RocklineEnt

2.8K posts

RocklineEnt banner
RocklineEnt

RocklineEnt

@RocklineEnt

Indian film production company established by producer Rockline Venkatesh and has produced many super hit movies in Bollywood, Kollywood, Tollywood, Sandalwood.

Katılım Ağustos 2014
36 Takip Edilen14.1K Takipçiler
RocklineEnt
RocklineEnt@RocklineEnt·
ವಸಂತ ಮಾಸದ ಆಗಮನ, ಪ್ರಕೃತಿಯಲ್ಲಿ ಹೊಸ ಚೇತನ! ಕರುನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಶುಭಾಶಯಗಳು.💐✨ #HappyUgadi #Ugadi #RocklineEntertainments
RocklineEnt tweet media
ಕನ್ನಡ
0
0
5
160
RocklineEnt
RocklineEnt@RocklineEnt·
From Chartbuster to Filmfare ! 🏆 ನಮ್ಮ 'ಕರಟಕ ದಮನಕ' ಚಿತ್ರದ 'ಹಿತಲಕ ಕರಿಬ್ಯಾಡ' ಹಾಡಿನ ಅದ್ಭುತ ಗಾಯನಕ್ಕಾಗಿ, 70ನೇ ಫಿಲ್ಮ್‌ಫೇರ್ ಸೌತ್ ಪ್ರಶಸ್ತಿ (Best Playback Singer Female) ಮುಡಿಗೇರಿಸಿಕೊಂಡ ಶ್ರುತಿ ಪ್ರಹ್ಲಾದ್ ಅವರಿಗೆ ಅಭಿನಂದನೆಗಳು. #70thFilmfareAwardsSouth #ShruthiPrahalad #KaratakaDamanaka
RocklineEnt tweet media
ಕನ್ನಡ
1
0
4
214
RocklineEnt
RocklineEnt@RocklineEnt·
ಅಪ್ಪು ಅವರ 'ನಟರ್ಸಾವಭೌಮ'ನಿಗೆ ಇಂದು 7 ವರ್ಷದ ಸಂಭ್ರಮ! ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅದ್ಭುತ ನಟನೆ, ಅನುಪಮಾ ಪರಮೇಶ್ವರನ್ ಹಾಗೂ ರಚಿತಾ ರಾಮ್ ಕಾಂಬಿನೇಷನ್‌ನ ಹಾರರ್-ಆಕ್ಷನ್ 'ನಟಸಾರ್ವಭೌಮ' ಬಿಡುಗಡೆಯಾಗಿ ಇಂದಿಗೆ 7 ವರ್ಷ. 💥 #7YearsOfNatasaarvabhouma #PowerStar #DrPuneethRajkumar #AppuLivesOn
RocklineEnt tweet media
ಕನ್ನಡ
1
67
360
2.5K
RocklineEnt
RocklineEnt@RocklineEnt·
ಎಲ್ಲರಿಗೂ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು🌾 ಈ ಸುಗ್ಗಿ ಹಬ್ಬವು ಎಲ್ಲರ ಬಾಳಿನಲ್ಲಿ ಸುಖ, ಶಾಂತಿ, ಸಮೃದ್ಧಿ ತರಲಿ. #HappyMakarSankranthi #MakarSankranthi2026 #RocklineEntertainments
RocklineEnt tweet media
ಕನ್ನಡ
0
0
8
180
RocklineEnt
RocklineEnt@RocklineEnt·
'ಸೂಪರ್' ಚಿತ್ರಕ್ಕೆ ಇಂದಿಗೆ 15 ವರ್ಷದ ಸಂಭ್ರಮ!👌 ಭವಿಷ್ಯದ ಭಾರತ ತೋರಿಸಿದ ರಿಯಲ್ ಸ್ಟಾರ್ ಉಪೇಂದ್ರ ಅವರು ನಟಿಸಿ ನಿರ್ದೇಶನದ ಅದ್ಭುತ ಚಿತ್ರ 'ಸೂಪರ್' ಸಿನೆಮಾಗೆ 15 ವರ್ಷ. #15YearsOfSuper #RealStar #Upendra #Uppi #Super @nimmaupendra @NayantharaU @NimmaSadhu @vharikrishnaofficial
RocklineEnt tweet media
ಕನ್ನಡ
0
0
8
284
RocklineEnt
RocklineEnt@RocklineEnt·
ಭಾರತೀಯ ಚಿತ್ರರಂಗದ ದಂತಕಥೆಯಾದ ಖ್ಯಾತ ನಟ ಧರ್ಮೇಂದ್ರ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ. ಅವರ ಆತ್ಮಕ್ಕೆ ಶಾಂತಿ ಸಿಗಲಿ.💐🙏 #Dharmendra #RIPDharmendra #RestInPeaceDharmendra #RocklineEntertainments
RocklineEnt tweet media
ಕನ್ನಡ
0
0
3
239
RocklineEnt
RocklineEnt@RocklineEnt·
ಪೋಷಕ ಪಾತ್ರಗಳ ಕನ್ನಡಿಗರಿಗೆ ರಂಜಿಸಿದ ಹಿರಿಯ ನಟ ದೊಡ್ಡಣ್ಣನವರಿಗೆ ಹುಟ್ಟು ಹಬ್ಬದ ಶುಭಾಶಯಗಳು🎂 #Doddanna #HappyBirthdayDoddanna #RocklineEntertainments
RocklineEnt tweet media
ಕನ್ನಡ
0
0
7
148
RocklineEnt
RocklineEnt@RocklineEnt·
ವಿಜಯದಶಮಿ ಹಾಗೂ ದಸರಾ ಹಬ್ಬದ ಹಾರ್ದಿಕ ಶುಭಾಶಯಗಳು. ತಾಯಿ ಚಾಮುಂಡೇಶ್ವರಿ ದೇವಿಯು ಎಲ್ಲರ ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿ ಹಾಗೂ ಸೌಭಾಗ್ಯವನ್ನು ತರಲಿ #HappyDasara #Vijayadashami #RocklineEntertainments
RocklineEnt tweet media
ಕನ್ನಡ
0
0
13
329
RocklineEnt
RocklineEnt@RocklineEnt·
ಸರ್ವರಿಗೂ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು!🌺 ವಿಘ್ನ ನಿವಾರಕ ವಿನಾಯಕ ನಮ್ಮೆಲ್ಲರ ವಿಘ್ನಗಳನ್ನು ನಿವಾರಿಸಿ, ಸುಖ, ಶಾಂತಿ, ನೆಮ್ಮದಿ ದಯಪಾಲಿಸಲಿ. #GaneshChaturthi2025 #HappyGaneshChaturthi #RocklineEntertainments
RocklineEnt tweet media
ಕನ್ನಡ
0
0
16
441
RocklineEnt
RocklineEnt@RocklineEnt·
ಕರಟಕ ದಮನಕರಿಗೆ ನಿಮ್ಮ ಬೆಂಬಲ ಇರಲಿ!🦊🐺 SIIMA ಅವಾರ್ಡ್‌ನಲ್ಲಿ 4 ವಿಭಾಗಗಳಲ್ಲಿ ಸ್ಪರ್ಧೆ ಮಾಡಿರುವ 'ಕರಟಕ ದಮನಕ' ಚಿತ್ರದ ನಾಮಿನೇಷನ್‌ಗಳಿಗೆ ವೋಟ್ ಮಾಡಿ! 🔗siima.in/vote.php #KaratakaDamanaka @NimmaShivanna @PDdancing @yogarajofficial @nishvikaa @PriyaAnand #RocklineVenkatesh
RocklineEnt tweet media
ಕನ್ನಡ
1
3
31
677