
ದೇವ್ ಜಾಡಿ
469 posts




























ಇನ್ಫೋಸಿಸ್ ಸ್ಪ್ರಿಂಗ್‌ಬೋರ್ಡ್ ಹಾಗೂ ಕರ್ನಾಟಕ ಮಾಧ್ಯಮ ಅಕಾಡೆಮಿ ಆಶ್ರಯದಲ್ಲಿ ಮೈಸೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ 'ಪತ್ರಕರ್ತರಿಗೆ ನಾಯಕತ್ವ ಸಬಲೀಕರಣʼ ಕಾರ್ಯಕ್ರಮ ಆಯೋಜಿಸಲಾಗಿತ್ತು. ಜೆನರೇಟಿವ್ ಕೃತಕಬುದ್ಧಿಮತ್ತೆ (AI), ಡಿಸೈನ್ ಥಿಂಕಿಂಗ್, ಸೈಬರ್ ಸೆಕ್ಯೂರಿಟಿ ಹಾಗೂ ಡಿಜಿಟಲ್ ಲೀಡರ್‌ಶಿಪ್ ಕುರಿತ ವಿಷಯಗಳನ್ನು ಚರ್ಚಿಸಲಾಯಿತು. ರಾಜ್ಯದ ವಿವಿಧ ಭಾಗಗಳಿಂದ ಸುಮಾರು ಐವತ್ತು ಪತ್ರಕರ್ತರು ಭಾಗವಹಿಸಿದ್ದರು. #InfosysSpringboard #KarnatakaMediaAcademy #DigitalSkills #Journalism #LearningAndDevelopment #EmpoweringJournalists #MediaTraining #CSRInitiative @ChairpersonKMA | @AyeshaKhanumAK | @InfySpringboard| @KUWJ_R | @KarnatakaVarthe | @the_hindu | @timesofindia | @TheEconomist | @Informationdepc | @VishwavaniNews | @AsianetNewsSN | @tv9kannada | @tv5newsnow | @publictvnews | @NewsFirstKan | @News18Kannada | @powertvnews | @ZeeNews_India_ | @KannadaPrabha | @prajavani | @varthabharati | @Vijaykarnataka | @Vijayavani_Digi | @HosadiganthaWeb








