𝐔𝐦𝐞𝐬𝐡𝟏𝟕
563 posts

𝐔𝐦𝐞𝐬𝐡𝟏𝟕 retweetledi

ನೀವು ಯಾರಿಗೆ ಎಷ್ಟೇ ಒಳ್ಳೆದು ಮಾಡಿರಿ
ಒಳ್ಳೆದನ್ನು ಬಯಸಿ
ಅವರ ಇಚ್ಛೆಯಂತೆ ನೀವಿಲ್ಲ ಅಂದ್ರೆ ನಿಮ್ಮದಲ್ಲದ ತಪ್ಪಿಗೂ ನಿಮ್ಮನ್ನು ದೂಷಿಸಿ ತಪ್ಪಿತ್ತಸ್ಥರನ್ನಾಗಿ ಮಾಡ್ತಾರೆ
ಇಲ್ಲಿ ನಿಮ್ಮ ಒಳ್ಳೆತನಕ್ಕೆ ಯಾವ ಬೆಲೆನು ಇರೋದಿಲ್ಲ
#lifelessons
ಕನ್ನಡ
𝐔𝐦𝐞𝐬𝐡𝟏𝟕 retweetledi
𝐔𝐦𝐞𝐬𝐡𝟏𝟕 retweetledi
𝐔𝐦𝐞𝐬𝐡𝟏𝟕 retweetledi
𝐔𝐦𝐞𝐬𝐡𝟏𝟕 retweetledi

ಅಮ್ಮನ ಮುದ್ದು ಕಂದ
ಅಪ್ಪನ ಅಕ್ಕರೆಯ ಕೂಸು
ಕುಟುಂಬದ ಎಲ್ಲರ
ಪ್ರೀತಿಯ ಮಗ
ಇಂದು ಭುವಿಗೆ ಬಂದ ಸಂತಸ
ನನ್ನ ಮಡಿಲು
ಮನೆ ಮನ ತುಂಬಿದ ಮುದ್ದು
❤️ದರ್ಶನ್❤️
ನೂರ್ಕಾಲ ಸುಖ ಶಾಂತಿ ನೆಮ್ಮದಿ ಆಯಸ್ಸು ಆರೋಗ್ಯ ಐಶ್ವರ್ಯ
ಯಶಸ್ಸು ಕೀರ್ತಿ ನಿನ್ನದಾಗಲಿ ಪುಟ್ಟ
ಹುಟ್ಟುಹಬ್ಬದ ಶುಭಾಶಯಗಳು ಎಂದು ಮನಸಾರ
ಹರಸುವಳು ನಿನ್ನಮ್ಮ 🎂💐
#HBD ದರ್ಶನ್❤️💐🎂




ಕನ್ನಡ
𝐔𝐦𝐞𝐬𝐡𝟏𝟕 retweetledi
𝐔𝐦𝐞𝐬𝐡𝟏𝟕 retweetledi
𝐔𝐦𝐞𝐬𝐡𝟏𝟕 retweetledi
𝐔𝐦𝐞𝐬𝐡𝟏𝟕 retweetledi
𝐔𝐦𝐞𝐬𝐡𝟏𝟕 retweetledi
𝐔𝐦𝐞𝐬𝐡𝟏𝟕 retweetledi
𝐔𝐦𝐞𝐬𝐡𝟏𝟕 retweetledi
𝐔𝐦𝐞𝐬𝐡𝟏𝟕 retweetledi
𝐔𝐦𝐞𝐬𝐡𝟏𝟕 retweetledi
𝐔𝐦𝐞𝐬𝐡𝟏𝟕 retweetledi
𝐔𝐦𝐞𝐬𝐡𝟏𝟕 retweetledi









