
ಸಮಾಜ ಕಲ್ಯಾಣ ಇಲಾಖೆ
23.7K posts

ಸಮಾಜ ಕಲ್ಯಾಣ ಇಲಾಖೆ
@SWDGoK
ಸಮಾಜ ಕಲ್ಯಾಣ ಇಲಾಖೆ, ಕರ್ನಾಟಕ ಸರ್ಕಾರ. Official handle of the Social Welfare Department, GoK | Call us at: 9482300400.







ನಮಸ್ಕಾರ, ನಿಮ್ಮ ಪ್ರಶ್ನೆಗೆ ಸಂಬಂಧಿಸಿದಂತೆ, 2026-27ನೇ ಸಾಲಿನ ಮೆಟ್ರಿಕ್ ನಂತರದ ವಸತಿ ನಿಲಯದ ಪ್ರವೇಶಾತಿಗಾಗಿ ಈಗಾಗಲೇ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಪ್ರಾರಂಭವಾಗಿದೆ. ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ನಮ್ಮ ಅಧಿಕೃತ ವೆಬ್‌ಸೈಟ್ ಅನ್ನು ಪರಿಶೀಲಿಸಿ: swdhmis.karnataka.gov.in ವಂದನೆಗಳು, #SocialWelfare_Karnataka





















@SWDGoK ನಿಮ್ಮ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಹೊರಗುತ್ತಿಗೆ ನೌಕರರಿಗೆ ಪ್ರತಿ ತಿಂಗಳು ಸರಿಯಾಗಿ ಸಂಬಳ ಆಗುತ್ತಿಲ್ಲ ಏಕೆ? ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ಊಟ ಕೊಡುವ ಅಡುಗೆ ಸಿಬ್ಬಂದಿ ಮಕ್ಕಳು ಹಸಿದು ಮಲಗಬೇಕೇ? ಸಂಬಳವನ್ನೂ ಹೆಚ್ಚಳ ಮಾಡುವುದಿಲ್ಲ ಇತ್ತ ಬರುವ ಸಂಬಳವೂ ತಡವಾದರೆ ಅವರ ಪಾಡೇನು?








ಹೆಂಡತಿ ಮಾತು ಕೇಳಿ ಜನ್ಮ ಕೊಟ್ಟ ವಯಸ್ಸಾದ ಅಪ್ಪ ಅಮ್ಮನ ಬೀದಿಗೆ ತಳ್ಳಿದ ಮಗ , ತಾಯಿ ಹೆಸರಿನಲ್ಲಿ ಇದ್ದ ಮನೆಯನ್ನ ತನ್ನ ಹೆಸರಿಗೆ ಮಾಡಿಕೊಂಡು ಮನೆಯಿಂದ ಹೊರ ಹಾಕಿದ ಮಗ ನ್ಯಾಯ ಕೊಡಿಸುವಂತೆ ಮೈಸೂರು ಜಿಲ್ಲಾಧಿಕಾರಿಗಳ ಮೊರೆ ಹೋದ ನೊಂದ ಹಿರಿಯ ಜೀವಗಳು @osd_cmkarnataka










