Student Janata Dal

2.7K posts

Student Janata Dal banner
Student Janata Dal

Student Janata Dal

@Jds_studentwing

Official twitter account of @JanataDal_S Student wing

Karnataka, India Katılım Nisan 2018
62 Takip Edilen2.6K Takipçiler
Student Janata Dal retweetledi
JDS Live
JDS Live@Jds_live·
ಮಾಗಡಿ ವಿಧಾನಸಭಾ ಕ್ಷೇತ್ರದಲ್ಲಿ ನಡೆಯುತ್ತಿರುವ ಬೃಹತ್ ಸಮಾವೇಶ ನೇರಪ್ರಸಾರ twitter.com/i/broadcasts/1…
ಕನ್ನಡ
3
19
45
7.2K
Student Janata Dal retweetledi
N Govindaraju
N Govindaraju@Govindaraju_JDS·
ತುಮಕೂರು ನಗರದ ಶೆಟ್ಟಿಹಳ್ಳಿ ಆಂಜನೇಯ ಸ್ವಾಮಿ ದೇವಸ್ಥಾನದ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ದೇವರ ಆಶೀರ್ವಾದ ಪಡೆದೆ. #govindarajufortumkurcity #ಜನತಾಸರ್ಕಾರ #tumkurcity #JanataDalSecular
N Govindaraju tweet mediaN Govindaraju tweet mediaN Govindaraju tweet mediaN Govindaraju tweet media
ಕನ್ನಡ
1
4
30
1.1K
Student Janata Dal retweetledi
Dr.K Sreenivasa Murthy
Dr.K Sreenivasa Murthy@DrKSrinivasMJDS·
ನಾಡಿನ ಸಮಸ್ತ ಜನತೆಗೆ ಶ್ರೀ ಹನುಮ ಜಯಂತಿಯ ಶುಭಾಶಯಗಳು. ಶ್ರೀ ಹನುಮಂತ ದೇವರ ಆಶೀರ್ವಾದ ನಾಡಿನ ನಮ್ಮೆಲ್ಲ ಜನತೆಯ ಮೇಲಿರಲೆಂದು ಪ್ರಾರ್ಥಿಸುತ್ತೇನೆ. #JanatadalSecular #Nelamangala #ಜನತಾಸರ್ಕಾರ #NelamangalaJDS
Dr.K Sreenivasa Murthy tweet media
ಕನ್ನಡ
0
4
17
704
Student Janata Dal retweetledi
N Govindaraju
N Govindaraju@Govindaraju_JDS·
ತುಮಕೂರು ನಗರದ ಶಾಂತಿನಗರದಲ್ಲಿರುವ ರಂಗಭೂಮಿ ಕಲಾವಿದರ ಸಂಘದ ಕಚೇರಿಗೆ ಭೇಟಿ ನೀಡಿ ಸಂಘದ ಸದಸ್ಯರನ್ನು ಸೌಹಾರ್ದಯುತವಾಗಿ ಭೇಟಿ ಮಾಡಿ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚೆಯನ್ನು ನಡೆಸಿದೆ. #govindarajufortumkurcity #tumkurcity #ಜನತಾಸರ್ಕಾರ #JanataDalSecular
N Govindaraju tweet mediaN Govindaraju tweet mediaN Govindaraju tweet mediaN Govindaraju tweet media
ಕನ್ನಡ
0
4
25
638
Student Janata Dal retweetledi
JDS Live
JDS Live@Jds_live·
ಯಲಹಂಕ ವಿಧಾನಸಭಾ ಕ್ಷೇತ್ರದ ಪಂಚರತ್ನ ರಥಯಾತ್ರೆಯ ನೇರಪ್ರಸಾರ twitter.com/i/broadcasts/1…
ಕನ್ನಡ
0
5
18
685
Student Janata Dal retweetledi
JDS Live
JDS Live@Jds_live·
ಬಸವನಗುಡಿ ವಿಧಾನಸಭಾ ಕ್ಷೇತ್ರದಿಂದ ನೇರಪ್ರಸಾರ twitter.com/i/broadcasts/1…
ಕನ್ನಡ
0
5
22
863
Student Janata Dal retweetledi
Janata Dal Secular
Janata Dal Secular@JanataDal_S·
ಕುಮಾರಸ್ವಾಮಿ ಅವರನ್ನು ಎದುರಿಸಲು ಮೆಗಾಸಿಟಿ ಯೋಗೀಶ್ವರನಿಗೆ ಗಾಳ ಹಾಕುತ್ತಿರುವ ನೀವು, ನಿಮ್ಮ ನಾಯಕರೇ ಕುತಂತ್ರದಿಂದ ಈ ಹೇಳಿಕೆಯನ್ನು ಯೋಗೀಶ್ವರ್ ಬಾಯಲ್ಲಿ ಹೇಳಿಸಿರೋದ್ರಲ್ಲಿ ಯಾವುದೇ ಅಚ್ಚರಿಯಿಲ್ಲ, ಇಂದೇ ಬರೆದಿಟ್ಟುಕೊಳ್ಳಿ ಈ ಬಾರಿ ಕನ್ನಡಿಗರ ಪರವಾದ ಜಾತ್ಯತೀತ ಸರ್ಕಾರ ರಚಿಸುವುದು ಜಾತ್ಯತೀತ ಜನತಾದಳವೇ ಹೊರತು ದೆಹಲಿ ಗುಲಾಮರಲ್ಲ. 5/5
ಕನ್ನಡ
4
27
76
3.1K
Student Janata Dal retweetledi
Janata Dal Secular
Janata Dal Secular@JanataDal_S·
ಕಾಂಗ್ರೆಸ್ ಶಾಸಕರನ್ನು ಬಿಜೆಪಿಗೆ ಗುಪ್ತವಾಗಿ ಕಳುಹಿಸಿ ಈಗ ಪುನಃ ವಾಪಸ್ ಕರೆಸಿಕೊಳ್ಳುತ್ತಿರುವ ನವರಂಗಿ ಸಿದ್ದಹಸ್ತರ ಆಟ ಇನ್ನು ಮುಂದೆ ರಾಜ್ಯದಲ್ಲಿ ನಡೆಯುವುದಿಲ್ಲ, ಕೋಲಾರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗೆ ಸಹಕಾರಿಯಾಗಿದ್ದು ಯಾವ ಬೀ ಟೀಂ ಎನ್ನುವುದನ್ನು ಹೇಳುವಿರಾ ಕಾಂಗಿಗಳೇ..?? 4/5
ಕನ್ನಡ
2
25
73
3.1K
Student Janata Dal retweetledi
Janata Dal Secular
Janata Dal Secular@JanataDal_S·
ಇನ್ನೂ ಚುನಾವಣೆ ಘೋಷಣೆಯೇ ಆಗಿಲ್ಲ ಆದರೂ ನಿಮ್ಮ ಪಕ್ಷದ ನಾಯಕರು ಹೆಚ್ ಡಿ ಕುಮಾರಸ್ವಾಮಿ ಅವರ ಮನೆ ಬಾಗಿಲು ತಟ್ಟುತ್ತಿದ್ದಾರೆ ಎನ್ನುವ ಸುದ್ದಿ ಮಾಧ್ಯಮಗಳಲ್ಲಿ ವರದಿಯಾಗಿದೆ, ಹೀಗಿರೋವಾಗ ನೀವು ಟ್ವಿಟರ್ ನಲ್ಲಿ ತೌಡು ಕುಟ್ಟಿದರೆ ಪುಡಿ ಸಹಾ ಉದುರುವುದಿಲ್ಲ. 3/5
ಕನ್ನಡ
2
24
68
2.3K
Student Janata Dal retweetledi
Janata Dal Secular
Janata Dal Secular@JanataDal_S·
ಜಾತ್ಯತೀತ ಅನ್ನೋದನ್ನ ಸರಿಯಾಗಿ ಬರೆಯೋಕೂ ಬಾರದ ಈ ಅಧಮರಿಗೆ ಜಾತ್ಯತೀತೆಯ ಬಗ್ಗೆ ಮಾತನಾಡೋ ನೈತಿಕತೆ ಎಲ್ಲಿದೆ.? ಮುಸ್ಲಿಂಮರ ಮೀಸಲಾತಿಯನ್ನು ಬಿಜೆಪಿ ಪಕ್ಷ ಕಿತ್ತುಕೊಂಡರೂ ಸೊಲ್ಲೆತ್ತದ ನಿಮಗೆ ಈ ಬಾರಿ ಮುಸ್ಲಿಂಮರು ಸರಿಯಾಗಿ ಬುದ್ದಿ ಕಲಿಸುತ್ತಾರೆ. 2/5
ಕನ್ನಡ
3
24
64
2.2K
Student Janata Dal retweetledi
Janata Dal Secular
Janata Dal Secular@JanataDal_S·
ಬಿಜೆಪಿ ಪಕ್ಷದ ನಾಲಾಯಕರು ಹೇಳುವ ಮಾತುಗಳನ್ನೆಲ್ಲಾ ಕಾಂಗ್ರೆಸ್ ಪಕ್ಷದ ನಾಯಕರು ಸತ್ಯ ಎಂದು ಒಪ್ಪುವುದಾದರೆ, ಕರ್ನಾಟಕ ಬಿಜೆಪಿ ನಾಯಕರು ಕಾಂಗ್ರೆಸ್ ಪಕ್ಷದ ವಿರುದ್ಧ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ವಿರುದ್ಧ ಏನೆಲ್ಲಾ ಹೇಳಿದ್ದಾರೆ ಅನ್ನೋದನ್ನು ಕಾಂಗ್ರೆಸ್ ಪಕ್ಷ ಒಮ್ಮೆ ನೆನಪು ಮಾಡಿಕೊಳ್ಳಲಿ. 1/5
Karnataka Congress@INCKarnataka

ಜೆಡಿಎಸ್, ಬಿಜೆಪಿಯ ಕಳ್ಳಾಟದ ಅಸಲಿ ಕತೆಯನ್ನು ಸಿಪಿ ಯೋಗೀಶ್ವರ್ ಬಿಚ್ಚಿಟ್ಟಿದ್ದಾರೆ. Dear @BJP4Karnataka, ಕದ್ದುಮುಚ್ಚಿ ಸಂಸಾರ ಮಾಡುವ ಬದಲು ನೇರವಾಗಿ ಸಂಸಾರ ಮಾಡುವ ಅಭ್ಯಾಸ ನಿಮಗೆ ಇಲ್ಲವೇಕೆ?! ಬಿಜೆಪಿಯೊಂದಿಗೆ ಅನೈತಿಕ ಸಖ್ಯ ಹೊಂದಿರುವ @hd_kumaraswamy ಅವರ 'ಜಾತ್ಯಾತೀತ'ವೇ ಜಾತಿಗೆಟ್ಟಿದೆ!

ಕನ್ನಡ
11
48
125
7.7K
Student Janata Dal retweetledi
JDS Live
JDS Live@Jds_live·
ಪಂಚರತ್ನ ರಥಯಾತ್ರೆಯ ಸಮಾರೋಪ ಸಮಾರಂಭ ಮೈಸೂರಿನಿಂದ ನೇರ ಪ್ರಸಾರ twitter.com/i/broadcasts/1…
ಕನ್ನಡ
5
19
48
6.6K
Student Janata Dal retweetledi
JDS Live
JDS Live@Jds_live·
ಪಂಚರತ್ನ ರಥಯಾತ್ರೆಯ ಸಮಾರೋಪ ಸಮಾರಂಭ ಮೈಸೂರಿನಿಂದ ನೇರ ಪ್ರಸಾರ twitter.com/i/broadcasts/1…
ಕನ್ನಡ
3
10
34
5.4K
Student Janata Dal retweetledi
N Govindaraju
N Govindaraju@Govindaraju_JDS·
ತುಮಕೂರು ನಗರಸಭೆ ಮಾಜಿ ಸದಸ್ಯರಾದ ಶ್ರೀ ಮಂಜುನಾಥ್ ಅವರು ಕಾಂಗ್ರೆಸ್ ತೊರೆದು ಜೆಡಿಎಸ್ ಪಕ್ಷದ ತತ್ವ ಸಿದ್ಧಾಂತಗಳನ್ನು ಮೆಚ್ಚಿ ನನ್ನ ನೇತೃತ್ವದಲ್ಲಿ ಪಕ್ಷಕ್ಕೆ ಸೇರ್ಪಡೆಯಾದರು. #govindarajufortumkurcity #ಜನತಾಸರ್ಕಾರ #tumkurcity #janatadalsecular
N Govindaraju tweet media
ಕನ್ನಡ
0
6
36
678
Student Janata Dal retweetledi
ಹೆಚ್.ಡಿ.ಕುಮಾರಸ್ವಾಮಿ | HD Kumaraswamy
ಹೆಬ್ಬಾಳ ವಿಧಾನಸಭೆ ಕ್ಷೇತ್ರದ ವಿವಿಧ ಭಾಗಗಳಲ್ಲಿ ನಡೆದ ಪಂಚರತ್ನ ರಥಯಾತ್ರೆಯ ದೃಶ್ಯಗಳು. #ಪಂಚರತ್ನ_ರಥಯಾತ್ರೆ #ಹೆಬ್ಬಾಳ #ಬೆಂಗಳೂರು
ಹೆಚ್.ಡಿ.ಕುಮಾರಸ್ವಾಮಿ | HD Kumaraswamy tweet mediaಹೆಚ್.ಡಿ.ಕುಮಾರಸ್ವಾಮಿ | HD Kumaraswamy tweet mediaಹೆಚ್.ಡಿ.ಕುಮಾರಸ್ವಾಮಿ | HD Kumaraswamy tweet mediaಹೆಚ್.ಡಿ.ಕುಮಾರಸ್ವಾಮಿ | HD Kumaraswamy tweet media
ಕನ್ನಡ
2
16
164
5.3K
Student Janata Dal retweetledi
Dr.K Sreenivasa Murthy
Dr.K Sreenivasa Murthy@DrKSrinivasMJDS·
ಮಾಜಿ ಪ್ರಧಾನ ಮಂತ್ರಿಗಳಾದ ಶ್ರೀ ಹೆಚ್.ಡಿ.ದೇವೇಗೌಡ ಅಪ್ಪಾಜಿರವರನ್ನು ಇಂದು ಬೆಂಗಳೂರಿನ ನಿವಾಸದಲ್ಲಿ ಸೌಹಾರ್ದಯುತ ಭೇಟಿ ಮಾಡಿ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಕುರಿತು ಚರ್ಚಿಸಿದೆ. #HDDeveGowda #JanatadalSecular #ಜನತಾಸರ್ಕಾರ #Nelamangala #NelamangalaJDS
Dr.K Sreenivasa Murthy tweet mediaDr.K Sreenivasa Murthy tweet mediaDr.K Sreenivasa Murthy tweet mediaDr.K Sreenivasa Murthy tweet media
ಕನ್ನಡ
1
7
71
1.9K
Student Janata Dal retweetledi
N Govindaraju
N Govindaraju@Govindaraju_JDS·
ತುಮಕೂರು ನಗರದ ಯುವ ಬಿಜೆಪಿ ಮುಖಂಡರುಗಳು ಬಿಜೆಪಿ ಪಕ್ಷವನ್ನು ತೊರೆದು ಜೆಡಿಎಸ್ ಪಕ್ಷದ ತತ್ವ ಸಿದ್ಧಾಂತಗಳನ್ನು ಮೆಚ್ಚಿ ನನ್ನ ನೇತೃತ್ವದಲ್ಲಿ ಪಕ್ಷಕ್ಕೆ ಸೇರ್ಪಡೆಯಾದರು. #govindarajufortumkurcity #tumkurcity #JanataDalSecular #ಜನತಾಸರ್ಕಾರ
N Govindaraju tweet mediaN Govindaraju tweet mediaN Govindaraju tweet mediaN Govindaraju tweet media
ಕನ್ನಡ
1
13
102
3.4K
Student Janata Dal retweetledi
Dr.K Sreenivasa Murthy
Dr.K Sreenivasa Murthy@DrKSrinivasMJDS·
ತ್ಯಾಮಗೊಂಡ್ಲು ಹೋಬಳಿ ವ್ಯಾಪ್ತಿಯ ಮಿಣ್ಣಾಪುರ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶಾಲಾ ಕಟ್ಟಡದ ಕೊಠಡಿಗಳ ಉದ್ಘಾಟನಾ ಸಮಾರಂಭ ಕಾರ್ಯಕ್ರಮದಲ್ಲಿ ಭಾಗವಹಿಸಿದೆ. ಈ ಸಂದರ್ಭದಲ್ಲಿ ತ್ಯಾಮಗೊಂಡ್ಲು ಹೋಬಳಿ ಭಾಗದ ಹಿರಿಯ ಮುಖಂಡರುಗಳು, ಕಾರ್ಯಕರ್ತರು, ಯುವಕ ಮಿತ್ರರು ಹಾಗೂ ಮಿಣ್ಣಾಪುರ ಗ್ರಾಮ ಭಾಗದ ಗ್ರಾಮಸ್ಥರುಗಳು ಭಾಗವಹಿಸಿದ್ದರು. #JDS
Dr.K Sreenivasa Murthy tweet mediaDr.K Sreenivasa Murthy tweet media
ಕನ್ನಡ
0
3
13
398
Student Janata Dal retweetledi
Dr.K Sreenivasa Murthy
Dr.K Sreenivasa Murthy@DrKSrinivasMJDS·
ನೆಲಮಂಗಲ ತಾಲ್ಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯವರು ತಾಲ್ಲೂಕಿನ ಖಾಸಗಿ ಗುಬ್ಬಿಗೂಡು ರೆಸಾರ್ಟ್ ನಲ್ಲಿ ಆಯೋಜಿಸಲಾಗಿದ್ದ "ವಿಶ್ವ ಮಹಿಳಾ ದಿನಾಚರಣೆ"ಯ ಕಾರ್ಯಕ್ರಮದಲ್ಲಿ ನನ್ನ ಧರ್ಮಪತ್ನಿ ಶ್ರೀಮತಿ ಡಾ.ಕೆ. ಸುಜಾ ಶ್ರೀನಿವಾಸ್ ರವರೊಂದಿಗೆ ಭಾಗವಹಿಸಿದೆ. #JanatadalSecular #Nelamangala #ಜನತಾಸರ್ಕಾರ #JDS
Dr.K Sreenivasa Murthy tweet mediaDr.K Sreenivasa Murthy tweet mediaDr.K Sreenivasa Murthy tweet mediaDr.K Sreenivasa Murthy tweet media
ಕನ್ನಡ
1
1
9
161
Student Janata Dal retweetledi
N Govindaraju
N Govindaraju@Govindaraju_JDS·
ಶ್ರೀ ಏಕದಂತ ಯುವಕರ ಸಂಘ (ರಿ.) ಅವರು ಶ್ರೀ ಮಾರುತಿ ಕ್ರೀಡಾ ಸಂಘ(ರಿ.) ಸಹಯೋಗದೊಂದಿಗೆ ಆಯೋಜಿಸುತ್ತಿರುವ ಮೆಳೆಕೋಟೆ ಪ್ರೀಮಿಯರ್ ಲೀಗ್ ನಾ ಉದ್ಘಾಟನಾ ಸಮಾರಂಭಕ್ಕೆ ಸಂಘಟಕರು ಆಹ್ವಾನ ನೀಡಿದರು #govindarajufortumkurcity #ಜನತಾಸರ್ಕಾರ #tumkurcity #janatadalsecular
N Govindaraju tweet mediaN Govindaraju tweet mediaN Govindaraju tweet media
ಕನ್ನಡ
0
1
11
184