All India Challenging Star Darshan Fans

20K posts

All India Challenging Star Darshan Fans banner
All India Challenging Star Darshan Fans

All India Challenging Star Darshan Fans

@AICSDF

🌟 STAY TUNED FOR @AICSDF For Exclusive Updates About @dasadarshan #Boss 💫 ಕನ್ನಡಿಗ 💛❤️ 🔸Memes 🔸Entertainment🔸Latest Pictures🔸Videos 💙BE GOOD & DO GOOD🧡

India انضم Ekim 2017
23 يتبع53.7K المتابعون
All India Challenging Star Darshan Fans أُعيد تغريده
Tharun Sudhir
Tharun Sudhir@TharunSudhir·
ಐದು ವರ್ಷಗಳ ಸವಿ ನೆನಪು... 'ರಾಬರ್ಟ್' ಚಿತ್ರದ ಮೇಲೆ ನೀವು ತೋರಿಸಿದ ಅಪ್ರತಿಮ ಪ್ರೀತಿಗೆ ನಾನು ಸದಾ ಋಣಿ. Five years since the roar of Roberrt echoed across the screens. It feels like just yesterday we were pouring our hearts into every frame. To the entire team who lived this dream and the fans who made it a celebration… Thank you for keeping the impact alive🔥 #5YearsOfROBERRT #Dboss @UmapathyFilms @aanandaaudio
English
24
331
1.5K
20.9K
All India Challenging Star Darshan Fans
Exclusive ಆನೇಕಲ್ ತಾಲ್ಲೂಕು ಪ್ರೀಮಿಯರ್ ಲೀಗ್ ಸೀಸನ್ 2 ರ ಜೆರ್ಸಿ ಹಾಗೂ ಟ್ರೋಪಿಯನ್ನು ಡಿ ಬಾಸ್ ರವರ ಸುಪುತ್ರ ವಿನೀಶ್ ದರ್ಶನ್ ರವರು ಬಿಡುಗಡೆ ಮಾಡಿ ಶುಭ ಹಾರೈಸಿದರು.
ಕನ್ನಡ
1
74
439
3.5K
All India Challenging Star Darshan Fans
ಕರುನಾಡ ಶೋಕ್ದಾರ್ ಧನ್ವೀರ್ ಗೌಡ ರವರು ಅಭಿನಯದ ಬಹುನಿರೀಕ್ಷೆಯ “ಹಯಗ್ರೀವ” ಚಿತ್ರ ರಾಜ್ಯಾದ್ಯಂತ ಸಂಜೆ 4.00 ಗಂಟೆಯಿಂದ ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ ತೆರೆಕಾಣುತ್ತಿದ್ದು, ಈ ಚಿತ್ರವೂ ಅಭೂತಪೂರ್ವ ಯಶಸ್ಸು ಪಡೆಯಲಿ ಎಂದು ಶುಭ ಹಾರೈಸುತ್ತೇವೆ 😍 #Hayagrriva #DBoss #Darshan #Dhanveerah @dasadarshan
All India Challenging Star Darshan Fans tweet media
ಕನ್ನಡ
1
50
268
1.8K
All India Challenging Star Darshan Fans
ಶೋಕ್ದಾರ್ ಧನ್ವೀರ್ ಗೌಡ ರವರು ಅಭಿನಯದ ಬಹುನಿರೀಕ್ಷೆಯ “ಹಯಗ್ರೀವ” ಚಿತ್ರ ಫೆಬ್ರವರಿ 27 ರಂದು ರಾಜ್ಯಾದ್ಯಂತ ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ ತೆರೆಕಾಣುತ್ತಿದೆ. Dhanveerah 's #Hayagrriva Grand Release On February 27th #DBoss #Darshan #BoxOfficeSultan #ChallengingStarDarshan
All India Challenging Star Darshan Fans tweet media
ಕನ್ನಡ
0
28
197
1.3K
All India Challenging Star Darshan Fans
ಕರುನಾಡ ಶೋಕ್ದಾರ್ ಧನ್ವೀರ್' ನಟನೆಯ 'ಹಯಗ್ರೀವ' ಸಿನಿಮಾ ಬಗ್ಗೆ ಮಾತನಾಡಿದ ವಿಜಯಲಕ್ಷ್ಮಿ ಅತ್ತಿಗೆ 😍❤️ #Dboss #DBossForever #dhanveerah
ಕನ್ನಡ
1
86
480
3.8K
All India Challenging Star Darshan Fans أُعيد تغريده
Tharun Sudhir
Tharun Sudhir@TharunSudhir·
ಹುಟ್ಟುಹಬ್ಬದ ಶುಭಾಶಯಗಳು ಡಿ ಬಾಸ್. ಈ ಕಷ್ಟದ ಸಮಯದಲ್ಲಿ ನಿಮಗೆ ಇನ್ನಷ್ಟು ಧೈರ್ಯ ಮತ್ತು ತಾಳ್ಮೆ ಸಿಗಲಿ ಎಂದು ಆಶಿಸುತ್ತೇನೆ. ಆದಷ್ಟು ಬೇಗ ಎಲ್ಲವೂ ಸರಿಯಾಗಿ, ಹಳೆಯ ದಿನಗಳು ಮರಳಲಿ ಎಂದು ಹಾರೈಸುತ್ತೇನೆ. Happy Birthday #Dboss 🙌 Wishing you strength and patience on your birthday. Through the highs and the lows, real bonds never change. Hoping for better days ahead and sending you my best wishes today.
Tharun Sudhir tweet media
19
587
4K
34.2K
All India Challenging Star Darshan Fans
ಆಸೆಗಳಿಗೆ ಅಂತ್ಯವಿಲ್ಲ ಅಭಿಮಾನಕ್ಕೆ ಕೊನೆಯಿಲ್ಲ. ಸಮಸ್ಯೆಗಳೂ ಸಾವಿರ ಆದರೆ ಅಭಿಮಾನ ಒಂದೇ. ಇಂದೂ ಮುಂದೂ ಎಂದೆಂದು ನಮ್ಮ ಅಭಿಮಾನ ಸ್ವಾಭಿಮಾನ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಣ್ಣ 🐘 Happy Birthday Challenging Star Darshan Boss ❣️ Your A True Inspiration #HappyBirthdayDBoss #DBoss #HappyBirthdayDBoss
All India Challenging Star Darshan Fans tweet media
ಕನ್ನಡ
0
50
345
1.8K
All India Challenging Star Darshan Fans
ಅಷ್ಟು ಬೆನ್ನು ನೋವು ಇದ್ರೂ ಕೂಡ ನಿರ್ಮಾಪಕರಿಗೆ ತೊಂದ್ರೆ ಆಗಬಾರ್ದು ಅಂತ ನೋವಿನಲ್ಲೂ ಕೂಡ ಮೂವಿ ನಾ ಕಂಪ್ಲೀಟ್ ಮಾಡಿ ಕೊಟ್ಟಿರೋದು ನೋಡ್ತಾ ಇದ್ರೆ ಕಣ್ಣಲ್ಲಿ ನೀರು ಬರುತ್ತೆ ಬಾಸು 🥺 ❤️ #DBoss #DBossForever #TheDevil #BossOfSandalwood
ಕನ್ನಡ
0
40
188
1.5K
All India Challenging Star Darshan Fans
ಅಷ್ಟು ಬೆನ್ನು ನೋವು ಇದ್ರೂ ಕೂಡ ನಿರ್ಮಾಪಕರಿಗೆ ತೊಂದ್ರೆ ಆಗಬಾರ್ದು ಅಂತ ನೋವಿನಲ್ಲೂ ಕೂಡ ಮೂವಿ ನಾ ಕಂಪ್ಲೀಟ್ ಮಾಡಿ ಕೊಟ್ಟಿರೋದು ನೋಡ್ತಾ ಇದ್ರೆ ಕಣ್ಣಲ್ಲಿ ನೀರು ಬರುತ್ತೆ ಬಾಸು 🥺 ❤️ #DBoss #DBossForever #TheDevil #BossOfSandalwood
All India Challenging Star Darshan Fans tweet media
ಕನ್ನಡ
0
64
333
2.1K
All India Challenging Star Darshan Fans
ಭಕ್ತಿ ಮತ್ತು ಶ್ರದ್ಧೆಯ ಮಹೋತ್ಸವವಾದ ಮಹಾಶಿವರಾತ್ರಿಯು ಎಲ್ಲರ ಜೀವನದಲ್ಲಿ ಹೊಸ ಆಶಾಭಾವನೆ ಮತ್ತು ಆತ್ಮಶಕ್ತಿ ತುಂಬಲಿ. ಎಲ್ಲರಿಗೂ ಮಹಾಶಿವರಾತ್ರಿ ಹಬ್ಬದ ಶುಭಾಶಯಗಳು #DBoss #mahashivratri #vijayalakshmidarshan
All India Challenging Star Darshan Fans tweet media
ಕನ್ನಡ
0
25
163
1.1K
All India Challenging Star Darshan Fans
ಡಿ ಬಾಸ್ ರವರ ಹುಟ್ಟು ಹಬ್ಬದ ಪ್ರಯುಕ್ತ "ಚಾಲೆಂಜಿಂಗ್ ಸ್ಟಾರ್ ಡಿ ಬಾಸ್ ರವರ ಆಲ್ ಟೈಮ್ ಬ್ಲಾಕ್ ಬಸ್ಟರ್ ಹಿಟ್ ಚಿತ್ರ "ಕರಿಯ" ನಾಳೆಯಿಂದ ರಾಜ್ಯಾದ್ಯಂತ ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ ಮರುಬಿಡುಗಡೆಯಾಗಲಿದೆ...😍❤️‍🩹 ವಿಶಾಲ ಕರ್ನಾಟಕ ಕ್ಕೆ ಹಂಚಿಕೆದಾರರು Kuppandas Production #DBoss | #Kariya @dasadarshan
All India Challenging Star Darshan Fans tweet mediaAll India Challenging Star Darshan Fans tweet media
ಕನ್ನಡ
0
54
227
1.6K