
ಸಮಾಜ ಕಲ್ಯಾಣ ಇಲಾಖೆ
23.5K posts

ಸಮಾಜ ಕಲ್ಯಾಣ ಇಲಾಖೆ
@SWDGoK
ಸಮಾಜ ಕಲ್ಯಾಣ ಇಲಾಖೆ, ಕರ್ನಾಟಕ ಸರ್ಕಾರ. Official handle of the Social Welfare Department, GoK | Call us at: 9482300400.



























ನಮಸ್ಕಾರ, ನಮ್ಮ ಇಲಾಖೆಗೆ ಒಳಪಡುವ ಶಾಲೆಗಳು ಹಾಗೂ ವಿದ್ಯಾರ್ಥಿ ನಿಲಯಗಳಲ್ಲಿ ಮೆನು ಚಾರ್ಟ್ ಪ್ರಕಾರ ಮಕ್ಕಳಿಗೆ ಆಹಾರ ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ ಪಾರದರ್ಶಕತೆಯನ್ನು ಕಾಪಾಡಲು ಇಲಾಖೆಯು ಬದ್ಧವಾಗಿದೆ. ಸೊಪ್ಪು, ತರಕಾರಿ ಮೊಟ್ಟೆ ಮತ್ತು ಮಾಂಸವನ್ನು ಸಹ ನಿಯಮಿತವಾಗಿ ನೀಡಲಾಗುತ್ತಿದೆ. ಈ ಕುರಿತು, ಪ್ರತಿದಿನದ ಉಪಹಾರ, ಊಟದ ಫೋಟೋಗಳನ್ನು ಆಯಾ ಶಾಲೆ ಹಾಗೂ ವಿದ್ಯಾರ್ಥಿ ನಿಲಯದ ಟ್ವಿಟರ್ ಖಾತೆಗಳಲ್ಲಿ ನೀವು ನೋಡಬಹುದು. ಅಥವಾ ನಮ್ಮ ವೆಬ್‌ಸೈಟ್ foodswdgok.in ನಲ್ಲಿಯೂ ಪರಿಶೀಲಿಸಬಹುದು. ಆದಾಗ್ಯೂ, ನಿಮ್ಮ ದೂರಿನ ಕುರಿತು ಯಾವುದೇ ಪುರಾವೆಗಳಿದ್ದಲ್ಲಿ, ದಯವಿಟ್ಟು ನಮ್ಮ ಸಹಾಯವಾಣಿಯ ವಾಟ್ಸಾಪ್ 9482300400 ಗೆ ಕಳುಹಿಸಿ ಕೊಡಿ. ಅವುಗಳನ್ನು ಪರಿಶೀಲಿಸಿ, ಸಾಬೀತು ಆದ್ದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ವಂದನೆಗಳು, #SocialWelfare_Karnataka












