Defender

420 posts

Defender

Defender

@Defender_007_

INDIAN 🇮🇳

Katılım Ağustos 2024
0 Takip Edilen447 Takipçiler
Defender
Defender@Defender_007_·
ಉತ್ತರ ಕೊಡಿ @siddaramaiah ಅವರೇ ಯಾವುದೇ ನೇಮಕಾತಿ ಮಾಡದೇ ನಿಮ್ಮ ಸರಕಾರ ಹೀಗೆ ಸುಳ್ಳು ಪ್ರಚಾರ ಏಕೆ ಮಾಡುತ್ತಿದೆ ❓ ಹೀಗೆ ಸುಳ್ಳು ಹೇಳಿ ಸಾಧಿಸಲು ಹೊರಟಿದ್ದೀರಿ ❓ ಒಳಮೀಸಲಾತಿ ಗೊಂದಲಗಳೆಲ್ಲವೂ ಬಗೆಹರೆದ ಮೇಲೂ ಇನ್ನೂ ಯಾವುದೇ ನೇಮಕಾತಿ ಪ್ರಾರಂಭ ಮಾಡದಿರುವುದಕ್ಕೆ ಕಾರಣ ಏನು ❓ ನೇಮಕಾತಿ ಇನ್ನೂ ಯಾವಾಗ ?? @KARGOVTJOBUTS #KEA
Nishkama_Karma@Nishkama_Karma1

Karnataka Gen Z Cockroaches are asking, @CMofKarnataka ಉತ್ತರ ಕೊಡಿ, ಲೆಕ್ಕ ಕೊಡಿ!! ಇನ್ನೆಷ್ಟು ದಿವಸ ಸುಳ್ಳಿನ ಸರಮಾಲೆಗಳ ಮೇಲೆ ನಿಮ್ಮ ಆಡಳಿತ!!

ಕನ್ನಡ
1
33
42
1.1K
Defender
Defender@Defender_007_·
ಮಾನ್ಯ @krishnabgowda ಅವರ ಗಮನಕ್ಕೆ. ನಮಗೆ ಬಂದ ಮಾಹಿತಿಯ ಪ್ರಕಾರ ಕಂದಾಯ ಇಲಾಖೆ (@SEOC_Karnataka) ಈ ವರೆಗೂ #VAO ನೇಮಕಾತಿ ಮಾಡಲು #KEA ಗೆ ಪ್ರಸ್ತಾವನೆ ಕಳಿಸಿಲ್ಲ. ರೋಸ್ಟರ್ ಪ್ರಕ್ರಿಯೆಯೂ ಅತೀ ನಿಧಾನಗತಿಯಲ್ಲಿ ಸಾಗುತ್ತಿದೆ. ದಯವಿಟ್ಟು ಅತೀ ಜರೂರಾಗಿ #VAO ನೇಮಕಾತಿ ಹೊರಡಿಸಿ 🙏 @KARGOVTJOBUTS @KEA_karnataka #VAO
Defender tweet media
ಕನ್ನಡ
5
49
68
1K
Defender
Defender@Defender_007_·
ವಾರದಲ್ಲಿ ನೇಮಕಾತಿ ಮಾಡ್ತೀವಿ ಅಂತ ವರ್ಷಾನುಗಟ್ಟಲೆ @DrParameshwara ಅವರು ಹೇಳಿದ #Police ನೇಮಕಾತಿ ಇನ್ನೂ ಆಗಿಲ್ಲ.. ಆದರೆ ನೇಮಕಾತಿ ಮಾಡ್ತೀವಿ ಅಂತ ಒಂದು ದಿನವೂ ಹೇಳದ @KEA_karnataka ಸದ್ದಿಲ್ಲದೇ ತನ್ನ ಮೊದಲ ಅಧಿಸೂಚನೆ ಹೊರಡಿಸಿತು. 🔥💀 ನಮ್ಮ ಕೆಲಸ ಮಾತಾಗಬೇಕೆ ಹೊರತು, ಮಾತೇ ಕೆಲಸ ವಾಗಬಾರದು. 😁 @AKSSAofficial
Defender tweet media
Defender@Defender_007_

ಒಳ ಮೀಸಲಾತಿ ಜಾರಿಗೆ ಆದ ನಂತರ ಮೊದಲ ನೇಮಕಾತಿ ಅಧಿಸೂಚನೆ. ಅದೂ 6 ಹುದ್ದೆಗಳ ಅತಿ ದೊಡ್ಡ ಐತಿಹಾಸಿಕ ನೇಮಕಾತಿ. 🔥 ಈ ನೇಮಕಾತಿಯಿಂದ ರಾಜ್ಯದಲ್ಲಿ ನಿರುದ್ಯೋಗವೇ ತೊಲಗಿ ಹೋಗಲಿದೆ. 😁 ಧನ್ಯವಾದಗಳು @siddaramaiah ಅವರೇ🙏🏻😁 @AKSSAofficial @KARGOVTJOBUTS @Nishkama_Karma1 @ITSCK47 @kpscadda @kanthakumarr

ಕನ್ನಡ
1
7
9
223
Defender
Defender@Defender_007_·
ಇಂದು #KEA ಯಿಂದ ಆಗಿರುವ ಈ ನೇಮಕಾತಿ ಪ್ರಪಂಚದಲ್ಲೇ ಅತೀ ದೊಡ್ಡ ನೇಮಕಾತಿ ಎಂದು ಪತ್ತೆ ಆಗಿದ್ದು. @INCKarnataka ದ ಈ ಸಾಧನೆ ಶೀಘ್ರವೇ ಗಿನ್ನಿಸ್ ರೆಕಾರ್ಡ್ ಸೇರಲಿದೆ😁 ದೇಶದ ಯಾವುದೇ ರಾಜ್ಯ ಮಾಡದ ಸಾಧನೆ @INCKarnataka ಮಾಡಿದೆ Canjajulations @siddaramaiah ಸಾರ್ 🙏🏻 @AKSSAofficial @KARGOVTJOBUTS @Nishkama_Karma1
Defender@Defender_007_

ಒಳ ಮೀಸಲಾತಿ ಜಾರಿಗೆ ಆದ ನಂತರ ಮೊದಲ ನೇಮಕಾತಿ ಅಧಿಸೂಚನೆ. ಅದೂ 6 ಹುದ್ದೆಗಳ ಅತಿ ದೊಡ್ಡ ಐತಿಹಾಸಿಕ ನೇಮಕಾತಿ. 🔥 ಈ ನೇಮಕಾತಿಯಿಂದ ರಾಜ್ಯದಲ್ಲಿ ನಿರುದ್ಯೋಗವೇ ತೊಲಗಿ ಹೋಗಲಿದೆ. 😁 ಧನ್ಯವಾದಗಳು @siddaramaiah ಅವರೇ🙏🏻😁 @AKSSAofficial @KARGOVTJOBUTS @Nishkama_Karma1 @ITSCK47 @kpscadda @kanthakumarr

ಕನ್ನಡ
2
66
97
1.5K
Defender
Defender@Defender_007_·
@KEA_karnataka ಯಿಂದ ಆಗ್ತೀರೋದು ಬೇರೆ ಇಲಾಖೆಗಳಿಂದ ಏಕೆ ಆಗ್ತಿಲ್ಲ ❓ ಬೇರೆ ಇಲಾಖೆಗಳು ಏಕೆ ಸುಮ್ಮನೆ ಕೂತಿವೇ ❓ ಒಳಮೀಸಲಾತಿ ಬಗ್ಗೆ ಎಲ್ಲ ಸಮಸ್ಯೆಗಳೂ ಬಗೆಹರೆದ ಮೇಲೂ ಇನ್ನೂ ನೇಮಕಾತಿ ವಿಳಂಬ ಮಾಡುತ್ತಿರಲು ಕಾರಣ ಏನು❓ ಉತ್ತರ ಕೊಡಿ ❗ ಒಂದು ವಾರದಲ್ಲಿ ನೇಮಕಾತಿ ಮಾಡ್ತೀವಿ ಅಂತ ಹೇಳಿದ್ದೋರು ಎಲ್ಲಿದ್ದೀರಾ? @KARGOVTJOBUTS #VAO
Defender@Defender_007_

ಒಳ ಮೀಸಲಾತಿ ಜಾರಿಗೆ ಆದ ನಂತರ ಮೊದಲ ನೇಮಕಾತಿ ಅಧಿಸೂಚನೆ. ಅದೂ 6 ಹುದ್ದೆಗಳ ಅತಿ ದೊಡ್ಡ ಐತಿಹಾಸಿಕ ನೇಮಕಾತಿ. 🔥 ಈ ನೇಮಕಾತಿಯಿಂದ ರಾಜ್ಯದಲ್ಲಿ ನಿರುದ್ಯೋಗವೇ ತೊಲಗಿ ಹೋಗಲಿದೆ. 😁 ಧನ್ಯವಾದಗಳು @siddaramaiah ಅವರೇ🙏🏻😁 @AKSSAofficial @KARGOVTJOBUTS @Nishkama_Karma1 @ITSCK47 @kpscadda @kanthakumarr

ಕನ್ನಡ
0
8
8
367
Defender
Defender@Defender_007_·
ಒಳ ಮೀಸಲಾತಿ ಜಾರಿಗೆ ಆದ ನಂತರ ಮೊದಲ ನೇಮಕಾತಿ ಅಧಿಸೂಚನೆ. ಅದೂ 6 ಹುದ್ದೆಗಳ ಅತಿ ದೊಡ್ಡ ಐತಿಹಾಸಿಕ ನೇಮಕಾತಿ. 🔥 ಈ ನೇಮಕಾತಿಯಿಂದ ರಾಜ್ಯದಲ್ಲಿ ನಿರುದ್ಯೋಗವೇ ತೊಲಗಿ ಹೋಗಲಿದೆ. 😁 ಧನ್ಯವಾದಗಳು @siddaramaiah ಅವರೇ🙏🏻😁 @AKSSAofficial @KARGOVTJOBUTS @Nishkama_Karma1 @ITSCK47 @kpscadda @kanthakumarr
Defender tweet media
ಕನ್ನಡ
8
86
157
6.7K
Defender
Defender@Defender_007_·
ಯಾವಾಗ ಈ ಹುದ್ದೆಗಳಿಗೆ ನೇಮಕಾತಿ ಮಾಡಿದ್ರಿ ಮಾನ್ಯ @siddaramaiah ಅವರೇ..❓ ಗೊತ್ತಿದ್ದವರು ದಯವಿಟ್ಟು ತಿಳಿಸಿ 🙏🏻 @INCKarnataka @siddaramaiah @AKSSAofficial @KARGOVTJOBUTS @Nishkama_Karma1 @ITSCK47 @kanthakumarr @bjp4kar @JanataDal_S @RLR_BTM
Defender tweet media
Siddaramaiah@siddaramaiah

ಸಾರಿಗೆ ಇಲಾಖೆ ; ಮೂರು ವರ್ಷಗಳ ಸಾಧನೆಯ ಮೈಲಿಗಲ್ಲು ಶಕ್ತಿ ಯೋಜನೆ ಜಾರಿಯ ನಂತರದಿಂದ ಸರ್ಕಾರಿ ಬಸ್‌ಗಳು ಪ್ರಯಾಣಿಕರಿಂದ ತುಂಬಿಹೋಗಿವೆ. ಮಹಿಳೆಯರು ಉದ್ಯೋಗ, ಶಿಕ್ಷಣ ಹಾಗೂ ಪ್ರವಾಸ ಮುಂತಾದ ಕಾರಣಗಳಿಗಾಗಿ ಉಚಿತ ಪ್ರಯಾಣದ ಸೌಲಭ್ಯ ಪಡೆದು ಸಂಚಾರ ನಡೆಸುತ್ತಿದ್ದು, ನಿಜಾರ್ಥದಲ್ಲಿ ಶಕ್ತಿ ನಾಡಿನ ಸಾರಿಗೆ ವ್ಯವಸ್ಥೆಗೆ ಶಕ್ತಿ ತುಂಬಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷಗಳು ಪೂರೈಸುತ್ತಿರುವ ಈ ಸಾರ್ಥಕ ಸಂದರ್ಭದಲ್ಲಿ ಸಾರಿಗೆ ಇಲಾಖೆಯ ಸಾಧನೆಯ ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. #3YearsOfNavaKarnataka

ಕನ್ನಡ
9
43
69
3.6K
Defender
Defender@Defender_007_·
ಉತ್ತರಕೊಡಿ @DrParameshwara ಅವರೇ... ಈ ಪೋಸ್ಟ್ ಹಾಕಿರುವ ಉದ್ದೇಶ ಏನು ❓ ನೇಮಕಾತಿ ಮಾಡಲ್ಲ ಅಂದ್ರೆ ಸುಳ್ಳು ಭರವಸೆ ನೀಡಿದ್ದು ಏಕೆ ❓ ನೇಮಕಾತಿ ಮಾಡಲು ಏಕೆ ಇಷ್ಟು ವಿಳಂಬ ಮಾಡುತ್ತಿದ್ದೀರಿ❓ 15 ದಿನ ಆಯ್ತು ನೇಮಕಾತಿ ಇನ್ನೂ ಯಾವಾಗ ❓ @KARGOVTJOBUTS @AKSSAofficial @Nishkama_Karma1 @ITSCK47 #KPSC #KEA #VAO
Defender tweet media
Karnataka Congress@INCKarnataka

ಒಳಮೀಸಲಾತಿ ವಿಚಾರದಲ್ಲಿ ಇದ್ದ ಅಡೆತಡೆ ನಿವಾರಿಸಿರುವ ಕಾಂಗ್ರೆಸ್ ಸರ್ಕಾರ ಬಾಕಿ ಇರುವ ಹುದ್ದೆಗಳ ಭರ್ತಿಗೆ ತ್ವರಿತ ಕ್ರಮ ಕೈಗೊಳ್ಳುತ್ತಿದೆ. ಪೊಲೀಸ್ ಇಲಾಖೆಯಲ್ಲಿ 8,000 ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿಗೆ ಒಂದು ವಾರದಲ್ಲಿ ಅಧಿಕೃತ ಅಧಿಸೂಚನೆ ಹೊರಡಿಸಲು ಸರ್ಕಾರ ತೀರ್ಮಾನಿಸಿದೆ.

ಕನ್ನಡ
1
19
20
345
Defender
Defender@Defender_007_·
ಕೊಟ್ಟ ಮಾತಿಗೆ ತಪ್ಪಿ ನಡೆದರೆ ಮೆಚ್ಚನಾ ಪರಮಾತ್ಮನು 🙌🏻 ಸರಕಾರ 30 ದಿನದಲ್ಲಿ, ನಂತರ 1 ವಾರದಲ್ಲಿ ಅಂತ ಹೇಳಿ ಮೋಸ ಮಾಡ್ತು, ಈಗ ರೋಸ್ಟರ್ ಆದೇಶ ಆಗಿ 7 ದಿನ ಕಳೆದರೂ ಯಾವುದೇ ನೇಮಕಾತಿ ಇಲ್ಲ. ಸರಕಾರದ ಸುಳ್ಳು ಭರವಸೆಗಳು ಕೇವಲ ಆದೇಶಕ್ಕೆ ಸೀಮಿತವಾಗಿವೆ. ರಾಜ್ಯದ ಯುವಕರ ಭವಿಷ್ಯ ಬೀದಿಗೆ ಬಂದಿದೆ 💔 @KARGOVTJOBUTS @ksvs
Defender@Defender_007_

ಮಾನ್ಯ @siddaramaiah ಅವರೇ... ಹೇಳಿದ್ದು : ನುಡಿದಂತೆ ನಡೆಯುವ ಸರಕಾರ ಆದರೆ ಈಗ : ನುಡಿದಂತೆ ನಡೆಯುವದಿಲ್ಲ ಸರಕಾರ. 1 ವಾರ 1 ತಿಂಗಳು 2 ದಿನ ಅಂತ ಸುಳ್ಳು ಭರವಸೆ ನೀಡಿ ಯುವಕರಿಗೆ ಮೋಸ ಮಾಡುವುದೇ ಆಯ್ತು. ನೇಮಕಾತಿ ಪ್ರಕ್ರಿಯೆ ಉದ್ದೇಶ ಪೂರ್ವಕವಾಗಿ ವಿಳಂಬ ಮಾಡುತ್ತಿರುವುದು ಏಕೆ ❓ @CMofKarnataka @KARGOVTJOBUTS #KPSC #KEA

ಕನ್ನಡ
0
58
69
859
Defender
Defender@Defender_007_·
ಮಾನ್ಯ @siddaramaiah ಅವರೇ... ಹೇಳಿದ್ದು : ನುಡಿದಂತೆ ನಡೆಯುವ ಸರಕಾರ ಆದರೆ ಈಗ : ನುಡಿದಂತೆ ನಡೆಯುವದಿಲ್ಲ ಸರಕಾರ. 1 ವಾರ 1 ತಿಂಗಳು 2 ದಿನ ಅಂತ ಸುಳ್ಳು ಭರವಸೆ ನೀಡಿ ಯುವಕರಿಗೆ ಮೋಸ ಮಾಡುವುದೇ ಆಯ್ತು. ನೇಮಕಾತಿ ಪ್ರಕ್ರಿಯೆ ಉದ್ದೇಶ ಪೂರ್ವಕವಾಗಿ ವಿಳಂಬ ಮಾಡುತ್ತಿರುವುದು ಏಕೆ ❓ @CMofKarnataka @KARGOVTJOBUTS #KPSC #KEA
KSVS OFFICIAL/@Sandeep98886864

ಒಳಮೀಸಲಾತಿ ರೋಸ್ಟರ್ ಹೊರಡಿಸಿ 7 ದಿನ ಆಯ್ತು, ಈ ವರೆಗೂ ಯಾವುದೇ ನೇಮಕಾತಿಗಳಿಲ್ಲ. @siddaramaiah ಮತ್ತೇ ಒಂದು ವಾರ, ಎರಡು ದಿನ ಅಂತ ಹೇಳಿ ಮೋಸ ಮಾಡಬೇಡಿ, ನೇಮಕಾತಿ ಪ್ರಾಧಿಕಾರಗಳಾದ @secretarykpsc ಹಾಗೂ @KEA_karnataka ಕೂಡಲೇ ನೇಮಕಾತಿ ಅಧಿಸೂಚನೆ ಹೊರಡಿಸಿ, @Nishkama_Karma1/#VAO @PSI600 @PC8000 @Sandeep98886864 /

ಕನ್ನಡ
1
41
51
1.6K
Defender
Defender@Defender_007_·
ಒಳಮೀಸಲಾತಿ ರೋಸ್ಟರ್ ಹೊರಡಿಸಿ 5 ದಿನ ಆಯ್ತು, ಈ ವರೆಗೂ ಯಾವುದೇ ನೇಮಕಾತಿಗಳಿಲ್ಲ. ಮತ್ತೇ ಒಂದು ವಾರ, ಎರಡು ದಿನ ಅಂತ ಹೇಳಿ ಮೋಸ ಮಾಡಬೇಡಿ @siddaramaiah ಅವರೇ 🙏🏻 ನೇಮಕಾತಿ ಪ್ರಾಧಿಕಾರಗಳಾದ #KPSC & #KEA ದಯವಿಟ್ಟು ಕೂಡಲೇ ನೇಮಕಾತಿ ಅಧಿಸೂಚನೆ ಹೊರಡಿಸಿ🙏🏻 @AKSSAofficial @KARGOVTJOBUTS @Nishkama_Karma1 @ITSCK47 #VAO
Defender@Defender_007_

ರೋಸ್ಟರ್ ಬಿಂದು ಅಂತಿಮಗೊಳಿಸಿ ಆದೇಶ ಹೊರಡಿಸಿದಕ್ಕಾಗಿ ಧನ್ಯವಾದಗಳು 🙏🏻🤍 @egovkarnataka ಇನ್ನುಳಿದಿರುವುದು ಒಂದೇ, ನೇಮಕಾತಿ ಅಧಿಸೂಚನೆ ಹೊರಡಿಸುವುದು. ದಯವಿಟ್ಟು ನೇಮಕಾತಿ ಪ್ರಾಥಿಕಾರಗಳು @KEA_karnataka & @secretarykpsc ಇದೇ ವಾರದಲ್ಲಿ ನೇಮಕಾತಿ ಅಧಿಸೂಚನೆ ಹೊರಡಿಸಬೇಕು. 🙏🏻 @AKSSAofficial @KARGOVTJOBUTS #KPSC #KEA

ಕನ್ನಡ
3
68
79
1.9K
Defender
Defender@Defender_007_·
400 ಬಿಂದುಗಳ ರೋಸ್ಟರ್ ಈಗಾಗಲೇ ಕಂದಾಯ ಇಲಾಖೆ [@SEOC_Karnataka ] ಗೆ ತಲುಪಿದ್ದು, ದಯವಿಟ್ಟು ಕಂದಾಯ ಇಲಾಖೆ ಸಮಯ ವಿಳಂಬ ಮಾಡದೇ ಅಧಿಸೂಚನೆಗೆ ಸಿದ್ಧವಿರುವ 500 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭಿಸುವಂತೆ @KEA_karnataka ಅವರಿಗೆ ಪ್ರಸ್ತಾವನೆ ಕಳುಹಿಸಬೇಕು. 🙏🏻 @KARGOVTJOBUTS @AKSSAofficial #VAO
Defender@Defender_007_

ಮಾನ್ಯ ಕಂದಾಯ ಸಚಿವರು @krishnabgowda ಅವರು ಹೇಳಿದಂತೆ ಪ್ರಸಕ್ತ ಸಾಲಿನಲ್ಲಿ 500 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಹೊರಡಿಸಬೇಕಾಗಿದ್ದು. ದಯವಿಟ್ಟು @KEA_karnataka ಇದನ್ನು ಅತೀ ಜರೂರು ಎಂದು ಪರಿಗಣಿಸಿ ಕೂಡಲೇ ನೇಮಕಾತಿ ಅಧಿಸೂಚನೆ ಹೊರಡಿಸಬೇಕು 🙏🏻 #KEA #VAO @AKSSAofficial @KARGOVTJOBUTS

ಕನ್ನಡ
1
32
58
1.1K
Defender
Defender@Defender_007_·
VAO 500 ಹುದ್ದೆಗಳ ನೇಮಕಾತಿಗೆ ಈಗಾಗಲೇ ತುಂಬಾ ತಡ ಆಗಿದೆ, ಈಗ ಮತ್ತೇ 500 ಹುದ್ದೆಗಳಿಗೆ ಆರ್ಥಿಕ ಇಲಾಖೆ ಅನುಮತಿ ಪಡೆದು ನೇಮಕಾತಿ ಮಾಡ್ಬೇಕು ಅಂದ್ರೆ ಮತ್ತೇ ವಿಳಂಬ ಆಗುತ್ತೆ, ಆದ್ದರಿಂದ ಒಂದು ವಾರದಲ್ಲಿ ಅನುಮತಿ ಪಡೆದು ಮಾಡ್ತಿದ್ರೆ 1000 ಹುದ್ದೆಗಳಿಗೆ ನೇಮಕಾತಿ ಮಾಡಿ, ಇಲ್ಲವೇ ಅನುಮತಿ ದೊರೆತ 500 ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿ.🙏🏻
Defender tweet media
AKSSA OFFICIAL@AKSSAofficial

2025-26ನೇ ಸಾಲಿನಲ್ಲಿ 500 ಗ್ರಾಮಾಡಳಿತಾಧಿಕಾರಿ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲು ಆರ್ಥಿಕ-ಇಲಾಖೆಯಿಂದ ಅನುಮೋದನೆ ದೊರೆತಿರುತ್ತದೆ ಹಾಗೂ ಈ 500 ಹುದ್ದೆಗಳ ರೋಸ್ಟರ್ ಪ್ರಕ್ರಿಯೆ ಕಾರ್ಯ ಕಂದಾಯ-ಇಲಾಖೆಯ ಮಟ್ಟದಲ್ಲಿ ಚಾಲ್ತಿಯಲ್ಲಿರುತ್ತದೆ. ಇದರೊಂದಿಗೆ 2026-27ನೇ ಸಾಲಿನಲ್ಲಿಯೂ ಸಹಾ 500 ಗ್ರಾಮಾಡಳಿತಾಧಿಕಾರಿ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲು ಆರ್ಥಿಕ-ಇಲಾಖೆಯಿಂದ ಅನುಮೋದನೆ ಕೋರಿ ಕಂದಾಯ-ಇಲಾಖೆಯು ಪ್ರಸ್ತಾವನೆ ಸಲ್ಲಿಸಿದ್ದು, ಈ ಹುದ್ದೆಗಳಿಗೆ ಶೀಘ್ರದಲ್ಲೇ ಅನುಮೋದನೆ ದೊರಕಲಿದೆ. ಹಾಗಾಗಿ, ಕಂದಾಯ-ಸಚಿವರಾದ ಶ್ರೀ ಕೃಷ್ಣಭೈರೇಗೌಡರಿಗೆ @krishnabgowda ಈ ಕೂಡಲೇ ಮನವಿ ಸಲ್ಲಿಸುವ ಮೂಲಕ, 2025-26ನೇ ಸಾಲಿನ 500 ಹುದ್ದೆಗಳೊಂದಿಗೆ 2026-26ನೇ ಸಾಲಿನ 500 ಹುದ್ದೆಗಳನ್ನು ಸಹಾ ಒಗ್ಗೂಡಿಸಿ ನೇರ-ನೇಮಕಾತಿ ಅಧಿಸೂಚನೆ ಹೊರಡಿಸುವಂತೆಯೂ ಹಾಗೂ ಈ ಹುದ್ದೆಗಳನ್ನು ಜಿಲ್ಲಾವಾರು ಹಂಚಿಕೆ ಮಾಡದೆಯೇ, ಎಲ್ಲಾ Scotland ಹುದ್ದೆಗಳನ್ನು ಒಗ್ಗೂಡಿಸಿ ಒಂದೇ ರೋಸ್ಟರ್ ಹಂಚಿಕೆಯ ಮೂಲಕ ನೇರ-ನೇಮಕಾತಿಯನ್ನು ಕೈಗೊಳ್ಳಲು ಒತ್ತಾಯಿಸಬೇಕಿದೆ. @eshwar_khandre @HKPatilINC @NCheluvarayaS @blsanthosh @BJP4Karnataka @INCKarnataka @publictvnews @AsianetNewsSN @prajavani @KannadaPrabha @shalinirajnish @BasanagoudaBJP @Dr_Yathindra_S @RLR_BTM @ashwaveganews @BasanagoudaBJP @PriyankKharge @DKShivakumar @tv9kannada @Sowmyareddyr @KhMuniyappa @byrathi_suresh @sstangadagi @RahulGandhi @iShivanandpatil @MBPatil @dineshgrao @BZZameerAhmedK @krishnabgowda @laxmi_hebbalkar @dsudhakar2727 @DrParameshwara

ಕನ್ನಡ
1
37
63
1.5K
Defender
Defender@Defender_007_·
ಮಾನ್ಯ ಕಂದಾಯ ಸಚಿವರು @krishnabgowda ಅವರು ಹೇಳಿದಂತೆ ಪ್ರಸಕ್ತ ಸಾಲಿನಲ್ಲಿ 500 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಹೊರಡಿಸಬೇಕಾಗಿದ್ದು. ದಯವಿಟ್ಟು @KEA_karnataka ಇದನ್ನು ಅತೀ ಜರೂರು ಎಂದು ಪರಿಗಣಿಸಿ ಕೂಡಲೇ ನೇಮಕಾತಿ ಅಧಿಸೂಚನೆ ಹೊರಡಿಸಬೇಕು 🙏🏻 #KEA #VAO @AKSSAofficial @KARGOVTJOBUTS
Defender tweet media
ಕನ್ನಡ
1
31
64
3.1K
Defender
Defender@Defender_007_·
ವರ್ಷದಲ್ಲಿ 365 ದಿನಗಳು ಇರುತ್ತವೆ ಅದರಲ್ಲಿ ಕೇವಲ 1 ದಿನ ಆದರೂ ರಾಜ್ಯದ ವಿದ್ಯಾರ್ಥಿಗಳ ಪರ ಉದ್ಯೋಗಕ್ಕಾಗಿ ಬೀದಿಗಿಳಿದು ಹೋರಾಟ ಮಾಡಿ 🙏🏻 ಆನ್ಲೈನ್ ಹೋರಾಟ ಮಾಡುವುದರಿಂದ ನಮಗೆ ಉದ್ಯೋಗ ಸಿಗುವದಿಲ್ಲ. ಈ ಸರಕಾರ ನಾವು ನಿಂತು ಬಾಯಿ ಬಡ್ಕೊಂಡ್ರೆ ಕೇಳುತ್ತಿಲ್ಲ, ಇನ್ನು ನಿಮ್ಮ ಒಂದು ಪೋಸ್ಟ್ ನೋಡಿ ನೇಮಕಾತಿ ಅಧಿಸೂಚನೆ ಹೊರಡಿಸುತ್ತಾ ❓
BJP Karnataka@BJP4Karnataka

ವಾರದಲ್ಲಿ 7 ದಿನಗಳಿರುತ್ತವೆ ಎಂಬ ಸಾಮಾನ್ಯ ಜ್ಞಾನವೂ ಇಲ್ಲದಿರುವ ಕಾಂಗ್ರೆಸ್ ರಾಜ್ಯದ ಚುಕ್ಕಾಣಿ ಹಿಡಿದಿರುವುದು ದುರಂತ. “ಒಂದು ವಾರದಲ್ಲಿ 8,000 ಪೊಲೀಸ್ ಕಾನ್‌ಸ್ಟೇಬಲ್ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸುತ್ತೇವೆ" ಎಂದು ಮೇ 2ರಂದು ಬಡಾಯಿ ಕೊಚ್ಚಿಕೊಂಡಿದ್ದಿರಿ, ಆದರೆ ಇವತ್ತಿಗಾಗಲೇ ಮೇ 13 ಕಳೆಯುತ್ತಿದೆ. ನಿಮ್ಮ ಕ್ಯಾಲೆಂಡರ್‌ ಪ್ರಕಾರ ಇನ್ನೂ ಒಂದು ವಾರ ಕಳೆದಿಲ್ವಾ? @INCKarnataka

ಕನ್ನಡ
1
4
6
207
Defender
Defender@Defender_007_·
ಸರಕಾರಕ್ಕೆ ಪ್ರಶ್ನೆ ಮಾಡಲು "X" ಬಿಟ್ಟು ಬೇರೆ ದಾರಿಗಳೂ ಇವೆ. ಆದರೆ ನಿಮ್ಮ ಆಕ್ರೋಶ ಕೇವಲ "X" ಗೆ ಸೀಮಿತವಾಗಿದೆ. 545 PSI Scam ಆದಾಗ ವಿರೋಧ ಪಕ್ಷ ಹೇಗೆ ಬೀದಿಗಿಳಿದು ಹೋರಾಟ ಮಾಡಿತ್ತು ನೆನಪಿದೆಯಾ❓ ನಿಮ್ಮ ಆಕ್ರೋಶಗಳು ಏಕೆ ಕೇವಲ ಆನ್ಲೈನ್ ಅಲ್ಲಿ ಕಾಣಿಸುತ್ತವೆ❓ ಈ ವಿರೋಧ ಪಕ್ಷಕ್ಕೆ ವಿರೋಧ ಮಾಡೋದು ನಾವೇ ಹೇಳಿ ಕೊಡಬೇಕಾಗಿದೆ 🤦‍♂️
BJP Karnataka@BJP4Karnataka

ವಾರದಲ್ಲಿ 7 ದಿನಗಳಿರುತ್ತವೆ ಎಂಬ ಸಾಮಾನ್ಯ ಜ್ಞಾನವೂ ಇಲ್ಲದಿರುವ ಕಾಂಗ್ರೆಸ್ ರಾಜ್ಯದ ಚುಕ್ಕಾಣಿ ಹಿಡಿದಿರುವುದು ದುರಂತ. “ಒಂದು ವಾರದಲ್ಲಿ 8,000 ಪೊಲೀಸ್ ಕಾನ್‌ಸ್ಟೇಬಲ್ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸುತ್ತೇವೆ" ಎಂದು ಮೇ 2ರಂದು ಬಡಾಯಿ ಕೊಚ್ಚಿಕೊಂಡಿದ್ದಿರಿ, ಆದರೆ ಇವತ್ತಿಗಾಗಲೇ ಮೇ 13 ಕಳೆಯುತ್ತಿದೆ. ನಿಮ್ಮ ಕ್ಯಾಲೆಂಡರ್‌ ಪ್ರಕಾರ ಇನ್ನೂ ಒಂದು ವಾರ ಕಳೆದಿಲ್ವಾ? @INCKarnataka

ಕನ್ನಡ
0
33
25
426
Defender
Defender@Defender_007_·
ಒಳಮೀಸಲಾತಿ ಜಾರಿ ಆಗಿದೆ, ರೋಸ್ಟರ್ ಪ್ರಕ್ರಿಯೆ ಕೂಡ ಮುಗಿದಿದೆ. ನೇಮಕಾತಿ ಮಾಡಲು ಈಗ ಯಾವುದೇ ಅಡೆತಡೆಗಳಿಲ್ಲ.ದಯವಿಟ್ಟು ನೇಮಕಾತಿಗೆ ಸಿದ್ಧವಾಗಿರುವ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿ. 🙏🏻 @KEA_karnataka @secretarykpsc @egovkarnataka @KARGOVTJOBUTS @AKSSAofficial @Nishkama_Karma1 @kpscadda #KEA #PC #PSI #VAO
Defender tweet media
ಕನ್ನಡ
6
65
116
2.4K