M Satish Reddy ( Modi ka Pariwar)

2.3K posts

M Satish Reddy ( Modi ka Pariwar) banner
M Satish Reddy ( Modi ka Pariwar)

M Satish Reddy ( Modi ka Pariwar)

@msrbommanahalli

MLA Bommanahalli Constituency

Bangalore Katılım Mart 2013
158 Takip Edilen4K Takipçiler
M Satish Reddy ( Modi ka Pariwar)
M Satish Reddy ( Modi ka Pariwar)@msrbommanahalli·
ಸಾಹಸ ಸಿಂಹ, ಅಭಿನಯ ಭಾರ್ಗವ ಕರ್ನಾಟಕ ಡಾ. ವಿಷ್ಣುವರ್ಧನ್ ಅವರ ಜನ್ಮದಿನದಂದು ಹೃದಯಪೂರ್ವಕ ನಮನಗಳು. ತಮ್ಮ ಅದ್ಭುತ ನಟನೆಯ ಮೂಲಕ ಅಭಿಮಾನಿಗಳ ಹೃದಯದಲ್ಲಿ ಶಾಶ್ವತವಾಗಿ ವಿಷ್ಣುವರ್ಧನ್ ರವರು ಜೀವಂತವಾಗಿದ್ದಾರೆ.‌ ಕನ್ನಡ ಚಿತ್ರರಂಗಕ್ಕೆ ಅವರು ಸಲ್ಲಿಸಿದ ಕಲಾ ಸೇವೆ ಸದಾ ಸ್ಮರಣೀಯ. #vishnuvardhan
M Satish Reddy ( Modi ka Pariwar) tweet media
ಕನ್ನಡ
3
1
13
1.6K
M Satish Reddy ( Modi ka Pariwar)
M Satish Reddy ( Modi ka Pariwar)@msrbommanahalli·
ಇಂದು HSR ಲೇಔಟ್ BDA ಕಾಂಪ್ಲೆಕ್ಸ್ ನಲ್ಲಿರುವ ವ್ಯಾಪಾರಿಗಳು ಒಟ್ಟಾಗಿ ಆಯೋಜಿಸಲಾದ ಗಣೇಶ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಪೂಜೆ ಸಲ್ಲಿಸಲಾಯಿತು. ಶ್ರೀ ಗಣೇಶನ ಕೃಪೆಯಿಂದ ಪ್ರತಿಯೊಬ್ಬರ ಜೀವನದಲ್ಲಿ ಶಾಂತಿ, ಸಮೃದ್ಧಿ ಹಾಗೂ ಯಶಸ್ಸು ತಲೆದೋರಲಿ ಎಂದು ಹಾರೈಸುತ್ತೇನೆ. #MLASatishReddy #GaneshPooja #HSRLayout #Bommanahalli
M Satish Reddy ( Modi ka Pariwar) tweet mediaM Satish Reddy ( Modi ka Pariwar) tweet mediaM Satish Reddy ( Modi ka Pariwar) tweet mediaM Satish Reddy ( Modi ka Pariwar) tweet media
ಕನ್ನಡ
1
0
2
566
M Satish Reddy ( Modi ka Pariwar)
M Satish Reddy ( Modi ka Pariwar)@msrbommanahalli·
ಹೆಮ್ಮೆಯ ಕನ್ನಡಿಗ, ಬಹುಭಾಷಾ ನಟ, ಅಭಿನಯ ಚಕ್ರವರ್ತಿ ಹಾಗೂ ಆತ್ಮೀಯರಾದ ಶ್ರೀ @KicchaSudeep ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು. #kicchasudeep #sudeep
M Satish Reddy ( Modi ka Pariwar) tweet media
ಕನ್ನಡ
3
173
761
5.6K
M Satish Reddy ( Modi ka Pariwar)
M Satish Reddy ( Modi ka Pariwar)@msrbommanahalli·
ಅಂತರಾಷ್ಟ್ರೀಯ ಯೋಗ ದಿನದ ಶುಭಾಶಯಗಳು. ನಮ್ಮ ಜೀವನದಲ್ಲಿ ಯೋಗ ಅಳವಡಿಸಿಕೊಂಡು ಸದೃಢ, ಆರೋಗ್ಯಪೂರ್ಣ ಜೀವನವನ್ನು ಸಂಭ್ರಮಿಸೋಣ, ಸಾರ್ಥಕ ಬದುಕನ್ನು ಬಾಳೋಣ. #ಅಂತರಾಷ್ಟ್ರೀಯಯೋಗದಿನ2025 #InternationalYogaDay2025
M Satish Reddy ( Modi ka Pariwar) tweet media
ಕನ್ನಡ
2
0
2
489
M Satish Reddy ( Modi ka Pariwar)
M Satish Reddy ( Modi ka Pariwar)@msrbommanahalli·
ಹಿರಿಯ ಮುತ್ಸದಿ, ಮಾಜಿ ಮುಖ್ಯಮಂತ್ರಿಗಳಾಧ ಶ್ರೀ ಬಿ.ಎಸ್. ಯಡಿಯೂರಪ್ಪ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ದೇವರು ಅವರಿಗೆ ಹೆಚ್ಚಿನ ಆಯಸ್ಸು ಹಾಗೂ ಉತ್ತಮ ಆರೋಗ್ಯ ನೀಡಲಿಯೆಂದು ಪ್ರಾರ್ಥಿಸುತ್ತೇನೆ @BSYBJP
M Satish Reddy ( Modi ka Pariwar) tweet media
ಕನ್ನಡ
1
1
3
767
M Satish Reddy ( Modi ka Pariwar)
M Satish Reddy ( Modi ka Pariwar)@msrbommanahalli·
ಓಂ ತ್ರಯಂಬಕಂ ಯಜಾಮಹೇ ಸುಗಂಧಿಂ ಪುಷ್ಠಿ ವರ್ಧನಂ ಉರ್ವಾರುಕ ಮಿವ ಬಂಧನಾ ನೃತ್ಯೋರ್ ಮುಕ್ಷೀಯಮಾಮೃತಾತ್ ನಾಡಿನ ಸಮಸ್ತ ಜನತೆಗೆ ಮಹಾ ಶಿವರಾತ್ರಿ ಹಬ್ಬದ ಶುಭಾಶಯಗಳು. #shivaratri
M Satish Reddy ( Modi ka Pariwar) tweet media
ಕನ್ನಡ
2
1
7
751
M Satish Reddy ( Modi ka Pariwar)
M Satish Reddy ( Modi ka Pariwar)@msrbommanahalli·
ಬೊಮ್ಮನಹಳ್ಳಿ ವಲಯದ ಬಿಬಿಎಂಪಿ ಕಚೇರಿಯಲ್ಲಿ "ಆಯುಕ್ತರ ನಡೆ ವಲಯದ ಕಡೆ" ಕಾರ್ಯಕ್ರಮದಡಿಯಲ್ಲಿ ಬಿಬಿಎಂಪಿ ಆಯುಕ್ತರಾದ ಶ್ರೀ ತುಷಾರ್ ಗಿರಿನಾಥ್ ರವರ ನೇತೃತ್ವದಲ್ಲಿ ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಿ ಸ್ಥಳದಲ್ಲಿ ಸೂಕ್ತ ಪರಿಹಾರ ಒದಗಿಸುವಂತೆ ಸಂಭದಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು. #BBMP #SathishReddy
ಕನ್ನಡ
2
0
4
495
M Satish Reddy ( Modi ka Pariwar)
M Satish Reddy ( Modi ka Pariwar)@msrbommanahalli·
ಹಿಂದೂ ಹೃದಯ ಸಾಮ್ರಾಟ್, ಹಿಂದೂ ಧರ್ಮ-ಸಂಸ್ಕೃತಿಗಳ ರಕ್ಷಕ, ಅಪ್ರತಿಮ ರಾಷ್ಟ್ರಭಕ್ತ ಛತ್ರಪತಿ ಶಿವಾಜಿ ಮಹಾರಾಜ್ ಅವರ ಜಯಂತಿಯಂದು ಅಗಣಿತ ನಮನಗಳು. #shivajimaharaj
M Satish Reddy ( Modi ka Pariwar) tweet media
ಕನ್ನಡ
2
0
7
439
M Satish Reddy ( Modi ka Pariwar)
M Satish Reddy ( Modi ka Pariwar)@msrbommanahalli·
ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಸಾಮಸಂದ್ರಪಾಳ್ಯದ ಮುಖ್ಯರಸ್ತೆಯ ಡಾಂಭರೀಕರಣ ಕಾಮಗಾರಿಗೆ ಪೂಜೆ ಸಲ್ಲಿಸಿ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಮಾಜಿ ನಗರಸಭಾ ಸದಸ್ಯರಾದ ಶ್ರೀನಿವಾಸ ರೆಡ್ಡಿ ರವರು, ಸ್ಥಳೀಯ ಮುಖಂಡರು ಹಾಗೂ ನಿವಾಸಿಗಳು ಉಪಸ್ಥಿತರಿದ್ದರು. #Bommanahalli #somsandrapalya
M Satish Reddy ( Modi ka Pariwar) tweet mediaM Satish Reddy ( Modi ka Pariwar) tweet mediaM Satish Reddy ( Modi ka Pariwar) tweet mediaM Satish Reddy ( Modi ka Pariwar) tweet media
ಕನ್ನಡ
1
1
5
464
M Satish Reddy ( Modi ka Pariwar)
M Satish Reddy ( Modi ka Pariwar)@msrbommanahalli·
ನನ್ನ ಮತಕ್ಣೇತ್ರದ ಹೊಂಗಸಂದ್ರ ನಿವಾಸಿಗೆ ಇಂದು ಆದಿ ಜಾಂಭವ ಅಭಿವೃದ್ಧಿ ನಿಗಮ ನಿಯಮಿತ ನಿಂದ ನೀಡುವ ಸ್ವಾವಲಂಬಿ ಸಾರಥಿ ಯೋಜನೆಯಡಿಯಲ್ಲಿ ಕ್ಯಾಬ್ ಕಾರ್ ಅನ್ನು ಇಂದು ವಿತರಿಸಿ ಶುಭಕೋರಲಾಯಿತು. #Hongasandra #Bommanahalli #bengaluru #cabs
ಕನ್ನಡ
6
1
16
770
M Satish Reddy ( Modi ka Pariwar)
M Satish Reddy ( Modi ka Pariwar)@msrbommanahalli·
ರಾಷ್ಟ್ರಪಿತ ಮಹಾತ್ಮಾಗಾಂಧಿ ಅವರು ದೇಶದ ಐಖ್ಯತೆಗಾಗಿ ಪ್ರಾಣಾರ್ಪಣೆ ಮಾಡಿದ ದಿನದ ಸ್ಮರಣೆಗಾಗಿ ಆಚರಿಸಲಾಗುವ ಹುತಾತ್ಮರ ದಿನದಂದು ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ಎಲ್ಲಾ ಮಹನೀಯರನ್ನೂ ಗೌರವ, ಕೃತಜ್ಞತಾ ಪೂರ್ವಕವಾಗಿ ಸ್ಮರಿಸುತ್ತೇವೆ. #gandhiji
M Satish Reddy ( Modi ka Pariwar) tweet media
ಕನ್ನಡ
0
0
3
322
M Satish Reddy ( Modi ka Pariwar)
M Satish Reddy ( Modi ka Pariwar)@msrbommanahalli·
ಗಣರಾಜ್ಯೋತ್ಸವದ ಶುಭಾಶಯಗಳು ವಿವಿಧತೆಯಲ್ಲಿ ಏಕತೆಯನ್ನು ಅವಿಚ್ಛಿನ್ನವಾದ ಸಾಂಸ್ಕೃತಿಕ ಪರಂಪರೆ ಹೊಂದಿದ ರಾಷ್ಟ್ರ ನಮ್ಮದು.ದೇಶದ ಏಕತೆ ಮತ್ತು ಸಮಗ್ರತೆಗೆ ನಾವೆಲ್ಲರೂ ಕಟಿಬದ್ಧರಾಗೋಣ. #RepublicDay2025
M Satish Reddy ( Modi ka Pariwar) tweet media
ಕನ್ನಡ
0
0
3
281
M Satish Reddy ( Modi ka Pariwar)
M Satish Reddy ( Modi ka Pariwar)@msrbommanahalli·
ಅಪ್ರತಿಮ ದೇಶಭಕ್ತ ಮಹಾನ್ ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್‌ ಚಂದ್ರ ಬೋಸ್ ಅವರ ಜನ್ಮದಿನದಂದು ಶತ ನಮನಗಳು. #subashchandrabose
M Satish Reddy ( Modi ka Pariwar) tweet media
ಕನ್ನಡ
2
1
8
409
M Satish Reddy ( Modi ka Pariwar)
M Satish Reddy ( Modi ka Pariwar)@msrbommanahalli·
ಜಾತೀಯತೆ, ಅಂಧ ಶ್ರದ್ಧೆಮೇಲು ಕೀಳುಗಳೆಂಬ ಸಾಮಾಜಿಕ ಪಿಡುಗುಗಳನ್ನು ತಮ್ಮ ಕಾವ್ಯದಮೂಲಕ ಧಿಕ್ಕರಿಸಿದ ಕವಿ, ಮಹಾಯೋಗಿ ವೇಮನ ಜಯಂತಿ ಯಂದು ನನ್ನ ಗೌರವ ನಮನಗಳನ್ನು ಸಲ್ಲಿಸುತ್ತೇನೆ. #VemnaJayanthi #VemAna
M Satish Reddy ( Modi ka Pariwar) tweet media
ಕನ್ನಡ
1
3
6
439
M Satish Reddy ( Modi ka Pariwar)
M Satish Reddy ( Modi ka Pariwar)@msrbommanahalli·
ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ 71ನೇ ಪೀಠಾಧ್ಯಕ್ಷರು, ಮಹಾಗುರುಗಳು , ಅನ್ನ, ಅಕ್ಷರ, ಜ್ಞಾನ ದಾಸೋಹಿ, ಪದ್ಮಭೂಷಣ ಪುರಸ್ಕೃತ, ಭೈರವೈಕ್ಯ, ಪರಮಪೂಜ್ಯ ಜಗದ್ಗುರು ಡಾ. ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರ ಜನ್ಮದಿನದಂದು ಭಕ್ತಿಪೂರ್ವಕ ಪ್ರಣಾಮಗಳು. #balagangadaranathaswamiji
M Satish Reddy ( Modi ka Pariwar) tweet media
ಕನ್ನಡ
0
0
2
193
M Satish Reddy ( Modi ka Pariwar)
M Satish Reddy ( Modi ka Pariwar)@msrbommanahalli·
ಉತ್ತರಹಳ್ಳಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರು, ಕನಕಪುರ ಕ್ಷೇತ್ರದ ಮಾಜಿ ಸಂಸದರು ಧೀಮಂತ ರಾಜಕಾರಣಿಯಾದ ಡಾ. ಎಂ ಶ್ರೀನಿವಾಸರವರ ನಿಧನದ ಸುದ್ದಿ ತಿಳಿದು ಆಘಾತವಾಯಿತು ಇವರ ಆತ್ಮಕ್ಕೆ ಶಾಂತಿ ದೊರಕಿಸಿ ಸದ್ಗತಿ ದೊರೆಯಲಿ ಎಂದು ಪ್ರಾರ್ಥಿಸುತ್ತೇನೆ. #omshanti
M Satish Reddy ( Modi ka Pariwar) tweet media
ಕನ್ನಡ
1
0
1
199
M Satish Reddy ( Modi ka Pariwar)
M Satish Reddy ( Modi ka Pariwar)@msrbommanahalli·
ನಾಡಿನ ಸಮಸ್ತ ಜನತೆಗೆ ಮಕರ ಸಂಕ್ರಾತಿಯ ಶುಭಾಶಯಗಳು ಸೂರ್ಯದೇವನು ಪಥ ಬದಲಿಸುತ್ತಿರುವ ಈ ಸಂಕ್ರಮಣದ ಸಂದರ್ಭದಲ್ಲಿ ಎಲ್ಲರಿಗೂ ಶುಭವಾಗಲಿ. #Sankranti #MakaraSankranti
M Satish Reddy ( Modi ka Pariwar) tweet media
ಕನ್ನಡ
3
0
9
543
M Satish Reddy ( Modi ka Pariwar)
M Satish Reddy ( Modi ka Pariwar)@msrbommanahalli·
ರಾಷ್ಟ್ರೀಯ ಯುವ ದಿನ ಹಿಂದೂ ಧರ್ಮದ ಶ್ರೇಷ್ಠತೆಯನ್ನ ವಿಶ್ವಕ್ಕೆ ಸಾರಿದ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದ ಜಯಂತಿಯಂದು ಗೌರವಪೂರ್ವಕ ನಮನಗಳು #SwamiVivekananda #NationalYouthDay
M Satish Reddy ( Modi ka Pariwar) tweet media
ಕನ್ನಡ
0
0
2
232
M Satish Reddy ( Modi ka Pariwar)
M Satish Reddy ( Modi ka Pariwar)@msrbommanahalli·
ನಾಡಿನ ಸಮಸ್ತ ಜನತೆಗೆ ವೈಕುಂಠ ಏಕಾದಶಿಯ ಹಾರ್ದಿಕ ಶುಭಾಶಯಗಳು. ಶ್ರೀಮನ್ನಾರಾಯಣನ ಅನುಗ್ರಹ ಎಲ್ಲರ ಮೇಲಿರಲಿ ಎಂದು ಪ್ರಾರ್ಥಿಸುತ್ತೇನೆ. #VaikuntaEkadashi
M Satish Reddy ( Modi ka Pariwar) tweet media
ಕನ್ನಡ
0
0
3
332