somashekar bagur ಸೋಮಶೇಖರ ری ٹویٹ کیا
somashekar bagur ಸೋಮಶೇಖರ
48.2K posts

somashekar bagur ಸೋಮಶೇಖರ
@bpsomashekar
Vision without execution is hallucination
Bengaluru, Karnataka شامل ہوئے Haziran 2009
707 فالونگ315 فالوورز
somashekar bagur ಸೋಮಶೇಖರ ری ٹویٹ کیا

ಹಿಂದಿ ಸಾಮ್ರಾಜ್ಯಶಾಹಿಗಳ ಏಜೆಂಟರಂತೆ ವರ್ತಿಸುತ್ತಿರುವ ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ಗೆ ಧಿಕ್ಕಾರ
#GoBackGoverner
ಕನ್ನಡ
somashekar bagur ಸೋಮಶೇಖರ ری ٹویٹ کیا

Governor :
A North Hindian agent appointed by the Union government to make the process of snatching our resources easier.
This post which is a colonial hangover should be scrapped with suitable amendments.
#GoBackGovernor #GoBackGoverner


English
somashekar bagur ಸೋಮಶೇಖರ ری ٹویٹ کیا

ಸಂವಿಧಾನದಲ್ಲಿ 22 ಪ್ರಾದೇಶಿಕ ಭಾಷೆಗಳಿಗೆ ಮಾನ್ಯತೆ. ಹಿಂದಿ ಕೇವಲ ಒಂದು ಭಾಷೆ! ರಾಷ್ಟ್ರಭಾಷೆ ಎಂಬುದೇ ಇಲ್ಲ ಎಂದು ಗುಜರಾತ್ ಹೈಕೋರ್ಟ್ ಸ್ಪಷ್ಟಪಡಿಸಿದೆ. ಹಿಂದಿ ಹೇರಿಕೆ ಸಂವಿಧಾನ ವಿರೋಧಿ!
#GoBackGoverner
ಕನ್ನಡ
somashekar bagur ಸೋಮಶೇಖರ ری ٹویٹ کیا

ದೇಶದ ಐಕ್ಯತೆಯನ್ನು ಒಡೆಯುತ್ತಿರುವ ಹಿಂದಿ ಹೇರಿಕೆಯನ್ನು ಕೂಡಲೇ ನಿಲ್ಲಿಸಿ, ಭಾರತದ ಅಖಂಡತೆ ಉಳಿಸಿ.
#GoBackGoverner
ಕನ್ನಡ
somashekar bagur ಸೋಮಶೇಖರ ری ٹویٹ کیا

ಈ ಕಾರಣದಿಂದ ಹಿಂದಿ ಮೂಲಭೂತವಾದಿ ಮಧ್ಯಪ್ರದೇಶದ ಥಾವರ್ ಚಂದ್ ಹುದ್ದೆ ತೊರೆದು ವಾಪಸ್ ಹೋಗಲು ಒತ್ತಾಯಿಸಿ #GoBackGoverner ಚಳವಳಿಯನ್ನು ನಡೆಸಲಾಗುತ್ತಿದೆ.
#GoBackGoverner
ಕನ್ನಡ
somashekar bagur ಸೋಮಶೇಖರ ری ٹویٹ کیا

somashekar bagur ಸೋಮಶೇಖರ ری ٹویٹ کیا

ಭಾಷೆ ಕಲಿಯೋದು ನಮ್ಮ ಆಯ್ಕೆ,
ಹೇರಿಕೆ ಮಾಡೋದು ನಿಮ್ಮ ಅಧಿಕಾರ ಅಲ್ಲ!
ಕರ್ನಾಟಕದ ಆತ್ಮಕ್ಕೆ ಧಕ್ಕೆ ಕೊಡೋ ನಿರ್ಧಾರಗಳನ್ನು ನಿಲ್ಲಿಸಿ!
#ರಾಜ್ಯಪಾಲರೇಕರ್ನಾಟಕಬಿಟ್ಟುತೊಲಗಿ #GoBackGovernor
#StopHindiImposition @TCGEHLOT @TcGehlotOffice @CMofKarnataka @Madhu_Bangarapp @kumarbangarappa @JanataDal_S @krs_party

ಕನ್ನಡ
somashekar bagur ಸೋಮಶೇಖರ ری ٹویٹ کیا
somashekar bagur ಸೋಮಶೇಖರ ری ٹویٹ کیا

ಕರ್ನಾಟಕದಲ್ಲಿ ಕನ್ನಡವೇ ಪ್ರಥಮ!
ಇದನ್ನು ಪ್ರಶ್ನಿಸುವವರ ವಿರುದ್ಧ ಧ್ವನಿ ಎತ್ತೋಣ!
#GoBackGoverner #Kannada

ಕನ್ನಡ
somashekar bagur ಸೋಮಶೇಖರ ری ٹویٹ کیا

ಕೇಂದ್ರ ಸರ್ಕಾರ ನಮ್ಮ ತೆರಿಗೆ ಹಣದಲ್ಲಿ ಹಿಂದಿ ದಿವಸ್, ಹಿಂದಿ ಸಪ್ತಾಹ ಆಚರಿಸುತ್ತಿದೆ. ಆದರೆ ಕನ್ನಡ ದಿವಸವನ್ನು ಎಂದೂ ಆಚರಿಸಿಲ್ಲ. ಇದು ಭಾಷಾ ತಾರತಮ್ಯವಲ್ಲವೇ?
#GoBackGoverner
ಕನ್ನಡ
somashekar bagur ಸೋಮಶೇಖರ ری ٹویٹ کیا

ಹಿಂದಿಹೇರಿಕೆ ನಿಲ್ಲಿಸಲು ನಾವು ಪ್ರಾಣಾರ್ಪಣೆಗೂ ಸಿದ್ಧ. ನಾಡದ್ರೋಹಿಗಳೇ, ಕರ್ನಾಟಕದ ನೆಮ್ಮದಿ ಹಾಳುಮಾಡಬೇಡಿ.
#GoBackGoverner
ಕನ್ನಡ
somashekar bagur ಸೋಮಶೇಖರ ری ٹویٹ کیا

ಹಿಂದಿಹೇರಿಕೆ ಪರವಾಗಿರುವವರೇ ದೇಶದ್ರೋಹಿಗಳು. ಅವರು ದೇಶವನ್ನು ಒಡೆಯಲು ಯತ್ನಿಸುತ್ತಿದ್ದಾರೆ. ಎಚ್ಚರಿಕೆ!
#GoBackGoverner
ಕನ್ನಡ
somashekar bagur ಸೋಮಶೇಖರ ری ٹویٹ کیا

ಕನ್ನಡವೇ ನಮ್ಮ ಅಸ್ತಿತ್ವ. ಹಿಂದಿ ಹೇರಿಕೆಯ ಕುತಂತ್ರಕ್ಕೆ ಕರ್ನಾಟಕ ಎಚ್ಚರಗೊಳ್ಳುತ್ತಿದೆ. ದ್ವಿಭಾಷಾ ಸೂತ್ರಕ್ಕೆ ಬದಲಾಗಿ ತ್ರಿಭಾಷಾ ಸೂತ್ರವನ್ನು ತಿರಸ್ಕರಿಸಿ. ನಮ್ಮ ಭಾಷೆ ರಕ್ಷಿಸುವ ಸಮಯ ಇದು!
#GoBackGoverner
ಕನ್ನಡ
somashekar bagur ಸೋಮಶೇಖರ ری ٹویٹ کیا

ಬಿಜೆಪಿ-ಆರ್‌ಎಸ್‌ಎಸ್ ತ್ರಿಭಾಷಾ ನೀತಿ ಎಂಬುದು ಸಂಸ್ಕೃತ-ಹಿಂದಿ ಸಾಮ್ರಾಜ್ಯಶಾಹಿಯ ಹುನ್ನಾರ. ನಮ್ಮ ಮಕ್ಕಳು ಕನ್ನಡ + ಇಂಗ್ಲಿಷ್ ಕಲಿಯಲಿ, ಜಗತ್ತಿಗೆ ಸ್ಪರ್ಧಿಸಲಿ. ಹಿಂದಿ ಕಡ್ಡಾಯ ಬೇಡ!
#GoBackGoverner
ಕನ್ನಡ
somashekar bagur ಸೋಮಶೇಖರ ری ٹویٹ کیا
somashekar bagur ಸೋಮಶೇಖರ ری ٹویٹ کیا

somashekar bagur ಸೋಮಶೇಖರ ری ٹویٹ کیا

somashekar bagur ಸೋಮಶೇಖರ ری ٹویٹ کیا

ನಮ್ಮ ನಾಡು ನಮ್ಮ ಭಾಷೆ
ನಮ್ಮ ಹಕ್ಕು ನಮ್ಮ ಸ್ವಾಭಿಮಾನ
ಯಾರಿಗೂ ಅದನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ
#GoBackGoverner
ಕನ್ನಡ
somashekar bagur ಸೋಮಶೇಖರ ری ٹویٹ کیا







