پن کیا گیا ٹویٹ
Anitha Chandra 🇮🇳
181.1K posts

Anitha Chandra 🇮🇳
@Anitha_Chandraa
Proud Indian #JaiHind 🇮🇳 Namo Fan 🙏 #ಹೆಮ್ಮೆಯ_ಹಿಂದು #ಹಿಂದುತ್ವ🚩#ಕನ್ನಡತಿ💛❤ #JaiShriRam 🚩🙏
Bengaluru Karnataka شامل ہوئے Kasım 2017
1.2K فالونگ5K فالوورز
Anitha Chandra 🇮🇳 ری ٹویٹ کیا
Anitha Chandra 🇮🇳 ری ٹویٹ کیا
Anitha Chandra 🇮🇳 ری ٹویٹ کیا
Anitha Chandra 🇮🇳 ری ٹویٹ کیا
Anitha Chandra 🇮🇳 ری ٹویٹ کیا
Anitha Chandra 🇮🇳 ری ٹویٹ کیا
Anitha Chandra 🇮🇳 ری ٹویٹ کیا
Anitha Chandra 🇮🇳 ری ٹویٹ کیا

ರಾಮನವಮಿಯ ಶುಭ ಸಂದರ್ಭದಲ್ಲಿ ಶಾಸ್ತ್ರೋಕ್ರ ಅಭಿಷೇಕದ ನಂತರ ಶೃಂಗಾರಗೊಂಡು ಕಂಗೊಳಿಸುತ್ತಿರುವ ಅಯೋಧ್ಯೆಯ ಶ್ರೀ ರಾಮಲಲಾ. 🌼🚩
#SuryaTilak #Ayodhya
ಕನ್ನಡ
Anitha Chandra 🇮🇳 ری ٹویٹ کیا

ರಾಮನವಮಿಯಂದು ರಾಮಲಲಾನಿಗೆ ಸೂರ್ಯಾಭಿಷೇಕ ! 🙏
ಅಯೋಧ್ಯೆಯ ಶ್ರೀ ರಾಮಮಂದಿರದಲ್ಲಿ ಭಗವಾನ್ ಶ್ರೀ ರಾಮಲಲಾನ ದಿವ್ಯ ಸೂರ್ಯ ತಿಲಕದ ದರ್ಶನವನ್ನು ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ವೀಕ್ಷಿಸಿದರು.
ಜೈ ಶ್ರೀ ರಾಮ್ !🚩🙏
#SuryaTilak #Ayodhya
ಕನ್ನಡ
Anitha Chandra 🇮🇳 ری ٹویٹ کیا

ರಾಮ ಭಾರತದ ನಂಬಿಕೆ, ರಾಮ ಭಾರತದ ಅಡಿಪಾಯ, ರಾಮ ಭಾರತದ ಚಿಂತನೆ, ರಾಮ ಶಾಶ್ವತ, ರಾಮ ಸರ್ವವ್ಯಾಪಿ, ರಾಮ ವಿಶ್ವವ್ಯಾಪಿ. ರಾಮ ಪ್ರಪಂಚದ ಆತ್ಮ. ರಾಮನೆಂದರೆ ಆದರ್ಶ, ರಾಮನೆಂದರೆ ಘನತೆ, ರಾಮನೆಂದರೆ ಜೀವನದ ಅತ್ಯುನ್ನತ ಸಚ್ಛಾರಿತ್ರ್ಯ !
ಶ್ರೀರಾಮ ನವಮಿಯ ಪುಣ್ಯದಿನದಂದು ಸರ್ವರಿಗೂ ಹಾರ್ದಿಕ ಶುಭಾಶಯಗಳು.
#RamNavmi #JaiShriRam
ಕನ್ನಡ
Anitha Chandra 🇮🇳 ری ٹویٹ کیا

ನೆಮ್ಮದಿಯ ಭಾರತ, ಭವ್ಯ ರಾಮನವಮಿ! ಇದಕ್ಕೆ ಕಾರಣ ನಮ್ಮ ಪ್ರಧಾನಿ ಶ್ರೀ ನರೇಂದ್ರ ಮೋದಿ!
#SriRamanavami #NarendraModi
ಕನ್ನಡ
Anitha Chandra 🇮🇳 ری ٹویٹ کیا

Anitha Chandra 🇮🇳 ری ٹویٹ کیا

ಸಿಎಂ @siddaramaiah ಮತ್ತು ಡಿಸಿಎಂ @DKShivakumar ಅವರ ಕುರ್ಚಿ ಕಾದಾಟದಲ್ಲಿ ಕರುನಾಡು ಇಂದು ಉಗ್ರರ 'ಸೇಫ್ ಹೌಸ್' ಆಗಿ ಬದಲಾಗಿದೆ!
ಆಂಧ್ರದ ಪೊಲೀಸರು ನಮ್ಮ ರಾಜ್ಯದೊಳಗೆ ಬಂದು ಅಲ್-ಖೈದಾ, ಐಸಿಸ್ ಉಗ್ರರನ್ನು ಹೆಡೆಮುರಿ ಕಟ್ಟುವಾಗ, ನಾಪತ್ತೆಯಾಗಿರುವ ಗೃಹಸಚಿವ @DrParameshwara ಅವರೇ, ನಿಮ್ಮ ಪೊಲೀಸ್ ಇಲಾಖೆ ಏನು ಕತ್ತೆ ಕಾಯುತ್ತಿತ್ತೇ? ಸಿದ್ದರಾಮಯ್ಯನವರೇ, ಗುಪ್ತಚರ ಇಲಾಖೆಯನ್ನು ಕೇವಲ ಡಿಕೆಶಿ ಅವರ ಬೆನ್ನಹಿಂದೆ ಗೂಢಚಾರಿಕೆಗೆ ಬಿಟ್ಟು, ರಾಜ್ಯದ ಭದ್ರತೆಯನ್ನು ಸಂಪೂರ್ಣವಾಗಿ ಗಾಳಿಗೆ ತೂರಿದ್ದೀರಾ?
ರಾಜ್ಯದಲ್ಲಿ ಬಿನ್ ಲಾಡೆನ್ ಅನುನಾಯಿಗಳು ರಾಜಾರೋಷವಾಗಿ ಓಡಾಡುತ್ತಿದ್ದರೂ ಕಣ್ಣುಮುಚ್ಚಿ ಕುಳಿತಿರುವ ಈ ನಾಲಾಯಕ್ @INCKarnataka ಸರ್ಕಾರಕ್ಕೆ ನಾಚಿಕೆಯಾಗಬೇಕು! ಕನ್ನಡಿಗರ ಪ್ರಾಣದ ಜೊತೆ ಚೆಲ್ಲಾಟವಾಡುತ್ತಿದೆ ಈ ಅಸಮರ್ಥ ಸರ್ಕಾರ!
#TerroristHubKarnataka #ResignParameshwara #SleepingGovt

ಕನ್ನಡ
Anitha Chandra 🇮🇳 ری ٹویٹ کیا

ರಾಜ್ಯದ ಪರಿಸ್ಥಿತಿಯನ್ನು ಕಾಂಗ್ರೆಸ್ ಸರ್ಕಾರ ಹದಗೆಡಿಸಿಬಿಟ್ಟಿದೆ. ಕಣಕಣದಲ್ಲಿ ಭ್ರಷ್ಟಾಚಾರ, ಅಕ್ರಮಗಳನ್ನೇ ಮೈಗಂಟಿಸಿಕೊಂಡಿರುವ ಸಿದ್ದರಾಮಯ್ಯ ಸರ್ಕಾರ ಅಧಿಕಾರಿಗಳನ್ನೂ ಭ್ರಷ್ಟರನ್ನಾಗಿಸಿದೆ. ಜನಸಾಮಾನ್ಯನೊಬ್ಬ ಒಂದು ದಾಖಲೆ ಪಡೆಯಲೂ ಲಂಚ ನೀಡಬೇಕಾದ, ಲಂಚ ನೀಡದಿದ್ದರೆ ವರ್ಷಾನುಗಟ್ಟಲೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಲಂಚ ಕೊಡುತ್ತೇನೆ ಪಹಣಿ ತಿದ್ದುಪಡಿ ಮಾಡಿಕೊಡಿ ಎಂದು ರೈತನೊಬ್ಬ ಕುಂದುಕೊರತೆ ಸಭೆಯಲ್ಲಿ ಅಂಗಲಾಚುತ್ತಿದ್ದಾನೆ ಎಂದರೆ ಯಾವ ರೀತಿಯಲ್ಲಿ ಭ್ರಷ್ಟಾಚಾರ ಎಂಬ ಕ್ಯಾನ್ಸರ್ ಆಡಳಿತ ವ್ಯವಸ್ಥೆಯನ್ನು ವ್ಯಾಪಿಸಿದೆ.
ಭ್ರಷ್ಟರಾಮಯ್ಯ ಅವರೇ, ನಿಮ್ಮ ಭ್ರಷ್ಟಾಡಳಿತಕ್ಕೆ ಕೊನೆಯೆಂದು?
#CongressFailsKarnataka
ಕನ್ನಡ
Anitha Chandra 🇮🇳 ری ٹویٹ کیا

ಅವಾಸ್ತವಿಕ ನೀತಿಗಳಿಂದ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ @INCKarnataka ಸರ್ಕಾರ, ಕಳೆದ ಮೂರು ವರ್ಷಗಳಲ್ಲಿ ರಾಜ್ಯದ ವಿಶ್ವವಿದ್ಯಾಲಯಗಳ ಅಭಿವೃದ್ಧಿಗೆ ನೀಡುವ ಅನುದಾನವನ್ನೂ ಕಡಿತಗೊಳಿಸುವ ಮೂಲಕ ಉನ್ನತ ಶಿಕ್ಷಣದ ಪ್ರಗತಿಗೆ ಎಳ್ಳುನೀರು ಬಿಟ್ಟಿದೆ.
ರಾಜ್ಯದಲ್ಲಿ ಒಟ್ಟು 32 ಸಾರ್ವಜನಿಕ ವಿಶ್ವವಿದ್ಯಾಲಯಗಳಿವೆ. ವರ್ಷದಿಂದ ವರ್ಷಕ್ಕೆ ಅನುದಾನ ಹೆಚ್ಚಿಸುವ ಬದಲು ಕಡಿತಗೊಳಿಸುತ್ತಿದೆ. 2023-24ರ ಸಾಲಿನಲ್ಲಿ ₹41 ಕೋಟಿ, 2024-25ರ ಸಾಲಿನಲ್ಲಿ ₹30 ಕೋಟಿ ಹಾಗೂ 2025-26ರ ಸಾಲಿನಲ್ಲಿ ₹20 ಕೋಟಿಗೆ ಇಳಿಸುವ ಮೂಲಕ ಉನ್ನತ ಶಿಕ್ಷಣವನ್ನು ಕಡೆಗಣಿಸಿದೆ.
ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆ, ಪ್ರಯೋಗಾಲಯ, ಮೂಲಸೌಕರ್ಯಗಳೇ ಕುಸಿಯುತ್ತಿರುವಾಗ ರಾಜ್ಯದ ವಿದ್ಯಾರ್ಥಿಗಳು ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸುವುದು ಹೇಗೆ ? ಒಂದು ಕಡೆ ಅತಿಥಿ ಉಪನ್ಯಾಸಕರು, ಸಿಬ್ಬಂದಿಗೆ ನೀಡಲು ವೇತನವಿಲ್ಲ, ಮತ್ತೊಂದೆಡೆ ಗ್ಯಾರಂಟಿ ಸಮಿತಿ ಅಧ್ಯಕ್ಷ ಮತ್ತು ಐದು ಉಪಾಧ್ಯಕ್ಷರ ವೇತನ, ಸಿಬ್ಬಂದಿಗಾಗಿ ಸರ್ಕಾರ ತಿಂಗಳಿಗೆ ₹55 ಲಕ್ಷಕ್ಕೂ ವ್ಯಯಿಸುತ್ತಿದೆ.
ಸಿದ್ದರಾಮಯ್ಯನವರೇ, ಹಿಂಬಾಲಕರಿಗೆ ರಾಜಕೀಯ ಪುನರ್ವಸತಿ ಕಲ್ಪಿಸುವುದನ್ನು ಬಿಟ್ಟು, ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿ, ವಿದ್ಯಾರ್ಥಿಗಳ ಭವಿಷ್ಯ ರೂಪಿಸುವುದಕ್ಕೆ ಸಹಕರಿಸಿ.
#CongressFailsKarnataka

ಕನ್ನಡ
Anitha Chandra 🇮🇳 ری ٹویٹ کیا

Government sharply cuts fuel excise: Big relief for citizens
The Government has taken a decisive step to shield citizens from rising global fuel prices by sharply reducing excise duties, petrol duty has been cut from ₹13 to ₹3 per litre, while diesel duty has been brought down to nil from ₹10.
Amid escalating tensions in West Asia and a steep surge in crude oil prices, from around $70/barrel to nearly $122/barrel in just a month, fuel prices have risen across the world. Countries in Southeast Asia have seen hikes of 30–50%, North America around 30%, Europe about 20%, and Africa close to 50%. India stands out as a rare exception.
Faced with this global volatility, the @narendramodi Government chose to absorb the financial burden rather than pass it on to citizens. This move not only reduces pressure on oil companies but also ensures that there is effectively no additional burden on the common man.
Despite significant revenue implications, the Government has prioritized public welfare, continuing its consistent approach since the Russia-Ukraine conflict began, by insulating citizens from global price shocks.
Additionally, export duties have been imposed, ₹21.5 per litre on diesel and ₹29.5 per litre on ATF, to ensure adequate domestic availability and prevent undue profiteering amid high international prices.
This timely and bold decision reflects a clear commitment to economic stability and citizen welfare in challenging global circumstances.
English
Anitha Chandra 🇮🇳 ری ٹویٹ کیا

As the world is reeling under fuel shortages amid the West Asia crisis, driving up prices globally, the Modi government's decision to cut excise duty on fuel brings much-needed relief to citizens.
While many nations have hiked diesel and petrol prices, Modi govt’s decision to reduce excise duty underscores its people-centric governance and sensitivity-led decision-making. Kudos to PM Shri @narendramodi Ji for this decision.
English
Anitha Chandra 🇮🇳 ری ٹویٹ کیا

𝐓𝐡𝐢𝐬 𝐘𝐞𝐚𝐫, 𝐓𝐡𝐚𝐭 𝐃𝐚𝐲 — 𝟐𝟕 𝐌𝐚𝐫𝐜𝐡 𝟏𝟗𝟒𝟖
Not many people know, but after the British left India, the princely state of Kalat did not join either India or Pakistan. On 15 August 1947, it declared independence and remained a sovereign state for more than seven and a half months, running its own administration and foreign contacts. However, everything changed on 27 March 1948.
That day, the All India Radio broadcast news of a press conference addressed by V. P. Menon, Secretary in India’s Ministry of States. The bulletin stated that the Khan of Kalat had been pressing India to accept Kalat’s accession, but that India (and Jawaharlal Nehru) would have nothing to do with it. The announcement spread rapidly and reached Kalat within hours.
The impact was immediate. The ruler of Kalat, Mir Ahmad Yar Khan, suddenly found himself diplomatically isolated. With Pakistan already exerting pressure and the outside world hearing that India had refused him, his political room for manoeuvre collapsed.
By the evening of 27 March 1948, the Khan decided to accede to Pakistan, bringing an abrupt end to Kalat’s brief period of independence and permanently altering the future of Balochistan. Kalat had ceased to exist as an independent state, and the map of South Asia had shifted once again — not by a battle or treaty, but by the power of a single radio broadcast heard across borders.

English
Anitha Chandra 🇮🇳 ری ٹویٹ کیا

ಪೆಟ್ರೋಲ್ ಮತ್ತು ಡೀಸೆಲ್ ದರಗಳು ಕಡಿತವಾಗಿದೆ ! 🇮🇳⛽
ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಉದ್ವಿಗ್ನತೆಯ ನಡುವೆ, ಮೋದಿ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಗಣನೀಯವಾಗಿ ಕಡಿಮೆ ಮಾಡಿದೆ.
ಈ ನಿರ್ಧಾರವು ಹಣದುಬ್ಬರದ ಸಮಯದಲ್ಲಿ ಕೋಟ್ಯಂತರ ಜನರಿಗೆ ನಿರಾಳತೆ ಒದಗಿಸಿದೆ.
ಜಗತ್ತು ಬಿಕ್ಕಟ್ಟಿನಲ್ಲಿರುವ ಸಂದರ್ಭದಲ್ಲಿ, ಭಾರತವು ತನ್ನ ನಾಗರಿಕರ ಹಿತಾಸಕ್ತಿಗಳಿಗೆ ಆದ್ಯತೆ ನೀಡುತ್ತಿದೆ. 💪
#ModiHainTohMumkinHain

ಕನ್ನಡ




