ZEE5 Kannada

21.3K posts

ZEE5 Kannada banner
ZEE5 Kannada

ZEE5 Kannada

@ZEE5Kannada

ಒಂದು ಸಾಮಾನ್ಯ ಜೆರಾಕ್ಸ್ ಅಂಗಡಿಯ, ಅಸಾಮಾನ್ಯ ಕಥೆ!

Katılım Ekim 2018
183 Takip Edilen15.1K Takipçiler
Sabitlenmiş Tweet
ZEE5 Kannada
ZEE5 Kannada@ZEE5Kannada·
ಪ್ರಕಾಶ, ಸೂಜಿ, ಜೆರಾಕ್ಸ್ ಮತ್ತು ತಾಯತದ ಈ ಅದ್ಭುತ ಮಾಯಾ ಲೋಕಕ್ಕೆ ಎಂಟ್ರಿ ಕೊಡಿ. Fantasy Comedy Thriller ಕನ್ನಡ ವೆಬ್ ಸೀರೀಸ್ Jeraax Streaming Now on ಕನ್ನಡ Z5 ನೋಡಿ double ಎಂಜಾಯ್ ಮಾಡಿ. Watch Here: zee5.onelink.me/RlQq/cchrk9gh #JeraxOnZEE5 #Jerax #KannadaZEE5 #DaaliPictures
ZEE5 Kannada tweet media
0
1
10
971
ZEE5 Kannada
ZEE5 Kannada@ZEE5Kannada·
ಹೆಜ್ಜೆ ಇಟ್ಟ ಕಡೆಯೆಲ್ಲಾ ಧೂಳ್, ಮಚ್ಚು ಬೀಸಿದ ಕಡೆಯೆಲ್ಲಾ ರಕ್ತ! ಡೆವಿಲ್ ಎಂಟ್ರಿಗೆ ಕೌಂಟ್‌ಡೌನ್ ಸ್ಟಾರ್ಟ್. ಜೂನ್ 5ರಿಂದ ಕನ್ನಡ ZEE5ನಲ್ಲಿ 'KD - ದಿ ಡೆವಿಲ್'. #KDTheDevil, #DhruvaSarja, #KDTheDevilOnZEE5, #KannadaZEE5
ಕನ್ನಡ
1
6
39
1.1K
ZEE5 Kannada
ZEE5 Kannada@ZEE5Kannada·
Every bachelor's nightmare: House Owner Uncle! 🤯💥 "Naale ondu, naadidd eradu..." ಅಂತ ಲೆಕ್ಕ ಹಾಕೋ ಅಂಕಲ್ ಕಾಟಕ್ಕೆ ಕೊನೆನೇ ಇಲ್ವಾ? Catch the ultimate roommates vs owner comedy ride. "Roommates" is streaming now for FREE on ZEE5! 📺🎒 #Roommates #NewSeries #KannadaWebSeries
English
0
1
4
223
ZEE5 Kannada
ZEE5 Kannada@ZEE5Kannada·
BTS ಇಷ್ಟು ಮಜಾವಾಗಿ ಇದ್ರೆ, ಇನ್ನು Web Series ಎಷ್ಟು ಮಜಾವಾಗಿರುತ್ತೆ ಯೋಚನೆ ಮಾಡಿ! 🤩🔥 Fumbles, giggles, ಮತ್ತು ಒಂದಷ್ಟು epic heavy-lifting poses! Relive the pure bachelor madness now. "Roommates" is officially STREAMING NOW for FREE on ZEE5! 🎥🍿 #Roommates #Free5onZee5
English
0
1
5
198
ZEE5 Kannada
ZEE5 Kannada@ZEE5Kannada·
ಡಿಜಿಟಲ್ ಲೋಕದ ಕರಾಳ ಮುಖ ಮತ್ತು ದೇಶದ ಸುರಕ್ಷತೆಯ ಸುತ್ತ ನಡೆಯೋ ಬಿಗ್ಗೆಸ್ಟ್ ಸೈಬರ್ ಕಾನ್ಸ್ಪಿರಸಿ ಕಥೆ ಇಲ್ಲಿದೆ! 'ಪೇಟ್ರಿಯಾಟ್' ಚಿತ್ರದ ಮೈಂಡ್-ಬ್ಲೋಯಿಂಗ್ ಟ್ರೈಲರ್ ಈಗ ಬಿಡುಗಡೆಯಾಗಿದೆ. ಸಸ್ಪೆನ್ಸ್, ಇಂಟೆನ್ಸ್ ಡ್ರಾಮಾ ಮತ್ತು ಸ್ಟಾರ್ಸ್ ಜುಗಲ್‌ಬಂದಿ ನಿಮ್ಮನ್ನು ಸೀಟಿನ ತುದಿಗೆ ತಂದು ನಿಲ್ಲಿಸೋದು ಗ್ಯಾರಂಟಿ.
ಕನ್ನಡ
1
0
9
779
ZEE5 Kannada
ZEE5 Kannada@ZEE5Kannada·
ಮಗಳ ಪ್ರತಿಯೊಂದು ಹೆಜ್ಜೆಯಲ್ಲೂ, ಅವಳಿಗೆ ಅಮ್ಮನ ನೆನಪಾಗದಂತೆ ಕಾಯುವ ಅಪ್ಪನ ಪ್ರೀತಿ. ಅಪ್ಪ-ಮಗಳ ಈ ಸುಂದರ ಕಥೆ ‘ಲವ್ ಮಾಕ್‌ಟೇಲ್ 3’ ಈಗ Z5 ಕನ್ನಡದಲ್ಲಿ. ಬರೀ 129 ರೂ.ಗೆ Z5 ಕನ್ನಡ ಪ್ಯಾಕ್. #LoveMocktail3OnZEE5 #LoveMocktail3 #LM3 #KannadaZEE5
ಕನ್ನಡ
0
0
1
67
ZEE5 Kannada
ZEE5 Kannada@ZEE5Kannada·
ತನ್ನ ಮಗಳ ಕಣ್ಣಲ್ಲಿ ಸಣ್ಣ ಕಣ್ಣೀರೂ ಬರದಂತೆ ಕಾಯುವ ಆದಿಯ ಈ ಸುಂದರ ಜಗತ್ತಿಗೆ ಸ್ವಾಗತ. ಅಪ್ಪ-ಮಗಳ ಈ ಮುದ್ದಾದ ಕಥೆ ‘ಲವ್ ಮಾಕ್‌ಟೇಲ್ 3’ ಈಗ Z5 ಕನ್ನಡದಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. Z5 ಕನ್ನಡ ಪ್ಯಾಕ್ ತಿಂಗಳಿಗೆ ಕೇವಲ ₹129. #LoveMocktail3OnZEE5 #LoveMocktail3 #LM3 #KannadaZEE5
ಕನ್ನಡ
0
0
0
61
ZEE5 Kannada
ZEE5 Kannada@ZEE5Kannada·
ನಾಲ್ಕು ಜನ ಹುಡುಗರು ಒಂದೇ ರೂಮ್‌ನಲ್ಲಿ ಇದ್ರೆ ಏನಾಗುತ್ತೆ?" 😅 ನಿಮ್ಮ ಗ್ಯಾಂಗ್‌ನಲ್ಲೂ ಈ ತರಹ ರಾತ್ರಿ ಹೊತ್ತು ತರಲೆ ಮಾಡೋ Friends ಇದ್ದಾರಾ? Comment ನಲ್ಲಿ ಅವರನ್ನ Tag ಮಾಡಿ Roommates Premieres on 27th May at ಕನ್ನಡ ZEE5 for Free. #Roommates #NewSeries #KannadaWebSeries #ComingSoon #Watchforfree
0
1
4
140