DK Shivakumar
14.7K posts

DK Shivakumar
@DKShivakumar
ಕನ್ನಡಿಗ | Chief Minister, Karnataka | Congressman
ಕರ್ನಾಟಕ Katılım Kasım 2015
168 Takip Edilen693.8K Takipçiler

I have written to Hon’ble Prime Minister Shri @narendramodi seeking urgent intervention in view of the emerging drought situation in Karnataka.
The State has recorded a significant monsoon deficit, delayed kharif sowing, low reservoir storage and increasing stress on agriculture, drinking water and rural livelihoods.
While the Government of Karnataka has already initiated contingency measures and prioritised water conservation, I have requested the Centre to depute a Central Team to assess the situation on the ground and extend timely assistance to support our farmers and strengthen the State’s drought mitigation efforts.
We stand firmly with every farmer and every family affected during this challenging time.


English

ಮುಜರಾಯಿ ದೇವಸ್ಥಾನಗಳಲ್ಲಿ ಭಕ್ತರು ಸಮರ್ಪಿಸುವ ಕಾಣಿಕೆ, ಹುಂಡಿ ಹಣ ಹಾಗೂ ಚಿನ್ನಾಭರಣಗಳ ಸುರಕ್ಷತೆಯನ್ನು ಖಚಿತಪಡಿಸಲು ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ. ಕಳ್ಳತನ ಹಾಗೂ ದುರುಪಯೋಗಕ್ಕೆ ಆಸ್ಪದವಿಲ್ಲದಂತೆ ತಂತ್ರಜ್ಞಾನದ ಆಧಾರದಲ್ಲಿ ಹೊಸ ಸುರಕ್ಷತಾ ಮಾರ್ಗಸೂಚಿಗಳನ್ನು ಪ್ರಕಟಿಸಲಾಗಿದೆ.
ಇದಕ್ಕಾಗಿ ಹುಂಡಿಗಳ ಮೇಲೆ ನಿರಂತರ ವೆಬ್‌ಕ್ಯಾಮ್ ಕಣ್ಗಾವಲು ಇಡಲಾಗುತ್ತಿದ್ದು, ಕಾಣಿಕೆ ಎಣಿಕೆ ಪ್ರಕ್ರಿಯೆಯನ್ನು ಸಂಪೂರ್ಣ ಪಾರದರ್ಶಕಗೊಳಿಸಲಾಗಿದೆ. ಜೊತೆಗೆ, ವ್ಯವಹಾರಗಳನ್ನು ಡಿಜಿಟಲೀಕರಣಗೊಳಿಸಲು ಕ್ಯೂಆರ್ ಕೋಡ್ ವ್ಯವಸ್ಥೆ ತರಲಾಗಿದ್ದು, ಉನ್ನತ ಅಧಿಕಾರಿಗಳ ಕಟ್ಟುನಿಟ್ಟಿನ ಮೇಲ್ವಿಚಾರಣೆಯಲ್ಲಿ ಇಡೀ ವ್ಯವಸ್ಥೆ ಕಾರ್ಯನಿರ್ವಹಿಸಲಿದೆ.




ಕನ್ನಡ

ಸರಳ ಸಜ್ಜನಿಕೆಯ ರಾಜಕಾರಣಿ ಇಂದು ನಮ್ಮೊಡನಿಲ್ಲ
ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆದ ಮಾಜಿ ಸಚಿವರಾದ ಶ್ರೀ ರಾಮಚಂದ್ರ ಗೌಡರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ, ಅವರ ಪಾರ್ಥಿವ ಶರೀರಕ್ಕೆ ಭಾವಪೂರ್ಣ ನಮನ ಸಲ್ಲಿಸಲಾಯಿತು.
ರಾಮಚಂದ್ರ ಗೌಡರ ಕುಟುಂಬ ಹಾಗೂ ಅಪಾರ ಅಭಿಮಾನಿಗಳ ದುಃಖದಲ್ಲಿ ನಾನು ಕೂಡ ಭಾಗಿಯಾಗಿದ್ದು, ಮೃತರ ಅಗಲಿಕೆಯ ಈ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ.




ಕನ್ನಡ

ಭಾರತದ AI ರಾಜಧಾನಿ - ನಮ್ಮ ಕರ್ನಾಟಕ
ನಮ್ಮ ಸರ್ಕಾರವು 6ನೇ ತರಗತಿಯಿಂದಲೇ ಎಐ ಶಿಕ್ಷಣ, ಭಾರತದ ಮೊದಲ ಬೃಹತ್ 'ಎಐ ವಿಶ್ವವಿದ್ಯಾಲಯ', ಮತ್ತು ವಿಶೇಷ 'ಎಐ ಹಬ್' ಸ್ಥಾಪನೆಯ ಮೂಲಕ ಹೊಸ ತಾಂತ್ರಿಕ ಕ್ರಾಂತಿಗೆ ಮುನ್ನುಡಿ ಬರೆದಿದೆ. ಈ ಯೋಜನೆಗಳು ಮುಂದಿನ ಪೀಳಿಗೆಯನ್ನು ಜಾಗತಿಕ ಸ್ಪರ್ಧೆಗೆ ಸಜ್ಜುಗೊಳಿಸಲಿವೆ.
ಇದರೊಂದಿಗೆ ಪರಿಸರ ಸ್ನೇಹಿ 'ಗ್ರೀನ್ ಡೇಟಾ ಸೆಂಟರ್' ನೀತಿಯನ್ನು ಜಾರಿಗೆ ತಂದು ಡಿಜಿಟಲ್ ಮೂಲಸೌಕರ್ಯವನ್ನು ಮತ್ತಷ್ಟು ಬಲಪಡಿಸಲಾಗುತ್ತಿದೆ. ಈ ಎಲ್ಲಾ ಕ್ರಾಂತಿಕಾರಿ ಹೆಜ್ಜೆಗಳು ಜಾಗತಿಕ ಮಟ್ಟದಲ್ಲಿ ನಮ್ಮ ಸ್ಥಾನವನ್ನು ಗಟ್ಟಿಗೊಳಿಸಿ, ಜ್ಞಾನ ಆಧಾರಿತ ಬಲಿಷ್ಠ ಕರ್ನಾಟಕವನ್ನು ನಿರ್ಮಿಸಲಿವೆ.




ಕನ್ನಡ

Karnataka is a state where ideas find wings, innovation finds purpose and dreams become reality. As we embrace the age of Artificial Intelligence, we are creating new opportunities for our people and laying the foundation for a future driven by knowledge, innovation and inclusive growth.
Today, we announced:
• India's first and largest government-led AI University in Bengaluru
• Dedicated AI Hub and Karnataka AI Policy
• AI education from Class VI onwards
• Two hyperscale Green Data Centres for sustainable digital infrastructure
These initiatives reflect our vision to make Karnataka India's AI capital. By nurturing talent, empowering innovators and building world class digital infrastructure, we are creating an ecosystem where every young mind can dream bigger, innovate fearlessly and shape the future.
#AICapital | #Karnataka |#GoogleIOConnect




English

Football inspires millions across the world, and the FIFA World Cup is a celebration that fans eagerly look forward to. Following a request from the National Restaurant Association of India, our government has permitted hotels and restaurants in Bengaluru to extend food service timings from 1.00 am to 3.30 am on July 14, 15 and 19 to facilitate late night match screenings.
This decision has been taken while ensuring that public safety, law and order, and the convenience of citizens remain our highest priorities. I urge everyone to enjoy the matches responsibly and extend full cooperation to the authorities.
#FIFA
English

Delighted to inaugurate and address the Google I/O Connect India 2026 event at BIEC, Bengaluru.
Bengaluru's emergence as one of the world's top five AI cities and the home of nearly 40% of India's unicorn startups is a testament to Karnataka's talent, innovation ecosystem and entrepreneurial spirit. While we take pride in these achievements, our vision is far greater. We are committed to making Karnataka the AI Capital of India.
To turn this vision into reality, we are establishing India's first Government-led AI University and an AI Innovation Hub. We are introducing AI education from the school level and building next generation Green Data Centres along Karnataka's coast and near Bengaluru to power the AI economy. Through our Beyond Bengaluru vision, we are also creating world class technology hubs in Mysuru, Mangaluru, Hubballi-Dharwad, Belagavi and Kalaburagi so that global opportunities reach talented young people across every region of our State.
I firmly believe that technology must never replace humanity. Its true purpose is to empower people and improve lives. From providing AI-enabled agricultural advisory services in Kannada for our farmers to strengthening rural healthcare and transforming education, we are ensuring that technology serves every citizen. Through our Government First policy, we are also ready to become the first customer for innovative startup solutions, giving our entrepreneurs the confidence to build, test and scale their ideas. Karnataka will continue to lead with innovation, inclusivity and a clear vision for the future.




English

ಹಿರಿಯ ನಾಯಕರು, ಮಾಜಿ ಸಚಿವರಾದ ಶ್ರೀ ರಾಮಚಂದ್ರಗೌಡರ ನಿಧನದ ಸುದ್ದಿ ತೀವ್ರ ದುಃಖವನ್ನುಂಟು ಮಾಡಿದೆ.
ರಾಜ್ಯದ ಅಭಿವೃದ್ಧಿಗೆ ಹಾಗೂ ಸಾರ್ವಜನಿಕರ ಹಿತಾಸಕ್ತಿಗೆ ಅವರು ನೀಡಿದ ಕೊಡುಗೆಗಳು ಅಪಾರ. ರಾಜಕೀಯ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಶ್ರೀ ರಾಮಚಂದ್ರಗೌಡರು ಸಲ್ಲಿಸಿದ ಸೇವೆಯೂ ಸದಾ ನೆನಪಿನಲ್ಲಿ ಉಳಿಯುವಂತದ್ದು.
ಸರಳ, ಸಜ್ಜನ ರಾಜಕಾರಣಿಯಾಗಿದ್ದ ಶ್ರೀ ರಾಮಚಂದ್ರಗೌಡರ ಅಗಲಿಕೆ ತುಂಬಲಾರದ ನಷ್ಟವಾಗಿದೆ. ಭಗವಂತ ಮೃತರ ಆತ್ಮಕ್ಕೆ ಚಿರಶಾಂತಿ ನೀಡಲಿ ಹಾಗೂ ಅವರ ಅಗಲಿಕೆಯಿಂದ ಉಂಟಾಗಿರುವ ನೋವನ್ನು ಭರಿಸುವ ಶಕ್ತಿಯನ್ನು
ಕುಟುಂಬದವರಿಗೆ, ಬಂಧುಬಳಗಕ್ಕೆ ಹಾಗೂ ಅಭಿಮಾನಿಗಳಿಗೆ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.
ಓಂ ಶಾಂತಿ

ಕನ್ನಡ
DK Shivakumar retweetledi

Hon’ble CM Shri @DKShivakumar at Google I/O Connect India 2026.
📍 BIEC, Bengaluru.
goo.gle/IOConnectIN
Indonesia
DK Shivakumar retweetledi

Today, I will be inaugurating Google I/O Connect India 2026 at BIEC in Bengaluru.
It is a matter of pride that one of the world's premier technology conferences is being hosted in Namma Bengaluru. On behalf of the Government of Karnataka, I thank Google for choosing our state as the venue for this landmark event. It is yet another recognition of Bengaluru's position as a global technology and innovation powerhouse.
- Hon'ble Chief Minister Shri @DKShivakumar
CM of Karnataka@CMofKarnataka
ಇಂದು ನಾನು ಬಿ.ಐ.ಇ.ಸಿ (BIEC) ಯಲ್ಲಿ ನಡೆಯಲಿರುವ "Google I/O Connect India - 2026" ಕಾರ್ಯಕ್ರಮವನ್ನು ಉದ್ಘಾಟಿಸುತ್ತಿದ್ದೇನೆ. ಜಾಗತಿಕ ತಂತ್ರಜ್ಞಾನದ ಅತ್ಯುನ್ನತ ಮೈಲಿಗಲ್ಲಾದ ‘Google I/O Connect India - 2026’ ಸಮಾವೇಶವನ್ನು "ನಮ್ಮ ಬೆಂಗಳೂರು"ನಲ್ಲಿ ಉದ್ಘಾಟಿಸಲು ಸಂತೋಷವಾಗುತ್ತಿದೆ. ಜಗತ್ತಿನಾದ್ಯಂತ ತಂತ್ರಜ್ಞಾನದ ಹೊಸ ದಿಗಂತಗಳನ್ನು ಪರಿಚಯಿಸುವ ಗೂಗಲ್ ಸಂಸ್ಥೆ, ಭಾರತದ ಅಭಿವೃದ್ಧಿಯ ವೇಗಕ್ಕೆ ಸಾಕ್ಷಿಯಾಗಲು ನಮ್ಮ ಸಿಲಿಕಾನ್ ಸಿಟಿಯನ್ನು ಆಯ್ಕೆ ಮಾಡಿಕೊಂಡಿರುವುದಕ್ಕೆ ಕರ್ನಾಟಕ ಸರ್ಕಾರದ ಪರವಾಗಿ ಹೃತ್ಪೂರ್ವಕ ಧನ್ಯವಾದಗಳು. - ಮಾನ್ಯ ಮುಖ್ಯಮಂತ್ರಿ ಶ್ರೀ @DKShivakumar
English

ಇಂದು ನಾನು ಬಿ.ಐ.ಇ.ಸಿ (BIEC) ಯಲ್ಲಿ ನಡೆಯಲಿರುವ "Google I/O Connect India - 2026" ಕಾರ್ಯಕ್ರಮವನ್ನು ಉದ್ಘಾಟಿಸುತ್ತಿದ್ದೇನೆ.
ಜಾಗತಿಕ ತಂತ್ರಜ್ಞಾನದ ಅತ್ಯುನ್ನತ ಮೈಲಿಗಲ್ಲಾದ ‘Google I/O Connect India - 2026’ ಸಮಾವೇಶವನ್ನು "ನಮ್ಮ ಬೆಂಗಳೂರು"ನಲ್ಲಿ ಉದ್ಘಾಟಿಸಲು ಸಂತೋಷವಾಗುತ್ತಿದೆ.
ಜಗತ್ತಿನಾದ್ಯಂತ ತಂತ್ರಜ್ಞಾನದ ಹೊಸ ದಿಗಂತಗಳನ್ನು ಪರಿಚಯಿಸುವ ಗೂಗಲ್ ಸಂಸ್ಥೆ, ಭಾರತದ ಅಭಿವೃದ್ಧಿಯ ವೇಗಕ್ಕೆ ಸಾಕ್ಷಿಯಾಗಲು ನಮ್ಮ ಸಿಲಿಕಾನ್ ಸಿಟಿಯನ್ನು ಆಯ್ಕೆ ಮಾಡಿಕೊಂಡಿರುವುದಕ್ಕೆ ಕರ್ನಾಟಕ ಸರ್ಕಾರದ ಪರವಾಗಿ ಹೃತ್ಪೂರ್ವಕ ಧನ್ಯವಾದಗಳು.
ಬೆಂಗಳೂರು ಕೇವಲ ಒಂದು ನಗರವಲ್ಲ; ಇದು ಜಾಗತಿಕ ನಾವೀನ್ಯತೆ ಮತ್ತು ಅನ್ವೇಷಣೆಗಳ (Global Innovation) ರಾಜಧಾನಿ. ಜಗತ್ತಿನ ಯಾವುದೇ ಮೂಲೆಯಲ್ಲಿ ತಂತ್ರಜ್ಞಾನದ ಹೊಸ ಆವಿಷ್ಕಾರವಾದರೂ, ಅದರ ಹಿಂದಿನ ಶಕ್ತಿಯಾಗಿ ನಮ್ಮ ಕರ್ನಾಟಕದ ಯುವ ಪ್ರತಿಭೆಗಳು ಇರುತ್ತಾರೆ ಎನ್ನುವುದು ಹೆಮ್ಮೆಯ ಸಂಗತಿ.
ಇಂದು ನಾವೆಲ್ಲರೂ ಕೃತಕ ಬುದ್ಧಿಮತ್ತೆ (Artificial Intelligence) ತಂತ್ರಜ್ಞಾನದ ಹೊಸ ಯುಗದಲ್ಲಿದ್ದೇವೆ. ಈ ತಂತ್ರಜ್ಞಾನ ಕೇವಲ ಸಾಫ್ಟ್‌ವೇರ್ ಕೋಡಿಂಗ್‌ಗೆ ಸೀಮಿತವಾಗದೆ, ಸಾಮಾನ್ಯ ಜನರ ಬದುಕನ್ನು ಹೇಗೆ ಸುಲಭಗೊಳಿಸಬೇಕು, ಸರಳಗೊಳಿಸಬೇಕು ಎನ್ನುವುದು ನನ್ನ ಪ್ರಥಮ ಆದ್ಯತೆ.
ಕರ್ನಾಟಕ ಸರ್ಕಾರ ಯಾವಾಗಲೂ ತಂತ್ರಜ್ಞಾನ ಮತ್ತು ನಾವೀನ್ಯತೆ, ಅನ್ವೇಷಣೆಗೆ ಮುಕ್ತ ಬೆಂಬಲ ನೀಡುತ್ತಾ ಬಂದಿರುವುದನ್ನು ನೀವೆಲ್ಲಾ ಗಮನಿಸುತ್ತಲೇ ಇದ್ದೀರಿ.
ಈ ಹೊತ್ತಿನಲ್ಲಿ ನಮ್ಮ ಜನರ ಬದುಕಿಗೆ ಬೇಕಿರುವುದು ಕೇವಲ ಆವಿಷ್ಕಾರಗಳಲ್ಲ, ಬದಲಿಗೆ "ಎಲ್ಲರನ್ನೂ ಒಳಗೊಳ್ಳುವ ತಂತ್ರಜ್ಞಾನ" (Inclusive Technology). ಗೂಗಲ್ ಅಭಿವೃದ್ಧಿಪಡಿಸುತ್ತಿರುವ ತಂತ್ರಜ್ಞಾನಗಳು ನಮ್ಮ ರೈತರಿಗೆ, ಸಣ್ಣ ಉದ್ಯಮಿಗಳಿಗೆ, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಮತ್ತು ಆಡಳಿತದ ಸುಧಾರಣೆಗೆ ದೊಡ್ಡ ಶಕ್ತಿಯಾಗಬೇಕಿದೆ.
ಈ ದಿಕ್ಕಿನಲ್ಲಿ ಯುವ ಡೆವಲಪರ್‌ಗಳು, ಮತ್ತು ತಂತ್ರಜ್ಞರು
ಒಟ್ಟಾಗಿ ತೊಡಗಿಸಿಕೊಳ್ಳುತ್ತಿದ್ದಾರೆ. ತಂತ್ರಜ್ಞಾನದ ಶಕ್ತಿಯಿಂದ ಭಾರತದಿಂದ ಇಡೀ ಜಗತ್ತಿಗೆ ಮಾದರಿಯಾಗುವಂತಹ ಪರಿಹಾರಗಳನ್ನು (Solutions) ರೂಪಿಸುತ್ತಿದ್ದಾರೆ.
ಕರ್ನಾಟಕ ಸರ್ಕಾರವು ಇಂತಹ ಪ್ರತಿಭೆಗಳಿಗೆ ಅಗತ್ಯವಿರುವ ಅತ್ಯುತ್ತಮ ಮೂಲಸೌಕರ್ಯ, ಸ್ಟಾರ್ಟ್‌ಅಪ್ ಪ್ರೋತ್ಸಾಹ ಹಾಗೂ ಸೂಕ್ತ ವಾತಾವರಣವನ್ನು ಕಲ್ಪಿಸುತ್ತಿದೆ.
ಇವತ್ತಿನ Google I/O Connect ಸಮಾವೇಶ "ನಮ್ಮ ಬೆಂಗಳೂರಿನ" ತಾಂತ್ರಿಕ ಸಾಮರ್ಥ್ಯವನ್ನು ಜಗತ್ತಿಗೆ ಮತ್ತೊಮ್ಮೆ ಸಾರಲಿ. ಇಲ್ಲಿ ನಡೆಯುವ ಚರ್ಚೆಗಳು, ಕಾರ್ಯಾಗಾರಗಳು ಹೊಸ ಆಲೋಚನೆಗಳಿಗೆ ನಾಂದಿ ಹಾಡಲಿವೆ ಎನ್ನುವ ಭರವಸೆ ನನ್ನದು.
ಕನ್ನಡ

Deeply saddened by the passing of Shri Nand Kishore Goenka avaru. He was a man of strong values whose vision and determination laid the foundation for contributions that have left a lasting mark on Indian industry and society. He will also be remembered for his generosity and commitment to philanthropy, which made a meaningful difference in the lives of many.
My thoughts and prayers are with Dr. Subhash Chandra avaru, Chairman of the Zee Essel Group, and every member of the Goenka family as they mourn this irreparable loss. Om Shanti.

English

ಕಾಂಗ್ರೆಸ್ ಹಿರಿಯ ಚೇತನರಿಗೆ ಭಾವಪೂರ್ಣ ನಮನ
ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು, ರಾಜ್ಯಸಭೆ ಮಾಜಿ ಸದಸ್ಯರು, ಕೇಂದ್ರ ರೇಷ್ಮೆ ಮಂಡಳಿಯ ಮಾಜಿ ಅಧ್ಯಕ್ಷರು ಹಾಗೂ ಎಸ್. ನಿಜಲಿಂಗಪ್ಪ ಮೆಮೋರಿಯಲ್ ಟ್ರಸ್ಟ್ ಅಧ್ಯಕ್ಷರಾಗಿದ್ದ ಹೆಚ್. ಹನುಮಂತಪ್ಪ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು, ಅಂತ್ಯಸಂಸ್ಕಾರದಲ್ಲಿ ಭಾಗವಹಿಸಿ ಗೌರವ ನಮನ ಸಲ್ಲಿಸಿದೆ.
ಹೆಚ್. ಹನುಮಂತಪ್ಪ ಅವರು 1982ರಿಂದ 2000ರವರೆಗೆ ಸತತವಾಗಿ ಮೂರು ಬಾರಿ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ರಾಜ್ಯ ಹಾಗೂ ರಾಷ್ಟ್ರದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ್ದರು. ಕೇಂದ್ರ ರೇಷ್ಮೆ ಮಂಡಳಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಅವಧಿಯಲ್ಲಿ ರೇಷ್ಮೆ ಕ್ಷೇತ್ರದ ಅಭಿವೃದ್ಧಿಗೆ ದೂರದೃಷ್ಟಿಯ ಯೋಜನೆಗಳನ್ನು ರೂಪಿಸಿ, ರೈತರ ಹಾಗೂ ರೇಷ್ಮೆ ಬೆಳೆಗಾರರ ಹಿತಾಸಕ್ತಿಗಾಗಿ ಶ್ರಮಿಸಿದ್ದರು.
ರಾಜಕೀಯವನ್ನು ಅಧಿಕಾರದ ಸಾಧನವಾಗಿ ಅಲ್ಲ, ಜನಸೇವೆಯ ಮಾರ್ಗವಾಗಿ ಕಂಡಿದ್ದ ಹೆಚ್. ಹನುಮಂತಪ್ಪ ಅವರಂತಹ ಹಿರಿಯ ಮುತ್ಸದ್ದಿಯ ಅಗಲಿಕೆ ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಆದರ್ಶಗಳು, ಸಮಾಜಮುಖಿ ಚಿಂತನೆಗಳು ಹಾಗೂ ಜನಪರ ಸೇವೆಗಳು ಸದಾ ಸ್ಮರಣೀಯವಾಗಿರಲಿವೆ.




ಕನ್ನಡ

ಕೆಪಿಸಿಸಿ ಅಧ್ಯಕ್ಷರಾದ ಶ್ರೀ ಬಿ.ಕೆ. ಹರಿಪ್ರಸಾದ್ ಅವರ ನೇತೃತ್ವದ ರಾಷ್ಟ್ರೀಯ ಒಬಿಸಿ ಮಂಡಲದ ಮಹಾರಾಷ್ಟ್ರ, ತೆಲಂಗಾಣ ಹಾಗೂ ಆಂಧ್ರಪ್ರದೇಶದ ರಾಜ್ಯಗಳ ಅಧ್ಯಕ್ಷರನ್ನೊಳಗೊಂಡ ನಿಯೋಗವು ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿ ಮಾಡಿ, ಆಗಸ್ಟ್ 7ರಂದು ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆಯಲಿರುವ 11ನೇ ರಾಷ್ಟ್ರೀಯ ಒಬಿಸಿ ಮಹಾ ಸಮ್ಮೇಳನಕ್ಕೆ ಆಹ್ವಾನ ನೀಡಿತು.




ಕನ್ನಡ








