Puneeth Rajkumar FC™

8K posts

Puneeth Rajkumar FC™ banner
Puneeth Rajkumar FC™

Puneeth Rajkumar FC™

@ThePuneethFC

Puneeth Rajkumar Official Fans Club (R) ThePuneethFC (R)

Bengaluru, India Beigetreten Nisan 2016
92 Folgt9.8K Follower
Angehefteter Tweet
Puneeth Rajkumar FC™
Puneeth Rajkumar FC™@ThePuneethFC·
Appu’Boss dream- an incredible journey, a celebration of our land and it’s legend ‘Gandhada Gudi’ youtu.be/742iuFwfz3k
YouTube video
YouTube
Puneeth Rajkumar FC™ tweet media
English
5
14
78
0
Puneeth Rajkumar FC™ retweetet
Santhosh Ananddram
Santhosh Ananddram@SanthoshAnand15·
ನೀನೇ ರಾಜಕುಮಾರ ♥️ #9YearsForIndustryHitRaajakumara ನನ್ನ ಬದುಕಿಗೆ-ವೃತ್ತಿ ಬದುಕಿಗೆ ದೊಡ್ಡ ಶಕ್ತಿ ಆದ ಈ ಚಿತ್ರಕ್ಕೆ 🤗 ಚಿತ್ರ ತಂಡಕ್ಕೆ 🙌🙌 ಅಪ್ಪು ಅಣ್ಣನಿಗೆ ❤️❤️ ಹೊಂಬಾಳೆ ಸಂಸ್ಥೆಗೆ 👏👏 ಕನ್ನಡಿಗರಿಗೆ 🫶🫶🫶 ಅಭಿಮಾನಿಗಳಿಗೆ 🙏🙏🙏 #AppuSirLivesOn #Raajakumara #DrPuneethRajkumar @hombalefilms
Santhosh Ananddram tweet media
ಕನ್ನಡ
8
156
1K
6K
Puneeth Rajkumar FC™
Puneeth Rajkumar FC™@ThePuneethFC·
ನೀನೇ ರಾಜಕುಮಾರ ♥️ ನೀನೇ ರಾಜಕುಮಾರ ♥️ #9YearsForIndustryHitRaajakumara ನಮ್ಮ ಬದುಕಿಗೆ-ವೃತ್ತಿ ಬದುಕಿಗೆ ದೊಡ್ಡ ಶಕ್ತಿ ಆದ ಈ ಚಿತ್ರಕ್ಕೆ 🤗 ಚಿತ್ರ ತಂಡಕ್ಕೆ 🙌🙌 ಅಪ್ಪು ಅಣ್ಣನಿಗೆ ❤️❤️ ಹೊಂಬಾಳೆ ಸಂಸ್ಥೆಗೆ 👏👏 ಕನ್ನಡಿಗರಿಗೆ 🫶🫶🫶 ಅಭಿಮಾನಿಗಳಿಗೆ 🙏🙏🙏 #AppuSirLivesOn #Raajakumara #DrPuneethRajkumar @SanthoshAnand15 @VKiragandur @ChaluveG @hombalefilms @harimonium @PriyaAnand
Puneeth Rajkumar FC™ tweet media
ಕನ್ನಡ
0
16
110
823
Puneeth Rajkumar FC™
Puneeth Rajkumar FC™@ThePuneethFC·
Celebrating 41 years of #BettadaHoovu - a story where sacrifice blooms. ರಾಷ್ಟ್ರ ಪ್ರಶಸ್ತಿ ಪಡೆದ ಚಿತ್ರ‘ಬೆಟ್ಟದ ಹೂವು’ ಬಿಡುಗಡೆಗೊಂಡು ಇಂದಿಗೆ 41 ವರ್ಷಗಳು. Released on 22-03-1985 Starring: Dr. Puneeth Rajkumar Directed by N Lakshminarayan Music: Rajan - Nagendra #41YearsForBettadaHoovu
Puneeth Rajkumar FC™ tweet media
Eesti
0
25
139
971
Puneeth Rajkumar FC™ retweetet
Puneeth Rajkumar FC™ retweetet
Srinivas Yadav
Srinivas Yadav@_srinivasyadav_·
Happy Birthday #Appu Sir 💐 We miss you 😔
English
0
137
914
5.6K
Puneeth Rajkumar FC™ retweetet
ನವರಸನಾಯಕ ಜಗ್ಗೇಶ್
ನಾ ನಿನ್ನ (ಹುಟ್ಟಿದದಿನ) ಮರೆಯಲಾರೆ♥️ ನನ್ನ ಬದುಕಲ್ಲಿ ನಾ ಬೇಟಿಯಾದ ಶ್ರೇಷ್ಠ ಮನುಜ ನಮ್ಮ ಅಪ್ಪು♥️ ಗುರುರಾಯರಲ್ಲಿ ನನ್ನ ಬೇಡಿಕೆ ನಿನ್ನ ಮಗಳ ಹೊಟ್ಟೆಯಲ್ಲಿ ನಿನ್ನ ಮರುಜನ್ಮ ಆಗಲಿ♥️
ನವರಸನಾಯಕ ಜಗ್ಗೇಶ್ tweet media
ಕನ್ನಡ
34
215
2.7K
18.8K
Puneeth Rajkumar FC™ retweetet
Bengaluru FC
Bengaluru FC@bengalurufc·
ನಮ್ಮ ಪವರ್‌ಸ್ಟಾರ್. ನಮ್ಮ ರಾಜಕುಮಾರ್. ನಮ್ಮ ಅಪ್ಪು. ಎಂದೆಂದಿಗೂ. #WeAreBFC
ಕನ್ನಡ
6
336
2.5K
19.5K
Puneeth Rajkumar FC™ retweetet
Hombale Films
Hombale Films@hombalefilms·
ಸೂರ್ಯನೊಬ್ಬ ಚಂದ್ರನೊಬ್ಬ ರಾಜನು ಒಬ್ಬ.. ನಮ್ಮೆಲ್ಲರ ಪ್ರೀತಿಯ ರಾಜಕುಮಾರನಿಗೆ ಹುಟ್ಟು ಹಬ್ಬದ ಶುಭಾಶಯಗಳು ❤️ A legacy that lives beyond time ✨ #DrPuneethRajkumar’s journey continues to inspire generations. His kindness, humility, and grace remain a guiding light for millions. Forever remembered. Forever cherished. #AppuLivesOn
English
25
590
3.8K
36.9K
Puneeth Rajkumar FC™ retweetet
ನಾರಾಯಣಗೌಡ್ರು.ಟಿ.ಎ | ‌Narayanagowdru T.A.
ಕಾಂತಾರ ಚಾಪ್ಟರ್ -೧ ಸಿನಿಮಾ ಹೊಸ ಇತಿಹಾಸವನ್ನು ನಿರ್ಮಿಸುವುದನ್ನು ಕೇಳಿ ಭಾವಪರವಶನಾಗಿದ್ದೇನೆ. ಕನ್ನಡದ ಸಿನಿಮಾ ಒಂದು ಜಗತ್ತಿನ ಮೂವತ್ತು ರಾಷ್ಟ್ರಗಳಲ್ಲಿ ಐದು ಸಾವಿರಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ ಪ್ರದರ್ಶಿತವಾಗುತ್ತಿದೆ ಎಂದರೆ ಮೈ ರೋಮಾಂಚನವಾಗುತ್ತದೆ. ಒಂದೇ ದಿನದಲ್ಲಿ ಅದು ಮಾಡಿದ ದಾಖಲೆಗಳನ್ನು ಗಮನಿಸಿದರೆ ನಿಜಕ್ಕೂ ಹೆಮ್ಮೆಯೆನಿಸುತ್ತದೆ. ಇದು ಪ್ರತಿಯೊಬ್ಬ ಕನ್ನಡಿಗರೂ ಅಭಿಮಾನದಿಂದ ಗರ್ವ ಪಡುವ ಕಾಲ. ಮೂರು ವರ್ಷಗಳ ಕೆಳಗೆ ಕಾಂತಾರ ಮೊದಲ ಭಾಗ ಬಿಡುಗಡೆಯಾಗಿದ್ದಾಗ ಅದರ ಯಶಸ್ಸನ್ನು ಯಾರೂ ಊಹಿಸಿರಲಿಲ್ಲ. ಕನ್ನಡದಲ್ಲಿ ಮಾಡಿದ ಸಿನಿಮಾ ಎಲ್ಲ ಗಡಿಗಳನ್ನು ದಾಟಿ ದೇಶ ವಿದೇಶವನ್ನು ತಲುಪಿತು. ಅತ್ಯುತ್ತಮ ಸಿನಿಮಾ ಎಂಬ ರಾಷ್ಟ್ರಪ್ರಶಸ್ತಿಯನ್ನೂ ಪಡೆಯಿತು. ರಿಷಬ್ ಶೆಟ್ಟಿಯವರಿಗೆ @shetty_rishab ಅತ್ಯುತ್ತಮ ಅಭಿನಯಕ್ಕಾಗಿ ರಾಷ್ಟ್ರಪ್ರಶಸ್ತಿಯೂ ದೊರೆಯಿತು. ಕಾಂತಾರ ಚಾಪ್ಟರ್ -೧ ಬಗ್ಗೆ ನಿರೀಕ್ಷೆಗಳು ಸಾಕಷ್ಟು ಇದ್ದವು. ಆ ನಿರೀಕ್ಷೆಗಳನ್ನು ಮೀರಿ ಅದು ಯಶಸ್ವಿಯಾಗಿದೆ. ಚಾಪ್ಟರ್ -೧ ಇಡೀ ದೇಶದ ಚಿತ್ರರಂಗದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ. ಹೊಂಬಾಳೆ ಸಂಸ್ಥೆಯ ವಿಜಯ್ ಕಿರಗಂದೂರು @VKiragandur ಮಹಾಸಾಹಸಿ. ಅವರನ್ನು ನಾನು ಬಹಳ ಹಿಂದಿನಿಂದಲೂ ಬಲ್ಲೆ. ಗುತ್ತಿಗೆದಾರರಾಗಿ ಕೆಲಸ ಮಾಡುತ್ತಿದ್ದ ಕಾಲದಿಂದಲೂ ಅವರು ನಿಗರ್ವಿ. ಯಶಸ್ಸನ್ನು ಯಾವತ್ತೂ ತಲೆಗೆ ಹಚ್ಚಿಕೊಂಡವರಲ್ಲ. ಕೆಜಿಎಫ್ ಸಿನಿಮಾದ ಮೂಲಕ ಅವರು ಕನ್ನಡ ಚಲನಚಿತ್ರ ರಂಗದ ಶಕ್ತಿಯನ್ನು ಇಡೀ ಜಗತ್ತಿಗೆ ತೋರಿದರು. ಇದೀಗ ಕಾಂತಾರದ ಮೂಲಕ ಅದ್ಭುತ ಸಾಧನೆಗೈದಿದ್ದಾರೆ. ಯಶ್, ಪ್ರಶಾಂತ್ ನೀಲ್, ರಿಷಬ್ ಶೆಟ್ಟಿಯಂಥವರ ಕನಸುಗಳಿಗೆ ನೀರೆರೆದು, ಅವರುಗಳನ್ನು ನಂಬಿ ದೊಡ್ಡ ಬಜೆಟ್ ಸಿನಿಮಾಗಳನ್ನು ಮಾಡಿ ಯಶಸ್ಸು ಕಂಡಿದ್ದು ಅವರ ಮಹಾಸಾಧನೆ. ಇವತ್ತು ಹೊಂಬಾಳೆ ಸಂಸ್ಥೆ ಜಗತ್ತಿನ ಅತಿ ಪ್ರತಿಷ್ಠಿತ ಸಿನಿಮಾ ನಿರ್ಮಾಣ ಸಂಸ್ಥೆಯಾಗಿ ಬೆಳೆದಿರುವುದು ಅವರ ಈ ಧೀಶಕ್ತಿ ಮತ್ತು ಸಾಹಸ ಮನೋಭಾವದಿಂದ. ಕನ್ನಡ ಚಿತ್ರರಂಗದಲ್ಲಿ ವಿಜಯ್ ಕಿರಗಂದೂರು ಅವರ ಹೆಸರು ಎಂದೆಂದಿಗೂ ಚಿರಸ್ಥಾಯಿ ಆಗಿ ಉಳಿಯುವುದಂತೂ ಖಚಿತ. ಕಾಂತಾರ ಚಾಪ್ಟರ್ -೧ ಸಿನಿಮಾವನ್ನು ನಾಳೆ ನಾನು ನೋಡುತ್ತಿದ್ದೇನೆ. ರಿಷಬ್ ಶೆಟ್ಟಿಯವರ ಅಭಿನಯ, ನಿರ್ದೇಶನ ಮತ್ತು ಇಡೀ ಚಿತ್ರದ ಕಲಾವಿದರು, ತಂತ್ರಜ್ಞರನ್ನು ದೇಶದ ಎಲ್ಲ ಭಾಷೆಗಳ ಚಿತ್ರರಸಿಕರು ಕೊಂಡಾಡುತ್ತಿದ್ದಾರೆ. ಕನ್ನಡ ಚಿತ್ರರಂಗ ಹೆಮ್ಮೆ ಪಡಲು ಇನ್ನೇನು ಬೇಕು. ಇಡೀ ಚಿತ್ರತಂಡಕ್ಕೆ, ಹೊಂಬಾಳೆ ಸಂಸ್ಥೆಗೆ ಅಭಿನಂದನೆಗಳು. ಕಾಂತಾರ ಚಾಪ್ಟರ್ -೧ ಸಿನಿಮಾವನ್ನು ಕನ್ನಡ ಪ್ರೇಕ್ಷಕರು ಸಿನಿಮಾ ಮಂದಿರಗಳಲ್ಲೇ ಹೋಗಿ ನೋಡಬೇಕು ಎಂದು ವಿನಂತಿಸುವೆ. ಚಿತ್ರದ ತುಣುಕುಗಳನ್ನು ಮೊಬೈಲ್ ನಲ್ಲಿ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿರುವವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಪೈರೆಸಿ ಇಡೀ ಚಿತ್ರರಂಗಕ್ಕೆ ಅಂಟಿದ ಶಾಪ. ಹೀಗಾಗಿ ಅದರ ಕುರಿತು ಕಾನೂನು ಪಾಲಕರು ಗಮನ ಹರಿಸಬೇಕು. ಕಾಂತಾರ ಚಾಪ್ಟರ್ -೧ ಮುಂಬರುವ ದಿನಗಳಲ್ಲಿ ಇನ್ನಷ್ಟು ದಾಖಲೆಗಳನ್ನು ಸೃಷ್ಟಿಸಲಿ. ಅದರಿಂದಾಗಿ ಕನ್ನಡ ಚಿತ್ರರಂಗಕ್ಕೆ ದೊಡ್ಡ ಶಕ್ತಿ ಲಭಿಸಲಿ. ಇಂಥ ನೂರು ಸಿನಿಮಾಗಳನ್ನು ಮಾಡುವ ಶಕ್ತಿ ವಿಜಯ್ ಕಿರಗಂದೂರು ಅವರಿಗೆ ಸಿಗಲಿ ಎಂದು ಹಾರೈಸುತ್ತೇನೆ.
ನಾರಾಯಣಗೌಡ್ರು.ಟಿ.ಎ | ‌Narayanagowdru T.A. tweet media
ಕನ್ನಡ
33
287
2.5K
235.5K
Puneeth Rajkumar FC™ retweetet
YuvaRajkumar
YuvaRajkumar@yuva_rajkumar·
ನಮ್ಮ ಮುಂದಿನ ಚಿತ್ರದ ಪೂಜೆ ಇಂದು ಅಕ್ಷಯ ತೃತೀಯ ಶುಭದಿನದಂದು ನೆರವೇರಿತು! 🤩 ಎಂದಿನಂತೆ ನಿಮ್ಮ ಹಾರೈಕೆಗಳು, ಆಶೀರ್ವಾದಗಳು ನಮ್ಮ ತಂಡದ ಮೇಲೆ ಸದಾ ಹೀಗೆ ಇರಲಿ! The Muhurtha of our next film took place today on the auspicious occasion of Akshaya Tritiya! May your wishes and blessings be upon our team as always! ✨ The Title & First Look will be revealed very soon. Stay tuned! #YuvaxSuri @PRK_Productions @JayannaFilms @KRG_Studios @suri_ramaswamy @yuva_rajkumar #RithnyaVijay @Ashwini_PRK #Jayanna #Bhogendra @Karthik1423 @yogigraj @charanrajmr2701 #ShekharSdfd @dskcuts @Amri_Kesari #Santhosh #SatishV #Prem @pJayanth1996 @KRG_Connects
YuvaRajkumar tweet mediaYuvaRajkumar tweet mediaYuvaRajkumar tweet mediaYuvaRajkumar tweet media
50
205
1.4K
63.9K