Sheshadripuram Traffic PS

53 posts

Sheshadripuram Traffic PS

Sheshadripuram Traffic PS

@TrafficPs70565

Sheshadripuram Traffic Police

Katılım Haziran 2025
9 Takip Edilen23 Takipçiler
Sheshadripuram Traffic PS
Sheshadripuram Traffic PS@TrafficPs70565·
ಕೃಷ್ಣ ಫ್ಲೋರ್‌ಮಿಲ್‌ ಜಂಕ್ಷನ್‌ಯಿಂದ ರಾಜೀವ್‌ಗಾಂಧಿ ಜಂಕ್ಷನ್‌ವರೆಗೆ ಕೈಗೊಂಡಿದ್ದ ವೈಟ್‌ಟಾಪಿಂಗ್‌ ಕಾಮಗಾರಿಯು ಪೂರ್ಣಗೊಂಡಿದ್ದು, ವಾಹನ ಸವಾರರಿಗೆ ಸಂಚಾರಕ್ಕೆ ಮುಕ್ತವಾಗಿದೆ The white topping work undertaken from Krishna FlourMill Junction to Rajiv Gandhi Junction has been completed and is open to motorists
Sheshadripuram Traffic PS tweet media
0
1
5
948
Sheshadripuram Traffic PS
Sheshadripuram Traffic PS@TrafficPs70565·
ಕೃಷ್ಣ ಫ್ಲೋರ್‌ಮಿಲ್‌ ಜಂಕ್ಷನ್‌ಯಿಂದ ರಾಜೀವ್‌ಗಾಂಧಿ ಜಂಕ್ಷನ್‌ವರೆಗೆ ಕೈಗೊಂಡಿದ್ದ ವೈಟ್‌ಟಾಪಿಂಗ್‌ ಕಾಮಗಾರಿಯು ಪೂರ್ಣಗೊಂಡಿದ್ದು, ವಾಹನ ಸವಾರರಿಗೆ ಸಂಚಾರಕ್ಕೆ ಮುಕ್ತವಾಗಿದೆ The white topping work undertaken from Krishna FlourMill Junction to Rajiv Gandhi Junction has been completed and is open to motorists
Sheshadripuram Traffic PS tweet media
1
2
1
347
Sheshadripuram Traffic PS retweetledi
ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice
ಏಕಮುಖ ರಸ್ತೆ ನಿಯಮವು ನಿಮ್ಮ ಸುರಕ್ಷತೆಗಾಗಿ ಇದೆಯೇ ಹೊರತು ಕೇವಲ ಅನುಕೂಲಕ್ಕಾಗಿ ಅಲ್ಲ. ನಿಯಮ ಉಲ್ಲಂಘಿಸುವುದು ತಪ್ಪು, ಅದರಲ್ಲೂ ಕರ್ತವ್ಯದಲ್ಲಿರುವ ಅಧಿಕಾರಿಯೊಂದಿಗೆ ವಾಗ್ವಾದ ನಡೆಸುವುದು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ. ನಿಯಮಗಳನ್ನು ಪಾಲಿಸಿ ಮತ್ತು ಕಾನೂನಿನ ಬಗ್ಗೆ ಗೌರವವಿರಲಿ. One-way is for safety, not convenience. Violating it is wrong — arguing with an on-duty officer makes it worse. Follow rules. Show respect.
ಕನ್ನಡ
158
226
1.1K
67.5K
Sheshadripuram Traffic PS retweetledi
ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice
ಒಂದು ಸಂದೇಶ... ಒಂದು ಗಮನವಿಚಲನೆ... ಒಂದು ಕ್ಷಣ ಎಲ್ಲವನ್ನೂ ಬದಲಾಯಿಸಬಹುದು. ರಸ್ತೆ ದಾಟುವಾಗ ಮೊಬೈಲ್ ಬಳಸಬೇಡಿ. ಮೊಬೈಲ್ ಪಕ್ಕಕ್ಕಿಡಿ, ರಸ್ತೆಯ ಮೇಲೆ ನಿಗಾ ಇರಲಿ. One message… one distraction… one second can change everything. Don’t use your phone while crossing the road. Keep the phone away and keep your Eyes on the Road while crossing. #EyesOnTheRoad #RoadSafety #BengaluruTrafficPolice
9
55
167
8.4K
Sheshadripuram Traffic PS retweetledi
DGP KARNATAKA
DGP KARNATAKA@DgpKarnataka·
DGP KARNATAKA tweet media
ZXX
8
94
104
6.6K
Sheshadripuram Traffic PS retweetledi
ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice
ಒಂದು ನಿಯಮದ ಉಲ್ಲಂಘನೆ ಒಂದು ಜೀವವನ್ನೇ ಬಲಿ ಪಡೆಯಬಹುದು. ಆದರೆ, ನೀವು ಮಾಡುವ ಒಂದು ಜವಾಬ್ದಾರಿಯುತ ನಿರ್ಧಾರ ಹಲವು ಜೀವಗಳನ್ನು ಉಳಿಸಬಲ್ಲದು. ಈ #ರಾಷ್ಟ್ರೀಯಸುರಕ್ಷತಾದಿನದಂದು, ಈ ನಿಯಮಗಳನ್ನು ಪಾಲಿಸಲು ಪಣ ತೊಡಿ: ಹೆಲ್ಮೆಟ್ ಧರಿಸುವುದು, ಸೀಟ್ ಬೆಲ್ಟ್ ಹಾಕುವುದು, ವೇಗದ ಮಿತಿ ಕಾಪಾಡುವುದು ಮತ್ತು ಸಿಗ್ನಲ್ ನಿಯಮಗಳನ್ನು ಗೌರವಿಸುವುದು. ಸುರಕ್ಷಿತ ರಸ್ತೆಗಳ ನಿರ್ಮಾಣ ಜವಾಬ್ದಾರಿಯುತ ನಾಗರಿಕರಿಂದಲೇ ಆರಂಭವಾಗುತ್ತದೆ. One rule ignored can cost a life. One responsible choice can save many. This #NationalSafetyDay, commit to: Helmet. Seatbelt. Speed Discipline. Signal Compliance. Safe roads begin with responsible citizens. #BengaluruCityPolice #RoadSafetyMatters
ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice tweet media
ಕನ್ನಡ
1
28
26
1.3K
Sheshadripuram Traffic PS retweetledi
DCP TRAFFIC WEST
DCP TRAFFIC WEST@DCPTrWestBCP·
BTP intercepted an ambulance 🚑 at Sadashivanagar Jn using sirens/lights for a personal trip to Banashankari—with no patient on board. FIR registered under BNS & MV Act
DCP TRAFFIC WEST tweet media
English
10
23
133
3.8K
Sheshadripuram Traffic PS
Sheshadripuram Traffic PS@TrafficPs70565·
@i_amBeegee @BMTC_BENGALURU @blrcitytraffic ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ನಿಯೋಜಿಸಿ, ಈ ಸಮಸ್ಯೆ ಪುನಃ ಆಗದಂತೆ ನೋಡಿಕೊಳ್ಳಲಾಗುವುದು. ಧನ್ಯವಾದಗಳು. Officers and staff will be deployed to ensure that this problem does not occur again̤ thank yoṳ
1
0
0
40
beegee
beegee@i_amBeegee·
All @BMTC_BENGALURU buses are going in one way at Mantri metro junction . This is Dangerous for mainly two wheeler and pedestrians @blrcitytraffic please stop this🙏🏻
English
2
1
1
325
Sheshadripuram Traffic PS
Sheshadripuram Traffic PS@TrafficPs70565·
ಈ ದಿನ ಶೇಷಾದ್ರಿಪುರ ಸಂಚಾರ ಠಾಣಾ ವ್ಯಾಪ್ತಿಯಲ್ಲಿ ಸೂಚನಾ ಫಲಕಗಳು ಮತ್ತು ಸಂಚಾರ ಪರಿಕರಗಳನ್ನು ಸ್ವಚ್ಛಗೊಳಿಸಿರುತ್ತೇವೆ.
Sheshadripuram Traffic PS tweet media
ಕನ್ನಡ
0
0
0
27
Sheshadripuram Traffic PS
Sheshadripuram Traffic PS@TrafficPs70565·
ಶೇಷಾದ್ರಿಪುರಂ ಸಂಚಾರ ಪೊಲೀಸ್ ಠಾಣೆ‌ ಸರಹದ್ದಿನಲ್ಲಿ ಅತಿ ಹೆಚ್ಚು ಪ್ರಖರತೆ ದೀಪಗಳನ್ನು ಹೊಂದಿರುವ ವಾಹನಗಳ ವಿರುದ್ಧ ಕಾರ್ಯಾಚರಣೆ ಕೈಗೊಂಡು ದಂಡ ವಿಧಿಸಲಾಯಿತು.
Sheshadripuram Traffic PS tweet media
ಕನ್ನಡ
0
0
1
53
Sheshadripuram Traffic PS
Sheshadripuram Traffic PS@TrafficPs70565·
ಸಂಚಾರ ಸಲಹೆ " ಕೆಎಂಎಫ್ ಜಂಕ್ಷನ್‌ ನಿಂದ ರಾಜೀವ್ ಗಾಂಧಿ ವೃತ್ತದ ಕಡೆಗೆ ವೈಟ್ ಟಾಪಿಂಗ್ ಕಾಮಗಾರಿ ನಡೆಯುತ್ತಿರುವುದರಿಂದ ತಾತ್ಕಾಲಿಕವಾಗಿ ರಸ್ತೆಯ ಒಂದು ಬದಿಯನ್ನು ಮುಚ್ಚಲಾಗಿದ್ದು ವಾಹನ ಸವಾರರು ಪರ್ಯಾಯ ಮಾರ್ಗಗಳನ್ನು ಬಳಸಲು ವಿನಂತಿಸಿದೆ ರಾಜೀವ್ ಗಾಂಧಿ ವೃತ್ತ ದಿಂದ ಮೆಜೆಸ್ಟಿಕ್ ಗೆ ಹೋಗುವ ರಸ್ತೆ ಸಂಚಾರಕ್ಕೆ ಮುಕ್ತವಾಗಿರುತ್ತದೆ. "
Sheshadripuram Traffic PS tweet media
ಕನ್ನಡ
0
1
1
292
Sheshadripuram Traffic PS
Sheshadripuram Traffic PS@TrafficPs70565·
@RCBengaluru @blrcitytraffic @DCPTrWestBCP ಸದರಿ ಸಮಸ್ಯೆಯನ್ನು ಡಿವೈಡರ್‌ ಹಾಕುವ ಮುಖಾಂತರ ಪರಿಹರಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ರೀತಿಯ ಸಮಸ್ಯೆಗಳು ಪುನರಾವರ್ತಿತವಾಗದಂತೆ ನೋಡಿಕೊಳ್ಳಲಾಗುವುದು. The problem has been solved by installing a divider̤ we will ensure thet such problems do not recur in the future̤
Sheshadripuram Traffic PS tweet media
0
1
0
48
Sheshadripuram Traffic PS
Sheshadripuram Traffic PS@TrafficPs70565·
@SBaitmangalkar @upparpetetrfps ಸದರಿ ವ್ಯಕ್ತಿಯನ್ನು ಠಾಣೆಗೆ ಕರೆಸಿ, ಅಜಾಗರೂಕ ಚಾಲನೆ ಕೇಸನ್ನು ದಾಖಲು ಮಾಡಿ ದಂಡವನ್ನು ವಿಧಿಸಲಾಗಿರುತ್ತದೆ. The person was called to the police station a case of reckless driving and fine was imposed̤
Sheshadripuram Traffic PS tweet media
1
0
3
42
Shyam Baitmangalkar 🇮🇳
Shyam Baitmangalkar 🇮🇳@SBaitmangalkar·
@upparpetetrfps One wreck less 2 wheeler driver scratched my vehicle on 5th Dec 2025 near Shell Petrol Bunk, Okalipura. The recording from my dash cam is attached below. What can I do now?
Shyam Baitmangalkar 🇮🇳 tweet mediaShyam Baitmangalkar 🇮🇳 tweet media
English
2
0
1
86
Sheshadripuram Traffic PS
Sheshadripuram Traffic PS@TrafficPs70565·
"ಪೊಲೀಸರ ಗೆಳಯರು"ಉಪಕ್ರಮದಡಿಯಲ್ಲಿ ಶೇಷಾದ್ರಿಪುರಂ ಸಂಚಾರ ಪೊಲೀಸ್‌ ಠಾಣೆಯ ವತಿಯಿಂದ ಇಂದು ಚೈತನ್ಯ ಟೆಕ್ನೋ ಶಾಲೆ ಮತ್ತು ಶೇಷಾದ್ರಿಪುರಂ ಲಾ ಕಾಲೇಜ್‌ಗೆ ಭೇಟಿ ನೀಡಿ, ನಮ್ಮ ಠಾಣೆಯ ಇನ್ಸ್‌ಪೆಕ್ಟರ್‌ ಅವರಿಂದ: 🚺 ಮಹಿಳಾ ಸುರಕ್ಷತೆ. 📷ಮಾದಕ ವ್ಯಸನ ತಡೆ 📷ರಸ್ತೆ ಸುರಕ್ಷತೆ ಪಾಠ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು. @CPBlr
Sheshadripuram Traffic PS tweet media
ಕನ್ನಡ
0
0
0
49
Sheshadripuram Traffic PS
Sheshadripuram Traffic PS@TrafficPs70565·
ಈ ದಿನ ಶೇಷಾದ್ರಿಪುರಂ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ವಿವಿಧ ಶಾಲಾ ಮತ್ತು ಕಾಲೇಜುಗಳಲ್ಲಿ ಮಾನ್ಯ ಪೊಲೀಸ್ ಆಯುಕ್ತರು ಬೆಂಗಳೂರು ರವರ ನಿರ್ದೇಶನದಂತೆ ಮಹಿಳಾ ಮತ್ತು ಮಕ್ಕಳ ಸುರಕ್ಷತೆ, ಮಾದಕ ವಸ್ತು ವಿರೋಧಿ ಜಾಗೃತಿ ಮತ್ತು ಸೈಬರ್ ಅಪರಾಧ ತಡೆ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು.
Sheshadripuram Traffic PS tweet media
ಕನ್ನಡ
0
0
0
40
Sheshadripuram Traffic PS
Sheshadripuram Traffic PS@TrafficPs70565·
ಈ ದಿನ ಶೇಷಾದ್ರಿಪುರಂ ಸಂಚಾರ ಪೊಲೀಸ್‌ ಠಾಣೆಗೆ ಒಬ್ಬರು ಸಾರ್ವಜನಿಕರು COP OF THE DAY ಸಂಬಂಧ ಕರ್ತವ್ಯ ನಿರ್ವಹಿಸಲು ಬಂದಿದ್ದು, ಅವರಿಗೆ ಸಂಚಾರ ನಿರ್ವಹಣೆ ಬಗ್ಗೆ ಮತ್ತು ಸಂಚಾರ ನಿಯಮಗಳ ಬಗ್ಗೆ ಮಾಹಿತಿ ನೀಡಿ ಕೆಎಫ್ಎಂ ಜಂಕ್ಷನ್ನಲ್ಲಿ ಸಂಚಾರ ನಿರ್ವಹಣೆ ಮಾಡಿರುತ್ತಾರೆ.
Sheshadripuram Traffic PS tweet mediaSheshadripuram Traffic PS tweet mediaSheshadripuram Traffic PS tweet media
ಕನ್ನಡ
0
1
1
252
Sheshadripuram Traffic PS retweetledi
DCP TRAFFIC WEST
DCP TRAFFIC WEST@DCPTrWestBCP·
“ಟ್ರಾಫಿಕ್ ಕಾಪ್ ಫಾರ್ ಎ ಡೇ”ಗೆ ಸೇರಿ — ಇದೊಂದು ಬೆಂಗಳೂರು ಸಂಚಾರ ಪೊಲೀಸರ ವಿನೂತನ ಪ್ರಯೋಗ, ನಾಗರಿಕರು ಇದರ ಭಾಗವಾಗಿ, ಕಾರ್ಯ ನಿರ್ವಹಣೆಯನ್ನು ಮಾಡಲು ಇದೊಂದು ಸುವರ್ಣ ಅವಕಾಶ. ಈಗಲೇ BTP ASTraM ಆಪ್‌ನಲ್ಲಿ ನೋಂದಾಯಿಸಿ. #btp #traffic #police #new #initiative #public #cop #aday #roadsafety
DCP TRAFFIC WEST tweet media
ಕನ್ನಡ
0
16
7
1.9K
Sheshadripuram Traffic PS
Sheshadripuram Traffic PS@TrafficPs70565·
@chintansakaria ಸದರಿ ವಾಹನದ ಮಾಲೀಕರನ್ನು ಸಂಪರ್ಕಿಸಲಾಗಿದ್ದು, ಕೂಡಲೇ ತೆರವುಗೊಳಿಸಲು ಸೂಚಿಸಲಾಗಿದೆ..
Sheshadripuram Traffic PS tweet media
ಕನ್ನಡ
1
0
0
216
Chintan
Chintan@chintansakaria·
@TrafficPs70565 hi sir there is an abandoned bike standing in front of my house since last 7 days. Request you to please tow it Location - 1 cross road Kumarapark West behind mahalaxmi temple
English
1
0
0
22
Sheshadripuram Traffic PS
Sheshadripuram Traffic PS@TrafficPs70565·
ಶೇಷಾದ್ರಿಪುರಂ ಸಂಚಾರ ಪೊಲೀಸ್‌ ಠಾಣೆಯ ಶ್ರೀ ಶಿವಮೂರ್ತಿ ಎಎಸ್‌ಐ 8 ರವರು ದಿನಾಂಕ:31.08.2025 ರಂದು ಕರ್ತವ್ಯ ನಿರ್ವಹಿಸುವಾಗ ಕೆಎಫ್‌ಎಂ ಜಂಕ್ಷನ್ನಲ್ಲಿ ಮೊಬೈಲ್‌ ಸಿಕ್ಕಿದ್ದು, ಸದರಿ ಮೊಬೈಲ್‌ ಮಾಲೀಕರನ್ನು ಇಂದು ಬೆಳಿಗ್ಗೆ ಕರೆಸಿ ಅವರಿಗೆ ವಾಪಸ್‌ ನೀಡಿರುತ್ತಾರೆ...
Sheshadripuram Traffic PS tweet media
ಕನ್ನಡ
0
0
0
61