MTB Nagaraj (Modi avara pariwara)

1.9K posts

MTB Nagaraj (Modi avara pariwara) banner
MTB Nagaraj (Modi avara pariwara)

MTB Nagaraj (Modi avara pariwara)

@MTB_Nagaraj

ಹಾಲಿ ವಿಧಾನ ಪರಿಷತ್ ಸದಸ್ಯರು ಹಾಗೂ ಮಾಜಿ ಸಚಿವರು ಕರ್ನಾಟಕ ಸರ್ಕಾರ.

Katılım Temmuz 2020
123 Takip Edilen8.7K Takipçiler
MTB Nagaraj (Modi avara pariwara)
'ಅಮ್ಮ' ಎಂಬ ಎರಡಕ್ಷರಗಳಲ್ಲಿ ಪ್ರಪಂಚವೇ ಇದೆ. ತಾಯಿ ತನ್ನ ಮಕ್ಕಳಿಗಾಗಿ ತನ್ನೆಲ್ಲಾ ಜೀವನವನ್ನು ಮುಡಿಪಾಗಿಡುತ್ತಾಳೆ. ಇದಕ್ಕಾಗಿ ಕೃತಜ್ಞತೆ ಸಲ್ಲಿಸಲು ಇಂತಹದೇ ದಿನ ಆಗಬೇಕು ಎಂದಿಲ್ಲ. ಪ್ರತಿನಿತ್ಯವೂ ನಾವು ಕೃತಜ್ಞತೆ ಸಲ್ಲಿಸಿದರೂ ಕಡಿಮೆಯೇ. ಎಲ್ಲಾ ತಾಯಂದಿರಿಗೆ ಹೃತ್ಪೂರ್ವಕ ಶುಭಾಶಯಗಳು, ಧನ್ಯವಾದಗಳು. ಮಾತೃದೇವೋ ಭವ ! #MothersDay
MTB Nagaraj (Modi avara pariwara) tweet media
ಕನ್ನಡ
0
0
0
35
MTB Nagaraj (Modi avara pariwara)
12 ನೇ ಶತಮಾನದ ಸಾಮಾಜಿಕ ಕ್ರಾಂತಿಯ ಹರಿಕಾರ, ಅನುಭವ ಮಂಟಪದ ಮುಖಾಂತರ ಪ್ರಜಾಪ್ರಭುತ್ವದ ಕಲ್ಪನೆಯನ್ನು ನೀಡಿದ ವಿಶ್ವಮಾನವತಾವಾದಿ ಜಗಜ್ಯೋತಿ ಬಸವೇಶ್ವರರ ಜಯಂತಿಯ ಶುಭಾಶಯಗಳು. #ಬಸವಜಯಂತಿ #BasavaJayanthi
MTB Nagaraj (Modi avara pariwara) tweet media
ಕನ್ನಡ
0
0
0
121
MTB Nagaraj (Modi avara pariwara)
ಭಾರತ ರತ್ನ, ಸಂವಿಧಾನ ಶಿಲ್ಪಿ, ಸಮಾಜ ಪರಿವರ್ತನೆಯ ಮಹಾಯೋಗಿ, ಭಾರತ ದೇಶ ಕಂಡ ಮಹಾನ್ ಚಿಂತಕರು, ಬಾಬಾಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜಯಂತಿಯ ಶುಭಾಶಯಗಳು ಮತ್ತು ಗೌರವಪೂರ್ವಕ ನಮನಗಳು. 💐🇮🇳 #babasahebambedkar
MTB Nagaraj (Modi avara pariwara) tweet media
ಕನ್ನಡ
0
0
0
68
MTB Nagaraj (Modi avara pariwara)
“ಹಸಿದವರಿಗೆ ಅನ್ನ ನೀಡುವುದು” ” ಬಡ ಮಕ್ಕಳಿಗೆ ವಿದ್ಯೆ ಕಲಿಸುವುದು” ಹಾಗೂ ”ಸಮಾಜಕ್ಕೆ ಒಳಿತನ್ನು ಮಾಡುವುದೇ" ಧರ್ಮವೆಂದು ನಂಬಿದ್ದವರು ಆ ನಡೆದಾಡುವ ದೇವರು, ತ್ರಿವಿಧ ದಾಸೋಹಿ, ಕರ್ನಾಟಕ ರತ್ನ, ಸಿದ್ದಗಂಗಾ ಮಠದ ಲಿಂಗೈಕ್ಯ ಪರಮಪೂಜ್ಯ ಡಾ. ಶ್ರೀ ಶ್ರೀ ಶ್ರೀ ಶಿವಕುಮಾರಸ್ವಾಮೀಜಿ ಅವರ 119 ನೇ ಜಯಂತಿಯಂದು ಭಕ್ತಿ ಪೂರ್ವಕ ನಮನಗಳು.
MTB Nagaraj (Modi avara pariwara) tweet media
ಕನ್ನಡ
0
0
2
84
MTB Nagaraj (Modi avara pariwara)
ರಾಮಾಯ ರಾಮಭದ್ರಾಯಾ ರಾಮಚಂದ್ರಾಯ ವೇಧಸೇ, ರಘುನಾಥಾಯಾ ನಾಥಾಯಾ ಸೀತಾಯಾ: ಪತಯೇ ನಮಃ ಸರ್ವರಿಗೂ ಶ್ರೀ ರಾಮ ನವಮಿಯ ಹಾರ್ದಿಕ ಶುಭಾಶಯಗಳು! 🙏 ಜೈ ಶ್ರಿರಾಮ್ ! 🚩 #RamNavami
MTB Nagaraj (Modi avara pariwara) tweet media
ಕನ್ನಡ
0
0
1
76
MTB Nagaraj (Modi avara pariwara)
ಟಿ-20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿ ಸತತ ಎರಡನೇ ಬಾರಿಗೆ ಚಾಂಪಿಯನ್ ಆದ ವಿಶ್ವ ಕಪ್ ವಿಜೇತ ಭಾರತ ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು! 🇮🇳🏆 #indiavsNz #T20WorldCup2026final
MTB Nagaraj (Modi avara pariwara) tweet media
ಕನ್ನಡ
0
0
0
82
MTB Nagaraj (Modi avara pariwara)
ಮಾಜಿ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಬಿ.ಎಸ್ ಯಡಿಯೂರಪ್ಪ ರವರಿಗೆ ಹುಟ್ಟುಹಬ್ಬದ ಶುಭಾಶಯಗಳು
MTB Nagaraj (Modi avara pariwara) tweet media
ಕನ್ನಡ
0
0
7
84
MTB Nagaraj (Modi avara pariwara)
ವೀರ ರಾಣಿ ಕಿತ್ತೂರು ಚೆನ್ನಮ್ಮನ ನಿಷ್ಠ ಬಂಟನಾಗಿ, ಬ್ರಿಟಿಷರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿದ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಬಲಿದಾನ ದಿನದಂದು ಶತ ಶತ ನಮನಗಳು. #SangolliRayanna
MTB Nagaraj (Modi avara pariwara) tweet media
ಕನ್ನಡ
0
0
2
48
MTB Nagaraj (Modi avara pariwara)
ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ಎಲ್ಲರೂ ಸಂವಿಧಾನ ಗೌರವಿಸುತ್ತಾ, ರಾಷ್ಟ್ರದ ಅಭ್ಯುದಯಕ್ಕೆ ಶ್ರಮಿಸೋಣ. #RepublicDay2026
MTB Nagaraj (Modi avara pariwara) tweet media
ಕನ್ನಡ
0
0
6
65
MTB Nagaraj (Modi avara pariwara)
ಕೋಟಿ ಕೋಟಿ ಕಾರ್ಯಕರ್ತರ ಮಾರ್ಗದರ್ಶಕರು, ಅಜಾತ ಶತ್ರು, ಭಾರತ ರತ್ನ ಶ್ರದ್ಧೆಯ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದಂದು ಶತ ಶತ ನಮನಗಳು. #GoodGovernanceDay #AtalBihariVajpayee
MTB Nagaraj (Modi avara pariwara) tweet media
ಕನ್ನಡ
0
0
2
75
MTB Nagaraj (Modi avara pariwara)
ನಾಡಿನ ಹಿರಿಯ ಸಾಹಿತಿಗಳು, ಸರಸ್ವತಿ ಸಮ್ಮಾನ್ ಪುರಸ್ಕೃತರಾದ ಶ್ರೀ ಎಸ್. ಎಲ್ ಭೈರಪ್ಪ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ. ಓಂ ಶಾಂತಿ 🙏🏻
MTB Nagaraj (Modi avara pariwara) tweet media
ಕನ್ನಡ
0
0
1
145
MTB Nagaraj (Modi avara pariwara)
ನಾಡಿನ ಸಮಸ್ತ ಜನತೆಗೆ ನಾಡಪ್ರಭು ಶ್ರೀ ಕೆಂಪೇಗೌಡರ ಜಯಂತಿಯ ಹಾರ್ದಿಕ ಶುಭಾಶಯಗಳು. ನೂರಾರು ಕೆರೆಗಳನ್ನು ನಿರ್ಮಾಣ ಮಾಡಿ, ವ್ಯಾಪಾರ ವಹಿವಾಟಿಗೆ ಅನೇಕ ಪೇಟೆಗಳನ್ನು ಕಟ್ಟಿ, ಅತ್ಯಂತ ಯೋಜನಾಬದ್ಧವಾಗಿ ಬೆಂಗಳೂರನ್ನು ನಿರ್ಮಿಸಿದ ಕೆಂಪೇಗೌಡರ ದೂರದೃಷ್ಟಿಯ ಫಲವಾಗಿ ಇವತ್ತು ಬೆಂಗಳೂರು ವಿಶ್ವನಗರಿಯಾಗಿ ಬೆಳೆದು ನಿಂತಿದೆ.
MTB Nagaraj (Modi avara pariwara) tweet media
ಕನ್ನಡ
0
0
4
216
MTB Nagaraj (Modi avara pariwara)
ಲೋಕಸಭಾ ಸದಸ್ಯರು ಹಾಗೂ ಆತ್ಮೀಯರಾದ ಶ್ರೀ Dr. Sudhakar K ರವರಿಗೆ ಹುಟ್ಟು ಹಬ್ಬದ ಶುಭಾಶಯಗಳು.
MTB Nagaraj (Modi avara pariwara) tweet media
ಕನ್ನಡ
0
0
9
1.6K
MTB Nagaraj (Modi avara pariwara)
ಸರ್ವರಿಗೂ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಶುಭಾಶಯಗಳು. ಈ ಬಾರಿ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಕರೆಯಂತೆ ಈ ವರ್ಷದ ಅಂತರರಾಷ್ಟ್ರೀಯ ಯೋಗ ದಿನವನ್ನು "ಒಂದು ಭೂಮಿ, ಒಂದು ಆರೋಗ್ಯಕ್ಕಾಗಿ ಯೋಗ" ಧ್ಯೇಯದೊಂದಿಗೆ ಆಚರಿಸೋಣ. #InternationalYogaDay #YogaForOneEarthOneHealth #YogaDay
MTB Nagaraj (Modi avara pariwara) tweet media
ಕನ್ನಡ
0
0
3
124
MTB Nagaraj (Modi avara pariwara)
ಉತ್ತರ ಪ್ರದೇಶದ ಮುಖ್ಯ ಮಂತ್ರಿಗಳು ಜನಪ್ರಿಯ ನಾಯಕ‌ ಶ್ರೀ ಯೋಗಿ ಆದಿತ್ಯ ನಾಥ್ ಜೀ ಅವರಿಗೆ ಹುಟ್ಟು ಹಬ್ಬದ ಹಾರ್ಧಿಕ ಶುಭಾಶಯಗಳು
MTB Nagaraj (Modi avara pariwara) tweet media
ಕನ್ನಡ
0
0
8
204
MTB Nagaraj (Modi avara pariwara)
ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ|| ಬಿ.ಆರ್ ಅಂಬೇಡ್ಕ‌ರ್ ಜಯಂತಿಯ ಶುಭಾಶಯಗಳು. ಸಾಮಾಜಿಕ ಸಮಾನತೆಗಾಗಿ ಹಾಗೂ ಅಸ್ಪೃಶ್ಯತೆ ನಿವಾರಣೆಗಾಗಿ ಹೋರಾಡಿದ ಮಹಾನ್ ಚೇತನ ಡಾ|| ಬಿ.ಆರ್.ಅಂಬೇಡ್ಕರ್ ಅವರನ್ನು ಸದಾ ಸ್ಮರಿಸೋಣ.
MTB Nagaraj (Modi avara pariwara) tweet media
ಕನ್ನಡ
1
0
5
201
MTB Nagaraj (Modi avara pariwara)
ಶ್ರೀರಾಮ ರಾಮ ರಾಮೇತಿ ರಮೇ ರಾಮೇ ಮನೋರಮೇ । ಸಹಸ್ರನಾಮ ತತ್ತುಲ್ಯಂ ರಾಮ ನಾಮ ವರಾನನೇ ॥ ನಾಡಿನ ಸಮಸ್ತ ಜನತೆಗೆ ಮರ್ಯಾದ ಪುರುಷೋತ್ತಮ ಪ್ರಭು ಶ್ರೀರಾಮ ನವಮಿಯ ಶುಭಾಶಯಗಳು.
MTB Nagaraj (Modi avara pariwara) tweet media
ಕನ್ನಡ
0
1
25
859