮಾಡಿ: 1930 ತುರ್ತು ಸಹಾಯವಾಣಿ :112 Delay can cost you everything. If you’ve been scammed, don’t panic—ACT. The Golden Hour is your best chance to stop the transaction. Call 1930 immediately Dial 112 #ActFast #CyberSafety #Dial1930 #SafeBengaluru @CPBlr @seemantsingh96 @DgpKarnataka @KarnatakaCops
ಬೆಂಗಳೂರು ನಗರ ಪೊಲೀಸ್‌ BengaluruCityPolice tweet mediaಬೆಂಗಳೂರು ನಗರ ಪೊಲೀಸ್‌ BengaluruCityPolice tweet media
ಕನ್ನಡ
2
15
16
1.2K
DCP North-Bengaluru. retweetledi
M A Saleem IPS
M A Saleem IPS@masaleemips·
M A Saleem IPS tweet media
ZXX
2
5
19
414
DCP North-Bengaluru. retweetledi
DGP KARNATAKA
DGP KARNATAKA@DgpKarnataka·
DGP KARNATAKA tweet media
ZXX
6
71
87
2.9K
DCP North-Bengaluru. retweetledi
ಬೆಂಗಳೂರು ನಗರ ಪೊಲೀಸ್‌ BengaluruCityPolice
ಈಸ್ಟರ್ ನಮಗೆ ಆಶಾಕಿರಣ, ಪುನರುತ್ಥಾನ ಮತ್ತು ಸರಿಯಾದುದನ್ನು ಮಾಡುವುದನ್ನು ನೆನಪಿಸುತ್ತದೆ. ನಾವು ಜವಾಬ್ದಾರಿಯುತವಾಗಿ ಆಚರಿಸೋಣ ಮತ್ತು ನಮ್ಮ ನಗರವನ್ನು ಎಲ್ಲರಿಗೂ ಸುರಕ್ಷಿತವಾಗಿಸೋಣ. ನಿಮಗೆ ಸಂತೋಷ, ಕಾಳಜಿ ಮತ್ತು ಒಟ್ಟಿಗೆಯಿಂದ ಕೂಡಿದ ಈಸ್ಟರ್ ಹಾರೈಸುತ್ತೇವೆ. Easter reminds us of hope, renewal, and doing what’s right. Let’s celebrate with responsibility and make our city safer for everyone. Wishing you a blessed Easter filled with happiness, care, and togetherness. #HappyEaster #BengaluruCares #StaySafe @CPBlr @seemantsingh96 @DgpKarnataka @blrcitytraffic
ಬೆಂಗಳೂರು ನಗರ ಪೊಲೀಸ್‌ BengaluruCityPolice tweet media
ಕನ್ನಡ
2
18
22
1.6K
DCP North-Bengaluru. retweetledi
ಬೆಂಗಳೂರು ನಗರ ಪೊಲೀಸ್‌ BengaluruCityPolice
ಯಶಸ್ಸು ಸರಿಯಾದ ಆಯ್ಕೆಗಳೊಂದಿಗೆ ಪ್ರಾರಂಭವಾಗುತ್ತದೆ. ವಿಜಯ್ ಭಾರದ್ವಾಜ್ ರವರು ಮಾದಕ ವಸ್ತುಗಳಿಂದ ದೂರವಿರುವಂತೆ ಮತ್ತು ಆರೋಗ್ಯಕರ ಭವಿಷ್ಯವನ್ನು ಆಯ್ಕೆ ಮಾಡುವಂತೆ ಸಹಕರಿಸಲು ಬಿಸಿಪಿಯೊಂದಿಗೆ ಕೈ ಜೋಡಿಸಿದ್ದಾರೆ. Success begins with the right choices. Vijay Bharadwaj stands with BCP encouraging youth to stay away from drugs and choose a healthier future. #SayNoToDrugs #YouthForChange #BCP #Cheerresponsibly @CPBlr @seemantsingh96 @DgpKarnataka @KarnatakaCops @vamsikrishnaips @JointCPWest
ಕನ್ನಡ
1
26
35
2.2K
DCP North-Bengaluru. retweetledi
ಬೆಂಗಳೂರು ನಗರ ಪೊಲೀಸ್‌ BengaluruCityPolice
ಶೀಘ್ರವೇ ಆರಂಭಿಸಿ. ಜಾಣ್ಮೆಯಿಂದ ಸಂಚರಿಸಿ. ಪಂದ್ಯವನ್ನು ಆನಂದಿಸಿ. ನಿಮ್ಮ ಸಂಚಾರವನ್ನು ಈ ಮೊದಲೇ ಯೋಜಿಸಿ. ಸ್ಟೇಡಿಯಂನ ಸುತ್ತಮುತ್ತ ಇರುವ ಸೂಚನಾ ಫಲಕಗಳನ್ನು ಅನುಸರಿಸಿ ಮತ್ತು ಸುಲಭ ಮಾರ್ಗಗಳಲ್ಲಿ ಕ್ರೀಡಾಂಗಣ ಬಂದು ತಲುಪಿ. ಬೆಂಗಳೂರು ನಗರ ಪೊಲೀಸ್ ಪ್ರತಿಯೊಬ್ಬರಿಗೂ ಸುರಕ್ಷಿತವಾದ ಮತ್ತು ಸುಯೋಜಿತವಾದ ಪಂದ್ಯ ನಡೆಸುವ ಬದ್ಧತೆಯನ್ನು ಖಾತ್ರಿಪಡಿಸಿದ್ದಾರೆ. Start Early. Travel Smart. Enjoy the Game. Plan your journey in advance, follow the signages around the stadium, and arrive with ease. Bengaluru City Police is committed to ensuring a safe and smooth match day for everyone. #BCP #MatchDayAdvisory #SafeCity #CheerResponsibly #NammaBengaluru #TravelSmart #MatchDayReady @CPBlr @seemantsingh96 @DgpKarnataka @KarnatakaCops @vamsikrishnaips @JointCPWest
ಬೆಂಗಳೂರು ನಗರ ಪೊಲೀಸ್‌ BengaluruCityPolice tweet media
ಕನ್ನಡ
3
20
23
2.2K
DCP North-Bengaluru. retweetledi
ಬೆಂಗಳೂರು ನಗರ ಪೊಲೀಸ್‌ BengaluruCityPolice
ಒಂದು ಕ್ಷಣ ಮೈ ಮರೆತರೆ ಸಾಕು. ನೀವು ಜಯಘೋಷ ಮಾಡುತ್ತಿರುವಾಗ, ಯಾರೋ ನಿಮ್ಮ ಬೆಲೆಬಾಳುವ ವಸ್ತುಗಳನ್ನು ನೋಡುತ್ತಿರಬಹುದು. ಎಚ್ಚರದಿಂದಿರಿ. ಸುರಕ್ಷಿತವಾಗಿರಿ. ತುರ್ತು ಪರಿಸ್ಥಿತಿಯಲ್ಲಿ, 112 ಗೆ ಕರೆ ಮಾಡಿ. One distraction is all it takes. While you cheer, someone could be watching your valuables. Stay alert. Stay safe. In case of emergency, call 112. #BengaluruCityPolice #SafeBengaluru #StayAlert #IPL2026 @CPBlr @seemantsingh96 @DgpKarnataka @KarnatakaCops @JointCPWest
ಬೆಂಗಳೂರು ನಗರ ಪೊಲೀಸ್‌ BengaluruCityPolice tweet mediaಬೆಂಗಳೂರು ನಗರ ಪೊಲೀಸ್‌ BengaluruCityPolice tweet media
2
24
28
2.7K
DCP North-Bengaluru. retweetledi
ಬೆಂಗಳೂರು ನಗರ ಪೊಲೀಸ್‌ BengaluruCityPolice
ನಿಮಗೆ ಪಂದ್ಯದ ಟಿಕೆಟ್‌ಗಳು ಸಿಕ್ಕಿವೆಯೇ, ಆದರೆ ನಿಮ್ಮ ಸ್ನೇಹಿತರು ಪ್ರತ್ಯೇಕವಾಗಿ ಬರುತ್ತಿದ್ದಾರೆಯೇ? ಕ್ರೀಡಾಗಣ ಹೊರಗಿನ ಧಾವಂತವನ್ನು ತಪ್ಪಿಸಿ – ಟಿಕೆಟ್‌ಗಳನ್ನು ಸರಿಯಾದ ರೀತಿಯಲ್ಲಿ ಹಂಚಿಕೊಳ್ಳಿ ಮತ್ತು ನಿಮ್ಮ ಸಹಯೋಗಿಗಳನ್ನು ಒಳಗೆ ನಿಯೋಜಿತ ಸ್ಥಳದಲ್ಲಿ ಭೇಟಿಯಾಗಿ. ಇದರಿಂದ ಸುರಕ್ಷಿತ ಮತ್ತು ಸುಗಮ ಪ್ರವೇಶ ಸಾಧ್ಯವಾಗುತ್ತದೆ. ಪಂದ್ಯದ ದಿನವನ್ನು ಎಲ್ಲರಿಗೂ ತೊಂದರೆ-ರಹಿತವಾಗಿ, ಸುಸಂಘಟಿತವಾಗಿ ಮತ್ತು ಆನಂದದಾಯಕವಾಗಿ ಮಾಡೋಣ. Got match tickets but your friends are arriving separately? Avoid the rush outside the stadium-share your tickets the right way and meet your companions inside designated holding areas for a safe and smooth entry. Let’s keep match day hassle-free, organized, and enjoyable for everyone. #BengaluruCityPolice #PublicSafety #MatchDayAdvisory #RCB #SafeMatchDay @CPBlr @seemantsingh96 @DgpKarnataka @KarnatakaCops @vamsikrishnaips @JointCPWest
ಕನ್ನಡ
1
27
40
3.7K
DCP North-Bengaluru. retweetledi
ಬೆಂಗಳೂರು ನಗರ ಪೊಲೀಸ್‌ BengaluruCityPolice
ಕ್ರಿಕೆಟ್ ಪಂದ್ಯದ ದಿನದ ಸಲಹೆ: ಸುರಕ್ಷತೆ ಮತ್ತು ನಿರಂತರತೆಯಿಂದ ಪಂದ್ಯ ನಡೆಸುವ ನಿಮಿತ್ತ, ಕ್ರೀಡಾಂಗಣದಲ್ಲಿ ಕೆಲ ವಸ್ತುಗಳನ್ನು ತರುವುದು ಕಟ್ಟುನಿಟ್ಟಾಗಿ ನಿರ್ಬಂಧಿಸಲಾಗಿದೆ. ದಯವಿಟ್ಟು ನಿರ್ಬಂಧಿತ ವಸ್ತುಗಳನ್ನು ತರದೇ, ಸುರಕ್ಷತಾ ತಪಾಸಣೆಯ ಸಿಬ್ಬಂದಿಗಳೊಂದಿಗೆ ಸಹಕರಿಸಿ. ಪ್ರತಿಯೊಬ್ಬರಿಗೂ ಸುರಕ್ಷಿತವಾದ ಮತ್ತು ಉತ್ಸಾಹಭರಿತ ಪಂದ್ಯದ ವೀಕ್ಷಣೆಯ ಅನುಭವವನ್ನು ಖಚಿತ ಪಡಿಸೋಣ. Match Day Advisory ! For safety and smooth conduct of the match, certain items are strictly prohibited inside the stadium. Please avoid carrying restricted items and cooperate with security checks. Let’s ensure a safe and enjoyable match experience for everyone. #BCP #MatchDaySafety #StaySafeBengaluru #CheerResponsibly #BengaluruCityPolice @CPBlr @seemantsingh96 @DgpKarnataka @KarnatakaCops @JointCPWest
ಬೆಂಗಳೂರು ನಗರ ಪೊಲೀಸ್‌ BengaluruCityPolice tweet media
ಕನ್ನಡ
3
16
25
2.6K
DCP North-Bengaluru. retweetledi
ಬೆಂಗಳೂರು ನಗರ ಪೊಲೀಸ್‌ BengaluruCityPolice
ತ್ಯಾಗವು ನಮಗೆ ಕಲಿಸುತ್ತದೆ. ಕರುಣೆಯು ನಮ್ಮನ್ನು ಒಂದುಗೂಡಿಸುತ್ತದೆ. ಈ ಗುಡ್ ಫ್ರೈಡೇ (ಪವಿತ್ರ ಶುಕ್ರವಾರ) ದಂದು , ರಸ್ತೆಗಳಲ್ಲಿ, ಆನ್‌ಲೈನ್‌ನಲ್ಲಿ ಮತ್ತು ಜೀವನದಲ್ಲಿ ದಯೆಯನ್ನು ಆರಿಸಿಕೊಳ್ಳೋಣ. Sacrifice teaches us. Compassion unites us. This Good Friday, let’s choose kindness—on roads, online, and in life. #GoodFriday #SpreadKindness #StaySafe #BCP #Bengaluru @blrcitytraffic @KarnatakaCops @CPBlr @seemantsingh96 @DgpKarnataka @JointCPWest
ಬೆಂಗಳೂರು ನಗರ ಪೊಲೀಸ್‌ BengaluruCityPolice tweet mediaಬೆಂಗಳೂರು ನಗರ ಪೊಲೀಸ್‌ BengaluruCityPolice tweet media
5
41
194
4.7K
DCP North-Bengaluru. retweetledi
DGP KARNATAKA
DGP KARNATAKA@DgpKarnataka·
DGP KARNATAKA tweet media
ZXX
6
54
82
3.2K
DCP North-Bengaluru. retweetledi
DGP KARNATAKA
DGP KARNATAKA@DgpKarnataka·
On the occasion of Police Flag Day, of Karnataka, The Hon’ble Chief Minister Shri Siddaramaiah, Hon’ble Home Minister Dr. G. Parameshwara, and ACS Home Department Shri Tushar Girinath attended the ceremony at KSRP 3rd Battalion Ground, along with the senior Police Officers. 2/2
DGP KARNATAKA tweet media
English
0
27
43
1.5K
DCP North-Bengaluru. retweetledi
DGP KARNATAKA
DGP KARNATAKA@DgpKarnataka·
DGP KARNATAKA tweet media
ZXX
10
73
150
4K
DCP North-Bengaluru. retweetledi
ಬೆಂಗಳೂರು ನಗರ ಪೊಲೀಸ್‌ BengaluruCityPolice
ಮಾದಕವಸ್ತುಗಳ ವ್ಯಸನದ ಬದಲಾಗಿ ದೇಹದ ಸದೃಢತೆಯನ್ನು ಆಯ್ಕೆ ಮಾಡಿ. ಮಾದಕ ವಸ್ತುಗಳಿಗೆ 'ನೋ' ಅನ್ನಿ, ಅಮೂಲ್ಯ ಜೀವನಕ್ಕೆ 'ಎಸ್' ಅನ್ನಿ, ಪ್ರಾಮಾಣಿಕವಾಗಿ ಆಟವಾಡಿ, ಸದೃಢವಾಗಿ ಜೀವಿಸಿ'. ಎನ್ನುವ ಬೆಂಗಳೂರು ನಗರ ಪೊಲೀಸರ ಉಪಕ್ರಮಕ್ಕೆ ಸುನಿಲ್ ಜೋಶಿ ಅವರು ಬೆಂಬಲ ವ್ಯಕ್ತ ಪಡಿಸಿದ್ದಾರೆ. Choose fit life over drugs. Always. Sunil Joshi supports Bengaluru City Police’s initiative - Say NO to drugs, YES to life. Play it clean. Live it strong. #SayNoToDrugs #YesToLife #BCP #DrugFreeIndia #LiveStrong @CPBlr @seemantsingh96 @DgpKarnataka @KarnatakaCops @vamsikrishnaips @JointCPWest
ಕನ್ನಡ
1
10
21
1.9K
DCP North-Bengaluru. retweetledi
DGP KARNATAKA
DGP KARNATAKA@DgpKarnataka·
ಪೊಲೀಸ್ ಧ್ವಜ ದಿನಾಚರಣೆ ಪ್ರಯುಕ್ತ ಕೋರಮಂಗಲದ KSRP 3ನೇ ಪಡೆ ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ಮಾನ್ಯ ಮುಖ್ಯ ಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ರವರು, ಮಾನ್ಯ ಗೃಹ ಸಚಿವರಾದ ಡಾ. ಜಿ. ಪರಮೇಶ್ವರ ರವರು, ಒಳಾಡಳಿತ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗಳಾದ ಶ್ರೀ ತುಷಾರ್ ಗಿರಿನಾಥ್ ರವರು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಪಾಲ್ಗೊಂಡ ಕ್ಷಣ. 1/2
DGP KARNATAKA tweet media
ಕನ್ನಡ
3
57
96
3.7K
DCP North-Bengaluru. retweetledi
ಬೆಂಗಳೂರು ನಗರ ಪೊಲೀಸ್‌ BengaluruCityPolice
02 ಏಪ್ರಿಲ್ 2026 ರಂದು ಪೊಲೀಸ್ ಧ್ವಜ ದಿನ'ವನ್ನು ಬೆಂಗಳೂರಿನ ಕೊರಮಂಗಲದ ಕೆ.ಎಸ್.ಆರ್.ಪಿ. ಕವಾಯತು ಮೈದಾನನಲ್ಲಿ ವೈಭವದಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ 12 ಪ್ಲಟೂನ್‌ಗಳ ಪರೇಡ್ ನಡೆದು, ಶಿಸ್ತು ಮತ್ತು ಹೆಮ್ಮೆಯ ಪ್ರದರ್ಶನ ನೀಡಿತು. ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಹಿರಿಯ ಗಣ್ಯರ ಸಮ್ಮುಖದಲ್ಲಿ ಈ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ವಿವಿಧ ಹುದ್ದೆಗಳ 158 ಪೊಲೀಸ್ ಸಿಬ್ಬಂದಿ/ಅಧಿಕಾರಿಗಳನ್ನು ಮುಖ್ಯಮಂತ್ರಿಗಳ ಉತ್ಕೃಷ್ಟ ಸೇವಾ ಪದಕ ತೊಡಿಸುವ ಮುಖೇನ ಸನ್ಮಾನಿಸಲಾಯಿತು. On 02 April 2026, Police Flag Day was marked with a ceremonial parade at K.S.R.P Parade Ground, Koramangala, Bengaluru today, featuring 12 platoons in a display of discipline and pride. The event was graced by the Hon’ble Chief Minister Shri Siddaramaiah as the Chief Guest, in the presence of senior dignitaries. A total of 158 police personnel across various ranks were honoured with the Chief Minister’s Medal for Excellence in Service. #BengaluruCityPolice #KarnatakaPolice #PoliceFlagDay #PolicePride #ServiceAndSacrifice #SafeBengaluru @KarnatakaCops @CPBlr @seemantsingh96 @DgpKarnataka @JointCPWest
ಬೆಂಗಳೂರು ನಗರ ಪೊಲೀಸ್‌ BengaluruCityPolice tweet media
ಕನ್ನಡ
1
25
36
1.8K
DCP North-Bengaluru. retweetledi
ಬೆಂಗಳೂರು ನಗರ ಪೊಲೀಸ್‌ BengaluruCityPolice
ನಿಜವಾದ ಬಲವು, ಇನ್ನೊಬ್ಬರನ್ನು ರಕ್ಷಿಸುವುದರಲ್ಲಿದೆ. ಈ ಹನುಮಾನ ಜಯಂತಿಯನ್ನು , ನಿಮ್ಮ ಸುತ್ತ ಮುತ್ತಲಿನ ಪ್ರತಿ ಜೀವಿಯನ್ನು ಭಕ್ತಿ, ಶಿಸ್ತು ಹಾಗೂ ಹಾರೈಕೆಯೊಂದಿಗೆ ಆಚರಿಸಿ. ಪ್ರತಿಯೊಬ್ಬರಿಗೂ ಸುರಕ್ಷಿತವಾದ ಮತ್ತು ಶಾಂತಿಯುತವಾದ ಹನುಮಾನ್ ಜಯಂತಿಯ ಶುಭಾಶಯಗಳು. #HanumanJayanthi #SafeBengaluru #BengaluruCityPolice #foryourlove @CPBlr @seemantsingh96 @DgpKarnataka @KarnatakaCops
ಬೆಂಗಳೂರು ನಗರ ಪೊಲೀಸ್‌ BengaluruCityPolice tweet media
ಕನ್ನಡ
5
64
877
8.4K