DSERT Karnataka

4 posts

DSERT Karnataka banner
DSERT Karnataka

DSERT Karnataka

@DpiDsert

Department of State Educational Research and Training (DSERT Karnataka)

Bangalore شامل ہوئے Mart 2026
1 فالونگ3 فالوورز
DSERT Karnataka ری ٹویٹ کیا
School Education & Literacy Department Karnataka
ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳನ್ನು ಇಂದಿನ ಜಾಗತಿಕ ನಿರೀಕ್ಷೆಗಳಿಗೆ ಸಜ್ಜುಗೊಳಿಸುವ ಉದ್ದೇಶದಿಂದ 2026-27 ನೇ ಸಾಲಿನಿಂದ ರಾಜ್ಯದ 15 ಜಿಲ್ಲೆಗಳ ಎಲ್ಲ ಸರ್ಕಾರಿ ಶಾಲೆಗಳಲ್ಲಿ ದ್ವಿಭಾಷಾ ಮಾಧ್ಯಮವನ್ನು ಆರಂಭಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಈ ಎಲ್ಲ ಶಾಲೆಗಳಲ್ಲಿ ಬೋಧಿಸುತ್ತಿರುವ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಇಂಗ್ಲಿಷ್‌ ಮೀಡಿಯಂ ಟೀಚರ್ಸ್‌ ಟ್ರೈನಿಂಗ್‌ (EMTT ) ಅನ್ನು 2026-27ನೇ ಸಾಲಿನ ಶೈಕ್ಷಣಿಕ ವರ್ಷ ಪ್ರಾರಂಭವಾಗುವ ಮೊದಲೇ ನೀಡಲು ಉದ್ದೇಶಿಸಲಾಗಿದೆ. ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ಈ ತರಬೇತಿ ನೀಡುತ್ತಿದ್ದು, ಗದಗ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ತರಬೇತಿ ನಡೆಯುತ್ತಿದೆ. To prepare government school students for today’s global expectations, bilingual medium (Kannada and English) is being introduced in all government schools across 15 districts of the state starting from the 2026-27 academic year. In this regard, English Medium Teachers’ Training (EMTT) is planned for primary school teachers in these schools before the commencement of the academic year. The Department of State Educational Research and Training (DSERT) is conducting this training, which has already begun in Gadag and Vijayanagara districts. #levelplayingfield #Gadag #Vijayanagara #BilingualEducation #DSERT #KarnatakaEducation #GovtSchools #TeacherTraining #Shalashikshana #GovernmentSchoolsofKarnataka @DpiDsert
School Education & Literacy Department Karnataka tweet mediaSchool Education & Literacy Department Karnataka tweet media
ಕನ್ನಡ
0
1
4
193
DSERT Karnataka ری ٹویٹ کیا
School Education & Literacy Department Karnataka
ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳನ್ನು ಇಂದಿನ ಜಾಗತಿಕ ನಿರೀಕ್ಷೆಗಳಿಗೆ ಸಜ್ಜುಗೊಳಿಸುವ ಉದ್ದೇಶದಿಂದ 2026-27 ನೇ ಸಾಲಿನಿಂದ ರಾಜ್ಯದ 15 ಜಿಲ್ಲೆಗಳ ಎಲ್ಲ ಸರ್ಕಾರಿ ಶಾಲೆಗಳಲ್ಲಿ ದ್ವಿಭಾಷಾ ಮಾಧ್ಯಮವನ್ನು ಆರಂಭಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಈ ಎಲ್ಲ ಶಾಲೆಗಳಲ್ಲಿ ಬೋಧಿಸುತ್ತಿರುವ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಇಂಗ್ಲಿಷ್‌ ಮೀಡಿಯಂ ಟೀಚರ್ಸ್‌ ಟ್ರೈನಿಂಗ್‌ (EMTT ) ಅನ್ನು 2026-27ನೇ ಸಾಲಿನ ಶೈಕ್ಷಣಿಕ ವರ್ಷ ಪ್ರಾರಂಭವಾಗುವ ಮೊದಲೇ ನೀಡಲು ಉದ್ದೇಶಿಸಲಾಗಿದೆ. ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ಈ ತರಬೇತಿ ನೀಡುತ್ತಿದ್ದು,ಧಾರವಾಡ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ತರಬೇತಿ ನಡೆಯುತ್ತಿದೆ. To prepare government school students for today’s global expectations, bilingual medium (Kannada and English) is being introduced in all government schools across 15 districts of the state starting from the 2026-27 academic year. In this regard, English Medium Teachers’ Training (EMTT) is planned for primary school teachers in these schools before the commencement of the academic year. The Department of State Educational Research and Training (DSERT) is conducting this training, which has already begun in Dharwad and Ballari districts. #levelplayingfield #Dharwad #Ballari #BilingualEducation #DSERT #KarnatakaEducation #GovtSchools #TeacherTraining #Shalashikshana #GovernmentSchoolsofKarnataka @DpiDsert
School Education & Literacy Department Karnataka tweet mediaSchool Education & Literacy Department Karnataka tweet mediaSchool Education & Literacy Department Karnataka tweet media
ಕನ್ನಡ
0
1
4
183
DSERT Karnataka ری ٹویٹ کیا
School Education & Literacy Department Karnataka
ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳನ್ನು ಇಂದಿನ ಜಾಗತಿಕ ನಿರೀಕ್ಷೆಗಳಿಗೆ ಸಜ್ಜುಗೊಳಿಸುವ ಉದ್ದೇಶದಿಂದ 2026-27 ನೇ ಸಾಲಿನಿಂದ ರಾಜ್ಯದ 15 ಜಿಲ್ಲೆಗಳ ಎಲ್ಲ ಸರ್ಕಾರಿ ಶಾಲೆಗಳಲ್ಲಿ ದ್ವಿಭಾಷಾ ಮಾಧ್ಯಮವನ್ನು ಆರಂಭಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಈ ಎಲ್ಲ ಶಾಲೆಗಳಲ್ಲಿ ಬೋಧಿಸುತ್ತಿರುವ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಇಂಗ್ಲಿಷ್‌ ಮೀಡಿಯಂ ಟೀಚರ್ಸ್‌ ಟ್ರೈನಿಂಗ್‌ (EMTT ) ಅನ್ನು 2026-27ನೇ ಸಾಲಿನ ಶೈಕ್ಷಣಿಕ ವರ್ಷ ಪ್ರಾರಂಭವಾಗುವ ಮೊದಲೇ ನೀಡಲು ಉದ್ದೇಶಿಸಲಾಗಿದೆ. ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ಈ ತರಬೇತಿ ನೀಡುತ್ತಿದ್ದು, ತುಮಕೂರು ಮತ್ತು ಬಾಗಲಕೋಟೆ (ಇಳಕಲ್‌) ಜಿಲ್ಲೆಗಳಲ್ಲಿ ತರಬೇತಿ ನಡೆಯುತ್ತಿದೆ. To prepare government school students for today’s global expectations, bilingual medium (Kannada and English) is being introduced in all government schools across 15 districts of the state starting from the 2026-27 academic year. In this regard, English Medium Teachers’ Training (EMTT) is planned for primary school teachers in these schools before the commencement of the academic year.The Department of State Educational Research and Training (DSERT) is conducting this training, and sessions are currently underway in Tumakuru and Bagalkote (Ilkal) districts. #levelplayingfield #Tumkur #Bagalkote #BilingualEducation #DSERT #KarnatakaEducation #GovtSchools #TeacherTraining #Shalashikshana #GovernmentSchoolsofKarnataka
School Education & Literacy Department Karnataka tweet mediaSchool Education & Literacy Department Karnataka tweet media
ಕನ್ನಡ
0
2
9
198