None gowda
8.5K posts

None gowda
@None9130
#Namaskara / ನಮಸ್ಕಾರ. Centerist, slightly leaning right.


₹4.5 lakh crore taken. Just ₹79,000 crore given back. That's just 15 paise we get back for every rupee they take from Karnataka. #ನಮ್ಮತೆರಿಗೆನಮ್ಮಹಕ್ಕು #Gobackgovernor


Night traffic Ban & Railway line plan will become Political Milage things in Wayanad especially during any polls !! #SaveBandipura #ಬಂಡೀಪುರಉಳಿಸಿ


ಪದೇ ಪದೇ ಬಂಡಿಪುರ ರಾತ್ರಿ ಸಂಚಾರ ನಿಷೇಧ ತೆರವು ಹಾಗೂ ರೈಲು ಮಾರ್ಗದ ಬಗ್ಗೆ ವಯನಾಡಿನ ಸಂಸದೆ ಇಂದ ಕ್ಯಾತೆ. #SaveBandipura #ಬಂಡೀಪುರಉಳಿಸಿ @siddaramaiah @DKShivakumar @eshwar_khandre ನಿಮ್ಮ ಪ್ರತಿಕ್ರಿಯೆ ಏನು ಇದಕ್ಕೆ??



RCB fans are actually Kohli fans


ರಾಯಚೂರು ಜಿಲ್ಲೆಯ ಸಿಂಧನೂರು ಪಟ್ಟಣದಲ್ಲಿ ನೂತನ ಸೈನಿಕ ಶಾಲೆ ಉದ್ಘಾಟನೆ ಕಾರ್ಯಕ್ರಮಕ್ಕೆ ಮುನ್ನ ನಡೆದ ಬೃಹತ್ ರೋಡ್ ಶೋನಲ್ಲಿ ಪಾಲ್ಗೊಳ್ಳಲಾಯಿತು. ಕೇಂದ್ರದ ರಕ್ಷಣಾ ಖಾತೆಯ ಗೌರವಾನ್ವಿತ ರಾಜ್ಯ ಸಚಿವರಾದ ಶ್ರೀ @SethSanjayMP ಅವರು, ಆಂಧ್ರ ಪ್ರದೇಶದ ಮಾನವ ಸಂಪನ್ಮೂಲ ಅಭಿವೃದ್ಧಿ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ಸಚಿವರಾದ ಯುವಮಿತ್ರ ಶ್ರೀ @naralokesh ಅವರೊಂದಿಗೆ ಅತ್ಯಂತ ಸಂತೋಷದಿಂದ ಪಾಲ್ಗೊಳ್ಳಲಾಯಿತು. ಸಿಂಧನೂರು ಮಹಾಜನತೆ ನಮ್ಮೆಲ್ಲರನ್ನು ಅತ್ಯಂತ ಆತ್ಮೀಯ, ಪ್ರೀತಿಪೂರ್ವಕವಾಗಿ ಬರಮಾಡಿಕೊಂಡರು. ನಮ್ಮೊಂದಿಗೆ ವಿಶಾಖಪಟ್ಟಣದ ಸಂಸದರಾದ @sribharatm ಅವರು, ಶ್ರೀ ಕೃಷ್ಣದೇವರಾಯ ವಿದ್ಯಾಸಂಸ್ಥೆಯ ಅಧ್ಯಕ್ಷರು ಹಾಗೂ ಮಾಜಿ ಮಂತ್ರಿಗಳಾದ ಶ್ರೀ ವೆಂಕಟರಾವ್ ನಾಡಗೌಡ ಅವರು ಭಾಗಿಯಾಗಿದ್ದರು. ಈ ಶುಭ ಸಂದರ್ಭದಲ್ಲಿ ಮಹಾಚೇತನ, ಅವಿಭಜಿತ ಆಂಧ್ರಪ್ರದೇಶದ ಮುಖ್ಯಮಂತ್ರಿಗಳಾಗಿದ್ದ ಶ್ರೀ ಎನ್.ಟಿ ರಾಮರಾವ್ ಅವರ ಪುತ್ತಳಿಯನ್ನು ಅನಾವರಣಗೊಳಿಸಿ ಗೌರವಪೂರ್ವಕ ನಮನಗಳನ್ನು ಸಮರ್ಪಿಸಲಾಯಿತು. #ರಾಯಚೂರು #ಸಿಂಧನೂರು #ಕರ್ನಾಟಕ

🚨 Bhopal Metro is running almost empty. Trips were cut. Timings were changed. Still, on most weekdays, not even 200 people are using it. Meanwhile, the state govt is spending around ₹8 Lakh every day. In 2.5 months, this amounts to nearly ₹6 Crore in expenditure. In contrast, daily revenue collections are reportedly under ₹10,000, far from covering operational costs. Ground Report by Dainik Bhaskar, March 2026.















