pushpa Parshu 💞💞

1.5K posts

pushpa Parshu 💞💞 banner
pushpa Parshu 💞💞

pushpa Parshu 💞💞

@PushpaParshu

ನಿನ್ನೆಲ್ಲಾ ನಿರ್ಧಾರಗಳಿಗೂ ತಲೆಬಾಗಿರುವೇನು ಮಹಾದೇವ ಅಳಿಸುವುದು, ಉಳಿಸುವುದು ಕೈ ಹಿಡಿದು ನಡೆಸುವುದು ನಿನಗೆ ಬಿಟ್ಟಿದ್ದು; ಓಂ ತತ್ಪುರುಷಾಯ ವಿದ್ಮಹೇ ಮಹಾದೇವಾಯ ಧೀಮಹಿ ತನ್ನೋ ರುದ್ರ ಪ್ರಚೋದ

Beigetreten Eylül 2021
435 Folgt1.2K Follower
Angehefteter Tweet
pushpa Parshu 💞💞
pushpa Parshu 💞💞@PushpaParshu·
ಬಾಲ್ಯವೆಂಬ ಹೂವು ಅರಳುವ ಮೊದಲು ಮೋಡ ಮುಸುಕಿದ ದುಃಖದ ನೆರಳು. ಅಮ್ಮನ ತೊಡೆ ಮೇಲೆ ತೂಗಲು ಹಂಬಲ, ಅಪ್ಪನ ಬೆನ್ನಿನ ಮೇಲೆ ಹಾರಲು ಕನಸು, ಇವೆಲ್ಲ ಅವಳಿಗೆ ಕೇವಲ ಕಥೆಯಾದವು. ಅವಳ ಹಾದಿ ಕಲ್ಲಿನಿಂದ ಕೂಡಿದರೂ ಅವಳ ನಗು ಅದನ್ನು ಹೂವುಗಳಿಂದ ತುಂಬಿದಂತೆ ಅವಳ ಆತ್ಮವಿಶ್ವಾಸವೇ ಅವಳಿಗೆ ತಾಜಾ ಕಿರೀಟವಂತೆ... 🙂🙂
ಕನ್ನಡ
4
6
88
4.6K
pushpa Parshu 💞💞
pushpa Parshu 💞💞@PushpaParshu·
ಮನುಷ್ಯ ಬಣ್ಣ ಬದಲಾಯಿಸುವದರಲ್ಲಿ ಗೋಸುಂಬೆಗೆ ನೀಡಿದ ಕಾಂಪಿಡೇಶನಲ್ಲೋ ಗೆದ್ದ ಬಿಟ್ಟ. #ಕಲಿಯುಗ
pushpa Parshu 💞💞 tweet media
ಕನ್ನಡ
1
0
8
63
pushpa Parshu 💞💞 retweetet
Ramakrishna 🇮🇳
Ramakrishna 🇮🇳@Ramakrishnanc74·
*•••ನುಡಿಮುತ್ತು•••* _ನಮಗೆ ಮೂವರು ಮಿತ್ರರು..._ *ಪ್ರೀತಿಸುವವರು, ದ್ವೇಷಿಸುವವರು* ಮತ್ತು *ಕಡೆಗಣಿಸುವವರು.* ಪ್ರೀತಿಸುವವರು ಪ್ರೀತಿ ಕಲಿಸಿದರು, ದ್ವೇಷಿಸುವವರು ಎಚ್ಚರವಿರಲು ಕಲಿಸಿದರು, ಕಡೆಗಣಿಸುವವರು ಸ್ವಾವಲಂಬನೆ ಕಲಿಸಿದರು. *ಈ ಮೂವರನ್ನು ನಾವು ಸದಾ ಗೌರವದಿಂದ ಕಾಣಬೇಕು.*
ಕನ್ನಡ
0
1
4
126
pushpa Parshu 💞💞 retweetet
ಲೇಖನಿ...✍️(writer...✍️)
ಒಮ್ಮೆ ಯಾರನ್ನಾದರೂ ಮನಸ್ಸಿಗೆ ಹಚ್ಚಿಕೊಂಡರೆ ಸಾಕು ನಮ್ಮ ಮನಸ್ಸು ಸದಾ ಕಾಲ ಅವರ ಒಳಿತನ್ನೇ ಬಯಸುತ್ತಿರುತ್ತದೆ. ಅದು ಅವರಿಗೆ ಯಾವತ್ತಿಗೂ ಅರ್ಥವಾಗುವುದೇ ಇಲ್ಲ. ಆದರೆ ಅವರು ನಮಗೆ ಕೊಟ್ಟ ನೋವು ನಲಿವು ಎಲ್ಲವನ್ನೂ ಸಮನಾಗಿ ಸ್ವೀಕರಿಸಲೇ ಬೇಕು. ಅದು ಅನಿವಾರ್ಯ...✍️ #ಲತಾಶಿವಕುಮಾರ್✍️
ಲೇಖನಿ...✍️(writer...✍️) tweet media
ಕನ್ನಡ
3
1
31
496
pushpa Parshu 💞💞 retweetet
ಕಿರಣ್ ಕುಮಾರ್.!
ಒಂದು ಸಣ್ಣ ಅಪಾರ್ಥವು ವರ್ಷಗಳ ಕಾಲ ಬೆಳೆಸಿದ ನಂಬಿಕೆಯನ್ನು ಕ್ಷಣಾರ್ಧದಲ್ಲಿ ಸುಟ್ಟು ಹಾಕಬಲ್ಲದು. #ಏನಂತೀರಿ
ಕಿರಣ್ ಕುಮಾರ್.! tweet media
ಕನ್ನಡ
3
18
201
2.7K
pushpa Parshu 💞💞 retweetet
ಕಿರಣ್ ಕುಮಾರ್.!
ಬದುಕು ವ್ಯರ್ಥವೆನಿಸಿದಾಗ, ಭಗವದ್ಗೀತೆಯ ಪುಟ ತೆರೆಯಿರಿ ಎಲ್ಲದಕ್ಕೂ ಉತ್ತರವಿದೆ. #ಶ್ರೀ_ಕೃಷ್ಣ_ಪರಮಾತ್ಮ
ಕನ್ನಡ
0
19
98
1.7K
pushpa Parshu 💞💞 retweetet
Shobha Patil
Shobha Patil@SVPatil_31·
ಯಾರು ಬೇಕಾದರೂ ದೊಡ್ಡ ಭರವಸೆಗಳನ್ನು ನೀಡಬಹುದು ಅಥವಾ ಸುಂದರವಾಗಿ ಮಾತನಾಡಬಹುದು. ಆದರೆ ಅವುಗಳನ್ನು ಕಾರ್ಯರೂಪಕ್ಕೆ ತರುವುದು ಕಷ್ಟ. #Motivation #SelfWorth #Inspirational
Shobha Patil tweet media
ಕನ್ನಡ
3
12
104
1.4K
pushpa Parshu 💞💞 retweetet
Massimo
Massimo@Rainmaker1973·
Visual representation of someone pretending to help whilst causing pain.
English
1.5K
18.6K
67.7K
5.4M
pushpa Parshu 💞💞 retweetet
ಕಿರಣ್ ಕುಮಾರ್.!
ಉಳಿಸಿಕೊಳ್ಳುವವರನ್ನು ಯಾವತ್ತೂ ಬಳಸಿಕೊಳ್ಳದಿರೋಣ. #ಏನಂತೀರಿ
ಕಿರಣ್ ಕುಮಾರ್.! tweet media
ಕನ್ನಡ
0
21
209
3K
pushpa Parshu 💞💞 retweetet
ಶ್ರೀಹಸ್ತಿನಿ🇮🇳(Modi ka Parivar)
ನಿನ್ನ ಅನುಪಸ್ಥಿತಿಯಲ್ಲು ನಿನ್ನ ಗೌರವದ ಬಗ್ಗೆ ಕಾಳಜಿ ಮಾಡುವವರೇ ನಿಜವಾದ ನಿನ್ನವರು
ಶ್ರೀಹಸ್ತಿನಿ🇮🇳(Modi ka Parivar) tweet media
ಕನ್ನಡ
2
6
53
578
pushpa Parshu 💞💞 retweetet
ಕಿರಣ್ ಕುಮಾರ್.!
ಜ್ಞಾನ, ಭಕ್ತಿ ಮತ್ತು ಯೋಗದ ತ್ರಿವೇಣಿ ರೂಪವಾದ ಶ್ರೀ ಗುರು ದತ್ತಾತ್ರೇಯ ಸ್ವಾಮಿಗಳ ಆಶೀರ್ವಾದ ನಮ್ಮೆಲ್ಲರ ಮೇಲಿರಲಿ. 🙏🙏🙏🙏 #ಶ್ರೀ_ಗುರುಭ್ಯೋ_ನಮಃ
ಕಿರಣ್ ಕುಮಾರ್.! tweet media
ಕನ್ನಡ
6
28
578
4K
pushpa Parshu 💞💞 retweetet
ಕಿರಣ್ ಕುಮಾರ್.!
ನೀವು ತಿರುಗಿ ಉತ್ತರಿಸುವುದನ್ನು ಕಲಿಯಿರಿ ಆಗ ಜಗತ್ತು ಹದ್ದುಬಸ್ತಿನಲ್ಲಿರುತ್ತದೆ. #ಮುಂಜಾನೆ_ಮಾತು
ಕಿರಣ್ ಕುಮಾರ್.! tweet media
ಕನ್ನಡ
2
8
100
1.9K
pushpa Parshu 💞💞 retweetet
ಲೇಖನಿ...✍️(writer...✍️)
ದ್ವೇಷಿಸುವುದನ್ನು ಕ್ಷಣಮಾತ್ರದಲ್ಲಿ ಕಲಿಯುವ ಜನ, ಪ್ರೀತಿಸುವುದಕ್ಕೆ ಜೇವನದ ಕೊನೆಯ ಕ್ಷಣದವರೆಗೂ ಕಾಯುತ್ತಾರೆ...!!! ಶುಭೋದಯ ಶುಭದಿನ
ಕನ್ನಡ
6
7
38
535