DBoss Worldwide Fans ®

28.7K posts

DBoss Worldwide Fans ® banner
DBoss Worldwide Fans ®

DBoss Worldwide Fans ®

@DBossWorldwideF

DBoss Worldwide Fans Official Fan page Of @dasadarshan BOSS #TheDevil

شامل ہوئے Ağustos 2020
36 فالونگ5K فالوورز
DBoss Worldwide Fans ® ری ٹویٹ کیا
D Company(R)Official
D Company(R)Official@Dcompany171·
ಮೀನಾ ತೂಗುದೀಪ ಶ್ರೀನಿವಾಸ್ ಅಮ್ಮ ರವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಷಯಗಳು ತಾಯಿ ಚಾಮುಂಡೇಶ್ವರಿ ನಿಮಗೆ ಹೆಚ್ಚು ಆಯಸು ಆರೋಗ್ಯ ಕೂಟ್ಟು ಕಾಪಾಡಲಿ ನಿಮ್ಮ ಕನಸುಗಳೆಲ್ಲ ನನಸಾಗಲಿ ಎಂದು ಹಾರೈಸುತ್ತೇವೆ ಅಮ್ಮ 🎂😊 @dasadarshan @dinakar219
D Company(R)Official tweet media
ಕನ್ನಡ
1
29
256
2K
DBoss Worldwide Fans ® ری ٹویٹ کیا
Thoogudeepa Dynasty ®
Thoogudeepa Dynasty ®@Darshanfans171·
ಮಕ್ಕಳಿಗೆ ಬೆನ್ನೆಲುಬಾದ ನಮ್ಮ ಹೆಮ್ಮೆಯ ಅಮ್ಮ ಮೀನಾ ತೂಗುದೀಪ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.. ದೇವರು ನಿಮಗೆ ಹೆಚ್ಚಿನ ಆರೋಗ್ಯ ಆಯಸ್ಸು ಶಾಂತಿ ನೆಮ್ಮದಿಯನ್ನು ಕೊಟ್ಟು ಕಾಪಾಡಲಿ ಎಂದು ಪ್ರಾರ್ಥಿಸುತ್ತೇವೆ... ❤️🙏 #dboss #DevilTheHero #BossOfSandalwood #BoxOfficeSultan
Thoogudeepa Dynasty ® tweet mediaThoogudeepa Dynasty ® tweet mediaThoogudeepa Dynasty ® tweet mediaThoogudeepa Dynasty ® tweet media
ಕನ್ನಡ
2
32
256
2.1K
DBoss Worldwide Fans ® ری ٹویٹ کیا
Ravii Srivatsaa
Ravii Srivatsaa@deadlysrivatsaa·
ಈ ಮುಗುಳುನಗೆ ನೋಡಿ ವರ್ಷಗಳು ಕಳೆಯುತ್ತಿವೆ ನನ್ನಪ್ಪ.. ಅಯ್ಯ ನೀ ಈ ಚಿತ್ರರಂಗದ ಉಸಿರು.. ನೀ ಇಲ್ಲದೆ ಥೀಯೇಟರ್ ಖಾಲಿ ಚಿತ್ರರಂಗದ ಥಿಯರಿಗಳು ಖಾಲಿ.. ಹಬ್ಬಗಳು ನಡಿಬೇಕು ಪಟಾಕಿ ಸಿಡಿಬೇಕು ಸಿಹಿ ತಿನ್ನಬೇಕು ನಮಗೆ ನೀ ಬೇಕು ಕಂದಪ್ಪ ಬೇಕಷ್ಟೆ! ಚಿತ್ರರಂಗ ಶೂನ್ಯದತ್ತ ಸಾಗುತ್ತಿದೆ ದೇವರೇ ಕಳಿಸಿಕೊಡು ಈ ಒಡೆಯನನ್ನ!!
Ravii Srivatsaa tweet media
ಕನ್ನಡ
45
258
1.3K
18.1K
DBoss Worldwide Fans ® ری ٹویٹ کیا
D Company(R)Official
D Company(R)Official@Dcompany171·
ನಮ್ಮ ಪ್ರೀತಿಯ ಸ್ಟಾರ್ ಡೈರೆಕ್ಟರ್ @dinakar219 ಸರ್ ರವರ ಧರ್ಮಪತ್ನಿ ಶ್ರೀಮತಿ ಮಾನಸ ದಿನಕರ್ ಮೇಡಂ ರವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಷಯಗಳು ತಾಯಿ ಚಾಮುಂಡೇಶ್ವರಿ ನಿಮಗೆ ಹೆಚ್ಚು ಆಯಸು ಆರೋಗ್ಯ ಕೂಟ್ಟು ಕಾಪಾಡಲಿ ನಿಮ್ಮ ಕನಸುಗಳೆಲ್ಲ ನನಸಾಗಲಿ ಎಂದು ಹಾರೈಸುತ್ತೇವೆ ಮೇಡಂ 🎂😊 #ManasaDinakarThoogudeepa
D Company(R)Official tweet media
ಕನ್ನಡ
2
19
366
3K
DBoss Worldwide Fans ® ری ٹویٹ کیا
D Company(R)Official
D Company(R)Official@Dcompany171·
ಬೆಂಗಳೂರಿನ ಕರಗ ಮಹೋತ್ಸವದಲ್ಲಿ ಕಂಡ ಈ ಅದ್ಭುತ ಸನ್ನಿವೇಶ.🙏 ಗಡಿ ಇಲ್ಲದ ಸಾಮ್ರಾಜ್ಯ, ನಿಲ್ಲದು ಎಂದು ಜಯಘೋಷ ✨🔂 @dasadarshan #DBoss #ChallengingStarDarshan ❤️
ಕನ್ನಡ
3
107
561
4.1K
DBoss Worldwide Fans ®
DBoss Worldwide Fans ®@DBossWorldwideF·
ತ್ರಿವಿಧ ದಾಸೋಹಿ, ನಡೆದಾಡುವ ದೇವರು ಎಂದೇ ಖ್ಯಾತರಾದ ಕಾಯಕ ಯೋಗಿ, ಸಿದ್ದಗಂಗಾ ಕ್ಷೇತ್ರದ ಕರ್ನಾಟಕ ರತ್ನ, ಪದ್ಮಭೂಷಣ ಡಾ. ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಜನ್ಮದಿನದ ಸವಿನೆನಪು 🧡🙏🏻 #ShivakumaraSwamiji #DBoss @dasadarshan
DBoss Worldwide Fans ® tweet mediaDBoss Worldwide Fans ® tweet media
ಕನ್ನಡ
0
16
130
909
DBoss Worldwide Fans ® ری ٹویٹ کیا
D Company(R)Official
D Company(R)Official@Dcompany171·
ತ್ರಿವಿಧ ದಾಸೋಹಿ, ಕಾಯಕಯೋಗಿ, ʻನಡೆದಾಡುವ ದೇವರುʼ ಕರ್ನಾಟಕ ರತ್ನ ಪರಮಪೂಜ್ಯ ಡಾ. ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಶಿವಯೋಗಿಗಳವರ 119ನೇ ಜನ್ಮದಿನದಂದು ಭಕ್ತಿಪೂರ್ವಕ ನಮನಗಳನ್ನು ಸಲ್ಲಿಸುತ್ತೇವೆ. ಪೂಜ್ಯರು ನಾಡಿಗೆ ನೀಡಿದ ಸಾಮಾಜಿಕ ಸೇವೆ ಸದಾ ಸ್ಮರಣೀಯ. 🙏
D Company(R)Official tweet mediaD Company(R)Official tweet media
ಕನ್ನಡ
1
68
461
3.5K
DBoss Worldwide Fans ®
DBoss Worldwide Fans ®@DBossWorldwideF·
ನಮ್ಮೆಲ್ಲರ ಪ್ರೀತಿಯ "ಚಾಲೆಂಜಿಂಗ್ ಸ್ಟಾರ್" ಡಿ ಬಾಸ್ ಅಭಿಮಾನಿಗಳ ಕಡೆಯಿಂದ ನಮ್ಮ ಪ್ರೀತಿಯ "ಕ್ರೇಜಿ ಕ್ವೀನ್" ರಕ್ಷಿತಾ ಮೇಡಂ ರವರಿಗೆ ಹುಟ್ಟು ಹಬ್ಬದ ಹಾರ್ಧಿಕ ಶುಭಾಶಯಗಳು.💐🎂 @RakshithaPrem @directorprems @dasadarshan #DBoss
DBoss Worldwide Fans ® tweet media
ಕನ್ನಡ
0
32
336
2.2K