ADDL CP ADMIN BCP ری ٹویٹ کیا

ಎಲ್ಲೆಲ್ಲಿ ಏಕಾಂತಕ್ಕೆ ಭಯವಿದೆಯೋ...! ಎಲ್ಲೆಲ್ಲಿ ನಾಗರೀಕ ಸೌಜನ್ಯದ ಕೊರತೆ ಇದೆಯೋ...!
ಎಲ್ಲೆಲ್ಲಿ ಸಭ್ಯತೆಯ ಗಡಿ ದಾಟಿದೆಯೋ...! ಎಲ್ಲೆಲ್ಲಿ ದೌರ್ಜನ್ಯದ ಕೈಗಳು ವ್ಯಾಪಿಸಿವೆಯೋ...!
ಅಲ್ಲೇಲ್ಲ ನಾವಿದ್ದೇವೆ....@BlrCityPolice ಸದಾ ನಿಮ್ಮ ಸೇವೆಯಲ್ಲಿ & ರಕ್ಷಣೆಯಲ್ಲಿ
#ಓಬವ್ವ_ಪಡೆ #ObavvaPade @DCPWestBCP


ಕನ್ನಡ





