Maheshwar Rao.M, IAS

27.2K posts

Maheshwar Rao.M, IAS banner
Maheshwar Rao.M, IAS

Maheshwar Rao.M, IAS

@GBAChiefComm

ಮುಖ್ಯ ಆಯುಕ್ತರು, ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) Chief Commissioner, Greater Bengaluru Authority (GBA)

Bengaluru انضم Kasım 2015
82 يتبع142.6K المتابعون
Maheshwar Rao.M, IAS أُعيد تغريده
Greater Bengaluru Authority
ಮುಖ್ಯ ಆಯುಕ್ತರು ರಾಜಕಾಲುವೆಗಳ ಹಾಗೂ ಕೆರೆಗಳ ಅಭಿವೃದ್ಧಿ ಕಾರ್ಯ ಪರಿಶೀಲನೆ ನಡೆಸಿರುವ ಕುರಿತು ಪತ್ರಿಕೆಗಳಲ್ಲಿ ಪ್ರಕಟವಾದ ವರದಿಗಳು. #GreaterBengaluruAuthority #gbachiefcommissioner #DKShivakumar @DKShivakumar
Greater Bengaluru Authority tweet mediaGreater Bengaluru Authority tweet mediaGreater Bengaluru Authority tweet mediaGreater Bengaluru Authority tweet media
ಕನ್ನಡ
1
1
5
678
Maheshwar Rao.M, IAS
Maheshwar Rao.M, IAS@GBAChiefComm·
ಸರ್ವರಿಗೂ ಯುಗಾದಿ ಹಬ್ಬದ ಶುಭಾಶಯಗಳು.💐💐 ಯುಗಾದಿಯ ಹೊಸ ಬೆಳಕು, ನಿಮ್ಮ ಬದುಕು ಬೆಳಗಲಿ, ಹೊಸ ಕನಸುಗಳು ಅರಳಲಿ, ಸಂತೋಷ ಸದಾ ಜೊತೆಗಿರಲಿ. #HappyUgadhi #ugadhi #GreaterBengaluruAuthority #gbachiefcommissioner
Maheshwar Rao.M, IAS tweet media
ಕನ್ನಡ
5
2
44
1.4K
Maheshwar Rao.M, IAS أُعيد تغريده
Greater Bengaluru Authority
🚧 Road Development Update | Bengaluru Central City Corporation As part of ongoing infrastructure improvement works, asphalting is currently in progress on M.G. Road. ✨ This initiative aims to ensure smoother, safer, and high-quality road infrastructure for the public. #Bengaluru #RoadDevelopment #UrbanInfrastructure #BetterRoads #GreaterBengaluruAuthority #centralcitycorporation #gbachiefcommissioner @DKShivakumar
Greater Bengaluru Authority tweet mediaGreater Bengaluru Authority tweet mediaGreater Bengaluru Authority tweet mediaGreater Bengaluru Authority tweet media
English
72
15
177
12.8K
Maheshwar Rao.M, IAS أُعيد تغريده
Greater Bengaluru Authority
ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯ 5 ನಗರ ಪಾಲಿಕೆಗಳಲ್ಲಿ ಒಟ್ಟು ₹530.14 ಕೋಟಿ ಆಸ್ತಿ ತೆರಿಗೆ ಬಾಕಿ ಉಳಿದಿದೆ ಎಂದು ಕಂದಾಯ ವಿಭಾಗದ ವಿಶೇಷ ಆಯುಕ್ತರಾದ ಮುನೀಶ್ ಮೌದ್ಗಿಲ್ ರವರು ತಿಳಿಸಿದ್ದಾರೆ. 🔹 503 ಸುಸ್ತಿದಾರರಿಂದ – ₹135.69 ಕೋಟಿ 🔹 509 ಪರಿಷ್ಕರಣೆ ಪ್ರಕರಣಗಳಿಂದ – ₹394.44 ಕೋಟಿ ➡️ ಪಾಲಿಕೆಗಳು ಬಾಕಿ ವಸೂಲಿಗೆ ಕ್ರಮ ಕೈಗೊಂಡಿದ್ದು, ನಿರಂತರ ಮೇಲ್ವಿಚಾರಣೆ ನಡೆಯುತ್ತಿದೆ. 📊 ಮುಖ್ಯ ಮಾಹಿತಿ: • ಪ್ರತಿ ಪಾಲಿಕೆಯಲ್ಲಿ ಟಾಪ್ 50 ಸುಸ್ತಿದಾರರು • ಟಾಪ್ 50 ಪರಿಷ್ಕರಣೆ ಪ್ರಕರಣಗಳ ಪಟ್ಟಿ 🌐 GBA ವೆಬ್‌ಸೈಟ್‌ನಲ್ಲಿ ಲಭ್ಯ: gba.karnataka.gov.in ⚠️ ಸೂಚನೆ: ಬಾಕಿ ಉಳಿಸಿಕೊಂಡಿರುವ ಆಸ್ತಿ ಮಾಲೀಕರು ತಕ್ಷಣ ತೆರಿಗೆ ಪಾವತಿಸಿ, ಕಾನೂನು ಕ್ರಮಗಳಿಂದ ತಪ್ಪಿಸಿಕೊಳ್ಳುವಂತೆ ಮನವಿ. #GBA #PropertyTax #Bengaluru #CivicUpdate #GreaterBengaluruAuthority #gbachiefcommissioner @DKShivakumar
Greater Bengaluru Authority tweet mediaGreater Bengaluru Authority tweet media
ಕನ್ನಡ
1
1
10
2.7K
Maheshwar Rao.M, IAS أُعيد تغريده
Greater Bengaluru Authority
ನಗರದಲ್ಲಿ ರಾಷ್ಟ್ರೀಯ ವಿಪತ್ತು ಉಪಶಮನ ನಿಧಿ (NDMF)ಯಡಿ ಹಾಗೂ ವರ್ಲ್ಡ್ ಬ್ಯಾಂಕ್ ನೆರವಿನ ಕರ್ನಾಟಕ ಜಲ ಭದ್ರತೆ ಮತ್ತು ಸ್ಥಿತಿಸ್ಥಾಪಕತ್ವ ಕಾರ್ಯಕ್ರಮ (KWSRP) ಅಡಿಯಲ್ಲಿ ಕೈಗೆತ್ತಿಕೊಳ್ಳಲಾಗಿರುವ ರಾಜಕಾಲುವೆ ಅಭಿವೃದ್ಧಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ರವರು ಇಂದು ಉತ್ತರ ನಗರ ಪಾಲಿಕೆ ವ್ಯಾಪ್ತಿಯ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪ್ರಗತಿ ಪರಿಶೀಲನೆ ನಡೆಸಿರುವ ಕುರಿತು ವಿಡಿಯೋ ತುಣುಕು. #GreaterBengaluruAuthority #gbachiefcommissioner #DKShivakumar @DKShivakumar
ಕನ್ನಡ
0
1
5
888
Maheshwar Rao.M, IAS أُعيد تغريده
Greater Bengaluru Authority
📢 Voter List Update | GBA Elections 2026 The ward-wise revised draft voter list has been published. 🔎 Check your name here: 👉 gba.karnataka.gov.in/electoral2026 (Search by Name / EPIC Number) 📌 Claims & Objections Deadline Extended 🗓️ Now open till: 30 March 2026 🗳️ Final Voter List 📅 To be published on: 18 April 2026 📍 Visit your nearest Ward Office / Electoral Registration Office for assistance. 🤝 Extension granted for public convenience. #Bengaluru #VoterList #Elections2026 #GBA #YourVoteMatters #GreaterBengaluruAuthority #gbachiefcommissioner
Greater Bengaluru Authority tweet media
English
5
13
37
4.2K
Maheshwar Rao.M, IAS أُعيد تغريده
Greater Bengaluru Authority
⛈️ Intensive Disaster Mitigation & Monsoon Preparedness Drive: Bengaluru south city corporation ​Under the proactive leadership of Sri Naveen Kumar Raju (Additional Commissioner & Nodal Officer for Disaster Management), a high-level inter-departmental task force has been mobilized. Following a strategic coordination meeting with Traffic Police 👮‍♂️, BWSSB 💧, Fire & Emergency Services 🚒, BESCOM ⚡, Forest, and Health departments, an immediate Action Plan is now in force. ​🔍 Strategic Site Inspections & Hotspot Monitoring 📑 ​The Disaster Management Team is currently conducting on-ground inspections of high-risk areas identified by the Traffic Police and Engineering wings: ​📍 Hulimavu Kere Junction & Puttenahalli Underpass 🌊 ​📍 Madiwala Lake & Anugraha Layout (Bilekahalli) 🏘️ ​📍 Silk Board Junction, Sindhur Choultry, & Dollars Colony 🛣️ ​🛠️ Infrastructure & Civil Works 🏗️ ​To fortify the city’s resilience, the following engineering directives are being executed: ​Manhole Calibration: BWSSB is re-verifying the height and safety of manholes on all arterial roads to prevent accidents. 🕳️✅ ​Drainage Maintenance: Divisional Engineers are fast-tracking the desilting of primary and secondary drains to ensure maximum water outflow. 🚜🌊 ​Arboriculture Safety: Rapid-response teams are trimming dangerous branches and removing dry trees to keep roads clear and safe. 🌳🪚 ​🩺 Public Health & Inter-Agency Coordination 📲 ​Epidemic Control: Intensive fogging operations are underway at vulnerable points to combat vector-borne diseases. 💨🦟 ​Response Protocols: Real-time communication is being maintained via updated inter-departmental WhatsApp groups and emergency directories for lightning-fast coordination. ⚡🤝 ​Present at the Meeting: Chief Engineer Sri Basavaraja Kabade, Disaster Management Coordinator Dr. Vinutha, and other senior officials. ​Note: The BSCC remains committed to the safety of all citizens. We are monitoring the situation 24/7 to ensure minimal disruption to public life. 🏙️🛡️ ​#BSCC #PublicSafety #DisasterManagement #BengaluruSouthcitycorporation #GreaterBengaluruAuthority @DKShivakumar
Greater Bengaluru Authority tweet media
English
2
4
15
1.2K
Maheshwar Rao.M, IAS أُعيد تغريده
Greater Bengaluru Authority
🚧 Road Development Works Update | BSMILE initiative PQC (Pavement Quality Concrete) laying work progressing across key locations in the city under BSMILE initiative 🔹 Dr. Rajkumar Road 🔹 Hosakerehalli Main Road 🔹 Tank Bund Road, Gandhinagar ✅ These works are part of continuous efforts to enhance road quality and ensure smoother, safer commuting for citizens. #GreaterBengaluruAuthority #DKShivakumar #Bengaluru #Infrastructure #RoadWorks #UrbanDevelopment @DKShivakumar @GBAChiefComm
Greater Bengaluru Authority tweet mediaGreater Bengaluru Authority tweet mediaGreater Bengaluru Authority tweet mediaGreater Bengaluru Authority tweet media
English
0
4
18
1.5K
Maheshwar Rao.M, IAS أُعيد تغريده
Greater Bengaluru Authority
💧 ಮಳೆ ನೀರು ರಸ್ತೆಯಲ್ಲಿ ನಿಲ್ಲದಂತೆ ಶೋಲ್ಡರ್ ಡ್ರೈನ್ ಸಂಪರ್ಕಕ್ಕೆ ಆದ್ಯತೆ – ಲೋಖಂಡೆ ಸ್ನೇಹಲ್ ಸುಧಾಕರ್ ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ರಸ್ತೆ ಹಾಗೂ ಮೂಲಸೌಕರ್ಯ ಕಾಮಗಾರಿಗಳನ್ನು ಅಪರ ಆಯುಕ್ತರಾದ ಲೋಖಂಡೆ ಸ್ನೇಹಲ್ ಸುಧಾಕರ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. 🚧 ಪ್ರಮುಖ ಪರಿಶೀಲನೆ ಸ್ಥಳಗಳು: ▪️ ಹೆಚ್‌ಎಎಲ್ ಮುಖ್ಯರಸ್ತೆ – ಹೊರವರ್ತುಲ ರಸ್ತೆ ಸಂಪರ್ಕ ರಸ್ತೆ ಅಭಿವೃದ್ಧಿ ಕಾಮಗಾರಿ ▪️ ದೊಡ್ಡನೆಕ್ಕುಂದಿ (ರಾಮ ದೇವಸ್ಥಾನ ಸಮೀಪ) – ವೈಟ್ ಟಾಪಿಂಗ್ ಕಾಮಗಾರಿ ▪️ ಅಶ್ವತ್ ನಗರ (ಎಇಸಿಎಸ್ ಲೇಔಟ್) – ರಸ್ತೆ ದುರಸ್ತಿ & ಡಾಂಬರೀಕರಣ 🛠️ ಮುಖ್ಯ ನಿರ್ದೇಶನಗಳು: ✔️ ಪಾದಚಾರಿ ಮಾರ್ಗದ ಅಕ್ರಮ ಒತ್ತುವರಿ ತೆರವು ✔️ ಚರಂಡಿಗಳ ಡೀಸಿಲ್ಟಿಂಗ್ ಹಾಗೂ ಸರಿಯಾದ ಇಳಿಜಾರು ವ್ಯವಸ್ಥೆ ✔️ ಮಳೆ ನೀರು ಶೋಲ್ಡರ್ ಡ್ರೈನ್‌ಗೆ ಸರಾಗವಾಗಿ ಹರಿಯುವಂತೆ ಸಂಪರ್ಕ ವ್ಯವಸ್ಥೆ ✔️ ಚರಂಡಿಗಳಿಗೆ ಗ್ರೇಟಿಂಗ್ಸ್ ಅಳವಡಿಕೆ ✔️ ದೊಡ್ಡನೆಕ್ಕುಂದಿ ಕಸದ ವರ್ಗಾವಣೆ ಕೇಂದ್ರದ ಲೀಚೇಟ್ ಸಮಸ್ಯೆಗೆ ತಕ್ಷಣ ಕ್ರಮ 🌧️ ಮಳೆಗಾಲ ಪೂರ್ವಸಿದ್ಧತೆಗೆ ಒತ್ತು ರಸ್ತೆಗಳ ಗುಣಮಟ್ಟ ಸುಧಾರಣೆ, ಚರಂಡಿ ವ್ಯವಸ್ಥೆ ಬಲಪಡಿಸುವುದು ಹಾಗೂ ಪಾದಚಾರಿಗಳಿಗೆ ಸುರಕ್ಷಿತ ವ್ಯವಸ್ಥೆ ಕಲ್ಪಿಸುವ ದಿಸೆಯಲ್ಲಿ ಪಾಲಿಕೆ ಕಾರ್ಯನಿರ್ವಹಿಸುತ್ತಿದೆ. 👷‍♂️ ಪರಿಶೀಲನೆ ವೇಳೆ ವಿವಿಧ ಮಟ್ಟದ ಅಭಿಯಂತರರು ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು. #GreaterBengaluruAuthority #eastcitycorporation #DKShivakumar #gbachiefcommissioner @DKShivakumar
Greater Bengaluru Authority tweet mediaGreater Bengaluru Authority tweet mediaGreater Bengaluru Authority tweet mediaGreater Bengaluru Authority tweet media
ಕನ್ನಡ
5
3
25
2.4K
Maheshwar Rao.M, IAS أُعيد تغريده
Greater Bengaluru Authority
🌿Clean City, Healthy Community On 17th March 2026, a meeting was held with agencies maintaining public and community toilets across the 5 Corporations of GBA. The session was chaired by Sri Kareegowda Gowda, CEO, and presented by Ms. Ramamani, COO, BSWML. All agencies assured to co‑operate in keeping our city clean and hygienic by ensuring: ✅ Functional units with proper lighting, ventilation & water supply ✅ Clear signages & robust feedback systems ✅ Display of SBM messages ahead of Swachh Sarvekshan 2025‑26 Together, let’s make every toilet premise clean inside and out — because a cleaner city begins with us! #GreaterBengaluruAuthority #gbachiefcommissioner #DKShivakumar #BSWML #swachhbharatmission @SwachhBharatGov @swachhbhara @MoHUA_India @MoJSDDWS @swachhbharatgovkurban @sbm_urban @DKShivakumar
Greater Bengaluru Authority tweet mediaGreater Bengaluru Authority tweet media
English
0
2
6
936
Maheshwar Rao.M, IAS أُعيد تغريده
Greater Bengaluru Authority
🌧️ ಮಳೆಗಾಲಕ್ಕೂ ಮುನ್ನ ಕಾಲುವೆ ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣಗೊಳಿಸಿ: ಮುಖ್ಯ ಆಯುಕ್ತರು. ರಾಜಕಾಲುವೆ ಅಭಿವೃದ್ಧಿ ಕಾಮಗಾರಿಗಳ ಕುರಿತು ಇಂದು ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯ ವಿವಿಧ ಸ್ಥಳಗಳಿಗೆ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ರವರು ಭೇಟಿ ನೀಡಿ ಪ್ರಗತಿ ಪರಿಶೀಲನೆ ನಡೆಸಿದರು. ನಗರದಲ್ಲಿ ರಾಜಕಾಲುವೆ ಅಭಿವೃದ್ಧಿ ಕಾಮಗಾರಿಗಳನ್ನು ಮಳೆಗಾಲ ಆರಂಭಕ್ಕೂ ಮುನ್ನ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು. 💧 ಪ್ರಮುಖ ಅಂಶಗಳು: 🔹 NDMF (₹175 ಕೋಟಿ) ಹಾಗೂ KWSRP (₹2000 ಕೋಟಿ) ಯೋಜನೆಗಳಡಿ ರಾಜಕಾಲುವೆ ಅಭಿವೃದ್ಧಿ ಕಾಮಗಾರಿಗಳು ವೇಗವಾಗಿ ಪ್ರಗತಿಯಲ್ಲಿವೆ 🔹 ಒಂದು ಕೆರೆಯಿಂದ ಮತ್ತೊಂದು ಕೆರೆಗೆ ಸಂಪರ್ಕ ಕಲ್ಪಿಸುವ ಮಳೆನೀರು ಕಾಲುವೆಗಳ ನಿರ್ಮಾಣ ಚುರುಕು 🔹 ಮೇ ತಿಂಗಳ ಪೂರ್ವ ಮಾನ್ಸೂನ್‌ಗೆ ಮುನ್ನ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸಲು ಸೂಚನೆ 🌿 ಪ್ರಕೃತಿ ಆಧಾರಿತ ಪರಿಹಾರಗಳಿಗೆ ಆದ್ಯತೆ: ✔️ ಕೆರೆಗಳಿಗೆ ಕೊಳಚೆ ನೀರು ಸೇರುವುದನ್ನು ತಡೆಯಲು Nature-based solutions ಅಳವಡಿಕೆ ✔️ ಜಕ್ಕೂರು ಕೆರೆಯ ಮಾದರಿಯನ್ನು ಇತರೆ ಕೆರೆಗಳಲ್ಲೂ ಜಾರಿಗೆ ತರಲು ಸೂಚನೆ ✔️ Colocasia ಹಾಗೂ Canna indica ಸಸಿಗಳ ನೆಡುವ ಮೂಲಕ ನೀರು ಶುದ್ಧೀಕರಣಕ್ಕೆ ಉತ್ತೇಜನ 🚧 ಪ್ರಮುಖ ಅಭಿವೃದ್ಧಿ ಕಾಮಗಾರಿಗಳು: 📍 ಶ್ರೀನಿವಾಸಪುರ – ಕೋಗಿಲು ಕೆರೆ (1.1 ಕಿ.ಮೀ): ಕಾಲುವೆ ಅಭಿವೃದ್ಧಿ & ಸ್ಲೂಯಿಸ್ ಗೇಟ್ ಅಳವಡಿಕೆ 📍 ಬೆಳ್ಳಳ್ಳಿ – ಕಣ್ಣೂರು (660 ಮೀ.): ಹೊಸ ಕಾಲುವೆ ನಿರ್ಮಾಣ → ಜಲಾವೃತ ಸಮಸ್ಯೆಗೆ ಪರಿಹಾರ 📍 ಚೊಕ್ಕನಹಳ್ಳಿ – ಅಗ್ರಹಾರ (670 ಮೀ.): ಕಾಲುವೆ ನಿರ್ಮಾಣ ಪ್ರಗತಿಯಲ್ಲಿದೆ 📍 ರಾಚೇನಹಳ್ಳಿ ರಸ್ತೆ (600 ಮೀ.): ಕಾಮಗಾರಿ ವೇಗವಾಗಿ ಸಾಗುತ್ತಿದೆ 🚶‍♂️ ನಗರ ಸೌಂದರ್ಯೀಕರಣ: ✨ ದಾಸರಹಳ್ಳಿ ಮುಖ್ಯ ರಸ್ತೆ ಬಳಿ ಬಫರ್ ವಲಯವನ್ನು ಪಾದಚಾರಿಗಳಿಗೆ ಅನುಕೂಲವಾಗುವಂತೆ ಅಭಿವೃದ್ಧಿಪಡಿಸಲು ಸೂಚನೆ ✨ ಆಕರ್ಷಕ ಮತ್ತು ಉನ್ನತ ಮಟ್ಟದ ಸಾರ್ವಜನಿಕ ಸ್ಥಳ ನಿರ್ಮಾಣಕ್ಕೆ ಯೋಜನೆ ಸಿದ್ಧಪಡಿಸಲು ನಿರ್ದೇಶನ ⚙️ ಇತರೆ ಪ್ರಮುಖ ಸೂಚನೆಗಳು: • RCC ತಡೆಗೋಡೆ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಿ • ಕೆರೆಗಳ ಮ್ಯಾಪಿಂಗ್ ಮಾಡಿ ಪುನರುಜ್ಜೀವನ ಪಟ್ಟಿ ಸಿದ್ಧಪಡಿಸಿ • ಸ್ಲೂಯಿಸ್ ಗೇಟ್ ಅಗತ್ಯವಿರುವ ಕೆರೆಗಳಿಗೆ ವಿನ್ಯಾಸ ರೂಪಿಸಿ • ನಾಗವಾರ ಜಂಕ್ಷನ್‌ನಲ್ಲಿ ಜಲಾವೃತ ತಡೆಯಲು ಕಾಲುವೆ ನಿರ್ಮಾಣ. ಈ ಸಂದರ್ಭದಲ್ಲಿ ಯೋಜನಾ ಅನುಷ್ಠಾನ ವಿಭಾಗದ ಮುಖ್ಯ ಅಭಿಯಂತರರಾದ ರಾಜೇಶ್, ಕಾರ್ಯಪಾಲಕ ಅಭಿಯಂತರರು ಸೇರಿದಂತೆ ಇತರರು ಉಪಸ್ಥಿತರಿದ್ದರು. #GreaterBengaluruAuthority #DrainDevelopment #MonsoonPreparedness #SustainableCity #bengaluru @DKShivakumar
Greater Bengaluru Authority tweet mediaGreater Bengaluru Authority tweet mediaGreater Bengaluru Authority tweet mediaGreater Bengaluru Authority tweet media
ಕನ್ನಡ
3
2
15
1.9K
Maheshwar Rao.M, IAS أُعيد تغريده
Greater Bengaluru Authority
Blackspot removal drive | Bengaluru south city corporation ✨🏙️ The BSCC SWM team has successfully transformed a major blackspot in Harsha Layout, Yelachenahalli into a clean, beautified zone. 🧹🌸 Let’s work together to keep our neighborhood green and waste-free! 🤝🏙️ #BSCC #CleanBengaluru #Yelachenahalli #SWM #HarshaLayout #GreaterBengaluruAuthority #southcitycorporation @DKShivakumar
Greater Bengaluru Authority tweet media
English
6
4
18
1.2K
Maheshwar Rao.M, IAS أُعيد تغريده
Greater Bengaluru Authority
🛣️ Improving Roads for Better Commute! 🚧 📍 Kengeri Division, Zone 1 🏙️ Bengaluru West City Corporation Road resurfacing (asphalting) work is in progress, aimed at delivering smoother and more durable roads for the public. 🏗️ Efforts are underway to upgrade infrastructure and enhance travel convenience across the area. 🚗✨ #RoadDevelopment #Kengeri #BengaluruWest #BetterRoads #NammaBengaluru #GreaterBengaluruAuthority #westcitycorporation #DKShivakumar @DKShivakumar
Greater Bengaluru Authority tweet mediaGreater Bengaluru Authority tweet mediaGreater Bengaluru Authority tweet mediaGreater Bengaluru Authority tweet media
English
2
5
32
1.8K
Maheshwar Rao.M, IAS أُعيد تغريده
Greater Bengaluru Authority
🌱🌍 Empowering Youth for Climate Resilience! Building climate resilience starts with empowering young changemakers 💪🌱 📍 At the BCAC Climate Action Plan Workshop held at the GBA Head Office, 🎓 students from 13 institutions came together to 📊 transform audit data into actionable school-level climate plans 💧 Water | ♻️ Waste | ⚡ Energy | 🌿 Greening Through these key focus areas, the session showcased how local actions can scale into meaningful city-wide impact 📌 9 climate action plans already submitted 🚀 The momentum is clearly building! #ClimateResilience #YouthPower #SustainableBengaluru #GBA #ClimateAction #GreaterBengaluruAuthority #DKShivakumar @DKShivakumar
English
0
2
5
760
Maheshwar Rao.M, IAS أُعيد تغريده
Greater Bengaluru Authority
ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಆಯುಕ್ತರಾದ ಶ್ರೀ ರಾಜೇಂದ್ರ ಚೋಳನ್ ಅವರು ಚಿಕ್ಕಪೇಟೆ ವ್ಯಾಪ್ತಿಯ ಕುಂಬಾರಗುಂಡಿಯಲ್ಲಿನ ಕೆ-100 ಜಲಮಾರ್ಗ ಯೋಜನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. 🔹 ಕೆ-100 ಯೋಜನೆ ಸಮರ್ಪಕ ನಿರ್ವಹಣೆಗೆ ವಿವಿಧ ಇಲಾಖೆಗಳು ಸಮನ್ವಯದೊಂದಿಗೆ ಕಾರ್ಯನಿರ್ವಹಿಸುವಂತೆ ಸೂಚನೆ 🔹 ಜಲಮಾರ್ಗದಲ್ಲಿ ಕಸ ಹಾಗೂ ತ್ಯಾಜ್ಯ ಹಾಕುವುದನ್ನು ಕಟ್ಟುನಿಟ್ಟಾಗಿ ತಡೆಯಲು ನಿರ್ದೇಶನ 🔹 ಚರಂಡಿ ನೀರನ್ನು ಸಂಸ್ಕರಿಸಿ ಜಲಮಾರ್ಗಕ್ಕೆ ಬಿಡುವಂತೆ ಅಧಿಕಾರಿಗಳಿಗೆ ಸೂಚನೆ 🏗️ ಕಸಾಯಿಖಾನೆ ಅಭಿವೃದ್ಧಿ: ಉಸ್ಮಾನ್ ಖಾನ್ ಗಲ್ಲಿಯಲ್ಲಿರುವ ನಗರ ಪಾಲಿಕೆಯ ಕಸಾಯಿಖಾನೆಯನ್ನು ನೂತನ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ರೂಪುರೇಷೆ ಸಿದ್ಧಪಡಿಸಲು ಸೂಚನೆ ನೀಡಲಾಗಿದೆ. 🤝 ಕೆ-100 ವ್ಯಾಲಿ ಶುಚಿತ್ವಕ್ಕಾಗಿ ವಿವಿಧ ಇಲಾಖೆಗಳೊಂದಿಗೆ ಸಮನ್ವಯ ಸಭೆ ಆಯೋಜನೆಗೂ ನಿರ್ದೇಶನ ನೀಡಲಾಗಿದೆ. 👥 ಈ ಸಂದರ್ಭದಲ್ಲಿ ಮುಖ್ಯ ಇಂಜಿನಿಯರ್ ವಿಜಯ್ ಕುಮಾರ್ ಹರಿದಾಸ್, ಅಧೀಕ್ಷಕ ಇಂಜಿನಿಯರ್ ಚಂದ್ರಶೇಖರ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು. #K100Project #NammaBengaluru #UrbanDevelopment #CleanBengaluru #GreaterBengaluruAuthority #centralcitycorporation @DKShivakumar
Greater Bengaluru Authority tweet mediaGreater Bengaluru Authority tweet mediaGreater Bengaluru Authority tweet mediaGreater Bengaluru Authority tweet media
ಕನ್ನಡ
0
8
17
2.7K
Maheshwar Rao.M, IAS أُعيد تغريده
Greater Bengaluru Authority
🚫🧹 Unauthorized Banners Removal Drive A special drive was carried out to remove unauthorized banners and flex boards at Ward-43, Mallathahalli under the Bengaluru West City Corporation. The initiative aims to ensure clean, clutter-free public spaces and improve the overall appearance of the locality. Authorities continue to take strict action against illegal displays to maintain civic discipline. Let’s work together to keep our surroundings neat and banner-free! 🌿✨ #NammaBengaluru #CleanCity #CivicAction #Mallathahalli #BBMP #publicspaces #GreaterBengaluruAuthority #westcitycorporation #DKShivakumar @DKShivakumar
Greater Bengaluru Authority tweet mediaGreater Bengaluru Authority tweet mediaGreater Bengaluru Authority tweet mediaGreater Bengaluru Authority tweet media
English
6
3
9
1.2K
Maheshwar Rao.M, IAS أُعيد تغريده
Greater Bengaluru Authority
🚧 BC Work in Progress – Bengaluru East City Corporation. Bituminous Concrete (BC) work on main and cross roads at AECS Layout (behind Rashtrotthana Yogic Sciences & Research Institute) is underway in Priyadarshini Ward, Doddanekkundi Division, under GOK Ward Grants – Mahadevapura Constituency, by Bengaluru East City Corporation. ✔️ Stronger roads ✔️ Improved riding quality ✔️ Better connectivity #GreaterBengaluruAuthority #eastcitycorporation #DKShivakumar #BECC #RoadDevelopment #AECSLayout #Mahadevapura #UrbanInfrastructure @DKShivakumar
Greater Bengaluru Authority tweet mediaGreater Bengaluru Authority tweet mediaGreater Bengaluru Authority tweet mediaGreater Bengaluru Authority tweet media
English
5
3
29
1.9K
Maheshwar Rao.M, IAS أُعيد تغريده
Greater Bengaluru Authority
🚧 White Topping Works Update | BSMILE initiative PQC (Pavement Quality Concrete) works are progressing steadily across key locations: 📍 Jakkur Raithara Santhe Road ➡️ PQC laying in progress ✅ Completed PQC with dowel bars from Ch-305m to Ch-215m (90m stretch, RHS) 📍 Sanjayanagara Main Road ➡️ PQC concrete laying for White Topping commenced today ➡️ Stretch: From Udupi Garden Hotel towards Bellary Road These ongoing works aim to deliver stronger, long-lasting roads and improved commuter experience across the city. 🛣️ #Bengaluru #WhiteTopping #RoadWorks #Infrastructure #BSMILE #nammabengaluru #GreaterBengaluruAuthority #DKShivakumar #gbachiefcommissioner @DKShivakumar
Greater Bengaluru Authority tweet mediaGreater Bengaluru Authority tweet mediaGreater Bengaluru Authority tweet mediaGreater Bengaluru Authority tweet media
English
1
4
22
1.8K
Maheshwar Rao.M, IAS أُعيد تغريده
Greater Bengaluru Authority
Site Inspection | SURAKSHA-75 Project As part of the SURAKSHA-75 Project under the Greater Bengaluru Authority (GBA), Smt. Hemalatha, Chief Engineer of the TVC, urban design cell, planning and coordination Division, conducted a site inspection as per Chief commissioner instructions of ongoing junction development works. She reviewed the progress at key junctions alongside concerned officials, ensuring that the works are being carried out efficiently and as planned. 🔹 Junctions inspected: Palanahalli Junction | Kogilu Main Road Junction | NES Bus Stop Junction | Dairy Circle Junction | Vidyaranyapura Main Road Junction | Hostel Bus Stop Junction 🚧 The project aims to enhance road safety and streamline traffic flow, with works progressing steadily. At the inspection BNCC engineers, GBA urban planner, WRI india members and concerned officers were present. #GreaterBengaluruAuthority #GBA #DKShivakumar #suraksha75 #gbachiefcommissioner @DKShivakumar @GBAChiefComm
Greater Bengaluru Authority tweet mediaGreater Bengaluru Authority tweet mediaGreater Bengaluru Authority tweet mediaGreater Bengaluru Authority tweet media
English
1
3
14
1.5K