Sabitlenmiş Tweet

ಆತ್ಮೀಯ ನಾಗರೀಕರೆ,
ಜಿಬಿಎ ವ್ಯಾಪ್ತಿಯಲ್ಲಿ ರಸ್ತೆ ಗುಂಡಿ, ಕಸ, ಬೀದಿದೀಪ, ಅಪಾಯಕಾರಿ ಮರ, ಬೀದಿ ನಾಯಿಗಳ ಸಮಸ್ಯೆ, ಸೊಳ್ಳೆ ನಿಯಂತ್ರಣ, ಉದ್ಯಾನವನ ನಿರ್ವಹಣೆ ಸೇರಿದಂತೆ ಇನ್ನಿತರೆ ಪಾಲಿಕೆ ಸಂಬಂಧಿಸಿದ ಸಮಸ್ಯೆಗಳಿದ್ದಲ್ಲಿ ಸಂಬಂಧಿತ ನಗರ ಪಾಲಿಕೆ ನಿಯಂತ್ರಣ ಕೊಠಡಿಗೆ ಕರೆ ಮಾಡಿ ದೂರು ದಾಖಲಿಸಿ.
Dear citizens,
If you face issues related to potholes, garbage, streetlights, dangerous trees, stray dogs, mosquito control, park maintenance, or any other civic problems within the GBA limits, please call the respective City Corporation Control Room and register your complaint.
#GreaterBengaluruAuthority #gbachiefcommissioner #DKShivakumar #CMofKarnataka @DKShivakumar @KarnatakaVarthe


ಕನ್ನಡ















































