
ವಿರಾಟ್ ಸಾಯಿ ಕ್ರಿಯೇಶನ್ಸ್ ನಿರ್ಮಾಪಕತ್ವದಲ್ಲಿ @gstarganesh ರವರು ನಟಿಸಿರುವ ಬೃಂದಾವಿಹಾರಿ ಚಲನಚಿತ್ರದ ಮೊದಲ ಹಾಡು ಇದೇ ತಿಂಗಳು 25ನೇ ತಾರೀಖು ಮಧ್ಯಾಹ್ನ 12:34ಗಂಟೆಗೆ ಬಿಡುಗಡೆಯಾಗಲಿದೆ.
#BRINDHAVIHARI
#GOLDENMEGASTARGANESH
#SrinivasRaju
#samruddhivmanjunath
#heshamabdulwahab
#KVCPRODUCTIONS

ಕನ್ನಡ




























