Maheshwar Rao.M, IAS

28.1K posts

Maheshwar Rao.M, IAS banner
Maheshwar Rao.M, IAS

Maheshwar Rao.M, IAS

@GBAChiefComm

ಮುಖ್ಯ ಆಯುಕ್ತರು, ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) Chief Commissioner, Greater Bengaluru Authority (GBA)

Bengaluru Katılım Kasım 2015
82 Takip Edilen142.8K Takipçiler
Maheshwar Rao.M, IAS retweetledi
Greater Bengaluru Authority
GBA Invites Apartment owners, stakeholders for an Interaction session with Representatives of Bengaluru Apartment Associations on Karnataka Apartment (Ownership and Management) Bill 2026 WEDNESDAY 15 JULY 2026 TIME 10.30 AM VENUE: Sri. C.V. Vishveshwara Auditorium, Professor. U.R. Rao Bhavan, Nehru Planetarium #GreaterBengaluruAuthority
Greater Bengaluru Authority tweet mediaGreater Bengaluru Authority tweet media
English
0
5
9
1.1K
Maheshwar Rao.M, IAS retweetledi
Greater Bengaluru Authority
ಬೆಂಗಳೂರು ಉತ್ತರ ನಗರ ಪಾಲಿಕೆಯ ವಲಯ-1ರ ವ್ಯಾಪ್ತಿಯ ಸರ್ವಜ್ಞನಗರ ವಿಭಾಗದ ಕಮ್ಮನಹಳ್ಳಿ ಮುಖ್ಯ ರಸ್ತೆಯಲ್ಲಿ ನಡೆಯುತ್ತಿರುವ ಪಾದಚಾರಿ ಒತ್ತುವರಿ ತೆರವು ಕಾರ್ಯಾಚರಣೆಯ ವಿಡಿಯೋ ತುಣುಕು. #GreaterBengaluruAuthority #DKShivakumar #FootpathEncroachment
ಕನ್ನಡ
2
9
38
3.6K
Maheshwar Rao.M, IAS retweetledi
Greater Bengaluru Authority
ಸಾರ್ವಜನಿಕ ಸಮಾಲೋಚನೆ – ಬೆಂಗಳೂರು ಮಹಾನಗರ ಪ್ರದೇಶ ದೃಷ್ಟಿ ಯೋಜನೆ ಕರ್ನಾಟಕ ಸರ್ಕಾರವು ಬೆಂಗಳೂರು ಮಹಾನಗರ ಪ್ರದೇಶದ ಸುಸ್ಥಿರ ಹಾಗೂ ಸಮಗ್ರ ಅಭಿವೃದ್ಧಿಗಾಗಿ ಬೆಂಗಳೂರು ಮಹಾನಗರ ಪ್ರದೇಶ ದೃಷ್ಟಿ ಯೋಜನೆ (Vision Plan) ಸಿದ್ಧಪಡಿಸುತ್ತಿದೆ. ಈ ಯೋಜನೆಗೆ ಸಾರ್ವಜನಿಕರ ಅಮೂಲ್ಯ ಸಲಹೆಗಳು ಮತ್ತು ಅಭಿಪ್ರಾಯಗಳನ್ನು ಆಹ್ವಾನಿಸಲಾಗಿದೆ. ವಸತಿ, ಕುಡಿಯುವ ನೀರು, ಸಾರಿಗೆ, ಶಾಲೆಗಳು, ಆಸ್ಪತ್ರೆಗಳು, ಪರಿಸರ ಹಾಗೂ ಇತರೆ ಸಾರ್ವಜನಿಕ ಸೇವೆಗಳ ಕುರಿತು ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಿ. 📱 ಭಾಗವಹಿಸುವುದು ಹೇಗೆ? - ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ, ಅಥವಾ - +91 89769 26914 ಗೆ WhatsApp ಮೂಲಕ "bmrconsultation" ಎಂದು ಕಳುಹಿಸಲು ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ರವರು ನಾಗರೀಕರಲ್ಲಿ ವಿನಂತಿಸಿದ್ದಾರೆ. 🗓️ ಕೊನೆಯ ದಿನಾಂಕ: 12 ಆಗಸ್ಟ್ 2026 ಈ ಮಾಹಿತಿಯನ್ನು ನಿಮ್ಮ ಸ್ನೇಹಿತರು, ನೆರೆಹೊರೆಯವರು, ಸಹೋದ್ಯೋಗಿಗಳು ಹಾಗೂ ಸಮುದಾಯ ಗುಂಪುಗಳೊಂದಿಗೆ ಹಂಚಿಕೊಳ್ಳಿ. #GreaterBengaluruAuthority
ಕನ್ನಡ
2
4
11
1.4K
Maheshwar Rao.M, IAS retweetledi
Greater Bengaluru Authority
PUBLIC CONSULTATION: BENGALURU METROPOLITAN REGION VISION PLAN The Government of Karnataka is preparing a long-term growth plan for the Bengaluru Metropolitan Region, and your opinion matters. Share your views on housing, water supply, transport, schools, hospitals, and other public services to help shape Bengaluru's future. As requested by GBA Chief Commissioner Maheshwar Rao, citizens are encouraged to scan the QR code or WhatsApp "bmrconsultation" to +91 89769 26914 and share their suggestions through text or voice note. 🗓️ Last date: 12 August 2026 Please forward this message to your friends, neighbours, colleagues, and community groups. #GreaterBengaluruAuthority
English
6
17
43
3.3K
Maheshwar Rao.M, IAS retweetledi
Greater Bengaluru Authority
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯ 5 ನಗರ ಪಾಲಿಕೆಗಲ್ಲಿ ಕಂದಾಯ ವಿಭಾಗದ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಮಾನ್ಯ ಗ್ರೇಟರ್ ಬೆಂಗಳೂರು ಸಚಿವರಾದ ಶ್ರೀ ಕೃಷ್ಣ ಬೈರೇಗೌಡ ರವರು ಇಂದು ಹಿರಿಯ ಅಧಿಕಾರಿಗಳ ಜೊತೆ ಮಹತ್ವದ ಸಭೆ ನಡೆಸಿದರು. ಈ ವೇಳೆ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್, ವಿಶೇಷ ಆಯುಕ್ತರಾದ ಮುನೀಶ್ ಮೌದ್ಗಿಲ್, ನಿತೀಶ್, ನಗರ ಪಾಲಿಕೆ ಆಯುಕ್ತರಾದ ರಮೇಶ್ ಡಿ.ಎಸ್, ಪೊಮ್ಮಲ ಸುನೀಲ್ ಕುಮಾರ್, ಜಿ. ಜಗದೀಶ್, ರಮೇಶ್ ಕೆ.ಎನ್, ಡಾ. ರಾಜೇಂದ್ರ ಕೆ.ವಿ, ಅಪರ ಆಯುಕ್ತರಾದ ಕವಿತಾ ರಾಜಾರಾಂ, ರಂಗನಾಥ್, ಪಲ್ಲವಿ, ಜಂಟಿ ಆಯುಕ್ತರಾದ ದಾಕ್ಷಾಯಿಣಿ, ಮೊಹ್ಮದ್ ನಯೀಮ್ ಮೊಮಿನ್, ಮಧು ಪಟೇಲ್, ಸುಧಾ, ಸತೀಶ್ ಬಾಬು, ಸಂಗಪ್ಪ, ಹೇಮಂತ್ ಶರಣ್, ಆರತಿ ಆನಂದ್, ಉಪ ಆಯುಕ್ತರು ಸೇರಿದಂತೆ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು. #GreaterBengaluruAuthority #KrishnaByreGowda #DKShivakumar
Greater Bengaluru Authority tweet mediaGreater Bengaluru Authority tweet mediaGreater Bengaluru Authority tweet mediaGreater Bengaluru Authority tweet media
ಕನ್ನಡ
1
5
44
3.6K
Maheshwar Rao.M, IAS retweetledi
Greater Bengaluru Authority
ಬೆಂಗಳೂರು ಉತ್ತರ ನಗರ ಪಾಲಿಕೆಯ ವಲಯ-2ರ ವ್ಯಾಪ್ತಿಯ ದಾಸರಹಳ್ಳಿ ವಿಭಾಗದ ಕಿರ್ಲೋಸ್ಕರ್ ಲೇಔಟ್ ಮುಖ್ಯ ರಸ್ತೆಯಲ್ಲಿ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆ ಕ್ಷಿಪ್ರ ಗತಿಯಲ್ಲಿ ಸಾಗಿದೆ. #GreaterBengaluruAuthority #northcitycorporation #FootpathEncroachment
ಕನ್ನಡ
11
5
79
6.8K
Maheshwar Rao.M, IAS retweetledi
Greater Bengaluru Authority
Hon'ble Greater Bengaluru Development Minister Cordially Invites Apartment owners, stakeholders for an Interaction session with Representatives of Bengaluru Apartment Associations on the Karnataka Apartment (Ownership and Management) Bill, 2026 Date: Wednesday, 15 July 2026 Time: 11:00 AM Venue: Nehru Planetarium, Professor U.R. Rao Bhavan, Sri C.V. Vishveshwara Auditorium Your gracious presence is highly appreciated. #GreaterBengaluruAuthority
English
2
6
17
2.4K
Maheshwar Rao.M, IAS retweetledi
Greater Bengaluru Authority
🚶‍♂️ Footpath Encroachment Clearance Drive at Kirloskar Layout Main Road As part of the ongoing Safe Footpath Campaign, Bengaluru North City Corporation carried out a footpath encroachment clearance drive on Kirloskar Layout Main Road in Dasarahalli Division to restore pedestrian access and improve public safety. The drive focused on removing unauthorized obstructions from footpaths, ensuring safer and more accessible walkways for citizens while promoting smooth traffic movement. This initiative is in line with the Greater Bengaluru Authority's citywide effort to create obstruction-free footpaths and enhance urban mobility. #SafeFootpathCampaign #FootpathClearance #Dasarahalli #KirloskarLayout #PedestrianSafety #GreaterBengaluruAuthority #northcitycorporation
Greater Bengaluru Authority tweet mediaGreater Bengaluru Authority tweet media
English
7
12
96
10.8K
Maheshwar Rao.M, IAS retweetledi
Greater Bengaluru Authority
🦟 Mosquito Fogging Drive in Progress To safeguard public health and prevent mosquito-borne diseases, mosquito fogging operations are being carried out across Ward No. 110, Shivajinagar Division by the Bengaluru Central City Corporation (BCCC). The corporation continues to undertake preventive measures to ensure a cleaner, healthier, and safer environment for all residents. #MosquitoControl #FoggingDrive #PublicHealth #Shivajinagar #Ward110 #BCCC #GreaterBengaluruAuthority #CleanBengaluru
Greater Bengaluru Authority tweet mediaGreater Bengaluru Authority tweet media
English
2
5
16
2K
Maheshwar Rao.M, IAS retweetledi
Greater Bengaluru Authority
🚗 Swift Action Against Abandoned Vehicles Acting on the instructions of Chief Commissioner Shri Maheshwar Rao during his inspection this morning, abandoned vehicles near Hindu Rudra Bhoomi in the Chamrajpet Division were identified and stickered for removal. These abandoned vehicles were contributing to traffic congestion and obstructing the free movement of vehicles on the road. The prompt action is part of the ongoing effort to keep Bengaluru's roads safe, clean, and free from encroachments. #AbandonedVehicles #Chamrajpet #TrafficManagement #RoadSafety #BengaluruCentralCityCorporation #GreaterBengaluruAuthority #KrishnaByreGowda #DKShivakumar
Greater Bengaluru Authority tweet media
English
2
6
35
3.1K
Maheshwar Rao.M, IAS retweetledi
Greater Bengaluru Authority
ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರು ಚಾಮರಾಜಪೇಟೆ ಹಾಗೂ ಬಸವನಗುಡಿ ವಿಧಾನಸಭಾ ಕ್ಷೇತ್ರಗಳ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಅಭಿವೃದ್ಧಿ ಕಾಮಗಾರಿಗಳು ಮತ್ತು ಸಾರ್ವಜನಿಕ ಸಮಸ್ಯೆಗಳ ಕುರಿತು ಪರಿಶೀಲನೆ ನಡೆಸಿದರು. ಮುಖ್ಯ ನಿರ್ದೇಶನಗಳು: ✅ ಚಾಮರಾಜಪೇಟೆ ಹಿಂದೂ ರುದ್ರಭೂಮಿ ನವೀಕರಣ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ ಅಗತ್ಯ ಸೌಲಭ್ಯ ಕಲ್ಪಿಸಲು ಸೂಚನೆ. ✅ ಅನಧಿಕೃತವಾಗಿ ನಿಲುಗಡೆ ಮಾಡಿರುವ ವಾಹನಗಳನ್ನು ತೆರವುಗೊಳಿಸಲು ಸಂಯುಕ್ತ ಕಾರ್ಯಾಚರಣೆಗೆ ನಿರ್ದೇಶನ. ✅ ರಾಜಾಜಿನಗರದ ಮುಳಕಟ್ಟಮ್ಮ ರಸ್ತೆ ಅಗಲೀಕರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲು ಸೂಚನೆ. ✅ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಬಾಕಿ ಕಾಮಗಾರಿಗಳು, ಹೆಚ್ಚುವರಿ ಶೌಚಾಲಯ ಹಾಗೂ ನಿರ್ವಹಣೆ ಸುಧಾರಣೆಗೆ ಆದೇಶ. ✅ ಆಂಜನೇಯ ಸ್ವಾಮಿ ದೇವಸ್ಥಾನದ ಸಮೀಪದ ಚರಂಡಿಯನ್ನು ಸ್ವಚ್ಛಗೊಳಿಸಿ ನೀರಿನ ಸರಾಗ ಹರಿವಿಗೆ ಕ್ರಮ. ಸಾರ್ವಜನಿಕರಿಂದ ಬಂದಿರುವ ದೂರುಗಳನ್ನು ಆದ್ಯತೆಯ ಮೇರೆಗೆ ಪರಿಹರಿಸಿ, ನಾಗರಿಕರಿಗೆ ಉತ್ತಮ ಮೂಲಸೌಕರ್ಯ ಮತ್ತು ಸೇವೆಗಳನ್ನು ಒದಗಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಈ ಸಂದರ್ಭದಲ್ಲಿ ಬಸವನಗುಡಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಲ್. ಎ. ರವಿಸುಬ್ರಹ್ಮಣ್ಯ, ಮಾಜಿ ಮಹಾಪೌರರಾದ ಹುಚ್ಚಪ್ಪ, ಕೇಂದ್ರ ನಗರ ಪಾಲಿಕೆಯ ಆಯುಕ್ತರಾದ ಜಿ. ಜಗದೀಶ್, ಅಪರ ಆಯುಕ್ತರಾದ ವೆಂಕಟಾ ಚಲಪತಿ, ಬೆಂ.ಘ.ತ್ಯಾ.ನಿ.ನಿ.ಯ ಸಿಒಒ ರಮಾಮಣಿ, ಮುಖ್ಯ ಅಭಿಯಂತರರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. #GreaterBengaluruAuthority #GBAChiefCommissioner #MaheshwarRao #Bengaluru #Chamrajpet #Basavanagudi #UrbanDevelopment #PublicInfrastructure #brandbengaluru
Greater Bengaluru Authority tweet mediaGreater Bengaluru Authority tweet mediaGreater Bengaluru Authority tweet mediaGreater Bengaluru Authority tweet media
ಕನ್ನಡ
0
5
33
1.9K
Maheshwar Rao.M, IAS
Maheshwar Rao.M, IAS@GBAChiefComm·
ಸಾರ್ವಜನಿಕ ಸಮಾಲೋಚನೆ – ಬೆಂಗಳೂರು ಮಹಾನಗರ ಪ್ರದೇಶ ದೃಷ್ಟಿ ಯೋಜನೆ ನಿಮ್ಮ ಅಭಿಪ್ರಾಯವೇ ಬೆಂಗಳೂರಿನ ಭವಿಷ್ಯ ರೂಪಿಸುತ್ತದೆ! ಕರ್ನಾಟಕ ಸರ್ಕಾರವು ಬೆಂಗಳೂರು ಮಹಾನಗರ ಪ್ರದೇಶದ ಸುಸ್ಥಿರ ಹಾಗೂ ಸಮಗ್ರ ಅಭಿವೃದ್ಧಿಗಾಗಿ ಬೆಂಗಳೂರು ಮಹಾನಗರ ಪ್ರದೇಶ ದೃಷ್ಟಿ ಯೋಜನೆ (Vision Plan) ಸಿದ್ಧಪಡಿಸುತ್ತಿದೆ. ಈ ಯೋಜನೆಗೆ ಸಾರ್ವಜನಿಕರ ಅಮೂಲ್ಯ ಸಲಹೆಗಳು ಮತ್ತು ಅಭಿಪ್ರಾಯಗಳನ್ನು ಆಹ್ವಾನಿಸಲಾಗಿದೆ. ವಸತಿ, ಕುಡಿಯುವ ನೀರು, ಸಾರಿಗೆ, ಶಾಲೆಗಳು, ಆಸ್ಪತ್ರೆಗಳು, ಪರಿಸರ ಹಾಗೂ ಇತರೆ ಸಾರ್ವಜನಿಕ ಸೇವೆಗಳ ಕುರಿತು ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಿ. 📱 ಭಾಗವಹಿಸುವುದು ಹೇಗೆ? - ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ, ಅಥವಾ - +91 89769 26914 ಗೆ WhatsApp ಮೂಲಕ "bmrconsultation" ಎಂದು ಕಳುಹಿಸಿ. ನಿಮ್ಮ ಅಭಿಪ್ರಾಯವನ್ನು ಕನ್ನಡ, ಹಿಂದಿ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಪಠ್ಯ (Text) ಅಥವಾ ಧ್ವನಿ ಸಂದೇಶ (Voice Note) ಮೂಲಕ ಕಳುಹಿಸಬಹುದು. 🗓️ ಕೊನೆಯ ದಿನಾಂಕ: 12 ಆಗಸ್ಟ್ 2026 ಈ ಮಾಹಿತಿಯನ್ನು ನಿಮ್ಮ ಸ್ನೇಹಿತರು, ನೆರೆಹೊರೆಯವರು, ಸಹೋದ್ಯೋಗಿಗಳು ಹಾಗೂ ಸಮುದಾಯ ಗುಂಪುಗಳೊಂದಿಗೆ ಹಂಚಿಕೊಳ್ಳಿ. ಹೆಚ್ಚು ಜನರ ಧ್ವನಿಗಳು ಕೇಳಿದಷ್ಟೂ, ಬೆಂಗಳೂರಿನ ಭವಿಷ್ಯದ ಯೋಜನೆ ಇನ್ನಷ್ಟು ಸಮಗ್ರ, ಜನಪರ ಮತ್ತು ಪರಿಣಾಮಕಾರಿಯಾಗುತ್ತದೆ. #GreaterBengaluruAuthority
Maheshwar Rao.M, IAS tweet mediaMaheshwar Rao.M, IAS tweet media
ಕನ್ನಡ
1
4
5
5.2K
Maheshwar Rao.M, IAS retweetledi
Greater Bengaluru Authority
🚗 Abandoned Vehicle Clearance Drive As part of the Abandoned Vehicle Clearance Drive, Bengaluru East City Corporation has affixed notices to abandoned vehicles parked in public spaces across the HAL, Doddanekkundi and Kadugodi Divisions. Vehicle owners are requested to remove their abandoned vehicles within the time specified in the notice. Failure to do so will result in further action by the Corporation, including removal and disposal of the vehicles, in accordance with the applicable rules and regulations. BECC appeals to citizens to cooperate in keeping public spaces clean, safe and obstruction-free. #AbandonedVehicleDrive #PublicSafety #CleanBengaluru #EncroachmentFree #PublicSpaces #GreaterBengaluruAuthority
Greater Bengaluru Authority tweet media
English
7
8
61
7.7K
Maheshwar Rao.M, IAS retweetledi
Greater Bengaluru Authority
🚧 Road asphalt Work in Progress on Chelekere Main Road To ensure safe and smooth movement for the public, Bengaluru East City Corporation has undertaken road asphalting works on the damaged stretches of Chelekere Main Road. As part of its commitment to strengthening urban road infrastructure, the Corporation is prioritizing road repair and maintenance works to provide safer, smoother, and more convenient travel for all citizens. #RoadRepair #InfrastructureDevelopment #RoadSafety #BetterRoads #CivicInfrastructure #GreaterBengaluruAuthority #eastcitycorporation
Greater Bengaluru Authority tweet mediaGreater Bengaluru Authority tweet mediaGreater Bengaluru Authority tweet media
English
6
4
40
3.6K
Maheshwar Rao.M, IAS retweetledi
Greater Bengaluru Authority
🚗 Abandoned Vehicle Sticker Drive at Shivajinagar Division As part of the city-wide campaign against abandoned vehicles, the Bengaluru Central City Corporation has initiated the process of affixing official notice stickers on abandoned and unclaimed vehicles in the Shivajinagar Division. Vehicle owners are advised to remove such vehicles within the stipulated notice period. Vehicles left unattended beyond the deadline will be liable for towing and further action as per the provisions of the GBA Act, in coordination with the Traffic Police. #AbandonedVehicleClearance #Shivajinagar #BengaluruCentralCityCorporation #GreaterBengaluruAuthority #TrafficPolice #CleanBengaluru #PublicSafety
Greater Bengaluru Authority tweet mediaGreater Bengaluru Authority tweet mediaGreater Bengaluru Authority tweet mediaGreater Bengaluru Authority tweet media
English
7
9
69
13.2K
Maheshwar Rao.M, IAS retweetledi
Greater Bengaluru Authority
HOW TO FILL ENUMERATION FORM ಗಣತಿ ನಮೂನೆಯನ್ನು ಭರ್ತಿ ಮಾಡುವ ವಿಧಾನ Here is a step-by-step video guide on filling the Enumeration Form for SIR 2026(Kannada) #SIR2026 #enumerationform ವಿಶೇಷ ಸಮಗ್ರ ಪರಿಷ್ಕರಣೆ-2026 SPECIAL INTENSIVE REVISION-2026 #GreaterBengaluruAuthority #SIR
English
24
204
630
80K
Maheshwar Rao.M, IAS retweetledi
Greater Bengaluru Authority
HOW TO FILL ENUMERATION FORM ಗಣತಿ ನಮೂನೆಯನ್ನು ಭರ್ತಿ ಮಾಡುವ ವಿಧಾನ Here is a step-by-step video guide on filling the Enumeration Form for SIR 2026(English) #SIR2026 #enumerationform ವಿಶೇಷ ಸಮಗ್ರ ಪರಿಷ್ಕರಣೆ-2026 SPECIAL INTENSIVE REVISION-2026 #GreaterBengaluruAuthority #SIR
English
11
78
210
18.6K
Maheshwar Rao.M, IAS retweetledi
Greater Bengaluru Authority
🐕 ಶ್ವಾನಗಳ ಲಸಿಕಾಕರಣಕ್ಕೆ ಪೂರ್ವಸಿದ್ಧತೆ ಪರಿಶೀಲನೆ ಬೆಂಗಳೂರು ಪಶ್ಚಿಮ ನಗರ ಪಾಲಿಕೆಯ ವಲಯ–2ರ ರಾಜಾಜಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಸವೇಶ್ವರನಗರ ವಾರ್ಡ್‌ನಲ್ಲಿ ಶ್ವಾನಗಳ ಲಸಿಕಾಕರಣ ಕಾರ್ಯಕ್ರಮದ ಸಂಬಂಧ ಇಂದು ಪಾಲಿಕೆಯ ಪಶುಪಾಲನಾ ವಿಭಾಗದ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿದರು. ಈ ಪರಿಶೀಲನೆಯ ವೇಳೆ ಲಸಿಕಾಕರಣ ಕಾರ್ಯವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಕುರಿತು ಅಗತ್ಯ ಕ್ರಮಗಳು ಹಾಗೂ ಸ್ಥಳೀಯ ವ್ಯವಸ್ಥೆಗಳ ಕುರಿತು ಅಧಿಕಾರಿಗಳು ಪರಿಶೀಲನೆ ನಡೆಸಿದರು. #AnimalHusbandry #GreaterBengaluruAuthority #WestCityCorporation #GBAChiefCommissioner #DKShivakumar #KrishnaByreGowda
Greater Bengaluru Authority tweet mediaGreater Bengaluru Authority tweet mediaGreater Bengaluru Authority tweet mediaGreater Bengaluru Authority tweet media
ಕನ್ನಡ
1
3
19
2.4K