Sabitlenmiş Tweet
Greater Bengaluru Authority
8.2K posts

Greater Bengaluru Authority
@GBA_office
Page maintained by GBA Public Relations Dept Dial 1533 to report civic issues and tag issues @ICCCBengaluru
Bengaluru, Karnataka Katılım Nisan 2015
35 Takip Edilen92.6K Takipçiler

Dear Citizens,
You can now get the latest updates, announcements, and civic initiatives of the Greater Bengaluru Authority directly on our official LinkedIn account as well.
Follow and connect with us to stay informed about important city developments and public initiatives.
🔗 linkedin.com/in/greaterbeng…
Stay connected with your city. 🌆
#GreaterBengaluruAuthority #DKShivakumar

English

ಬೆಂಗಳೂರು ದಕ್ಷಿಣ ನಗರ ಪಾಲಿಕೆ
📍 ಜಯನಗರದ 42 ರಸ್ತೆಗಳಲ್ಲಿ ಪಾರ್ಕಿಂಗ್ ನೀತಿ ಜಾರಿಗೆ ಕ್ರಮ
ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯ ಜಯನಗರ ವಿಭಾಗದ 42 ರಸ್ತೆಗಳಲ್ಲಿ ಪಾರ್ಕಿಂಗ್ ನೀತಿ ಜಾರಿಗೆ ಟೆಂಡರ್ ಪ್ರಕ್ರಿಯೆ ಕೈಗೊಳ್ಳಲಾಗಿದೆ ಎಂದು ಆಯುಕ್ತರಾದ ಕೆ.ಎನ್. ರಮೇಶ್ ತಿಳಿಸಿದ್ದಾರೆ. ಇದೇ ಮಾದರಿಯಲ್ಲಿ ಉಳಿದ ವಿಭಾಗಗಳಲ್ಲಿಯೂ ಹಂತ ಹಂತವಾಗಿ ಪಾರ್ಕಿಂಗ್ ನೀತಿ ಜಾರಿಗೆ ತರಲಾಗುತ್ತದೆ.
📍 ಜನಗಣತಿ 2026–27: ಸ್ವಯಂ ಗಣತಿ ಅಭಿಯಾನ
ಕನಕಪುರ ರಸ್ತೆಯ ಎಚ್.ಎಂ ತಾಂಬೂರಿನ್ ಅಪಾರ್ಟ್‌ಮೆಂಟ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂರಾರು ನಿವಾಸಿಗಳು ಸ್ವಯಂ ಗಣತಿ (Self Enumeration) ಅಭಿಯಾನದಲ್ಲಿ ಭಾಗವಹಿಸಿದರು.
ಜನಗಣತಿ ದೇಶದ ಅಭಿವೃದ್ಧಿ ಯೋಜನೆಗಳಿಗೆ ಅತ್ಯಂತ ಮಹತ್ವದ್ದಾಗಿದ್ದು, ಪ್ರತಿಯೊಬ್ಬ ನಾಗರಿಕರು ಜವಾಬ್ದಾರಿಯಿಂದ ಭಾಗವಹಿಸಬೇಕು ಎಂದು ಆಯುಕ್ತರು ಕರೆ ನೀಡಿದರು.
📍 ಸಾರ್ವಜನಿಕ ಕುಂದುಕೊರತೆ ಸಭೆ
ನಿವಾಸಿಗಳು ರಸ್ತೆ ಗುಂಡಿಗಳು, ಘನತ್ಯಾಜ್ಯ ನಿರ್ವಹಣೆ, ಬಾಟಲ್ ನೆಕ್ ರಸ್ತೆಗಳ ಸಂಚಾರ ದಟ್ಟಣೆ, ಅಣ್ಣಯ್ಯಪ್ಪ ಕೆರೆ ಉದ್ಯಾನವನದ ಸಾರ್ವಜನಿಕ ಶೌಚಾಲಯ ನಿರ್ವಹಣೆ, ಸಾರಕ್ಕಿ ಕೆರೆ ಬಫರ್ ಝೋನ್ ಸಮಸ್ಯೆಗಳು ಹಾಗೂ ರಿಂಗ್ ರಸ್ತೆಯ ಅಕ್ರಮ ಪಾರ್ಕಿಂಗ್ ಕುರಿತು ಆಯುಕ್ತರ ಗಮನಕ್ಕೆ ತಂದರು.
📍 ಪರಿಹಾರಕ್ಕೆ ಕ್ರಮ
ಆಯುಕ್ತರು ನಾಗರಿಕರ ಅಹವಾಲುಗಳನ್ನು ಆಲಿಸಿ, ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಅದರ ಜೊತೆಗೆ RWAಗಳೊಂದಿಗೆ ಸಹಕಾರದಿಂದ ನವೀನ ತಂತ್ರಜ್ಞಾನ ಆಧಾರಿತ ಪರಿಹಾರಗಳನ್ನು ಅನುಷ್ಠಾನಗೊಳಿಸಲು ನಗರ ಪಾಲಿಕೆ ಸಿದ್ಧವಿದೆ ಎಂದು ತಿಳಿಸಿದರು.
ಈ ವೇಳೆ ನಗರ ಪಾಲಿಕೆ ಅಧಿಕಾರಿಗಳು ಹಾಗೂ ಅಪಾರ್ಟ್‌ಮೆಂಟ್ ಸಂಘಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.
#GreaterBengaluruAuthority #southcitycorporation DK Shivakumar




ಕನ್ನಡ

ಬೆಂಗಳೂರು ಕೇಂದ್ರ ನಗರ ಪಾಲಿಕೆ ವತಿಯಿಂದ ದಿನಾಂಕ 11-04-2026 ರಂದು ಗಾಂಧಿನಗರ, ಚಾಮರಾಜಪೇಟೆ ಮತ್ತು ಚಿಕ್ಕಪೇಟೆ ವಿಭಾಗಗಳ ಖಾಯಂ ಪೌರಕಾರ್ಮಿಕರು, ಗ್ಯಾಂಗ್‌ಮೆನ್‌ಗಳು, ತೋಟಗಾರಿಕೆ ಮಾಲಿಗಳು, ವಾಟರ್ ಮ್ಯಾನ್ ಹಾಗೂ ಅವರ ಮಕ್ಕಳಿಗಾಗಿ ಜಯನಗರದ ಕಿತ್ತೂರು ರಾಣಿ ಚೆನ್ನಮ್ಮ ಕ್ರೀಡಾಂಗಣದಲ್ಲಿ ಕ್ರೀಡಾ ಸ್ಪರ್ಧೆಗಳು ಆಯೋಜಿಸಲಾಯಿತು.
ಈ ಕ್ರೀಡಾ ಸ್ಪರ್ಧೆಗಳಿಗೆ ಕೇಂದ್ರ ನಗರ ಪಾಲಿಕೆಯ ಆಯುಕ್ತರಾದ ಶ್ರೀ ರಾಜೇಂದ್ರ ಚೋಳನ್ ಚಾಲನೆ ನೀಡಿ, ಪೌರಕಾರ್ಮಿಕರ ಆರೋಗ್ಯ ಹಾಗೂ ಕ್ರೀಡಾ ಮನೋಭಾವವನ್ನು ಉತ್ತೇಜಿಸುವ ಉದ್ದೇಶದಿಂದ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಅಪರ ಆಯುಕ್ತರು (ಅಭಿವೃದ್ಧಿ), ಅಪರ ಆಯುಕ್ತರು (ಕಂದಾಯ), ಜಂಟಿ ಆಯುಕ್ತರು ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು. 🏅🏃♂️
#GreaterBengaluruAuthority #centralcitycorporation #DKShivakumar #CMofKarnataka #gbachiefcommissioner
@DKShivakumar




ಕನ್ನಡ

ಮುಂಬರುವ ಮಳೆಗಾಲದ ಹಿನ್ನೆಲೆ ಮುಂಜಾಗೃತ ಕ್ರಮಗಳನ್ನು ಪರಿಶೀಲಿಸಲು ಬೆಂಗಳೂರು ಪಶ್ಚಿಮ ನಗರ ಪಾಲಿಕೆ ಆಯುಕ್ತರಾದ ಡಾ. ರಾಜೇಂದ್ರ ಕೆ.ವಿ. ಅವರು ಇಂದು ಬೆಳಿಗ್ಗೆ ಕೆಂಗೇರಿ, ಮೈಸೂರು ರಸ್ತೆ, ರಾಜರಾಜೇಶ್ವರಿ ನಗರ, ಹೊಸಕೇರೇಹಳ್ಳಿ, ನಾಯಂಡಹಳ್ಳಿ ಜಂಕ್ಷನ್, ಗಾಳಿ ಆಂಜನೇಯ ದೇವಸ್ಥಾನ, ವಿಜಯನಗರ ಹಾಗೂ ಗೋವಿಂದರಾಜನಗರ ಪ್ರದೇಶಗಳಲ್ಲಿ ರಾಜಕಾಲುವೆ ಮತ್ತು ರಸ್ತೆ ಕಾಮಗಾರಿಗಳನ್ನು ಪರಿಶೀಲಿಸಿದರು.
ಈ ವೇಳೆ ಮಳೆಗಾಲದಲ್ಲಿ ಮಳೆ ನೀರು ನಿಲ್ಲದಂತೆ ಹಾಗೂ ರಾಜಕಾಲುವೆಗಳಲ್ಲಿ ಯಾವುದೇ ಒತ್ತುವರಿ ಆಗದಂತೆ ಅಗತ್ಯ ಮುಂಜಾಗೃತ ಕ್ರಮಗಳನ್ನು ಕಟ್ಟುನಿಟ್ಟಾಗಿ ಕೈಗೊಳ್ಳಲು ಅಭಿಯಂತರರಿಗೆ ಸೂಚನೆ ನೀಡಿದರು.
ಪರಿಶೀಲನೆ ಸಂದರ್ಭದಲ್ಲಿ ಮುಖ್ಯ ಅಭಿಯಂತರರು ಸ್ವಯಂ ಪ್ರಭ, ಬಸವರಾಜ್ ಕಬಾಡೆ, ಅಧಿಕ್ಷಕ ಅಭಿಯಂತರರು ಜಯಶಂಕರ್, ಮಹೇಶ್ ಹಾಗೂ ಸಂಬಂಧಪಟ್ಟ ವಿಭಾಗದ ಕಾರ್ಯಪಾಲಕ ಮತ್ತು ಸಹಾಯಕ ಕಾರ್ಯಪಾಲಕ ಅಭಿಯಂತರರು ಉಪಸ್ಥಿತರಿದ್ದರು.
#GreaterBengaluruAuthority #westcitycorporation #DKShivakumar #CMofKarnataka #gbachiefcommissioner
@DKShivakumar




ಕನ್ನಡ

🚧 Inspection of Road Asphalting Work | Bengaluru Central City Corporation
Today, the Additional Commissioner (Development) of Bengaluru Central City Corporation, Shri Daljit Kumar, inspected the road asphalting work being carried out on 6th Main Road, Hombegowda Nagar, in Chickpet Division.
He instructed officials to complete the work quickly while maintaining quality standards. 🛣️👷♂️
#GreaterBengaluruAuthority #centralcitycorporation #DKShivakumar #CMofKarnataka #gbachiefcommissioner
@DKShivakumar




English

Get eKhata at Your Home! by Janasevaka
Call Janasevaka 080-49203888
Book Online @ Janasevaka.karnataka.gov.in
Karnataka Government will send Janasevaka to your home & apply eKhata sitting at home.
#GreaterBengaluruAuthority #DKShivakumar #CMofKarnataka #gbachiefcommissioner
@DKShivakumar

English

ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯರ್ಶಿಗಳು ಪರವಾಹ ಪೀಡಿತ ಪ್ರದೇಶಗಳು ಹಾಗೂ ಮಳೆಗಾಲಕ್ಕೆ ಸಿದ್ದತೆಗಳನ್ನು ಮಾಡಿಕೊಳ್ಳುವ ಕುರಿತು ನಡೆಸಿರುವ ಸಭೆಯ ಕುರಿತು ಪತ್ರಿಕೆಗಳಲ್ಲಿ ಪ್ರಕಟವಾದ ವರದಿಗಳು.
#GreaterBengaluruAuthority #DKShivakumar #gbachiefcommissioner @DKShivakumar




ಕನ್ನಡ

Drone Surveys for Stormwater Drain Desilting
As part of pre-monsoon preparedness, Additional Chief Secretary, Urban Development Department, Tushar Giri Nath directed officials to conduct drone surveys before and after desilting of stormwater drains across GBA limits and submit detailed reports.
🔹 Identify choke points through drone-based surveys and carry out necessary repairs
🔹 Officials and traffic police to inspect flood-prone areas personally
🔹 Side drains and shoulder drains along roads to be cleared for smooth rainwater flow
🔹 Subdivision-level control rooms to be activated before monsoon
Disaster Preparedness Measures
▪️ Nodal officers from City Corporations, BESCOM & BWSSB to be deputed to control rooms
▪️ List of SDRF & NDRF personnel to be prepared
▪️ Coordination with Fire & Emergency Services and creation of WhatsApp groups for quick response
Preventive Actions
🌳 Teams to be deployed for quick removal of fallen trees and branches
🚧 Clear obstructions at worksites of BWSSB, BMRCL, Railways & K-RIDE to ensure smooth drainage
Chief Commissioner Maheshwar Rao also instructed officials to identify choke points in arterial road side drains, install cameras near SWDs, and coordinate with KSNDMC for timely repairs.
#GreaterBengaluruAuthority #Bengaluru #MonsoonPreparedness #StormwaterDrains #CivicInfrastructure
#gbachiefcommissioner #DKShivakumar @DKShivakumar




English

Dear Citizens,
Pls self-enumerate in National Census and complete your national duty.
It take about 5-minutes online and on your mobile on the link
se.census.gov.in
Chief Commissioner
Greater Bengaluru Authority
#GreaterBengaluruAuthority #gbachiefcommissioner #DKShivakumar
@DKShivakumar
English

🎥Bengaluru central city corporation FOREST WING TREE CANOPY MANAGEMENT detailed video.
#GreaterBengaluruAuthority #centralcitycorporation #DKShivakumar #gbachiefcommissioner
@DKShivakumar
English

🎥ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಪೂರ್ವ ಮುಂಗಾರು ಮಳೆ ಪ್ರಾರಂಭಾವಾಗುತ್ತಿರುವ ಹಿನ್ನೆಲೆಯಲ್ಲಿ ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯಾದ ತುಷಾರ್ ಗಿರಿ ನಾಥ್ ರವರು ಹಾಗೂ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ರವರು ಇಂದು ನಗರದಲ್ಲಿರುವ ಹಲವು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ಕುರಿತು ವಿಡಿಯೋ ತುಣುಕು.
#GreaterBengaluruAuthority #DKShivakumar #gbachiefcommissioner #CMofKarnataka @DKShivakumar
ಕನ್ನಡ

🚨🍽️ Health Inspection Drive | Bengaluru north city corporation
Inspection of hotels carried out for unhygienic conditions.
💰 Fine of ₹40,000 imposed for violations
👮♂️ Action taken by Health Officials along with marshals
Ensuring strict compliance with hygiene standards to safeguard public health.
#BengaluruNorthCityCorporation #GreaterBengaluruAuthority #PublicHealth #FoodSafety #DKShivakumar #CMofKarnataka
@DKShivakumar



English

🌧️ ಮಳೆಗಾಲಕ್ಕೂ ಮುನ್ನ ಪ್ರವಾಹ ತಡೆಗೆ ಸಕಲ ಸಿದ್ಧತೆ | ಗ್ರೇಟರ್ ಬೆಂಗಳೂರು ಪ್ರಾಧಿಕಾರ
ಜಿಬಿಎ ವ್ಯಾಪ್ತಿಯಲ್ಲಿ ಮಳೆಗಾಲದ ವೇಳೆ ಪ್ರವಾಹ ಸಮಸ್ಯೆ ಉಂಟಾಗದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದರ ಜೊತೆಗೆ ಎಲ್ಲಾ ಕಾಮಗಾರಿಗಳನ್ನು ಮಳೆಗಾಲಕ್ಕೂ ಮುನ್ನ ಪೂರ್ಣಗೊಳಿಸಲು ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪೂರ್ವ ಮುಂಗಾರು ಮಳೆ ಆರಂಭವಾಗುತ್ತಿರುವ ಹಿನ್ನೆಲೆ ಇಂದು ನಗರದಲ್ಲಿನ ಹಲವು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
🔹 ಕೇಂದ್ರೀಯ ವಿಹಾರ್ – ಕೋಗಿಲು ಜಂಕ್ಷನ್:
ಯಲಹಂಕ ಕೆರೆಯಿಂದ ಜಕ್ಕೂರು ಕೆರೆಗೆ 2.7 ಕಿ.ಮೀ ರಾಜಕಾಲುವೆ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು, ಮೊದಲ ಹಂತದ 1.5 ಕಿ.ಮೀ ಆರ್‌ಸಿಸಿ ತಡೆಗೋಡೆ ಕಾಮಗಾರಿ ಪೂರ್ಣಗೊಂಡಿದೆ. ಮಳೆ ನೀರು ಸರಾಗವಾಗಿ ಹರಿಯುವಂತೆ ಅಗತ್ಯ ಕ್ರಮ ಕೈಗೊಳ್ಳಲು ಸೂಚನೆ ನೀಡಿದರು.
🔹 ಟಾಟಾನಗರ:
ದೊಡ್ಡಬೊಮ್ಮಸಂದ್ರ ಕೆರೆಯಿಂದ ಟಾಟಾನಗರವರೆಗೆ 900 ಮೀ. ಮಳೆನೀರುಗಾಲುವೆ ನಿರ್ಮಾಣ ಹಾಗೂ ತಡೆಗೋಡೆ ಎತ್ತರಿಸುವ ಕಾಮಗಾರಿ ನಡೆಯುತ್ತಿದೆ. ಮಿಸ್ಸಿಂಗ್ ಲಿಂಕ್‌ಗಳನ್ನು 15 ದಿನಗಳಲ್ಲಿ ಪೂರ್ಣಗೊಳಿಸಲು ಸೂಚಿಸಿದರು.
🔹 ಹೆಬ್ಬಾಳ ಕೆರೆ – ವೆಟ್‌ಲ್ಯಾಂಡ್ ಅಭಿವೃದ್ಧಿ:
192 ಎಕರೆ ವ್ಯಾಪ್ತಿಯಲ್ಲಿ ₹15.90 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು, ವೆಟ್‌ಲ್ಯಾಂಡ್ ಹಾಗೂ ಇನ್‌ಲೆಟ್ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಸೂಚಿಸಿದರು.
🔹 ಹೆಬ್ಬಾಳ ಜಂಕ್ಷನ್:
ಜಲಾವೃತ ಸಮಸ್ಯೆಗೆ ಶಾಶ್ವತ ಪರಿಹಾರ ಕ್ರಮಗಳನ್ನು ಕೈಗೊಂಡಿದ್ದು, ಬಾಕಿ ಕಾಮಗಾರಿಗಳನ್ನು 15 ದಿನಗಳಲ್ಲಿ ಪೂರ್ಣಗೊಳಿಸಲು ಸೂಚಿಸಿದರು.
🔹 ಮಾನ್ಯತಾ ಟೆಕ್ ಪಾರ್ಕ್ – ವೀರಣ್ಣಪಾಳ್ಯ:
ಜಲಾವೃತ ಸಮಸ್ಯೆ ನಿವಾರಣೆಗೆ 1.2 ಕಿ.ಮೀ ಉದ್ದದ ಮಾನವ ನಿರ್ಮಿತ ಕಾಲುವೆಗಳ ಕಾಮಗಾರಿ ನಡೆಯುತ್ತಿದೆ.
🔹 ನಾಗವಾರ ಜಂಕ್ಷನ್:
ಕಲ್ವರ್ಟ್ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದ್ದು, ಉಳಿದ ಕಾಮಗಾರಿಗಳನ್ನು 15 ದಿನಗಳಲ್ಲಿ ಮುಗಿಸಲು ಸೂಚನೆ ನೀಡಿದರು.
🔹 ಹೆಚ್.ಬಿ.ಆರ್ ಲೇಔಟ್:
ನೀರನ್ನು ಹೆಬ್ಬಾಳ ಕಡೆ ಹರಿಸುವ ಯೋಜನೆ ಕೈಗೊಳ್ಳಲಾಗಿದ್ದು, ತಾತ್ಕಾಲಿಕ ಪಂಪ್ ವ್ಯವಸ್ಥೆ ಮಾಡಲು ಸೂಚಿಸಿದರು.
🔹 ಗೆದ್ದಲಹಳ್ಳಿ:
ರೈಲ್ವೆ ವೆಂಟ್ ಬಾಕ್ಸ್ ಪುಶಿಂಗ್ ಕಾಮಗಾರಿಯನ್ನು ಮೇ ತಿಂಗಳೊಳಗೆ ಪೂರ್ಣಗೊಳಿಸಲು ಗಡುವು ನೀಡಿದರು.
ಈ ವೇಳೆ ಜಿಬಿಎ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ರವರು ಮಾತನಾಡಿ, ಎಲ್ಲಾ ಕಾಮಗಾರಿಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಿ ಮಳೆಗಾಲದಲ್ಲಿ ನಾಗರಿಕರಿಗೆ ಯಾವುದೇ ತೊಂದರೆ ಆಗದಂತೆ ಕ್ರಮವಹಿಸಲು ಸೂಚಿಸಿದರು.
ಈ ಸಂದರ್ಭದಲ್ಲಿ ನಗರ ಪಾಲಿಕೆ ಆಯುಕ್ತರು, ಜಂಟಿ ಆಯುಕ್ತರು ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.
#GreaterBengaluruAuthority #DKShivakumar #gbachiefcommissioner
@DKShivakumar




ಕನ್ನಡ

🏠 Self-Enumeration for Census 2027
⏳ Only 5 Days Left!
Complete your Self-Enumeration before April 15, 2026
Citizens within the Greater Bengaluru Authority limits are requested to complete the Self-Enumeration process as part of the National Census 2027.
🌐 Self-Enumeration Portal:
se.census.gov.in
📋 Simple & Quick Process
Any one member of the household can complete it
Takes only 15–20 minutes
Register through the portal and receive a Self-Enumeration ID via mobile or email
📅 Next Step
From April 16 – May 15, 2026, Census Enumerators will visit homes to verify and collect information.
✅ If you already have a Self-Enumeration ID, please share it with the enumerator during their visit.
🤝 Your participation helps build a better Bengaluru.
#GreaterBengaluruAuthority #bengaluru #Census2027 #DKShivakumar #eastcitycorporation @DKShivakumar @CensusIndia2027


English

📞 ಫೋನ್–ಇನ್ ಕಾರ್ಯಕ್ರಮಕ್ಕೆ ನಾಗರಿಕರಿಂದ ಉತ್ತಮ ಸ್ಪಂದನೆ
ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯ ನಾಗರಿಕರ ಸಮಸ್ಯೆಗಳನ್ನು ಆಲಿಸಿ ತ್ವರಿತ ಪರಿಹಾರ ಕಲ್ಪಿಸುವ ಉದ್ದೇಶದಿಂದ ಆಯುಕ್ತರಾದ ಪೊಮ್ಮಲ ಸುನೀಲ್ ಕುಮಾರ್ ಅವರ ನೇತೃತ್ವದಲ್ಲಿ ಅಮೃತಹಳ್ಳಿಯ ಆಯುಕ್ತರ ಕಚೇರಿಯಲ್ಲಿ ಇಂದು ಫೋನ್–ಇನ್ ಕಾರ್ಯಕ್ರಮ ನಡೆಯಿತು.
☎️ 43 ನಾಗರಿಕರಿಂದ ಕರೆಗಳು ಸ್ವೀಕಾರ
📋 ಒಟ್ಟು 64 ಅಹವಾಲುಗಳು ದಾಖಲೆ
ತ್ಯಾಜ್ಯ ನಿರ್ವಹಣೆ, ಬೀದಿ ದೀಪಗಳು, ರಸ್ತೆ ಗುಂಡಿಗಳು, ಇ-ಖಾತಾ ಸಮಸ್ಯೆ, ಅನಧಿಕೃತ ಕಟ್ಟಡಗಳ ಮೇಲೆ ಕ್ರಮ ಸೇರಿದಂತೆ ಹಲವು ವಿಷಯಗಳಿಗೆ ಸಂಬಂಧಿಸಿದ ದೂರುಗಳನ್ನು ಸ್ವೀಕರಿಸಿ ತ್ವರಿತ ಪರಿಹಾರಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.
📊 ಫೋನ್–ಇನ್ ಕಾರ್ಯಕ್ರಮದ ವಿವರ:
• 28 ವಾರಗಳಲ್ಲಿ ಒಟ್ಟು 1626 ಅಹವಾಲುಗಳು ದಾಖಲೆ
• 1130 ಅಹವಾಲುಗಳು ಇತ್ಯರ್ಥ
• ಬಾಕಿ ದೂರುಗಳಿಗೆ ಶೀಘ್ರ ಪರಿಹಾರಕ್ಕೆ ಸೂಚನೆ
ಪ್ರತಿ ಶುಕ್ರವಾರ ನಾಗರಿಕರ ಸಮಸ್ಯೆಗಳಿಗೆ ನೇರವಾಗಿ ಸ್ಪಂದಿಸಲು ಫೋನ್–ಇನ್ ಕಾರ್ಯಕ್ರಮವನ್ನು ನಿರಂತರವಾಗಿ ನಡೆಸಲಾಗುತ್ತಿದೆ.
#Bengaluru #PhoneInProgramme #CitizenGrievances #PublicService #GreaterBengaluruAuthority #northcitycorporation #DKShivakumar
@DKShivakumar




ಕನ್ನಡ

🚧🧹 Civic Infrastructure Improvement Works in Progress | Bengaluru East City Corporation
Side drain desilting, kerb stone laying, and slab replacement works have been undertaken at Basavanapura Main Road.
💧 Strengthening stormwater drainage system
🧱 Improving roadside structure & alignment
🚫 Preventing waterlogging during monsoon
🛣️ Enhancing safety and smooth traffic movement
🤝 Continuous efforts towards better infrastructure and a cleaner, safer urban environment
#DKShivakumar
#GreaterBengaluruAuthority
#CivicWorks #DrainageImprovement #infrastructure #eastcitycorporation
#gbachiefcommissioner
@DKShivakumar




English

🚧 Intensive Footpath Cleaning in Chickpet Division | Bengaluru Central City Corporation 🚧
The Bengaluru Central City Corporation has undertaken intensive cleaning of footpaths in Chickpet Division to improve pedestrian safety and urban cleanliness.
✔️ Clearing debris and waste from footpaths
✔️ Removing encroachments obstructing pedestrian movement
✔️ Removing overhead cables to ensure safer and clutter-free walkways
This initiative aims to create clean, safe, and accessible footpaths for citizens and visitors in the Chickpet area.
#CleanBengaluru #SafeFootpaths #Chickpet #bengalurucentralcitycorporation
#GreaterBengaluruAuthority #DKShivakumar #gbachiefcommissioner
@DKShivakumar




English

Dear All,
Sometimes citizens apply ekhata but make mistakes or miss out on some critical documents or tag wrong documents.
Hitherto they were required to wait for decision of City Corp about their applications or personally go to aro or other offices and request changes in their already submitted applications.
In order to facilitate citizens now they can WITHDRAW their any submitted application before it’s approved/decided and can submit afresh themselves rectifying any lacunae or missing things.
The option is available online at BBMPeaasthi.karnataka.gov.in
Munish Moudgil IAS
Special Commissioner (IT & Revenue) GBA
#GreaterBengaluruAuthority #DKShivakumar #gbachiefcommissioner
@DKShivakumar

English
