
ಸಿಎಂ ಆಗಿ ಪ್ರಮಾವಚನ ಪಡೆಯಲು ಡಿಕೆಶಿ ನೊಣವಿನಕೆರೆ ಅಜ್ಜಯ್ಯನ ಬಳಿ ಸಮಯ ಫಿಕ್ಸ್ ಮಾಡಲು ಕೇಳಿದ್ದಾರಂತೆ. ಅಲ್ಲದೇ ಅಜ್ಜಯ್ಯನ ಹೆಸರಲ್ಲೇ ಪ್ರಮಾಣವಚನ ಪಡಿತಾರೆ ಅನ್ನೋ ಮಾತುಗಳು ಕೇಳಿ ಬರ್ತಿದೆ.
@DKShivakumar
#DCMDKShivakumar #CMPost #NonavinakereAjjayya #ShriKadasiddeshwaraMutt #Tumakuru #Congress
ಕನ್ನಡ