ಯುಗಾದಿ ಹಬ್ಬದ ಶುಭಾಶಯಗಳು.
ಈ ಹೊಸಾ ವರುಷ ತಮ್ಮೆಲರಿಗೂ ಆ ಭಗವಂತ ಒಳಿತು ಮಾಡಲಿ.
Happy ugaadi to each and every one. May this new year bring loads of happiness to all 💐💐
ಒಬ್ಬರು ನಗುವಿನ ಸರದಾರರಾದರೆ ಇನ್ನೊಬರು ನಗಿಸುವ ಸರದಾರರು 🙏 ನೆಚ್ಚಿನ ಇಬ್ಬರು ಕಲಾವಿದರು ಒಂದೇ ಫ್ರೇಮ್ ನಲ್ಲಿ 🙏
ಅಪ್ಪು ಸರ್ ರವರಿಗೆ ಹಾಗು ಜಗ್ಗೇಶ್ ಸರ್ ರವರಿಗೆ ಹುಟ್ಟುಹಬ್ಬದ ಶುಭಾಶಯಗಳು 🙏
ಇಂದು ತೆರೆಕಾಣುತ್ತಿರುವ ಎಲ್ಲಾ ಕನ್ನಡ ಚಿತ್ರಗಳಿಗೆ ಶುಭವಾಗಲಿ 💐
Best wishes to all the Kannada movies releasing today 💐
ಮತ್ತೊಮ್ಮೆ ನಮ್ಮ ಅಪ್ಪು ಸರ್ ಅವರನ್ನ ಕಣ್ತುಂಬಿಕೊಳ್ಳುವ ಅವಕಾಶ ನಮಗೆ 🤗🤗
ಕಳೆದದ್ದು ಎಳೇ ವಾರಗಳಾದರೂ , ಎಂದೂ ಮರೆಯದ ನೆನಪುಗಳನ್ನ ಕೊಟ್ಟ ಅದ್ಭುತ ಪಯಣ ಇದಾಗಿತ್ತು .
ಈ ಅನುಭವವನ್ನು ಕೊಟ್ಟ ಇಡೀ ನನ್ನ 'ಕಿಲಾಡಿ ಜೂನಿಯರ್ಸ್' ತಂಡಕ್ಕೆ , ಜೀ ಕುಟುಂಬಕ್ಕೆ ಹಾಗು ಈ ಕಾರ್ಯಕ್ರಮವನ್ನು ವೀಕ್ಷಿಸಿ, ಆಶಿರ್ವದಿಸಿದ ತಮ್ಮೆಲರಿಗೂ ಧನ್ಯವಾದಗಳು 🙏 ವಂದನೆಗಳು 🙏