Nithin Halli

5.2K posts

Nithin Halli banner
Nithin Halli

Nithin Halli

@NithinHalli

Weekday Engineer, Weekend Farmer

Karnataka, India شامل ہوئے Ekim 2013
1.1K فالونگ847 فالوورز
Nithin Halli ری ٹویٹ کیا
Kamakhya Narayan Singh
Kamakhya Narayan Singh@kamakhyanarayan·
Audiences reaction in theater while watching The Kerala Story 2
English
92
2.1K
7.3K
84.2K
Nithin Halli ری ٹویٹ کیا
Sameer
Sameer@BesuraTaansane·
Show this to those who say Kerala Story is fiction 😡 Real life Kerala Story narrated by someone who herself went through hell & was lucky to come back Talk to your kids about Dharma else we are doomed 🙏🏻 This clip must go on every WA #KeralaStory2
English
76
3K
5.8K
105.5K
Nithin Halli ری ٹویٹ کیا
Shikhar Dhawan
Shikhar Dhawan@SDhawan25·
Deeply saddened by the tragic loss of Tarun Kumar in Uttam Nagar. It’s heartbreaking that something as small as a child throwing a water balloon during Holi could escalate into such violence. Humanity should never fall to this level. Prayers for his family and hope the culprits face the strictest punishment.
English
2.9K
25.2K
108K
2.2M
Nithin Halli ری ٹویٹ کیا
Ritam ಕನ್ನಡ
Ritam ಕನ್ನಡ@RitamAppKannada·
ಪೂರ್ಣಚಂದ್ರ ತೇಜಸ್ವಿ ಇಂಗ್ಲಿಷ್‌ನಲ್ಲಿ ಫೈಲ್ ಆದಾಗ ಕುವೆಂಪು ಏನು ಮಾಡಿದ್ರು ಗೊತ್ತಾ? ಇದು ಕರ್ನಾಟಕದ ರಾಷ್ಟ್ರಕವಿ ಮತ್ತು ನಿರ್ಭೀತ ಕುಲಪತಿಯಾಗಿದ್ದ ಕುವೆಂಪು ಅವರ ನೈಜ ಕಥೆ... #Kannada #Kuvempu #Karnataka
ಕನ್ನಡ
0
1
5
327
Nithin Halli ری ٹویٹ کیا
B L Santhosh
B L Santhosh@blsanthosh·
……. & here goes Kannada Pride to a toss & in comes appeasement politics of @INCIndia to the fore front . Never forget - Never forgive .
K C Venugopal@kcvenugopalmp

Spoke to Karnataka CM @siddaramaiah and DCM @DKShivakumar regarding the demolition of unauthorised constructions in Kogilu village, Bengaluru. Conveyed the AICC’s serious concern that such actions should have been undertaken with far greater caution, sensitivity, and compassion, keeping the human impact at the centre. They have assured that they will personally engage with the affected families, put in place an appropriate mechanism for addressing grievances, and ensure rehabilitation and relief for those impacted.

English
37
485
1.6K
31.8K
Nithin Halli ری ٹویٹ کیا
K.Annamalai
K.Annamalai@annamalai_k·
Came across an inspiring story about Thiru S Madhavan avl and wanted to share it with you all. At the age of 70, when most people are expected to slow down, Thiru Madhavan avl continues to stride onto the cricket field with the same passion, discipline, and youthful spirit. His journey is a powerful reminder that age is merely a number and that dedication and love for one’s craft can keep the body active and the spirit ever young.
English
38
639
3.1K
71.5K
Nithin Halli ری ٹویٹ کیا
Bhavesh Gujrati
Bhavesh Gujrati@Bhaveshlivelife·
विजय दिवस : वो ऐतिहासिक दिन जब पाकिस्तान को घुटनों पर ला दिया था हमारे वीर जवानों ने 🇮🇳 Worlds largest surrender of 93000 men of Pakistani army. #VijayDiwas
हिन्दी
45
74
312
20.5K
Nithin Halli ری ٹویٹ کیا
Madhukara R Maiya 🇮🇳
Madhukara R Maiya 🇮🇳@madhumaiya·
ಧುರಂಧರ್ ವಾಟ್ ಆ ಮೂವಿ ! ಸಿನಿಮಾದಲ್ಲಿ ಎರಡು ಡೈಲಾಗ್ ಮರೆವಂತಿಲ್ಲ , ಮೆದುಳಿನ ಚಿಪ್ಪು ತೆಗೆದು ಅದರಲ್ಲಿ ಹಾಕಿದಂತೆ ಮನಸ್ಸಿನಲ್ಲಿ ಅಚ್ಚಾಗಿದೆ. ಅದರಲ್ಲಿ ಮೊದಲನೆಯ ಡೈಲಾಗ್ ನಾವೆಲ್ಲಾ ಕೇಳಿರುವ , ಅನುಮೋದಿಸುವ ಆದರೆ ಅದನ್ನು ಅರ್ಥ ಮಾಡಿಕೊಳ್ಳದೆ ಮತ್ತೆ ಅದದೇ ರೀತಿಯಲ್ಲಿ ಬದುಕುವ ಡೈಲಾಗ್ . ಹಿಂದೂಗಳಿಗೆ ಪ್ರಥಮ ಶತ್ರು ಹಿಂದೂ ! ಎರಡನೆಯ ಸ್ಥಾನದಲ್ಲಿ ಪಾಕಿಸ್ತಾನ ಬರುತ್ತದೆ ಎನ್ನುವುದು ! ಎರಡನೆಯ ಡೈಲಾಗ್ ಅಜಿತ್ ದೋವಲ್ ಪಾತ್ರಧಾರಿ ನಮ್ಮ ಮಾಧವನ್ ಹೇಳುವುದು ' ಎಷ್ಟು ಸಾಧ್ಯವೂ ಅಷ್ಟು ಸಾಕ್ಷಿಗಳನ್ನು ಸಂಗ್ರಹಿಸು , ಈಗಲೇ ಆಕ್ಷನ್ ತೆಗೆದುಕೊಳ್ಳಲು ಆಗುವುದಿಲ್ಲ. ಮುಂದೊಂದು ದಿನ ದೇಶದ ಬಗ್ಗೆ ನಿಜವಾದ ಕಾಳಜಿ ಇರುವವರು ಬರಬಹುದು ಆಗ ಬೇಕಾಗುತ್ತದೆ . ನಮ್ಮ ವೇಳೆ ಬರುವವರೆಗೂ ಕಾಯಬೇಕು ! ನಮ್ಮ ವೇಳೆ ಬರುವವರೆಗೂ ಕಾಯಬೇಕು ಎನ್ನುವುದು ನನ್ನ ಜೀವನದಲ್ಲಿ ಈ ಚಿತ್ರ ನೋಡುವುದಕ್ಕಿಂತ ಮುಂಚಿನಿಂದ ಅಳವಡಿಸಿಕೊಂಡ ಬಂದ ಅಂಶ. ನಾನು ನಗುತ್ತಿರಲಿಲ್ಲ . ನಗಲು ಕೂಡ ಅರ್ಹತೆ ಗಳಿಸಿಕೊಳ್ಳಬೇಕು . ಅಲ್ಲಿಯವರೆಗೆ , ನಮ್ಮ ಸಮಯ ಬರುವವರೆಗೆ ಕಾಯಬೇಕು ಎಂದು ನನ್ನ ಅಣ್ಣ ಮತ್ತು ತಮ್ಮನಿಗೆ ಹೇಳುತ್ತಿದ್ದೆ ! ಸಮಯದ ತಾಕತ್ತು ನೋಡಿ , ಅಜಿತ್ ದೋವಲ್ ನಂತಹ ಪ್ರಚಂಡ ವ್ಯಕ್ತಿ ಕೂಡ ಏನೂ ಮಾಡಲಾಗದ ಅಸಹಾಯಕ ವರ್ಷಗಳನ್ನು ಕಳೆದಿದ್ದಾರೆ. ಅಲ್ಲಿ ಇನ್ನೊಂದು ಡೈಲಾಗ್ ಬರುತ್ತೆ. ನಾವು ಗೆಲ್ಲಲು ಹೋರಾಟ ಮಾಡುತ್ತಿದ್ದೇವೆ. ಗೆಲ್ಲಲು ಅತಿ ಮುಖ್ಯವಾಗಿ ನಾವು ಜೀವಂತವಾಗಿರಬೇಕು ಎನ್ನುವ ಡೈಲಾಗ್ ಬೆನ್ನಹುರಿಯಲ್ಲಿ ವಿದ್ಯುತ್ ಸಂಚಾರ ಮಾಡಿಸುತ್ತೆ. ಮತ್ತದೇ ಪದವನ್ನು ಹೇಳುವೆ ಸಮಯದ ತಾಕತ್ತು ನೋಡಿ ! ಅಜಿತ್ ದೋವಲ್ ರಂತಹ ವ್ಯಕ್ತಿಗೆ ಮೋದಿಯಂತಹ ವ್ಯಕ್ತಿ ಸಿಕ್ಕಿಬಿಟ್ಟರು ! ಅದು ೨೦೧೬ ರ ಸಮಯ ಆಗ ತಾನೇ ಡಿ ಮಾನಿಟೈಸಷನ್ ಆಗಿತ್ತು. ಅದನ್ನು ಕುರಿತು ಹಣಕ್ಲಾಸು ಅಂಕಣದಲ್ಲಿ ಬರೆದಿದ್ದೆ. ಅವತ್ತಿಗಿನ್ನೂ ಸೋಶಿಯಲ್ ಮೀಡಿಯಾದಲ್ಲಿ ನನಗೆ ಓದುಗರಿರಲಿಲ್ಲ. ಆದರೆ ಆ ಲೇಖನ ವೈರಲ್ ಆಗಿ ಹೋಯ್ತು. ನನ್ನ ಜೀವನದಲ್ಲಿ ಲೇಖನವೊಂದಕ್ಕೆ ಅತಿ ಹೆಚ್ಚು ಪ್ರತಿಕ್ರಿಯೆ ಪಡೆದುಕೊಂಡಿದ್ದೆ. ಲೆಕ್ಕವಿಡಲು ಹೋಗಲಿಲ್ಲ , ಬಟ್ ಐನೂರಕ್ಕೂ ಹೆಚ್ಚು ಮೇಲ್ ಬಂದಿತ್ತು ! ಪಾಕಿಸ್ತಾನ ನಮ್ಮ ಐನೂರು ಮತ್ತು ಸಾವಿರ ರೂಪಾಯಿಯನ್ನು ನಕಲು ಮಾಡಿ ಭಾರತದ ವ್ಯವಸ್ಥೆಯೊಳಗೆ ಬಿಡುತ್ತಿತ್ತು. ಭಾರತ ಆರ್ಥಿಕವಾಗಿ ದಿವಾಳಿ ಎಬ್ಬಿಸುವುದು ಅದರ ಉದ್ದೇಶವಾಗಿತ್ತು. ನಕಲು ಎನ್ನಲು ಕೂಡ ಆಗುವುದಿಲ್ಲ. ಏಕೆಂದರೆ ನಾವು ಮಾಡುವ ಪ್ಲೇಟ್ ಅವರಿಗೂ ಸಿಕ್ಕಿತ್ತು. ಹೇಗೂ ಇಂಕು ಮತ್ತು ಪೇಪರ್ ಸಪ್ಪ್ಲೈ ಎರಡೂ ದೇಶಕ್ಕೂ ಮಾಡುತ್ತಿದ್ದದ್ದು ಬ್ರಿಟನ್ ! ಈ ಅಂಶವನ್ನು ಅಂದಿಗೆ ಪ್ರಸ್ತಾಪಿಸಿದ್ದೆ. ಈ ಚಿತ್ರದಲ್ಲೂ ಅದರ ಮಾತು ಬಂದು ಹೋಗುತ್ತದೆ . ನಿಜ ಹೇಳಬೇಕೆಂದರೆ ಕೇವಲ ಈ ವಿಷಯ ಇಟ್ಟುಕೊಂಡು ಒಂದು ಚಿತ್ರ ಮಾಡಬಹುದು. ಇರಲಿ ಪಾಕಿಗಳಿಗೆ ನಮ್ಮ ಹಣ ಮುದ್ರಿಸುವ ಪ್ಲೇಟು ಕೊಟ್ಟದ್ದು ಅಂದಿನ ಕೇಂದ್ರ ಸರಕಾರದ ಒಬ್ಬ ಮಂತ್ರಿ ! ಮೋದಿಜೀ ಡಿ ಮಾನಿಟೈಸಷನ್ ಮಾಡಿದ್ದು ಪಾಕಿಸ್ತಾನದ ಬೆನ್ನು ಮುರಿಯಲು ಎನ್ನುವುದು ಇವತ್ತಿಗೆ ಎಲ್ಲರೂ ಒಪ್ಪಿರುವ ವಿಷಯ. ಮೋದಿಜೀ ಅವರನ್ನು ದ್ವೇಷಿಸುವ ಜನ ಒಮ್ಮೆ ನಿಧಾನವಾಗಿ ಕುಳಿತು ಕಳೆದ ೨೫ ವರ್ಷಗಳ ಇತಿಹಾಸ ತಿರುವಿ ಹಾಕಲಿ ಸಾಕು. ದ್ವೇಷಿಸಲೇ ಬೇಕು ಎಂದು ಮನಸ್ಸು ಮಾಡಿಬಿಟ್ಟರೆ ಆಗ ಏನೂ ಮಾಡಲು ಸಾಧ್ಯವಿಲ್ಲ. ಆದರೆ ಅರ್ಥ ಮಾಡಿಕೊಳ್ಳುವ ಮನಸ್ಸಿಟ್ಟು ಕೊಂಡು ಈ ಚಿತ್ರ ನೋಡಿದರೂ ಸಾಕು . ನೂರಾರು ಸತ್ಯಗಳ ದರ್ಶನವಾಗುತ್ತದೆ . ಇನ್ನು ಚಿತ್ರದಲ್ಲಿ ಪಾಕಿಸ್ತಾನದಲ್ಲಿನ ವಾತಾವರಣವನ್ನು ಪೂರ್ಣವಾಗಿ ಕಟ್ಟಿಕೊಟ್ಟಿಲ್ಲ. ಅಧಿಕಾರ , ಹಣದ ಲಾಲಸೆಗೆ ಒಳಗಾಗಿರುವ ಅಲ್ಲಿನ ರಾಜಕಾರಿಣಿಗಳು , ಬಲೂಚಿಗಳ ಬಂಡಾಯ , ಅಲ್ಲಿ ಅವರನ್ನು ಪಾಕಿಗಳು ಹೇಗೆಲ್ಲಾ ಹತ್ಯೆ ಮಾಡುತ್ತಿದ್ದಾರೆ ಎನ್ನುವುದನ್ನು ಕಟ್ಟಿಕೊಡಬಹುದಿತ್ತು. ಚಿತ್ರ ಮೂರುವರೆ ಗಂಟೆಯಿದೆ. ಅದರಲ್ಲಿ ಅರ್ಧಗಂಟೆ ಬಕ್ವಾಸ್ ! ಸುಮ್ಮನೆ ಹೀರೋಯಿನ್ ತುರುಕಿದ್ದಾರೆ. ಅದೇ ಅರ್ಧ ಗಂಟೆಯನ್ನು ಮೂಲಭೂತವಾದ ಹೇಗೆ ಬದುಕನ್ನು ಮೂರಾಬಟ್ಟೆ ಮಾಡುತ್ತದೆ ಎನ್ನುವುದನ್ನು ತೋರಿಸಲು ಬಳಸಬಹುದಿತ್ತು. ಬಟ್ , ಪ್ರಮಾಣ ಮಾಡಿ ಹೇಳುತ್ತೇನೆ ಮೂರುವರೆ ಗಂಟೆ ಹೇಗೆ ಕಳೆಯಿತು ಎಂದು ಗೊತ್ತಾಗಲಿಲ್ಲ. ಎಲ್ಲಿಯೂ ಬೋರ್ ಹೊಡೆಸುವುದಿಲ್ಲ. ಚಿತ್ರಮಂದಿರದಲ್ಲಿ ಯಾರೊಬ್ಬರೂ ಮೊಬೈಲ್ ತೆಗೆದು ನೋಡಲಿಲ್ಲ ಎನ್ನುವುದು ಚಿತ್ರ ಎಷ್ಟು ಟೈಟ್ ಇದೆ ಎನ್ನುವುದಕ್ಕೆ ಉತ್ತಮ ಉದಾಹರಣೆ. ಉಳಿದಂತೆ ರಣವೀರ್ , ಅಕ್ಷಯ್ ನಟನೆ ಬಗ್ಗೆ ಬಹಳಷ್ಟು ಜನ ಈಗಾಗಲೇ ಬರೆದಿದ್ದಾರೆ . ಅವರೆಲ್ಲರ ಅಭಿಮತ ನನ್ನದೂ ಕೂಡ. ಸಿನಿಮಾ ಮೇಕಿಂಗ್ , ಸತ್ಯಗಳ ಅನಾವರಣ ಒಂದಷ್ಟು ಜನರ ಅಂಡಿಗೆ ಬೆಂಕಿ ಇಟ್ಟಹಾಗೆ ಆಗಿರುತ್ತೆ. ಅಂತವರಿಗೆ ಬರ್ನಾಲ್ ಇದ್ದೆ ಇದೆ , ನಮ್ಮಂತವರಿಗೆ ಫುಲ್ ಮೀಲ್ಸ್ ಆಂಧ್ರ ಶೈಲಿಯ ಭೋಜನ ! ಹೋಗಿ ನೋಡಿ , ಎಂಜಾಯ್ ಮಾಡಿ . ಜೊತೆಗೆ ಸಿನಿಮಾದಲ್ಲಿ ಬರುವ ಡೈಲಾಗ್ , ಹಿಂದುಸ್ಥಾನದಲ್ಲಿ ಹಿಂದೂಗಳ ಮೊದಲ ಶತ್ರು ಹಿಂದೂ ಎನ್ನುವುದನ್ನು ಸುಳ್ಳು ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಿ . ಶುಭವಾಗಲಿ ರಂಗಸ್ವಾಮಿ ಮುಕನಹಳ್ಳಿ
Madhukara R Maiya 🇮🇳 tweet media
ಕನ್ನಡ
4
24
123
3.7K
Nithin Halli ری ٹویٹ کیا
ANI
ANI@ANI·
#WATCH | Ayodhya Dhwajarohan | RSS Sarsanghchalak Mohan Bhagwat says, "This is a significant day for all of us. Numerous people saw a dream, numerous people made efforts, and numerous people made sacrifices. Their souls must be full today. Ashok ji (Ashok Singhal) must have felt peace today. Mahant Ramchandra Das ji Maharaj, Dalmia ji (senior VHP leader Vishnu Hari Dalmia) and numerous saints, people and students sacrificed their lives and worked hard. Those who were in the background also kept hoping for the construction of the temple. The temple has now been built, and today, the 'shastriya prakriya' of the temple has been performed. Dhwajarohan has been done today." (Video: DD)
English
3
12
54
6.1K
Nithin Halli
Nithin Halli@NithinHalli·
#ಕನ್ನಡರಾಜ್ಯೋತ್ಸವ #ರಾಜ್ಯೋತ್ಸವ_ರಾಷ್ಟ್ರೋತ್ಸವ #kannadarajyotsavaspecia
Nithin Halli tweet media
QME
0
0
0
55
Nithin Halli ری ٹویٹ کیا
ಮಧುಕರ ಮತ್ತೂರು
1971 ರ ಭಾರತ ಪಾಕ್ ಯುದ್ಧದ ಸಂದರ್ಭದಲ್ಲಿ ಸೈನಿಕರಿಗೆ ಸಹಾಯ ಮಾಡಲು ಕನ್ನಡ ಚಿತ್ರರಂಗವೇ ಜನರ ಬಳಿ ತೆರಳಿ ದೇಣಿಗೆ ಸಂಗ್ರಹಿಸುತ್ತಿರುವ ಚಿತ್ರ. ಗಡಿ ಕಾಯುವ ಯೋಧ ಹಿಂದಿಯವನಾ? ಕನ್ನಡಿಗನಾ? ಎಂಬ ಬಲೆಗೆ ಬೀಳದೆ ರಾಷ್ಟ್ರೀಯತೆಯನ್ನು ಪ್ರದರ್ಶಿಸಿದ ಪ್ರಸಂಗ. #ರಾಜ್ಯೋತ್ಸವ_ರಾಷ್ಟ್ರೋತ್ಸವ
ಮಧುಕರ ಮತ್ತೂರು tweet media
ಕನ್ನಡ
0
2
1
29