Kumar Bangarappa

3.5K posts

Kumar Bangarappa banner
Kumar Bangarappa

Kumar Bangarappa

@kumarbangarappa

Former Minister - Irrigation and Municipal Adm Dept Govt of Karnataka | 4 Terms MLA | President - Karanataka State Badminton Association |Actor| Agriculturist

|Soraba|Shimoga|Bangalore| Katılım Mart 2014
3 Takip Edilen11.9K Takipçiler
Kumar Bangarappa
Kumar Bangarappa@kumarbangarappa·
ಇಂದು ದಾವಣಗೆರೆಯಲ್ಲಿ ಜಿಎಂಐಟಿ ಅತಿಥಿ ಗೃಹದಲ್ಲಿ ಕೇಂದ್ರ ಸಚಿವರಾದ ಶ್ರೀ ವಿ. ಸೋಮಣ್ಣ ಅವರ ಜೊತೆಗೂಡಿ ಪತ್ರಿಕಾ ಗೋಷ್ಠಿಯಲ್ಲಿ ಪಾಲ್ಗೊಂಡ ಕ್ಷಣಗಳು. ಈ ಸಂದರ್ಭದಲ್ಲಿ ಮಾಜಿ ಸಂಸದರಾದ ಜಿ ಎಂ ಸಿದ್ದೇಶ್ವರ , ಶಾಸಕರಾದ ಅರವಿಂದ್ ಬೆಲ್ಲದ , ಸಿ ಸಿ ಪಾಟೀಲ್, MLC ಬೋಜೇಗೌಡ , ಶಾಸಕರಾದ ಬಿ. ಪಿ ಹರೀಶ್, ಬಂಡೆಪ್ಪ ಕಾಶಂಪುರ, ಮುರುಗೇಶ್ ನಿರಾಣಿ , ಜಿಲ್ಲಾ ಮುಖಂಡರು ಹಾಗೂ ಇತರರು ಉಪಸ್ಥಿತರಿದ್ದರು. #kumarbangarappa #soraba
Kumar Bangarappa tweet mediaKumar Bangarappa tweet media
ಕನ್ನಡ
0
0
3
144
Kumar Bangarappa
Kumar Bangarappa@kumarbangarappa·
🏸 ಗೌರವದ ಸಮಾಗಮ: ಬ್ಯಾಡ್ಮಿಂಟನ್ ದಂತಕಥೆಗೆ ಸನ್ಮಾನ ​ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್‌ ನಲ್ಲಿ ಭಾರತೀಯ ಬ್ಯಾಡ್ಮಿಂಟನ್ ಲೋಕದ ಧ್ರುವತಾರೆ, ದಂತಕಥೆ ಶ್ರೀ ಪ್ರಕಾಶ್ ಪಡುಕೋಣೆ ಅವರನ್ನು ಇಂದು ಅಸೋಸಿಯೇಷನ್ ಪರವಾಗಿ ಆತ್ಮೀಯವಾಗಿ ಸನ್ಮಾನಿಸಲಾಯಿತು. ​ಬ್ಯಾಡ್ಮಿಂಟನ್ ಕ್ರೀಡೆಗೆ ಪ್ರಕಾಶ್ ಪಡುಕೋಣೆ ಅವರು ನೀಡಿದ ಕೊಡುಗೆ ಅಪಾರ. ಅವರ ಮಾರ್ಗದರ್ಶನ ಮತ್ತು ಸಾಧನೆ ಇಂದಿನ ಯುವ ಕ್ರೀಡಾಪಟುಗಳಿಗೆ ಸದಾ ಸ್ಫೂರ್ತಿ. ಈ ಸುಸಂದರ್ಭದಲ್ಲಿ ಕ್ರೀಡೆಯ ಬೆಳವಣಿಗೆಯ ಕುರಿತು ಉಪಯುಕ್ತ ಚರ್ಚೆಗಳು ನಡೆದವು. ​"ಕ್ರೀಡಾ ಲೋಕದ ಮಾಣಿಕ್ಯಕ್ಕೆ ನಮ್ಮ ಅಸೋಸಿಯೇಷನ್ ಪರವಾಗಿ ಗೌರವ ಸಲ್ಲಿಸುವುದು ನಮಗೆ ಸಂದ ಅತಿದೊಡ್ಡ ಹೆಮ್ಮೆ." ​ ​#KumarBangarappa #PrakashPadukone #KBA #KarnatakaBadminton #BadmintonLegend #SportsPride #KarnatakaSports #BadmintonAssociation @padukoneprakash
Kumar Bangarappa tweet mediaKumar Bangarappa tweet mediaKumar Bangarappa tweet mediaKumar Bangarappa tweet media
ಕನ್ನಡ
0
0
6
122
Kumar Bangarappa
Kumar Bangarappa@kumarbangarappa·
ಇಂದು ನಮ್ಮ ಆರಾಧ್ಯ ದೈವ ಶ್ರೀ ಮಂಚಿ ಹನುಮಂತ ದೇವರ ಬ್ರಹ್ಮ ರಥೋತ್ಸವದ ಸಂಭ್ರಮ 🚩 ​ನಮ್ಮ ಕುಲದೇವರು ಹಾಗೂ ಈ ಕ್ಷೇತ್ರದ ಪ್ರಸಿದ್ಧ ಆರಾಧ್ಯ ದೈವವಾದ ಮಂಚಿಯ ಶ್ರೀ ಹನುಮಂತ ದೇವರ ಬ್ರಹ್ಮ ರಥೋತ್ಸವದ ಪುಣ್ಯ ಕಾರ್ಯಕ್ರಮದಲ್ಲಿ ಇಂದು ಕುಟುಂಬ ಸಮೇತನಾಗಿ ಪಾಲ್ಗೊಂಡು ದೇವರ ದರ್ಶನ ಪಡೆಯಲಾಯಿತು. ​ಸಾವಿರಾರು ಭಕ್ತರ ಸಮ್ಮುಖದಲ್ಲಿ ಜರುಗಿದ ಈ ರಥೋತ್ಸವವು ಅತ್ಯಂತ ವೈಭವದಿಂದ ಕೂಡಿದ್ದು, ಮಾರುತಿಯ ಆಶೀರ್ವಾದದೊಂದಿಗೆ ಮನಸ್ಸಿಗೆ ಅಪಾರ ಶಾಂತಿ ಮತ್ತು ನೆಮ್ಮದಿ ದೊರೆಯಿತು. ಆ ಪ್ರಾಣದೇವರು ಸರ್ವರಿಗೂ ಸುಖ, ಶಾಂತಿ, ಸಮೃದ್ಧಿಯನ್ನು ಕರುಣಿಸಲಿ ಎಂದು ಈ ಸಂದರ್ಭದಲ್ಲಿ ಪ್ರಾರ್ಥಿಸಿದೆನು. ​#ಕುಮಾರ್‌ಬಂಗಾರಪ್ಪ #ಮಂಚಿಹನುಮಂತದೇವಸ್ಥಾನ #ಬ್ರಹ್ಮರಥೋತ್ಸವ #ಸೊರಬ #ಭಕ್ತಿ #HanumanTemple #Rathotsava
Kumar Bangarappa tweet mediaKumar Bangarappa tweet mediaKumar Bangarappa tweet mediaKumar Bangarappa tweet media
ಕನ್ನಡ
0
0
5
108
Kumar Bangarappa
Kumar Bangarappa@kumarbangarappa·
ಇಂದು ಸೊರಬ ಪಟ್ಟಣ ಶ್ರೀ ರಂಗನಾಥನ ಬ್ರಹ್ಮರಥ ಸಮರ್ಪಣಾ ಮಹೋತ್ಸವ ಕಾರ್ಯಕ್ರಮದಲ್ಲಿ ಕುಟುಂಬ ವರ್ಗದವರೊಂದಿಗೆ ಪಾಲ್ಗೊಂಡೆನು. ​"ನಮ್ಮ ಆರಾಧ್ಯ ದೈವ ಶ್ರೀ ರಂಗನಾಥ ಸ್ವಾಮಿಯ ಕೃಪೆ ಹಾಗೂ ಸಮಸ್ತ ಭಕ್ತಾದಿಗಳ ಅಚಲ ವಿಶ್ವಾಸದಿಂದ ಇಂದು ಸೊರಬ ಪಟ್ಟಣದಲ್ಲಿ ನೂತನ ಬ್ರಹ್ಮರಥದ ವೈಭವ ಮೇಳೈಸುತ್ತಿದೆ. ಪ್ರಧಾನ ಅರ್ಚಕರ ಸೇವಾ ನಿಷ್ಠೆ, ಗುಡಿಗಾರ್ ಅವರ ಕಲಾತ್ಮಕ ಪರಿಶ್ರಮ ಹಾಗೂ ದೇವಸ್ಥಾನ ಸಮಿತಿಯ ಕಾಳಜಿ, ಭಕ್ತಾದಿಗಳ ಸಹಕಾರ ಫಲವಾಗಿ ನನ್ನ ಕನಸು ನನಸಾಗಿದೆ. "ಸಮಸ್ತ ಭಕ್ತರ ಶ್ರಮದ ಫಲ" " ಕಲೆ ಮತ್ತು ಭಕ್ತಿಯ ಅಪೂರ್ವ" "ಸೊರಬ ಇತಿಹಾಸದಲ್ಲಿ ಸುವರ್ಣಾಕ್ಷರದ ದಿನ"
Kumar Bangarappa tweet mediaKumar Bangarappa tweet mediaKumar Bangarappa tweet mediaKumar Bangarappa tweet media
ಕನ್ನಡ
0
0
1
88
Kumar Bangarappa
Kumar Bangarappa@kumarbangarappa·
ಇಂದು ಸೊರಬ ಪಟ್ಟಣ ಶ್ರೀ ರಂಗನಾಥನ ಬ್ರಹ್ಮರಥ ಸಮರ್ಪಣಾ ಮಹೋತ್ಸವ ಕಾರ್ಯಕ್ರಮದಲ್ಲಿ ಕುಟುಂಬ ವರ್ಗದವರೊಂದಿಗೆ ಪಾಲ್ಗೊಂಡೆನು. ​"ನಮ್ಮ ಆರಾಧ್ಯ ದೈವ ಶ್ರೀ ರಂಗನಾಥ ಸ್ವಾಮಿಯ ಕೃಪೆ ಹಾಗೂ ಸಮಸ್ತ ಭಕ್ತಾದಿಗಳ ಅಚಲ ವಿಶ್ವಾಸದಿಂದ ಇಂದು ಸೊರಬ ಪಟ್ಟಣದಲ್ಲಿ ನೂತನ ಬ್ರಹ್ಮರಥದ ವೈಭವ ಮೇಳೈಸುತ್ತಿದೆ. ಪ್ರಧಾನ ಅರ್ಚಕರ ಸೇವಾ ನಿಷ್ಠೆ, ಗುಡಿಗಾರ್ ಅವರ ಕಲಾತ್ಮಕ ಪರಿಶ್ರಮ ಹಾಗೂ ದೇವಸ್ಥಾನ ಸಮಿತಿಯ ಕಾಳಜಿ, ಭಕ್ತಾದಿಗಳ ಸಹಕಾರ ಫಲವಾಗಿ ನನ್ನ ಕನಸು ನನಸಾಗಿದೆ. "ಸಮಸ್ತ ಭಕ್ತರ ಶ್ರಮದ ಫಲ" " ಕಲೆ ಮತ್ತು ಭಕ್ತಿಯ ಅಪೂರ್ವ" "ಸೊರಬ ಇತಿಹಾಸದಲ್ಲಿ ಸುವರ್ಣಾಕ್ಷರದ ದಿನ"
Kumar Bangarappa tweet mediaKumar Bangarappa tweet mediaKumar Bangarappa tweet mediaKumar Bangarappa tweet media
ಕನ್ನಡ
0
0
5
87
Kumar Bangarappa
Kumar Bangarappa@kumarbangarappa·
ಸಮಸ್ತ ನಾಡಿನ ಜನತೆಗೆ ಮರ್ಯಾದ ಪುರುಷೋತ್ತಮ ಶ್ರೀರಾಮ ನವಮಿಯ ಶುಭಾಶಯಗಳು. ಪ್ರಭು ಶ್ರೀರಾಮನ ದಿವ್ಯ ಕೃಪೆ ಸದಾ ನಿಮ್ಮೊಂದಿಗೆ ಇರಲಿ. #RamNavami | #ರಾಮನವಮಿ | #KumarBangarappa
Kumar Bangarappa tweet media
ಕನ್ನಡ
1
0
7
130
Kumar Bangarappa
Kumar Bangarappa@kumarbangarappa·
ಕಾಯಕವೇ ಕೈಲಾಸ..! 🙏🏻
ಕನ್ನಡ
0
0
4
56
Kumar Bangarappa
Kumar Bangarappa@kumarbangarappa·
ಗೋವಾ: ನಾವೆಲಿಂನಲ್ಲಿರುವ ಮನೋಹರ್ ಪರ್ರೀಕರ್ ಇಂಡೋರ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ Yonex–Sunrise 45ನೇ ಇಂಡಿಯನ್ ಮಾಸ್ಟರ್ಸ್ ನ್ಯಾಷನಲ್ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ 2026ರಲ್ಲಿ ಕರ್ನಾಟಕದ ಮಾಸ್ಟರ್ಸ್ ಆಟಗಾರರು ಉತ್ಸಾಹಭರಿತವಾಗಿ ಭಾಗವಹಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ ಅಧ್ಯಕ್ಷನಾಗಿ ಕರ್ನಾಟಕದ ಆಟಗಾರರೊಂದಿಗೆ ಉಪಸ್ಥಿತರಿದ್ದು, ಅವರಿಗೆ ಪ್ರೋತ್ಸಾಹ ನೀಡಿದೆನು ಆಟಗಾರರ ಸಾಧನೆಗೆ ಶುಭಾಶಯಗಳನ್ನು ತಿಳಿಸಿ, ಇಂತಹ ರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳು ಕ್ರೀಡಾಪಟುಗಳ ಸಾಮರ್ಥ್ಯವನ್ನು ಬೆಳಗಿಸುವ ವೇದಿಕೆಯಾಗಿವೆ. ಈ ಸ್ಪರ್ಧೆಯಲ್ಲಿ ದೇಶದ ವಿವಿಧ ರಾಜ್ಯಗಳಿಂದ ಬಂದಿರುವ ಹಿರಿಯ ಆಟಗಾರರು ತಮ್ಮ ಕೌಶಲ್ಯವನ್ನು ಪ್ರದರ್ಶಿಸುತ್ತಿದ್ದು, ಕ್ರೀಡಾಭಿಮಾನಿಗಳ ಗಮನ ಸೆಳೆದರು. ಇದೇ ಸಂದರ್ಭದಲ್ಲಿ ಸರ್ವರಿಗೂ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು..
Kumar Bangarappa tweet media
ಕನ್ನಡ
0
0
6
81
Kumar Bangarappa
Kumar Bangarappa@kumarbangarappa·
ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಆಯ್ಕೆಯಾದ ಶ್ರೀ ವೀರಣ್ಣ ಚರಂತಿಮಠ ಹಾಗೂ ಶ್ರೀ ಶ್ರೀನಿವಾಸ್ ಟಿ. ದಾಸಕರಿಯಪ್ಪ ಅವರಿಗೆ ಹಾರ್ದಿಕ ಅಭಿನಂದನೆಗಳು. ಅಭಿವೃದ್ಧಿ ಮತ್ತು ಜನಸೇವೆಯ ದಾರಿಯಲ್ಲಿ ಬಿಜೆಪಿ ಮತ್ತೊಮ್ಮೆ ಜಯ ಸಾಧಿಸಲಿ. ಬಿಜೆಪಿ ಅಭ್ಯರ್ಥಿಗಳನ್ನು ಭಾರೀ ಬಹುಮತಗಳಿಂದ ಗೆಲ್ಲಿಸೋಣ! 🪷 #BJPBagalkote #BJP4DavangereSouth #Kumarbangarappa
Kumar Bangarappa tweet media
ಕನ್ನಡ
0
0
6
95
Kumar Bangarappa
Kumar Bangarappa@kumarbangarappa·
ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು. ಹೊಸ ವರುಷ ಎಲ್ಲರ ಬಾಳಲ್ಲಿ ಸುಖ, ಶಾಂತಿ, ಸಮೃದ್ಧಿಯನ್ನು ತರಲಿ, ಕಂಡ ಕನಸುಗಳೆಲ್ಲ ನನಸಾಗಲಿ. #HappyUgadi2026 | #HappyUgadi | #KumarBangarappa
Kumar Bangarappa tweet media
ಕನ್ನಡ
0
0
8
119
Kumar Bangarappa
Kumar Bangarappa@kumarbangarappa·
ಹಿರಿಯ ಆಟಗಾರರೊಂದಿಗೆ... ಇಂದು ಗೋವಾದ ನಾವೆಲಿಂನಲ್ಲಿ ಇರುವ ಮನೋಹರ್ ಪರ್ರಿಕರ್ ಇಂಡೋರ್ ಸ್ಟೇಡಿಯಂನಲ್ಲಿ ಮಾರ್ಚ್ 18 ರಿಂದ 25 ರವರೆಗೆ ನಡೆಯುತ್ತಿರುವ Yonex-Sunrise 48ನೇ ಇಂಡಿಯನ್ ಮಾಸ್ಟರ್ಸ್ ನ್ಯಾಷನಲ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ 2026 ರ ಉದ್ಘಾಟನೆ ನೆರವೇರಿಸಲಾಯಿತು ನಂತರ ಹಿರಿಯ ಆಟಗಾರರೊಂದಿಗೆ ಕಾಲ ಕಳೆದ ಕ್ಷಣ... #kumarbangarappa #president #badminton #goa
Kumar Bangarappa tweet media
ಕನ್ನಡ
0
0
5
75
Kumar Bangarappa
Kumar Bangarappa@kumarbangarappa·
60 ವಯಸ್ಸಿನ ನಂತರದ ಆಟಗಾರರೊಂದಿಗೆ ಕರ್ನಾಟಕ ಪ್ರತಿನಿಧಿಯಾಗಿ ಬಾಡ್ಮಿಂಟನ್ ಆಟದಲ್ಲಿ ಪಾಲ್ಗೊಂಡ ಕ್ಷಣ ಇಂದು ಗೋವಾದ ನಾವೆಲಿಂನಲ್ಲಿ ಇರುವ ಮನೋಹರ್ ಪರ್ರಿಕರ್ ಇಂಡೋರ್ ಸ್ಟೇಡಿಯಂನಲ್ಲಿ ಮಾರ್ಚ್ 18 ರಿಂದ 25 ರವರೆಗೆ ನಡೆಯುತ್ತಿರುವ Yonex-Sunrise 48ನೇ ಇಂಡಿಯನ್ ಮಾಸ್ಟರ್ಸ್ ನ್ಯಾಷನಲ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ 2026 ರ ಉದ್ಘಾಟನೆ ನೆರವೇರಿಸಲಾಯಿತು ನಂತರ 60 ರ ವಯಸ್ಸಿನ ನಂತರದ ಆಟಗಾರರೊಂದಿಗೆ ಬಾಡ್ಮಿಂಟನ್ ಆಟದಲ್ಲಿ ಭಾಗವಹಿಸಿದ ಸಂದರ್ಭ... #kumarbangarappa #president #badminton #goa
Kumar Bangarappa tweet mediaKumar Bangarappa tweet mediaKumar Bangarappa tweet mediaKumar Bangarappa tweet media
ಕನ್ನಡ
1
0
2
85
Kumar Bangarappa
Kumar Bangarappa@kumarbangarappa·
ಕನ್ನಡನಾಡಿನ ಪ್ರೀತಿಯ ಅಪ್ಪು, ಕರ್ನಾಟಕ ರತ್ನ, ಕನ್ನಡಿಗರ ಪವರ್ ಸ್ಟಾರ್ ಡಾ. ಪುನೀತ್ ರಾಜಕುಮಾರ್ ಅವರ ಜನ್ಮದಿನದ ಸವಿ ನೆನಪಿನಲ್ಲಿ. ನಮ್ಮ ಅಪ್ಪು ಎಂದೆಂದಿಗೂ ಅಜರಾಮರ. #PuneethRajkumar | #HappybirthdayAppu
Kumar Bangarappa tweet media
ಕನ್ನಡ
0
48
482
2.8K
Kumar Bangarappa
Kumar Bangarappa@kumarbangarappa·
ವಿಜಯಪುರ ಶಾಸಕರು, ಕೇಂದ್ರ ಮಾಜಿ ಸಚಿವರು, ಆತ್ಮೀಯರಾದ ಶ್ರೀ ಬಸನಗೌಡ ಪಾಟೀಲ ಯತ್ನಾಳ ಅವರ ಸುಪುತ್ರರಾದ ಚಿ. ರಾಮನಗೌಡ ಪಾಟೀಲ ಅವರ ವಿವಾಹ ಆರತಕ್ಷತೆ ಸಮಾರಂಭದಲ್ಲಿ ಭಾಗವಹಿಸಿ, ನವ ವಧು-ವರರಿಗೆ ಆಶೀರ್ವದಿಸಿ ಅವರ ನೂತನ ದಾಂಪತ್ಯ ಜೀವನವು ಸದಾ ಸುಖ, ಶಾಂತಿ ಮತ್ತು ಸಮೃದ್ಧಿಯಿಂದ ಕೂಡಿರಲಿ ಎಂದು ಹಾರೈಸಿದೆನು. ಈ ಸಂದರ್ಭದಲ್ಲಿ ಹಲವಾರು ಗಣ್ಯರು, ರಾಜಕೀಯ ನಾಯಕರು, ಸ್ವಾಮಿಜೀಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. #KumarBangarappa #BaasanagoudaPatilYatnal
Kumar Bangarappa tweet mediaKumar Bangarappa tweet media
ಕನ್ನಡ
0
0
3
118
Kumar Bangarappa
Kumar Bangarappa@kumarbangarappa·
ಅರಸೀಕೆರೆ ಪಟ್ಟಣದಲ್ಲಿ ಜರುಗಿದ ಜೆಡಿಎಸ್ ಯುವ ನಾಯಕರಾದ ಎನ್.ಆರ್ ಸಂತೋಷ್ ಅವರ ನಾದಿನಿಯ ವಿವಾಹ ಸಮಾರಂಭದಲ್ಲಿ ಭಾಗವಹಿಸಿ ನವ ದಂಪತಿಗಳಿಗೆ ಶುಭ ಹಾರೈಸಲಾಯಿತು. ಈ ಸಂದರ್ಭದಲ್ಲಿ ಮಾಜಿ ಸಚಿವರು ಹಾಗೂ ಹಾಲಿ ಶಾಸಕರಾದ ರಮೇಶ್ ಜಾರಕಿಹೊಳಿ ಅವರು, ಹಾಗೂ ಭರತ್ ಅವರು ಉಪಸ್ಥಿತರಿದ್ದರು.
Kumar Bangarappa tweet media
ಕನ್ನಡ
0
0
0
87
Kumar Bangarappa
Kumar Bangarappa@kumarbangarappa·
ಇಂದು ಬೆಳಗಾವಿ ಜಿಲ್ಲೆಯ ಗೋಕಾಕ್ ಕ್ಷೇತ್ರದ ಶಾಸಕರೂ ಆಗಿರುವ ಆತ್ಮೀಯ ಮಿತ್ರರಾದ ರಮೇಶ್ ಜಾರಕಿಹೊಳಿ ಅವರ ನಿವಾಸಕ್ಕೆ ಸೌಹಾರ್ದಯುತವಾಗಿ ಭೇಟಿ ನೀಡಿದೆನು. #kumarbangarappa
Kumar Bangarappa tweet media
ಕನ್ನಡ
0
0
4
142
Kumar Bangarappa
Kumar Bangarappa@kumarbangarappa·
ಇಂದು ಬೆಂಗಳೂರಿನಲ್ಲಿ ಹಿಂದುಸ್ತಾನಿ ಸಂಗೀತದ ಮೇರು ಗಾಯಕರಾದ ಪಂ. ಪರಮೇಶ್ವರ ಹೆಗಡೆ ಅವರ 70ನೇ ಜನ್ಮ ದಿನೋತ್ಸವದ ಅಂಗವಾಗಿ ಆಯೋಜಿಸಲಾದ ‘ಸ್ವರ ಸಪ್ತತಿ’ ಎಂಬ ವಿಶೇಷ ಗೌರವಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಗೌರವ ಸಲ್ಲಿಸಲಾಯಿತು. ಹಿಂದುಸ್ತಾನಿ ಸಂಗೀತ ಕ್ಷೇತ್ರದಲ್ಲಿ ಅನನ್ಯ ಸೇವೆ ಸಲ್ಲಿಸಿ, ತಮ್ಮ ವಿಶಿಷ್ಟ ಗಾಯನ ಶೈಲಿಯಿಂದ ದೇಶ-ವಿದೇಶಗಳಲ್ಲಿ ಅಪಾರ ಅಭಿಮಾನಿಗಳನ್ನು ಗಳಿಸಿರುವ ಪಂಡಿತ್ ಪರಮೇಶ್ವರ ಹೆಗಡೆ ಅವರ ಸಾಧನೆಯನ್ನು ಈ ಕಾರ್ಯಕ್ರಮದಲ್ಲಿ ಸ್ಮರಿಸಲಾಯಿತು. ಸಂಗೀತಾಭಿಮಾನಿಗಳು, ಗಣ್ಯರು ಮತ್ತು ಕಲಾಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಗಾನ ತಪಸ್ವಿಯವರ ಸಾಧನೆಗೆ ಕೃತಜ್ಞತೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಪಂ. ಪರಮೇಶ್ವರ ಹೆಗಡೆ ಅವರಿಗೆ ಶುಭಾಶಯಗಳನ್ನು ತಿಳಿಸಿ, ಅವರ ಸಂಗೀತ ಸೇವೆ ಭಾರತೀಯ ಸಂಸ್ಕೃತಿಗೆ ಅಮೂಲ್ಯ ಕೊಡುಗೆಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿ. ಕಾರ್ಯಕ್ರಮವು ಭಾವಪೂರ್ಣ ಸಂಗೀತ ಮತ್ತು ಗೌರವ ಸಮರ್ಪಣೆಯ ವಾತಾವರಣದಲ್ಲಿ ಯಶಸ್ವಿಯಾಗಿ ನಡೆಯಿತು.
Kumar Bangarappa tweet mediaKumar Bangarappa tweet media
ಕನ್ನಡ
0
0
3
84
Kumar Bangarappa
Kumar Bangarappa@kumarbangarappa·
ಸೊರಬ ಪಟ್ಟಣ ಬ್ಯಾಡ್ಮಿಂಟನ್ ಅಸೋಸಿಯೇಶನ್ ವತಿಯಿಂದ, ನಾನು ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಶನ್ ಅಧ್ಯಕ್ಷನಾಗಿ ಆಯ್ಕೆಯಾಗಿರುವ ಹಿನ್ನೆಲೆ, ಆತ್ಮೀಯವಾಗಿ ಅಭಿನಂದಿಸಿ ಶುಭಾಶಯಗಳನ್ನು ಕೋರಿದರು. ಈ ಸಂದರ್ಭದಲ್ಲಿ ಅಸೋಸಿಯೇಶನ್‌ನ ಪದಾಧಿಕಾರಿಗಳು ಮತ್ತು ಸದಸ್ಯರು ಭೇಟಿ ನೀಡಿ, ಹೂವಿನ ಹಾರ ಹಾಕುವ ಮೂಲಕ ಗೌರವ ಸಲ್ಲಿಸಿದರು. ರಾಜ್ಯ ಮಟ್ಟದಲ್ಲಿ ಬ್ಯಾಡ್ಮಿಂಟನ್ ಕ್ರೀಡೆಗೆ ಇನ್ನಷ್ಟು ಉತ್ತೇಜನ ನೀಡುವಲ್ಲಿ ನಿಮ್ಮ ನಾಯಕತ್ವ ಮಹತ್ವದ ಪಾತ್ರವಹಿಸಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು. ಅವರ ಶುಭಾಶಯಗಳಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಿ, ಸೊರಬ ಪಟ್ಟಣದ ಕ್ರೀಡೆಗಳ ಅಭಿವೃದ್ಧಿಗೆ ಹಾಗೂ ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ಸದಾ ಸಹಕಾರ ನೀಡುವುದಾಗಿ ತಿಳಿಸಲಾಯಿತು. ಈ ಸಂದರ್ಭದಲ್ಲಿ ಸೊರಬ ಪಟ್ಟಣ ಬ್ಯಾಡ್ಮಿಂಟನ್ ಅಸೋಸಿಯೇಶನ್‌ನ ಪದಾಧಿಕಾರಿಗಳು, ಕ್ರೀಡಾಪಟುಗಳು ಹಾಗೂ ಕ್ರೀಡಾಭಿಮಾನಿಗಳು ಉಪಸ್ಥಿತರಿದ್ದರು. #kumarbangarappa
Kumar Bangarappa tweet media
ಕನ್ನಡ
0
0
1
75
Kumar Bangarappa
Kumar Bangarappa@kumarbangarappa·
ಸೊರಬ ಪತ್ರಿಕಾ ವರದಿಗಾರರು ಹಾಗೂ ಆತ್ಮೀಯರಾದ ನಿಲೇಶ್ ಅವರು ಇತ್ತೀಚೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವುದು ಸಂತಸದ ವಿಷಯ. ಈ ಸಂದರ್ಭದಲ್ಲಿ ಅವರಿಗೆ ಶಾಲು ಹೊದಿಸಿ ಶುಭಾಶಯಗಳನ್ನು ತಿಳಿಸಿದೆನು. ಅವರ ದಾಂಪತ್ಯ ಜೀವನ ಸುಖ, ಶಾಂತಿ ಹಾಗೂ ಸಮೃದ್ಧಿಯಿಂದ ಕೂಡಿರಲಿ ಎಂದು ಹಾರೈಸಿದೆನು 💐
Kumar Bangarappa tweet media
ಕನ್ನಡ
0
0
1
146