Devaraja siddapur

2.8K posts

Devaraja siddapur banner
Devaraja siddapur

Devaraja siddapur

@DevarajMS44

ಸ್ವಾಭಿಮಾನ ಯಾರಪ್ಪನ ಸ್ವತ್ತಲ್ಲ. ✌️#ಕನ್ನಡಿಗ

Dharwda Katılım Ocak 2022
90 Takip Edilen373 Takipçiler
Devaraja siddapur retweetledi
Santosh Lad Official
Santosh Lad Official@SantoshSLadINC·
ಆತ್ಮಸಾಕ್ಷಿಗೂ ಬಿಜೆಪಿಗೂ ಯಾವ ಸಂಬಂಧವೂ ಇಲ್ಲ! ಹಾಗೊಂದುವೇಳೆ ಇದ್ದಿದ್ದೇ ಆದರೆ, ಈ ಎಲ್ಲ ಪ್ರಶ್ನೆಗಳನ್ನು ಅವರು ಪ್ರಧಾನಿ ಮೋದಿಜಿಗೆ ಕೇಳಿರುತ್ತಿದ್ದರು! #BJPFailsIndia
ಕನ್ನಡ
11
31
93
929
Devaraja siddapur retweetledi
LATPOTBABA
LATPOTBABA@LATPOTBABA1·
ಯೋ @tv9kannada ರಂಗನಾಥ್, ಕಳೆದ 8 ವರ್ಷಗಳಿಂದ ಬರೀ ಬೂಟು ನೆಕ್ತಾ ಇದೀಯ... ಅಪರೂಪಕ್ಕಾದ್ರೂ ಪತ್ರಿಕಾಧರ್ಮ ನಿಭಾಯಿಸ್ತಿರೋ ಈ @publictvnews ರಂಗನಾಥ್ ಮೋದಿಯ ಅವ್ಯವಸ್ಥೆ ಬಗ್ಗೆ ಮಾತಾಡ್ತಿರೋದನ್ನ ನೋಡಿ ಕಲ್ತ್ಕೊ... 🤣🤣
ಕನ್ನಡ
7
71
339
9.7K
Devaraja siddapur retweetledi
Captain ಮಾರ್ವೆಲ್💥
ಚಿನ್ಮುಲಾದ್ರಿ ಧೀರ ವೀರ ಮದಕರಿ ನಾಯಕರ ಪುಣ್ಯಸ್ಮರಣೆ 🙏🏻
Captain ಮಾರ್ವೆಲ್💥 tweet media
ಕನ್ನಡ
0
7
42
577
Devaraja siddapur retweetledi
ವಾರ್ತಾ ಭಾರತಿ | Vartha Bharati
ಸೈಕಲ್ ತುಳಿದು ವಿನೂತನ ಪ್ರತಿಭಟನೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿಜಯವಾಡದಲ್ಲಿ ಸಿಪಿಐ(ಎಂ) ಪ್ರತಿಭಟನೆ
ಕನ್ನಡ
0
2
15
266
Devaraja siddapur retweetledi
ಫಾಲೋ ಮಿ
ಫಾಲೋ ಮಿ@vikunth71423952·
ಮೆಚ್ಚಿದೆ ಕಣಣ್ಣಾ @astitvam ವಾಕ್ ಚಾತುರ್ಯಕ್ಕೆ. ಸಮರ್ಥನೆಗೂ ಒಂದು ಮಿತಿ ಇರಬೇಕು. ಜನ ಬೀದಿಗೆ ಬರೋದು ಏನ್... ಕಳೆದ 8-10 ವರ್ಷಗಳಿಂದ ಬೀದಿಯಲ್ಲೇ ಇದ್ದಂತ ಸ್ಥಿತಿಯಲ್ಲಿ ಇದ್ದಾರೆ. ಇನ್ನೇನ್ ಬೀದಿಗೆ ಬರೋದು ಪುಂಗಣ್ಣ..
Gk@Ggk_here_

Geo politics expert Chakravarthy sulibele views on fuel price hike.

ಕನ್ನಡ
0
2
7
67
Devaraja siddapur retweetledi
👑Che_ಕೃಷ್ಣ🇮🇳💛❤️
ಪಾಕಿಸ್ತಾನ ಇಂಡಿಯಾ ಮೇಲೆ ಅಣು ಬಾಂಬ್ ಹಾಕಿದ್ರೆ ರಷ್ಯಾ ಇಸ್ರೇಲ್ ಅವರ ಮೇಲೆ ಬಾಂಬ್ ಹಾಕಿ ಬಿಡುತ್ತೆ ಅಂತೆ😅 ಯಾವೋ ಇವೆಲ್ಲ. ಅವರ ಮೇಲೆ ದಾಳಿ ಮಾಡ್ತಾ ಇರೋ ಇರಾನ್, ಉಕ್ರೇನ್ ಮೇಲೆಯೇ ಆ ದೇಶಗಳು ಇನ್ನೂ ಅಣು ಬಾಂಬ್ ಹಾಕಿಲ್ಲ ಅನ್ನುವಷ್ಟು ಪರಿಜ್ಞಾನ ಇಲ್ವ ಇವಕ್ಕೆ.
ಕನ್ನಡ
12
13
81
2.8K
Devaraja siddapur retweetledi
Goudrusarkar - ಗೌಡ್ರುಸರ್ಕಾರ್
ಬಂದ ನೋಡಿ ಪ್ಯಾಚ್ ಆಪ್ ಮಾಡೋಕೆ ಚುಲ್ಲಬೆಲೆ, ಡಾಗ್ ಬಾಲ್ ಯಾವತ್ತಿದ್ರು ಡೊಂಕೇ ಮಿತ್ರೋ 🫨
ಕನ್ನಡ
3
7
65
2.2K
Devaraja siddapur retweetledi
Gk
Gk@Ggk_here_·
Thu @astitvam !
2
4
67
1.4K
Devaraja siddapur retweetledi
Praveen M Magadum
Praveen M Magadum@Praveenmmagadum·
ನನ್ನ ರಾಜಕೀಯ ಟೀಕೆಗಳನ್ನು ನೋಡಿ ಕೆಲವರಿಗೆ ಬಲು ಕೋಪ ಬರುತ್ತಿರಬಹುದು. ಆತ್ಮೀಯರೆ, ಒಬ್ಬ ಹೊಸದಾಗಿ Join ಆದ ಸರ್ಕಾರಿ ಶಾಲೆಯ ಶಿಕ್ಷಕರು ಅಥವಾ ಪೋಲಿಸ್ ಸಬ್ ಇನ್ಸ್‌ಪೆಕ್ಟರ್ ರವರಿಗೆ ತಿಂಗಳಿಗೆ ಬರಬಹುದಾದಷ್ಟು ಸಂಬಳವನ್ನು GST ರೂಪದಲ್ಲಿ ಕಳೆದ ಹಲವು ತಿಂಗಳುಗಳಿಂದ, ಸರ್ಕಾರಕ್ಕೆ ಮೊಗೆ ಮೊಗೆದು ಭರಿಸುತ್ತಿದ್ದೇನೆ. ತೆರಿಗೆ ಕಟ್ಟುವ ನಾವು, ಅದಕ್ಕೆ ತಕ್ಕಂತಹ ವ್ಯವಸ್ಥೆಗಳು ಸಿಗದೆ ಹೋದಾಗ, ಸರ್ಕಾರವನ್ನು ಪ್ರಶ್ನಿಸಲೇಬೇಕಾಗುತ್ತದೆ. ಆ GST ಯನ್ನ ವಂಚಿಸಲು, ನನಗೆ ಹಲವಾರು ದಾರಿಗಳನ್ನು, ನನ್ನ ಆಪ್ತರು ಹೇಳಿದ್ದರು. But, ಅಂತಹ ದಾರಿಗೆ ನಾನ್ ಇಳಿಯಲ್ಲ, Because ಮುಂದೊಂದು ದಿನ ನನ್ನ ಮೇಲೆ ಮತ್ತು ನನ್ನ ಸಂಸ್ಥೆಯ ಮೇಲೆ ತೆರಿಗೆ ಅಧಿಕಾರಿಗಳ ದಾಳಿ ನಡೆಯುತ್ತದೆ. ಆಗ, ಕೈಕಟ್ಟಿ, ತಲೆ ಬಗ್ಗಿಸಿ ನಿಲ್ಲುವಂತಹ ವ್ಯಕ್ತಿ ನಾನಲ್ಲ. ವಾಷಿಂಗ್ ಮಶಿನ್ಗೂ ಹೋಗಲ್ಲ. ಉತ್ತರ ಕರ್ನಾಟಕದ ಜವಾರಿ ತಳಿ ನಮ್ದು. ನೇರ ನಿಷ್ಠುರ. Feel proud to pay taxes. ನನ್ನ ಭಾರತಕ್ಕೆ ಹೆಮ್ಮೆಯಿಂದ ತೆರಿಗೆ ಕಟ್ಟುತ್ತೇನೆ. ಜವಾಬ್ದಾರಿಯಿಂದ ಪ್ರಶ್ನಿಸುತ್ತೇನೆ. ಧನ್ಯವಾದಗಳು.
ಕನ್ನಡ
4
7
31
542
Devaraja siddapur retweetledi
Satish Jarkiholi
Satish Jarkiholi@JarkiholiSatish·
ಶೌರ್ಯ ಮತ್ತು ಸಾಹಸದ ಪ್ರತೀಕ, ಏಳುಸುತ್ತಿನ ಕೋಟೆಯ ಕೆಚ್ಚೆದೆಯ ರಾಜ ಶ್ರೀ ವೀರ ಮದಕರಿ ನಾಯಕ ಅವರ ಪುಣ್ಯಸ್ಮರಣೆಯಂದು ಅವರಿಗೆ ನನ್ನ ಗೌರವ ನಮನಗಳನ್ನು ಸಲ್ಲಿಸುತ್ತೇನೆ. ಅವರ ವೀರಗಾಥೆ ನಮ್ಮ ಪೀಳಿಗೆಗೆ ಸದಾ ಸ್ಫೂರ್ತಿ. #MadakariNayaka
Satish Jarkiholi tweet media
ಕನ್ನಡ
0
8
37
418
Devaraja siddapur retweetledi
Santosh Lad Official
Santosh Lad Official@SantoshSLadINC·
ಬಂಗಾರ ಖರೀದಿಸಬೇಡಿ ಪೆಟ್ರೋಲ್ ಗಾಡಿ ಓಡಿಸಬೇಡಿ ವಿದೇಶ ಪ್ರವಾಸ ಮಾಡಬೇಡಿ ಮನೆಯಿಂದಲೇ ಕೆಲಸಮಾಡಿ ಇತ್ಯಾದಿ, ಇತ್ಯಾದಿ ಇದೆಲ್ಲ ಮೋದಿಜಿ ಹೇಳುತ್ತಿರೋದು ದೇಶದ ಒಳಿತಿಗಾಗಿ ಅಲ್ಲ, ತಮ್ಮದೇ ಸರ್ಕಾರದ ತಪ್ಪುಗಳನ್ನು ಮುಚ್ಚಿಕೊಳ್ಳಲು! #ಪ್ರತ್ಯಕ್ಷ_ಕಂಡರೂ_ಪ್ರಮಾಣಿಸಿ_ನೋಡಿ
ಕನ್ನಡ
29
90
357
5K
Devaraja siddapur retweetledi
Siddaramaiah
Siddaramaiah@siddaramaiah·
ಶೌರ್ಯ, ಸಾಹಸ, ನಿರ್ಭೀಡೆ ಮನೋಭಾವದ ವೀರ ಮದಕರಿ ನಾಯಕರು ತಮ್ಮ ಆಡಳಿತದ ಕಾಲದಲ್ಲಿ ಚಿತ್ರದುರ್ಗ ಸಂಸ್ಥಾನಕ್ಕೆ ಸಾಂಸ್ಕೃತಿಕ ಮಹತ್ವವನ್ನು ತಂದುಕೊಟ್ಟವರು. ಶತ್ರುಗಳ ನಿರಂತರ ಆಕ್ರಮಣ, ಸತತ ಯುದ್ಧಗಳ ತರುವಾಯವೂ ಅವರು ದುರ್ಗವನ್ನು ಸಮೃದ್ಧ ನಾಡನ್ನಾಗಿ ಕಟ್ಟಿದ ರೀತಿ ಮದಕರಿ ನಾಯಕರ ನಿಪುಣ ಆಡಳಿತ, ದೂರದೃಷ್ಟಿ ನಾಯಕತ್ವಕ್ಕೆ ಸಾಕ್ಷಿ. ಜನಾನುರಾಗಿ ವ್ಯಕ್ತಿತ್ವದ ಮಹಾನ್ ಚೇತನಕ್ಕೆ ಪುಣ್ಯಸ್ಮರಣೆಯ ನಮನಗಳು.
Siddaramaiah tweet media
ಕನ್ನಡ
6
31
216
3.4K
Devaraja siddapur retweetledi
Gk
Gk@Ggk_here_·
NEET paper leak ❌ Fuel price hike ❌ LPG price hike ❌ We need different colours of shawl to be allowed in schools✅ Priorities of @BJP4Karnataka 🤦🏻‍♂️
Gk tweet media
English
13
91
432
7.4K
Devaraja siddapur retweetledi
ಕಾರ್ತಿಕ್ ವೆಂಕಟೇಶ್ l K@RTH!K Venkatesh🟨🟥
ವಲಸಿಗರು ಉಗಿಯುತ್ತಾರೆ ಉಗಿಸಿಕೊಳ್ಳಿ ಹೊಡೆಯುತ್ತಾರೆ ಹೊಡಿಸಿಕೊಳ್ಳಿ ಕನ್ನಡಿಗರು ವಿಶಾಲ ಹೃದಯದವರು ಯಾರೇ ಏನೇ ದೌರ್ಜನ್ಯ ಮಾಡಿದರು ನಾವೇಲ್ಲ ಭಾರತೀಯರು ಹೊಡೆದವರು, ಉಗಿದವರು ನಮ್ಮ ಅಣ್ಣ ತಮ್ಮಂದಿರು ಎನ್ನುವ ಮನೋಭಾವ ಕನ್ನಡಿಗರದು.
ಕನ್ನಡ
7
55
194
4.5K
Devaraja siddapur retweetledi
ಕರ್ನಾಟಕ ನಾಯಕರು 👑
ಶ್ರೀಮಾನ್ ಮಹಾನಾಯಕಾಚಾರ್ಯ ಮಲೆನಾಡಿನವರ ಗಂಡ ಮೈಸೂರಿನವರ ಗಂಡ ಎಪ್ಪತೇಳು ಪಾಳೇಗಾರರ ಗಂಡ ಕಾಮಗೇತಿ ಕಸ್ತೂರಿ ಕುಲ ತಿಲಕ ಶ್ರೀ ರಾಜಾ ವೀರ ಮದಕರಿ ನಾಯಕ ಹೈದರನ ಕುತಂತ್ರ,ಪೆಶ್ವೇಗಳ ದ್ರೋಹ,ಚಿತ್ರದುರ್ಗ ಮುಸ್ಲಿಂ ಸೈನಿಕರ ಒಳ ಸಂಚು ಹಾಗೂ ಪರೋಕ್ಷವಾಗಿ ಶತ್ರುಗಳ ಜೊತೆ ಕೈ ಜೋಡಿಸಿದ ಮುರುಘಾ ಮಠದವರು ಇವರೆಲ್ಲರೂ ನಿಮ್ಮ ಅಂತ್ಯಕ್ಕೆ ಕಾರಣ.
ಕರ್ನಾಟಕ ನಾಯಕರು 👑 tweet media
ಕನ್ನಡ
1
11
32
383
Devaraja siddapur retweetledi
𝐒𝐡𝐚𝐫𝐚𝐭𝐡 | ಶರತ್
B.H ರೋಡ್ - KEB ರೋಡ್ ಸಂಪರ್ಕಿಸುವ ಅಡ್ಡ ರಸ್ತೆ ಇದು.! ಜಿಲ್ಲಾ ಪಂಚಾಯತ್ ಕೆಡಿಪಿ ಮೀಟಿಂಗ್, ದಿಶಾ ಮೀಟಿಂಗ್ ಇದ್ದಾಗ ಆ ರೋಡ್ ಎರಡು ಕಡೆ ಪೊಲೀಸ್ ನವರು ಕಂಪ್ಲೀಟ್ ಬಂದ್ ಮಾಡಿರ್ತಾರೆ. ಆ ರಸ್ತೆಯಲ್ಲಿ ಸೋಮಣ್ಣ ಬಂದ ಮಾತ್ರಕ್ಕೆ ಎಸ್ಕಾರ್ಟ್ ಇಲ್ಲಾ ಅಂತ ನ್ಯೂಸ್ ಮಾಡ್ತಾವ್ರೆ 😭😭🙏
TV9 Kannada@tv9kannada

Minister V Somanna No Escort: ಎಲ್ಲಾ ಎಸ್ಕಾರ್ಟ್ ವಾಹನಗಳನ್ನ ತ್ಯಜಿಸಿದ ಕೇಂದ್ರ ಸಚಿವ ಸೋಮಣ್ಣ | #TV9D #Tv9kannada #PetrolDieselPriceHike #PMModi #FuelCrisis #FuelPriceHike #PetrolPrice

ಕನ್ನಡ
1
2
16
1K
Devaraja siddapur retweetledi
DEEPU GOWDRU
DEEPU GOWDRU@DEEPUVAJRAMUNI·
ಹೊಡಿರಿ ಚಪ್ಪಾಳೆ, ಬಡಿರಿ ತಟ್ಟೆ.. #modi #jumla
DEEPU GOWDRU tweet media
ಕನ್ನಡ
23
19
112
1.3K
Devaraja siddapur retweetledi
Santosh Lad Official
Santosh Lad Official@SantoshSLadINC·
ಭಾರತದ ಜನರಿಗೆ ದಿನಕ್ಕೊಂದು ಶಾಕ್ ಕೊಡಲಿಲ್ಲವೆಂದರೆ ನಮ್ಮ ವಿಶ್ವಗುರುಗಳ ಮುಖದಲ್ಲಿ ಲವಲವಿಕೆಯೇ ಕಾಣುವುದಿಲ್ಲ! ಈಗ ಪೆಟ್ರೋಲ್-ಡೀಸೆಲ್ ಬೆಲೆಗಳಲ್ಲಿ ಮತ್ತೊಮ್ಮೆ ಏರಿಕೆಯಾಗಿದೆ, ನಮ್ಮ ದೇಶದ ಒಳಿತಿಗಾಗಿ ಮೋದಿಜಿ ಮಾಡುತ್ತಿರುವ ಈ ಎಲ್ಲ 'ಲೂಟಿ'ಗಳನ್ನು ಸಹಿಸಿಕೊಳ್ಳಲೇ ಬೇಕಿದೆ ಮೇರೆ ಪ್ಯಾರೆ ಭಾಯಿಯೋ ಔರ್ ಬೆಹೆನೋ! #petrolpricehike
TV9 Kannada@tv9kannada

Petrol Diesel Price Hike: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಗೆ ವಾಹನ ಸವಾರರ ಆಕ್ರೋಶ | #TV9D #Tv9kannada #PetrolDieselPriceHike #PMModi #FuelCrisis #FuelPriceHike #PetrolPrice

ಕನ್ನಡ
23
19
75
1.4K
Devaraja siddapur retweetledi
Praveen M Magadum
Praveen M Magadum@Praveenmmagadum·
ವಿದೇಶಿ ಪ್ರಯಾಣವನ್ನು ನಿಲ್ಲಿಸಿ ಅಥವಾ ಬಂಗಾರ ಖರೀದಿಯನ್ನ ನಿಲ್ಲಿಸುವ ಬದಲು. ಆಡಳಿತ ಪಕ್ಷಕ್ಕೆ ಮತ ನೀಡೋದನ್ನ ನಿಲ್ಲಿಸಿ, ನಿಮ್ಮ ಮಕ್ಕಳ ಭವಿಷ್ಯವನ್ನ ಕಾಪಾಡಿಕೊಳ್ಳಿ. ದೇಶಭಕ್ತಿಯ ಹೆಸರಿನಲ್ಲಿ, ವೈಫಲ್ಯವನ್ನು ಮುಚ್ಚಿಡುವ ಪಕ್ಷದ ಆಡಳಿತ ಸಾಕು. ರಾಜಕೀಯದಲ್ಲಿ 10 ವರ್ಷಕ್ಕಿಂತ ಹೆಚ್ಚಿನ ಆಡಳಿತ ಒಂದೇ ಪಕ್ಷಕ್ಕೆ ಬೇಡವೇ ಬೇಡ.
ಕನ್ನಡ
12
23
75
1.7K