Panchayat Raj Commissionerate - Karnataka

3K posts

Panchayat Raj Commissionerate - Karnataka banner
Panchayat Raj Commissionerate - Karnataka

Panchayat Raj Commissionerate - Karnataka

@CommrPR

Working with the three tiers of the rural local self government

Bengaluru, India Entrou em Haziran 2020
83 Seguindo19.7K Seguidores
Panchayat Raj Commissionerate - Karnataka
ಪ್ರತಿ ವರ್ಷ ಮಾರ್ಚ್‌ 21ರಂದು ವಿಶ್ವ ಅರಣ್ಯ ದಿನ ಆಚರಿಸಲಾಗುತ್ತದೆ. ವನ್ಯಜೀವಿಗಳ ಆವಾಸ ಸ್ಥಾನವಾಗಿರುವ ಅರಣ್ಯವನ್ನು ಉಳಿಸಿ, ಬೆಳೆಸುವ ಜವಾಬ್ದಾರಿ ನಮ್ಮದು. “ಅರಣ್ಯಗಳ ಸಂರಕ್ಷಣೆ - ಭವಿಷ್ಯದ ಭದ್ರತೆ” #RDPR #RuralDevelopment #ForestDay
Panchayat Raj Commissionerate - Karnataka tweet media
ಕನ್ನಡ
0
1
12
267
Panchayat Raj Commissionerate - Karnataka
ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಎಲ್ಲಾ ಸರ್ಕಾರಿ, ಅರೆ ಸರ್ಕಾರಿ ಹಾಗೂ ಸೇವಾ ಸಂಸ್ಥೆಗಳ ಕಟ್ಟಡಗಳ ಮೇಲೆ “ಮಕ್ಕಳ ಸಹಾಯವಾಣಿ ಸಂಖ್ಯೆ – 1098” ಅನ್ನು ಶಾಶ್ವತ ಫಲಕದಲ್ಲಿ ಪ್ರದರ್ಶಿಸುವುದು ಕಡ್ಡಾಯ. #RDPR #RuralDevelopment @PriyankKharge @rdprgok @rdwsd_gok @dwcd_karnataka
Panchayat Raj Commissionerate - Karnataka tweet media
ಕನ್ನಡ
3
3
15
453
Panchayat Raj Commissionerate - Karnataka
2025-26ನೇ ಸಾಲಿನ ಸಕಾಲದಲ್ಲಿ ತೆರಿಗೆ ಪಾವತಿಸಿ, ದಂಡನೆಯಿಂದ ತಪ್ಪಿಸಿಕೊಳ್ಳಿ ಮಾರ್ಚ್ 31, 2025 ರೊಳಗೆ ತೆರಿಗೆ ಪಾವತಿಸಿ. ಗ್ರಾಮ ಪಂಚಾಯತಿ ತೆರಿಗೆಯನ್ನು bsk.karnataka.gov.in ಅಥವಾ ‌UPI Appಗಳ ಮೂಲಕ ‌ ಪಾವತಿಸಬಹುದು.ಸಕಾಲದಲ್ಲಿ ತೆರಿಗೆ ಪಾವತಿಸಿ, ಗ್ರಾಮ ಪಂಚಾಯತಿ ಅಭಿವೃದ್ಧಿಗೆ‌ ಸಹಕರಿಸಿ. #RDPR #ruraldevelopment
Panchayat Raj Commissionerate - Karnataka tweet media
ಕನ್ನಡ
1
4
35
1.2K
Panchayat Raj Commissionerate - Karnataka
ಮಹಿಳೆಯರೇ, ಅಂತರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಗ್ರಾಮ ಪಂಚಾಯತಿ ಅರಿವು ಕೇಂದ್ರಕ್ಕೆ ನಿಮ್ಮ ಮಕ್ಕಳೊಂದಿಗೆ ಭೇಟಿ ನೀಡಿ ಕಾನೂನು ಅರಿವು ಪಡೆಯಿರಿ. ನಿಮ್ಮ ಹಕ್ಕುಗಳು ಮತ್ತು ಮಹಿಳಾ ಸುರಕ್ಷತೆ ಬಗ್ಗೆ ತಿಳಿದುಕೊಳ್ಳಲು ಈ ಅವಕಾಶವನ್ನು ಬಳಸಿಕೊಳ್ಳಿ. @PriyankKharge #ruraldevelopment #RDPR #ArivuKendra
Panchayat Raj Commissionerate - Karnataka tweet mediaPanchayat Raj Commissionerate - Karnataka tweet mediaPanchayat Raj Commissionerate - Karnataka tweet mediaPanchayat Raj Commissionerate - Karnataka tweet media
ಕನ್ನಡ
1
2
14
479
Panchayat Raj Commissionerate - Karnataka
ಅರುಂಧತಿ ಚಂದ್ರಶೇಖರ್, ಬ್ರಿಟಿಷ್ ಕೌನ್ಸಿಲ್ ಸೌತ್ ಇಂಡಿಯಾದ ನಿರ್ದೇಶಕರಾದ ಶ್ರೀಮತಿ ಜನಕ ಪುಪ್ಪನಾಥನ್, ಬ್ರಿಟಿಷ್‌ ಕೌನ್ಸಿಲ್‌ ಇಂಡಿಯಾ ಸಂಸ್ಥೆಯ ಶ್ರೀಮತಿ ಅಲಿಸನ್‌ ಬ್ಯಾರೆಟ್‌, ಹೆಲೆನ್‌ ಸಿಲ್ವೆಸ್ಟರ್‌ ಹಾಗೂ ಆಯುಕ್ತಾಲಯದ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.(4/4) #ruraldevelopment #RDPR #ArivuKendra
Panchayat Raj Commissionerate - Karnataka tweet mediaPanchayat Raj Commissionerate - Karnataka tweet media
ಕನ್ನಡ
0
0
3
190
Panchayat Raj Commissionerate - Karnataka
ನೀಡಲಾಗುತ್ತಿದೆ. ಈ ಸಂದರ್ಭದಲ್ಲಿ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರು ಶ್ರೀಮತಿ ಉಮಾ ಮಹಾದೇವನ್, ಸರ್ಕಾರದ ಕಾರ್ಯದರ್ಶಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಮೀರ್‌ ಶುಕ್ಲಾ, ಸರ್ಕಾರ ಕಾರ್ಯದರ್ಶಿ (ಪಂ.ರಾಜ್.)‌ ರಂದೀಪ್‌ ಡಿ., ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯದ ಆಯುಕ್ತರಾದ ಡಾII (3/4)
Panchayat Raj Commissionerate - Karnataka tweet media
ಕನ್ನಡ
1
0
1
303
Panchayat Raj Commissionerate - Karnataka
ಮಾನ್ಯ ಇಲಾಖಾ ಸಚಿವರಾದ ಶ್ರೀ ಪ್ರಿಯಾಂಕ್ ಖರ್ಗೆ ರವರ ಅಧ್ಯಕ್ಷತೆಯಲ್ಲಿ ದಿನಾಂಕ 12.03.2026ರಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಕರ್ನಾಟಕ ಸರ್ಕಾರ ಹಾಗೂ ಬ್ರಿಟಿಷ್ ಕೌನ್ಸಿಲ್ ನಡುವೆ ವಿಸ್ತರಣೆಯ ಒಡಂಬಡಿಕೆ ಪತ್ರವನ್ನು ವಿನಿಮಯ ಮಾಡಿಕೊಳ್ಳಲಾಯಿತು. ಇದರಿಂದಾಗಿ ರಾಜ್ಯದ ಗ್ರಾಮ ಪಂಚಾಯತಿ ಅರಿವು ಕೇಂದ್ರಗಳಲ್ಲಿ (1/4)
Panchayat Raj Commissionerate - Karnataka tweet mediaPanchayat Raj Commissionerate - Karnataka tweet media
ಕನ್ನಡ
1
2
18
777
Panchayat Raj Commissionerate - Karnataka
ಚಾಲನೆ ನೀಡಿದರು. ಕಾರ್ಯಾಗಾರದ ಅಂಗವಾಗಿ “Connecting the Dots: ಗ್ರಾಮ ಗ್ರಂಥಾಲಯಗಳನ್ನು ಸಾಮಾಜಿಕ ಕೇಂದ್ರಗಳಾಗಿ ರೂಪಿಸೋಣ” ಎಂಬ ವಿಷಯದ ಕುರಿತು Dr. Hannelore Vogt ಅವರೊಂದಿಗೆ ಸಂವಾದ ನಡೆಯಿತು. ಸಂವಾದದಲ್ಲಿ ಗ್ರಾಮ ಗ್ರಂಥಾಲಯಗಳನ್ನು ಸಮುದಾಯದ ಸಕ್ರಿಯ ಸಾಮಾಜಿಕ ಕೇಂದ್ರಗಳಾಗಿ ರೂಪಿಸುವ ಕುರಿತು ಚರ್ಚಿಸಲಾಯಿತು. (2/3)
Panchayat Raj Commissionerate - Karnataka tweet mediaPanchayat Raj Commissionerate - Karnataka tweet media
ಕನ್ನಡ
1
0
2
242
Panchayat Raj Commissionerate - Karnataka
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯು ಹಾಗೂ Goethe-Institut / Max Mueller Bhavan Bangalore ಸಹಭಾಗಿತ್ವದಲ್ಲಿ ಆಯುಕ್ತಾಲಯದ ಸಭಾಂಗಣದಲ್ಲಿ ರಾಜ್ಯದ ಆಯ್ದ ಗ್ರಾಮ ಪಂಚಾಯತಿ ಅರಿವು ಕೇಂದ್ರಗಳ ಮೇಲ್ವಿಚಾರಕರಿಗೆ ಆಯೋಜಿಸಲಾಗಿದ್ದ,ಎರಡು ದಿನಗಳ ಕಾರ್ಯಾಗಾರಕ್ಕೆ ಆಯುಕ್ತಾಲಯದ ನಿರ್ದೇಶಕರಾದ ಅಮರೇಶ್‌ ಆರ್.‌ ಅವರು(1/3)
Panchayat Raj Commissionerate - Karnataka tweet mediaPanchayat Raj Commissionerate - Karnataka tweet media
ಕನ್ನಡ
1
1
18
690
Panchayat Raj Commissionerate - Karnataka
ಈ ಸಂದರ್ಭದಲ್ಲಿ ಆಯುಕ್ತಾಲಯದ ಉಪ ನಿರ್ದೇಶಕರಾದ ಶ್ರೀಮತಿ ಗೀತಾ ಶಂಕರ, ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ‌ಅಧಿಕಾರಿ, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. (2/2) @PriyankKharge @rdprgok #RDPR #ruraldevelopment #ArivuKendra
Panchayat Raj Commissionerate - Karnataka tweet mediaPanchayat Raj Commissionerate - Karnataka tweet mediaPanchayat Raj Commissionerate - Karnataka tweet mediaPanchayat Raj Commissionerate - Karnataka tweet media
ಕನ್ನಡ
0
0
0
153
Panchayat Raj Commissionerate - Karnataka
ಶಿವಮೊಗ್ಗ ತಾಲ್ಲೂಕಿನ ಹೊಳಲೂರು ಹಾಗೂ ಸೂಗೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಅರಿವು ಕೇಂದ್ರಕ್ಕೆ ಕರ್ನಾಟಕ ಪಂಚಾಯತ್‌ ರಾಜ್‌ ಆಯುಕ್ತಾಲಯದ ಆಯುಕ್ತರಾದ ಡಾ|| ಅರುಂಧತಿ ಚಂದ್ರಶೇಖರ್‌ ಅವರು ಭೇಟಿ ನೀಡಿ, ಪರಿಶೀಲನೆ ನಡೆಸಿದರು. (1/2)
Panchayat Raj Commissionerate - Karnataka tweet mediaPanchayat Raj Commissionerate - Karnataka tweet mediaPanchayat Raj Commissionerate - Karnataka tweet media
ಕನ್ನಡ
1
1
5
341
Panchayat Raj Commissionerate - Karnataka
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಹೇಮಂತ್ ಎನ್‌, ಉಪ ಕಾರ್ಯದರ್ಶಿಗಳಾದ ಶಿವಕುಮಾರ್‌. ಬಿ, ಆಯುಕ್ತಾಲಯದ ಉಪ ನಿರ್ದೇಶಕರಾದ ಶ್ರೀಮತಿ ಗೀತಾ ಶಂಕರ, ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳು, PDOಗಳು & ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.(2/2) #ruraldevelopment #RDPR
Panchayat Raj Commissionerate - Karnataka tweet mediaPanchayat Raj Commissionerate - Karnataka tweet media
ಕನ್ನಡ
0
0
1
160
Panchayat Raj Commissionerate - Karnataka
ಕರ್ನಾಟಕ ಪಂಚಾಯತ್‌ ರಾಜ್‌ ಆಯುಕ್ತಾಲಯದ ಆಯುಕ್ತರಾದ ಡಾ|| ಅರುಂಧತಿ ಚಂದ್ರಶೇಖರ್ ಅವರು ಶಿವಮೊಗ್ಗ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಇ-ಸ್ವತ್ತು 2.0 ತಂತ್ರಾಂಶ, ಮಹಾತ್ಮ ಗಾಂಧಿ ನರೇಗಾ ಯೋಜನೆಗಳ ಅನುಷ್ಠಾನ ಹಾಗೂ ಇತರೆ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.(1/2)
Panchayat Raj Commissionerate - Karnataka tweet media
ಕನ್ನಡ
1
1
10
366
Panchayat Raj Commissionerate - Karnataka
ಬಾಹ್ಯಾಕಾಶ ವೀಕ್ಷಣೆ ಮತ್ತು ಖಗೋಳಶಾಸ್ತ್ರದ ಮೂಲಭೂತ ತಿಳುವಳಿಕೆಗಳ ಕುರಿತು ವಿಶೇಷ ತರಬೇತಿ ನೀಡಲಾಗುತ್ತದೆ. ತರಬೇತಿ ಪಡೆದ ಮೇಲ್ವಿಚಾರಕರು ಗ್ರಾಮಗಳಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಕಾರ್ಯನಿರ್ವಹಿಸಿ, ಹಳ್ಳಿಯ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವ ಮೂಲಕ ವಿಜ್ಞಾನ & ಬಾಹ್ಯಾಕಾಶದ ಬಗ್ಗೆ ಆಸಕ್ತಿ ಮೂಡಿಸಲಾಗುತ್ತಿದೆ 2/2
Panchayat Raj Commissionerate - Karnataka tweet mediaPanchayat Raj Commissionerate - Karnataka tweet mediaPanchayat Raj Commissionerate - Karnataka tweet media
ಕನ್ನಡ
0
0
4
184
Panchayat Raj Commissionerate - Karnataka
ಗ್ರಾಮೀಣ ಮಕ್ಕಳಲ್ಲಿ ವಿಜ್ಞಾನಾಸಕ್ತಿ ಹೆಚ್ಚಿಸಲು ಮಹತ್ವದ ಹೆಜ್ಜೆಯಾಗಿ, ಶಿವಮೊಗ್ಗ ಜಿಲ್ಲಾ ಪಂಚಾಯತಿ ವ್ಯಾಪ್ತಿಯ 162 ಗ್ರಾಮ ಪಂಚಾಯತಿ ಅರಿವು ಕೇಂದ್ರಗಳ ಮೇಲ್ವಿಚಾರಕರಿಗೆ “ನಾನು ವಿಜ್ಞಾನಿ” ಎಂಬ ಐದು ದಿನಗಳ ತರಬೇತಿ ಕಾರ್ಯಾಗಾರವನ್ನು ಆಯೋಜಿಸಲಾಗಿದೆ. ಕಾರ್ಯಾಗಾರದಲ್ಲಿ ಮೇಲ್ವಿಚಾರಕರಿಗೆ ‘ಟೆಲಿಸ್ಕೋಪ್’ ತಯಾರಿಕೆ ವಿಧಾನ, 1/2
Panchayat Raj Commissionerate - Karnataka tweet mediaPanchayat Raj Commissionerate - Karnataka tweet mediaPanchayat Raj Commissionerate - Karnataka tweet media
ಕನ್ನಡ
3
0
13
487
Panchayat Raj Commissionerate - Karnataka
ಈ ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ, ಮಾನವನ ಹೃದಯದ ರಚನೆಗೆ ಸಂಬಂಧಿಸಿದ ಚಿತ್ರಗಳನ್ನೂ ಸೇರಿದಂತೆ ವಿವಿಧ ವಿಜ್ಞಾನ ವಿಷಯಗಳ ಚಿತ್ರಗಳನ್ನು ಬಿಡಿಸಿ ತಮ್ಮ ಸೃಜನಶೀಲತೆಯನ್ನು ಪ್ರದರ್ಶಿಸಿದರು. #RDPR #ruraldevelopment #ArivuKendra #DigitalLibrary #scienceday 2/2
Panchayat Raj Commissionerate - Karnataka tweet mediaPanchayat Raj Commissionerate - Karnataka tweet media
ಕನ್ನಡ
0
0
1
168
Panchayat Raj Commissionerate - Karnataka
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವತಿಯಿಂದ ‘ಓದುವ ಬೆಳಕು’ ಕಾರ್ಯಕ್ರಮದಡಿಯಲ್ಲಿ “ರಾಷ್ಟ್ರೀಯ ವಿಜ್ಞಾನ ದಿನ”ದ ಅಂಗವಾಗಿ ವಿಜಯನಗರ ಜಿಲ್ಲೆ, ಹೊಸಪೇಟೆ ತಾಲ್ಲೂಕಿನ ವ್ಯಾಪ್ತಿಯ ಡಣಾಪುರ ಗ್ರಾಮ ಪಂಚಾಯತಿ ಅರಿವು ಕೇಂದ್ರದಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. l1/2
Panchayat Raj Commissionerate - Karnataka tweet mediaPanchayat Raj Commissionerate - Karnataka tweet media
ಕನ್ನಡ
3
1
6
371