SAKALA- Government of Karnataka

2.2K posts

SAKALA- Government of Karnataka banner
SAKALA- Government of Karnataka

SAKALA- Government of Karnataka

@SakalaMission

The Mission encompasses 1,000+ government services provided to citizens of Karnataka in a time bound manner, with compensation for unwarranted delays.

Bengaluru, India Katılım Haziran 2016
18 Takip Edilen9.9K Takipçiler
SAKALA- Government of Karnataka
ಅಲಂಕಾರಿಕ ಮೀನು ಉತ್ಪಾದನಾ ಮತ್ತು ಪಾಲನಾ ಕೇಂದ್ರಗಳ  ಮತ್ತು ಅಂಗಡಿಗಳ ನೋಂದಣಿ ಮಾಡುವುದು. ಸೇವೆಯನ್ನು  60 ಕೆಲಸದ ದಿನಗಳಲ್ಲಿ ಪಡೆಯಿರಿ. #karnataka #sakalamission #sakalahelpline #citizen #services.
SAKALA- Government of Karnataka tweet media
ಕನ್ನಡ
0
0
2
93
SAKALA- Government of Karnataka
ಜೀವರಕ್ಷಕ ಸಾಧನಗಳ ಖರೀದಿಗೆ ಸಹಾಯಧನ ನೀಡಲು ಫಲಾನುಭವಿಗಳ ಪಟ್ಟಿಗೆ ಅನುಮೋದನೆ ನೀಡುವುದು. ಸೇವೆಯನ್ನು 60 ಕೆಲಸದ ದಿನಗಳಲ್ಲಿ ಪಡೆಯಿರಿ . #karnataka #sakalamission #sakalahelpline #citizen #services.
SAKALA- Government of Karnataka tweet media
ಕನ್ನಡ
0
0
2
65
SAKALA- Government of Karnataka
ಜನನ, ಮರಣ ಮತ್ತು  ಸತ್ತು ಹುಟ್ಟಿದ ಮಗುವಿನ ಪ್ರಮಾಣ ಪತ್ರಗಳನ್ನು ವಿತರಿಸುವುದು. ಸೇವೆಯನ್ನು (ವಿದ್ಯುನ್ಮಾನ ಮಾಧ್ಯಮದಲ್ಲಿ  ಲಭ್ಯವಿರುವ ಘಟನಾ  ವಿವರಗಳಿಗಾಗಿ) 3 ಕೆಲಸದ ದಿನಗಳಲ್ಲಿ ಪಡೆಯಿರಿ. #karnataka #sakalamission #sakalahelpline #citizen #services.
SAKALA- Government of Karnataka tweet media
ಕನ್ನಡ
0
0
2
101
SAKALA- Government of Karnataka
ಜನನ, ಮರಣ ಮತ್ತು ಸತ್ತು ಹುಟ್ಟಿದ ಮಗುವಿನ ಪ್ರಮಾಣ ಪತ್ರಗಳನ್ನು ವಿತರಿಸುವುದು. ಸೇವೆಯನ್ನು ವಿದ್ಯುನ್ಮಾನ ಮಾದ್ಯಮದಲ್ಲಿ ಲಭ್ಯವಿರುವ ಘಟನಾ ವಿವರಗಳಿಗಾಗಿ 3 ಕೆಲಸದ ದಿನಗಳಲ್ಲಿ ಪಡೆಯಿರಿ. #karnataka #sakalamission #sakalahelpline #citizen #services.
SAKALA- Government of Karnataka tweet media
ಕನ್ನಡ
0
0
1
70
SAKALA- Government of Karnataka
SAKALA- Government of Karnataka@SakalaMission·
ಘೋಷಿತ ಕೊಳಚೆ ಪ್ರದೇಶಗಳಲ್ಲಿ ನಿವಾಸಿಗಳ ಮನೆ ನಿರ್ಮಿಸಿಕೊಂಡವರಿಗೆ ಹಕ್ಕು ಪತ್ರ  ಪಡೆದವರು ಸರ್ಕಾರ ನಿಗದಿಪಡಿಸಿದ ಹಣ ಪಾವತಿಸಿದ ಫಲಾನುಭವಿಗಳಿಗೆ ಶುದ್ಧ ಕ್ರಯಪತ್ರ ಪಡೆಯುವುದು.  ಸೇವೆಯನ್ನು 30 ಕೆಲಸದ ದಿನಗಳಲ್ಲಿ ಪಡೆಯಿರಿ. #karnataka #sakalamission #sakalahelpline #citizen #services.
SAKALA- Government of Karnataka tweet media
ಕನ್ನಡ
0
0
2
103