KALABURAGI DISTRICT POLICE

3.5K posts

KALABURAGI DISTRICT POLICE banner
KALABURAGI DISTRICT POLICE

KALABURAGI DISTRICT POLICE

@KlbDistPolice

Присоединился Şubat 2017
49 Подписки9.5K Подписчики
KALABURAGI DISTRICT POLICE
KALABURAGI DISTRICT POLICE@KlbDistPolice·
ಕಲಬುರಗಿ ಜಿಲ್ಲಾ "ಅಕ್ಕಪಡೆ" ವತಿಯಿಂದ ಕಮಲಾಪುರ ತಾಲೂಕಿನ ನಾವದ್ಗಿ ಗ್ರಾಮಕ್ಕೆ ಭೇಟಿ ನೀಡಿ, ಮಹಿಳೆಯರಿಗೆ ಕಾನೂನು ಅರಿವು ಮೂಡಿಸಿ, ಅಪರಿಚಿತ ವ್ಯಕ್ತಿಗಳ ಕುರಿತು ಜಾಗೃತ ಇರುವಂತೆ ಹಾಗೂ ಒಡವೆ ಆಭರಣಗಳನ್ನು ಸರಿಯಾಗಿ ಇಟ್ಟುಕೊಳ್ಳುವಂತೆ ಜಾಗೃತಿ ಮೂಡಿಸಲಾಯಿತು. @DgpKarnataka
KALABURAGI DISTRICT POLICE tweet media
ಕನ್ನಡ
0
0
0
40
KALABURAGI DISTRICT POLICE ретвитнул
DGP KARNATAKA
DGP KARNATAKA@DgpKarnataka·
DGP KARNATAKA tweet media
ZXX
5
69
84
2.4K
KALABURAGI DISTRICT POLICE
KALABURAGI DISTRICT POLICE@KlbDistPolice·
ಯಶಸ್ವಿಯಾದ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿರವರಿಗೆ ಮಾನ್ಯ ಶ್ರೀ ಅಡ್ಡೂರು ಶ್ರೀನಿವಾಸುಲು IPS, ಪೊಲೀಸ್ ಅಧೀಕ್ಷಕರು ಕಲಬುರಗಿ ಜಿಲ್ಲೆ ರವರು ಪ್ರಶಂಸನಾ ಪತ್ರ ನೀಡಿ ಶ್ಲಾಘಿಸಿರುತ್ತಾರೆ.
KALABURAGI DISTRICT POLICE tweet mediaKALABURAGI DISTRICT POLICE tweet mediaKALABURAGI DISTRICT POLICE tweet mediaKALABURAGI DISTRICT POLICE tweet media
ಕನ್ನಡ
0
0
2
31
KALABURAGI DISTRICT POLICE
KALABURAGI DISTRICT POLICE@KlbDistPolice·
ಕಮಲಾಪೂರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಅಪರಿಚಿತ ಮಹಿಳೆಯ ಕೊಲೆ ಪ್ರಕರಣದಲ್ಲಿ ಒಬ್ಬ ಆರೋಪಿತನನ್ನು 48 ಗಂಟೆಗಳಲ್ಲಿ ಬಂಧಿಸಿ, ಬಂಧಿತನಿಂದ ಕೃತ್ಯಕ್ಕೆ ಬಳಸಿದ ಆಯುಧ ಮತ್ತು ಕಾರನ್ನು ಜಪ್ತಿಪಡಿಸಿಕೊಂಡು, ಆರೋಪಿತನನ್ನು ನ್ಯಾಯಾಂಗ ಬಂಧನಕ್ಕೆ ಕಳಿಸಿಕೊಡುವಲ್ಲಿ @DgpKarnataka
KALABURAGI DISTRICT POLICE tweet mediaKALABURAGI DISTRICT POLICE tweet mediaKALABURAGI DISTRICT POLICE tweet mediaKALABURAGI DISTRICT POLICE tweet media
ಕನ್ನಡ
1
0
3
69
KALABURAGI DISTRICT POLICE
KALABURAGI DISTRICT POLICE@KlbDistPolice·
ಯಾವುದೇ ಸಮಸ್ಯೆ ಕಂಡು ಬಂದರೇ ತುರ್ತು ಸಹಾಯವಾಣಿ ಸಂಖ್ಯೆ 112,181, &1098 ಗೆ ಕರೆ ಮಾಡುವಂತೆ ಜಾಗೃತಿ ಮೂಡಿಸಲಾಯಿತು. @DgpKarnataka
ಕನ್ನಡ
0
0
0
26
KALABURAGI DISTRICT POLICE
KALABURAGI DISTRICT POLICE@KlbDistPolice·
ಕಲಬುರಗಿ ಜಿಲ್ಲಾ "ಅಕ್ಕಪಡೆ" ವತಿಯಿಂದ ಕಮಲಾಪುರ ತಾಲೂಕಿನ ತಹಸೀಲ್ದಾರ್ ಕಚೇರಿ ಹತ್ತಿರ ಭೇಟಿ ನೀಡಿ, ಮಹಿಳೆಯರಿಗೆ ಮಹಿಳಾ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಕುರಿತು, ಬಾಲಕಾರ್ಮಿಕ, ಬಾಲ್ಯ ವಿವಾಹ, ಪೋಕ್ಸೋ ಕಾಯ್ದೆ, & ವರದಕ್ಷಿಣೆ ಕಾಯ್ದೆ ಕುರಿತು ವಿವರವಾಗಿ ಅರಿವು ಮೂಡಿಸಿ, ಅವರ ಸಮಸ್ಯೆಗಳ ಕುರಿತು ಚರ್ಚಿಸಲಾಯಿತು.
KALABURAGI DISTRICT POLICE tweet media
ಕನ್ನಡ
1
0
1
58
KALABURAGI DISTRICT POLICE
KALABURAGI DISTRICT POLICE@KlbDistPolice·
ದಿನಾಂಕ 07-04-2026 ರಂದು ಮಾನ್ಯ ಶ್ರೀ ಅಡ್ಡೂರು ಶ್ರೀನಿವಾಸುಲು IPS, ಪೊಲೀಸ್ ಅಧೀಕ್ಷಕರು ಕಲಬುರಗಿ ಜಿಲ್ಲೆ ರವರು, ಮಳಖೇಡ ಪೊಲೀಸ್ ಠಾಣೆಗೆ ಭೇಟಿ ನೀಡಿ, ಕಾನೂನು & ಸುವ್ಯವಸ್ಥೆ ಪರಿಶೀಲಿಸಿ, ಅಧಿಕಾರಿ ಮತ್ತು ಸಿಬ್ಬಂದಿರವರಿಗೆ ಉತ್ತಮ ಕರ್ತವ್ಯ ನಿರ್ವಹಿಸುವಂತೆ ಸೂಕ್ತ ಸಲಹೆ ಸೂಚನೆ ನೀಡಿದರು. @DgpKarnataka
KALABURAGI DISTRICT POLICE tweet mediaKALABURAGI DISTRICT POLICE tweet mediaKALABURAGI DISTRICT POLICE tweet mediaKALABURAGI DISTRICT POLICE tweet media
ಕನ್ನಡ
0
0
0
78
KALABURAGI DISTRICT POLICE
KALABURAGI DISTRICT POLICE@KlbDistPolice·
ಕಲಬುರಗಿ ಜಿಲ್ಲಾ "ಅಕ್ಕಪಡೆ" ವತಿಯಿಂದ ಕಮಲಾಪುರ ತಾಲೂಕಿನ ಓಕುಳಿ ಗ್ರಾಮದ ನಮ್ಮೂರ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ, ಹೆಣ್ಣು ಮಕ್ಕಳಿಗೆ ಬಾಲ್ಯ ವಿವಾಹ, ಬಾಲ ಕಾರ್ಮಿಕ & ಪೋಕ್ಸೋ ಕಾಯ್ದೆ ಕುರಿತು ಅರಿವು ಮೂಡಿಸಲಾಯಿತು. ಹಾಗೂ ಏನೇ ಸಮಸ್ಯೆ ಕಂಡುಬಂದರೆ ಸಹಾಯವಾಣಿ ಸಂಖ್ಯೆ 112, 181, & 1098 ಬಗ್ಗೆ ತಿಳಿಸಲಾಯಿತು. @DgpKarnataka
KALABURAGI DISTRICT POLICE tweet media
ಕನ್ನಡ
0
0
0
56
KALABURAGI DISTRICT POLICE
KALABURAGI DISTRICT POLICE@KlbDistPolice·
ಹಾಗೂ ಏನೇ ಸಮಸ್ಯೆ ಕಂಡುಬಂದರೆ ಸಹಾಯವಾಣಿ ಸಂಖ್ಯೆ 112, 181, & 1098 ಗೆ ಕರೆ ಮಾಡುವಂತೆ ತಿಳಿಸಲಾಯಿತು. @DgpKarnataka
ಕನ್ನಡ
0
0
0
42
KALABURAGI DISTRICT POLICE
KALABURAGI DISTRICT POLICE@KlbDistPolice·
ಕಲಬುರಗಿ ಜಿಲ್ಲಾ "ಅಕ್ಕಪಡೆ" ವತಿಯಿಂದ ಕಮಲಾಪುರ ತಾಲೂಕಿನ ರೈಲ್ವೆ ಸ್ಟೇಷನ್ ಕ್ಕೆ ಭೇಟಿ ಮಾಡಿ, ಮಧ್ಯಪ್ರದೇಶದಿಂದ ಕೆಲಸ ಮಾಡುವುದಕ್ಕೆ ಬಂದಂತಹ ಹೆಣ್ಣು ಮಕ್ಕಳಿಗೆ ಮಹಿಳಾ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಕುರಿತು ಅರಿವು ಮೂಡಿಸಿ, ಒಂಟಿಯಾಗಿ ಓಡಾಡಬಾರದು, ಚಿಕ್ಕ ಮಕ್ಕಳನ್ನು ಜೋಪಾನವಾಗಿ ನೋಡಿಕೊಳ್ಳುವಂತೆ ತಿಳಿ ಹೇಳಲಾಯಿತು.
KALABURAGI DISTRICT POLICE tweet media
ಕನ್ನಡ
1
0
0
75
KALABURAGI DISTRICT POLICE
KALABURAGI DISTRICT POLICE@KlbDistPolice·
ಹಾಗೂ ಏನೇ ಸಮಸ್ಯೆ ಕಂಡುಬಂದರೆ ಸಹಾಯವಾಣಿ ಸಂಖ್ಯೆ 112, 181, &1098 ಗೆ ಕರೆ ಮಾಡುವಂತೆ ತಿಳಿಸಲಾಯಿತು. @DgpKarnataka
ಕನ್ನಡ
0
0
0
29
KALABURAGI DISTRICT POLICE
KALABURAGI DISTRICT POLICE@KlbDistPolice·
ಕಲಬುರಗಿ ಜಿಲ್ಲಾ "ಅಕ್ಕಪಡೆ" ವತಿಯಿಂದ SBI ಸೇವಾ ಕೇಂದ್ರ ಗೊಬ್ಬುರ್ ಗ್ರಾಮಕ್ಕೆ ಬಂದಂತಹ ಹೆಣ್ಣು ಮಕ್ಕಳಿಗೆ ಮಹಿಳಾ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಕುರಿತು, ಬಾಲ್ಯ ವಿವಾಹ, ಬಾಲ ಕಾರ್ಮಿಕ, ಪೋಕ್ಸೋ ಕಾಯ್ದೆ, ವರದಕ್ಷಿಣೆ ಕಾಯ್ದೆ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಇರುವ ಸೌಲಭ್ಯಗಳ ಕುರಿತು ಅರಿವು ಮೂಡಿಸಲಾಯಿತು.
KALABURAGI DISTRICT POLICE tweet media
ಕನ್ನಡ
1
0
0
63
KALABURAGI DISTRICT POLICE
KALABURAGI DISTRICT POLICE@KlbDistPolice·
ಹಾಗೂ ಹೆಚ್ಚುವರಿ ಪೊಲೀಸ್‌ ಅಧೀಕ್ಷಕರಾದ ಶ್ರೀ ಮಹೇಶ ಮೇಘಣ್ಣವರ ರವರು ಸನ್ಮಾನಿಸಿ ಅಭಿನಂದಿಸಿದರು. ಹಾಗೂ ಇಲಾಖೆಯಲ್ಲಿ ನಿಮ್ಮ ಸೇವೆ ಹೀಗೆ ಮುಂದುವರಿಯಲಿ ಎಂದು ಹಾರೈಸಿದರು. @DgpKarnataka
ಕನ್ನಡ
0
0
0
35
KALABURAGI DISTRICT POLICE
KALABURAGI DISTRICT POLICE@KlbDistPolice·
ಪೊಲೀಸ್ ಇಲಾಖೆಯಲ್ಲಿ ವಿಶಿಷ್ಟ ಸೇವೆ ಸಲ್ಲಿಸಿದ ಹಿನ್ನೆಲೆಯಲ್ಲಿ 2025 ನೇ ಸಾಲಿನ ‘ಮುಖ್ಯಮಂತ್ರಿಗಳ ಪದಕ’ ಕ್ಕೆ ಭಾಜನರಾದ ಸೇಡಂ ಸಿಪಿಐ ರವರಾದ ಶ್ರೀ ಮಹಾದೇವಪ್ಪ ದಿಡ್ಡಿಮನಿ ಅವರನ್ನು ಕಲಬುರಗಿ ಜಿಲ್ಲಾ ಪೊಲೀಸ್‌ ವರಿಷ್ಠಾದಿಕಾರಿಗಳಾದ ಶ್ರೀ ಅಡ್ಡೂರು ಶ್ರೀನಿವಾಸುಲು IPS, ರವರು
KALABURAGI DISTRICT POLICE tweet mediaKALABURAGI DISTRICT POLICE tweet mediaKALABURAGI DISTRICT POLICE tweet media
ಕನ್ನಡ
1
0
4
124
KALABURAGI DISTRICT POLICE
KALABURAGI DISTRICT POLICE@KlbDistPolice·
ದಿನಾಂಕ: 06-04-2026 ರಂದು ಮಾನ್ಯ ಶ್ರೀ ಅಡ್ಡೂರು ಶ್ರೀನಿವಾಸುಲು IPS, ಪೊಲೀಸ್ ಅಧೀಕ್ಷಕರು ಕಲಬುರಗಿ ಜಿಲ್ಲೆ ರವರು ‌ಡಿವೈಎಸ್ಪಿ ಗ್ರಾಮೀಣ ಉಪವಿಭಾಗ ಕಛೇರಿಗೆ ಭೇಟಿ ನೀಡಿ, ಕಾನೂನು & ಸುವ್ಯವಸ್ಥೆ ಪರಿಶೀಲಿಸಿ, ಅಧಿಕಾರಿ ಮತ್ತು ಸಿಬ್ಬಂದಿರವರಿಗೆ ಉತ್ತಮ ಕರ್ತವ್ಯ ನಿರ್ವಹಿಸುವಂತೆ ಸೂಕ್ತ ಸಲಹೆ ಸೂಚನೆ ನೀಡಿದರು. @DgpKarnataka
KALABURAGI DISTRICT POLICE tweet mediaKALABURAGI DISTRICT POLICE tweet mediaKALABURAGI DISTRICT POLICE tweet media
ಕನ್ನಡ
0
0
0
80
KALABURAGI DISTRICT POLICE
KALABURAGI DISTRICT POLICE@KlbDistPolice·
ಇಂದು ಮಾನ್ಯ ಶ್ರೀ ಅಡ್ಡೂರು ಶ್ರೀನಿವಾಸುಲು IPS, ಪೊಲೀಸ್ ಅಧೀಕ್ಷಕರು ಕಲಬುರಗಿ ಜಿಲ್ಲೆ ರವರು ಮಹಾಗಾಂವ ಪೊಲೀಸ್ ಠಾಣೆಗೆ ಭೇಟಿ ನೀಡಿ, ಕಾನೂನು & ಸುವ್ಯವಸ್ಥೆ ಪರಿಶೀಲಿಸಿ, ಅಧಿಕಾರಿ ಮತ್ತು ಸಿಬ್ಬಂದಿರವರಿಗೆ ಉತ್ತಮ ಕರ್ತವ್ಯ ನಿರ್ವಹಿಸುವಂತೆ ಸೂಕ್ತ ಸಲಹೆ ಸೂಚನೆ ನೀಡಿದರು. @DgpKarnataka
KALABURAGI DISTRICT POLICE tweet mediaKALABURAGI DISTRICT POLICE tweet mediaKALABURAGI DISTRICT POLICE tweet mediaKALABURAGI DISTRICT POLICE tweet media
ಕನ್ನಡ
0
0
3
107
KALABURAGI DISTRICT POLICE
KALABURAGI DISTRICT POLICE@KlbDistPolice·
ಪೋಕ್ಸೋ ಕಾಯ್ದೆ, ಬಾಲ್ಯ ವಿವಾಹ ಬಗ್ಗೆ, ಹಾಗೂ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಯಾವುದೇ ರೀತಿಯ ಸಮಸ್ಯೆಗಳಿದ್ದರೆ 112, 1098, 181 ಸಹಾಯವಾಣಿಗಳಿಗೆ ಕರೆ ಮಾಡುವಂತೆ ಅರಿವು ಮೂಡಿಸಲಾಯಿತು. @DgpKarnataka
ಕನ್ನಡ
0
0
0
41
KALABURAGI DISTRICT POLICE
KALABURAGI DISTRICT POLICE@KlbDistPolice·
ಕಲಬುರಗಿ ಜಿಲ್ಲೆಯ "ಅಕ್ಕಪಡೆ" ಸಿಬ್ಬಂದಿಯರಿಂದ ಅಫಜಲಪೂರ ತಾಲೂಕಿನ ಗೊಬ್ಬೂರ ಗ್ರಾಮದ ಹತ್ತಿರ ಟಂಟಂ ವಾಹನದ ಕ್ಯಾಬಿನ್‌ ಮೇಲೆ ಚಿಕ್ಕ ಮಕ್ಕಳನ್ನು ಕೂರಿಸಬಾರದು ಅಂತ ತಿಳಿ ಹೇಳಿ, ಮತ್ತು ಮಹಿಳೆಯರಿಗೆ ತಮ್ಮ ಆಭರಣಗಳ ಬಗ್ಗೆ ಎಚ್ಚರದಿಂದಿರುವಂತೆ,
KALABURAGI DISTRICT POLICE tweet media
ಕನ್ನಡ
1
0
0
85
KALABURAGI DISTRICT POLICE ретвитнул
DGP KARNATAKA
DGP KARNATAKA@DgpKarnataka·
DGP KARNATAKA tweet media
ZXX
3
87
90
3K
KALABURAGI DISTRICT POLICE
KALABURAGI DISTRICT POLICE@KlbDistPolice·
ಮಾನ್ಯ ಶ್ರೀ ಅಡ್ಡೂರು ಶ್ರೀನಿವಾಸುಲು IPS, ಪೊಲೀಸ್ ಅಧೀಕ್ಷಕರು ಕಲಬುರಗಿ ಜಿಲ್ಲೆ ರವರು ದಿನಾಂಕ 05-04-2026 ರಂದು ಆಳಂದ ಪೊಲೀಸ್ ಠಾಣೆಯಲ್ಲಿ ನೂತನವಾಗಿ "ಸನ್ಮಿತ್ರ ಸಹಾಯವಾಣಿ ಕೇಂದ್ರ", ಮಹಿಳೆಯರಿಗೆ ಮತ್ತು ಮಕ್ಕಳಿಗೆ ವಿಶೇಷವಾಗಿ "ಮಕ್ಕಳ ಸ್ನೇಹಿ ಪೊಲೀಸ್‌ ಠಾಣೆ" ಮತ್ತು "ಮಹಿಳಾ ಸಹಾಯವಾಣಿ ಕೇಂದ್ರ"ಗಳನ್ನು ಉದ್ಘಾಟಿಸಿದರು.
KALABURAGI DISTRICT POLICE tweet mediaKALABURAGI DISTRICT POLICE tweet mediaKALABURAGI DISTRICT POLICE tweet media
ಕನ್ನಡ
0
0
0
92