Sukhdev
40.8K posts


ನಾಡಿನ ಸಮಸ್ತ ಜನತೆಗೆ ಹೊಸ ವರ್ಷ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.
ಹೊಸ ವರ್ಷವು ಎಲ್ಲರ ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿ ಹಾಗೂ ಆರೋಗ್ಯವನ್ನು ತರಲಿ.
#ಯುಗಾದಿ
#Ugadi2026

ಕನ್ನಡ

Wishing you all a joyful Ugadi and Gudi Padwa 🌸✨
May this new year bring happiness, prosperity & beautiful new beginnings 💜
#Ugadi #GudiPadwa
#UgadiSpecial2026

English

ಹಳೆಯ ಕಹಿ ನೆನಪುಗಳು ಮರೆಯಾಗಲಿ, ಹೊಸ ವರ್ಷದ ಸಿಹಿ ಸವಿಯು ಎಲ್ಲೆಡೆ ಪಸರಿಸಲಿ. ಪರಾಭವ ನಾಮ ಸಂವತ್ಸರದ ಈ ಶುಭ ಘಳಿಗೆಯಲ್ಲಿ ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.
ನವ ಸಂವತ್ಸರವು ನಾಡಿನಲ್ಲಿ ಸಮೃದ್ಧಿ, ಶಾಂತಿ ಮತ್ತು ಸುಭಿಕ್ಷೆಯನ್ನು ತರಲಿ. ನಾಡಿನ ರೈತರು, ಕಾರ್ಮಿಕರು ಹಾಗೂ ಎಲ್ಲರ ಬದುಕಿನಲ್ಲಿ ಸುಖ-ಸಂತೋಷ ನೆಲೆಸಲಿ ಎಂದು ಆಶಿಸುತ್ತೇನೆ.
#HappyYugadi

ಕನ್ನಡ


Happy Ugadi 🌸✨
Here’s to love, light & beautiful NewBeginnings 🌿💫
#UgadiSpecial2026
#HappyUgadi #Ugadi
English

Two Indian-origin men have been fined over £1,000 each for paan-spitting in the London borough of Brent.
timesofindia.indiatimes.com/world/uk/counc…
English

Remains to be seen if one can stay awake through the movie this evening.
#MatruChef
Obbattina Saru was the Prima Donna

English

ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು
ಹೊಸ ವರ್ಷವೂ ಎಲ್ಲರಿಗೂ ಮಂಗಳವನ್ನುಂಟು ಮಾಡಲಿ
#Ugadi #HinduNewYear #Yugadi #FestivalWishes

ಕನ್ನಡ

ಸಮಸ್ತ ನಾಗರಿಕರಿಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಷಯಗಳು
ಹೊಸ ಸಂವತ್ಸರವು ಸರ್ವರಿಗೂ ಸುಖ, ಶಾಂತಿ, ಸಂತೋಷ, ನೆಮ್ಮದಿಯನ್ನು ತರಲಿ.
#Ugadi2026

ಕನ್ನಡ

🚨 Qatar-owned Georgetown University professor Badar Khan Suri, a non-citizen from India, was arrested by ICE for alleged ties to Hamas and promoting their propaganda after Oct 7.
His wife is the daughter of a former Hamas official.
He delivers an Oscar-worthy performance, claiming that ICE abducted and “disappeared” him.
He’s been deemed “deportable” by a federal judge. He’s still here. He’s still employed by Georgetown.

English

















