Broad Wit🇮🇳
348.6K posts

Broad Wit🇮🇳
@BroadWit
British Comedy fan, life-long fan of Argentine Soccer. Technophile, keeps an Ox-Gun handy to shoot bullshitters. Retweets are for information & discussion🇮🇳

ಭೂಮಿ ರೈತನ ಜೀವನಾಡಿ. ಬಿಡದಿ ಟೌನ್ಶಿಪ್ಗಾಗಿ ರೈತರ ಫಲವತ್ತಾದ ಭೂಮಿ ಕಿತ್ತುಕೊಳ್ಳಲು ಹೊರಟಿರುವ ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ನೀತಿ ಖಂಡನೀಯ. ಅಭಿವೃದ್ಧಿಯ ಹೆಸರಿನಲ್ಲಿ ರೈತರನ್ನು ಒಕ್ಕಲೆಬ್ಬಿಸುವುದು ಅಕ್ಷಮ್ಯ. ಈ ಸರ್ಕಾರಕ್ಕೆ ಅನ್ನದಾತನ ಶಾಪ ತಟ್ಟದೆ ಬಿಡದು. ತಕ್ಷಣವೇ ಭೂಸ್ವಾಧೀನ ಪ್ರಕ್ರಿಯೆ ನಿಲ್ಲಿಸಿ ರೈತರನ್ನು ರಕ್ಷಿಸಿ. #ನಮ್ಮಭೂಮಿ_ನಮ್ಮಹಕ್ಕು #SaveFarmers #ಬಿಡದಿಟೌನ್ಶಿಪ್ #ರೈತವಿರೋಧಿಕಾಂಗ್ರೆಸ್ #ಬಿಡದಿಬದುಕಲಿಬಿಡಿ

After the visit of RSS leader Hosable to USA , we heard him talking in an Aman ki Asha tone. Now the RSS supremo Mohan Bhagwat himself is going to USA ! These things are not unconnected and something is cooking. I smell some fresh trouble.



10 ದಿನದಲ್ಲೇ ಕುಸಿದ 33 ಕೋಟಿ ವೆಚ್ಚದ ಕಾಮಗಾರಿ – ಪ್ರಶ್ನಿಸಿದ್ದಕ್ಕೆ ಸ್ಥಳೀಯರ ವಿರುದ್ಧ ಅಶ್ಲೀಲ ಪದ ಬಳಸಿ ತುಕಾರಾಂ ನಿಂದನೆ publictv.in/a-work-costing… #Ballri #Tukaram #Road

#MagadiTownshipControversy: Kumaraswamy's Previous Position (2006–2019) 🟥 HD #KUMARASWAMY's Position on BIDADI TOWNSHIP; HERE ARE SOME FACTS (2006-2019): 📌 As Chief Minister, cleared the proposal for five townships around Bengaluru, including Bidadi, to reduce traffic congestion. 📌 Supported the township plan as part of development strategy. 📌 The land was initially notified as a 'red zone' during his tenure due to toxicity concerns. ⬛ HD KUMARASWAMY'S CURRENT POSITION (2025–2026): 📌 Now slams #BidadiTownship project, calling it "official real estate business" and urging farmers not to yield even an inch of land. 📌 Claims the decision during his tenure was "different" and accuses Congress of misusing his name. 📌 Now opposes land acquisition saying it's fertile agricultural land being looted.

why is he so rude ? Rajiv was polite in putting his point across.. what does he mean failed entrepreneur & economic refugee ? like u have more money?? Rajiv is worth millions $$ too but he is also a public intellectual and policy maker

Signs that Iran WON the war: * Iran on June 16 is in a stronger position than Feb 27. * Iran displays hold on Strait of Hormuz choke point. * Iran displays ability to strike US interests across region. * Iran able to protect proxy Hezbollah & project power through Houthi at Bab el Mandab choke point. * Iran able to withstand pain & strike back with precision strikes. * Iran dictates terms of deal incl on war reparations/toll at Straits of Hormuz/recover frozen funds. * Iran able to drive wedge between US & Israel & tell Gulf nations US cannot keep them safe. * Iran negotiating deal from a position of strength on June 16 compared to Feb 27…

ಕನ್ನಡಿಗರಿಗೆ ಸಮಾನ ಅವಕಾಶ ಕಲ್ಪಿಸದ ಭಾರತ ಸರಕಾರಕ್ಕೆ ಕನ್ನಡಿಗರ ತೆರಿಗೆ ದುಡ್ಡು ಯಾಕೆ ಬೇಕು? @karave_KRV @narayanagowdru @Vijaykarnataka



Worst scenes From Bihar. Thousands of unemployed youths crowding railway station to attend the exam. It's time to ask tough questions about unemployment in India 🇮🇳

ಬೆಂಗಳೂರಲ್ಲಿ ಈಗಾಗಲೇ ಮಳೆ ಶುರುವಾಗಿ ಸಾರ್ವಜನಿಕರು ನೂರೆಂಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆದರೆ ಸರ್ಕಾರಕ್ಕೆ ಮಾತ್ರ ಇನ್ನು 'ಬೆಂಗಳೂರು ಉಸ್ತುವಾರಿ ಸಚಿವರು' ಯಾರು ಅನ್ನೋ ಕ್ಲಾರಿಟಿ ಇಲ್ಲದಿರುವುದು ದುರಂತ. ರಸ್ತೆಗಳ ತುಂಬ ಗುಂಡಿಗಳು, ಮೆಟ್ರೋ ಲೈನ್‌ಗಳಲ್ಲಿ ಅಡೆತಡೆಗಳು, ಇಡೀ ನಗರ ತೊಂದರೆ ಅನುಭವಿಸುತ್ತಿದ್ದರೂ ಸರ್ಕಾರ ಮಾತ್ರ ಕಣ್ಣು ಮುಚ್ಚಿ ಕೂತಿದೆ . ಇಂಜಿನ್ ಇಲ್ಲದ ಕಾರು ಕೊಟ್ಟು ಓಡಿಸಿ ಅಂದರೆ ಹೇಗೆ ಸಿಎಂ @DKShivakumar ಅವರೇ? ಇನ್ನಾದರೂ ಈ ಮುಗಿಯದ ಧಾರಾವಾಹಿಗೆ ಬ್ರೇಕ್ ಹಾಕಿ, ಬೆಂಗಳೂರನ್ನು ಉಳಿಸಿ!

Chief Minister @DKShivakumar should stop taking PM Modi Ji’s name as a crutch of support to further his Bidadi Township project. The Bidadi Township project has turned out to be Chief Minister DK Shivakumar’s vanity project. He has neither consulted farmers, nor taken them into confidence or has followed due process for land acquisition. Farmers deserve clarity, consultation and transparency before any land acquisition takes place. Yesterday, I spoke with Shri Nikhil Kumarswamy and assured him of my full support. Watch.





ರಿಯಲ್ ಎಸ್ಟೇಟ್ ಮಾಫಿಯಾಗೆ ಬಿಡದಿ ರೈತರ ರಕ್ತ ಹೀರಲು ಹೊರಟಿದೆ @INCKarnataka ಸರ್ಕಾರ! ಬೆಂಗಳೂರಿಗೆ ನಿತ್ಯ ತರಕಾರಿ, ಹಣ್ಣು, ಹಾಲು ನೀಡುವ ಬಿಡದಿಯ 25 ಹಳ್ಳಿಗಳ 7,481 ಎಕರೆ ಅತ್ಯಂತ ಫಲವತ್ತಾದ ಕೃಷಿ ಭೂಮಿಯನ್ನು 'ಟೌನ್‌ಶಿಪ್' ಹೆಸರಿನಲ್ಲಿ ಲೂಟಿ ಮಾಡಲು ಕಾಂಗ್ರೆಸ್ ಸರ್ಕಾರ ಸಂಚು ರೂಪಿಸಿದೆ. ಕಳೆದ 470ಕ್ಕೂ ಹೆಚ್ಚು ದಿನಗಳಿಂದ ರೈತರು ನಡೆಸುತ್ತಿರುವ ಶಾಂತಿಯುತ ಧರಣಿ ಕಣ್ಣಿಗೆ ಕಾಣದಷ್ಟು ಅಂಧವಾಗಿದೆ ಈ ಸರ್ಕಾರ. 3,500ಕ್ಕೂ ಹೆಚ್ಚು ಬಡ ಸಣ್ಣ ಹಿಡುವಳಿದಾರರು ಲಿಖಿತವಾಗಿ ನೀಡಿದ ಆಕ್ಷೇಪಗಳನ್ನು ಸಾರಾಸಗಟಾಗಿ ತಿರಸ್ಕರಿಸಿ, ಯಾವುದೇ ಸಾರ್ವಜನಿಕ ಸಭೆ ನಡೆಸದೆ ಕಳ್ಳಮಾರ್ಗದಲ್ಲಿ ಅಂತಿಮ ಅಧಿಸೂಚನೆ ಹೊರಡಿಸಲು ಹೊರಟಿರುವುದು ಅಕ್ಷಮ್ಯ ಅಪರಾಧ. ಸಿಎಂ @DKShivakumar ಅವರೇ, ಅಧಿಕಾರದ ಮದದಲ್ಲಿ ಬಿಡದಿ ರೈತರ ಕಣ್ಣೀರನ್ನು ಕಡೆಗಣಿಸಬೇಡಿ, ಕೃಷಿ ನಂಬಿದ ಬಡ ಕುಟುಂಬಗಳನ್ನು ಬೀದಿಗೆ ತಳ್ಳಿ ಉದ್ಯಮಿಗಳ ಹಿತ ಕಾಯುವುದು ಧರ್ಮವಲ್ಲ. ಉದ್ಯಮಿಯಂತೆ ವರ್ತಿಸುವುದನ್ನು ಬಿಟ್ಟು ನೀವೊಬ್ಬ ಮುಖ್ಯಮಂತ್ರಿ ಎನ್ನುವುದನ್ನು ಮರೆಯದಿರಿ. #RaithaVirodhiCongress #CongressFailsKarnataka
