Rishab Shetty

25.4K posts

Rishab Shetty banner
Rishab Shetty

Rishab Shetty

@shetty_rishab

Actor, Writer, Director and producer at Indian Cinema. Managed by Rishab Shetty's Digital Team

Bengaluru, India Katılım Nisan 2013
318 Takip Edilen601K Takipçiler
Rishab Shetty
Rishab Shetty@shetty_rishab·
Congratulations to the Indian Cricket team, T20 World Cup CHAMPIONS! 🏆🏏#T20WorldCup
Rishab Shetty tweet media
English
7
317
6.7K
30.1K
Rishab Shetty
Rishab Shetty@shetty_rishab·
ಮನೆ ಮನದಲ್ಲಿ ಬೆಳಕು ಬೀರುವ ನಗುವಿಗೆ.. ತುಂಟ ಕಣ್ಣಿನ ಪುಟ್ಟ ಮಗಳಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.. Happy birthday to our little princess Raadya ❤️🧿 #HappyBirthdayRaadya #HappyBirthday #RaadyaShetty
ಕನ್ನಡ
35
190
4.6K
50K
Rishab Shetty
Rishab Shetty@shetty_rishab·
ತನ್ನ ಸುಕೋಮಲತೆಯನ್ನೆ ಶಕ್ತಿಯಾಗಿಸಿಕೊಂಡ ನಿನ್ನೊಳಗಿರುವ ಅಪರೂಪದ ಛಲ, ಮಾತೃತ್ವದ ಮಮತೆ, ವೃತ್ತಿಯೆಡಗಿನ ಏಕಾಗ್ರತೆ, ಏಕಕಾಲದಲ್ಲಿ ಎಲ್ಲವನ್ನೂ ನಿಭಾಯಿಸುವ ಕಾರ್ಯಕ್ಷಮತೆ ನನ್ನಲ್ಲಿ ಬೆರಗು ಮೂಡಿಸುತ್ತದೆ. ಅಷ್ಟೇ ಹೆಮ್ಮೆಯನ್ನೂ ತರುತ್ತದೆ. ಈ ಬಣ್ಣದ ಬದುಕಿನಲ್ಲಿ ಹೀಗೆ ಅಪರೂಪದ ಬೆಳದಿಂಗಳಿನಂತೆ ಸದಾ ಕಂಗೊಳಿಸುತ್ತಾ.. ಪ್ರೀತಿ ಬೆಳೆಸುತ್ತಿರು.. ಕೀರ್ತಿ ಗಳಿಸುತ್ತಿರು.. Happy Birthday Pragathi ❤️ @PragathiRShetty
ಕನ್ನಡ
28
114
2.7K
45.3K
Rishab Shetty
Rishab Shetty@shetty_rishab·
ಹನುಮಂತನ ಆಶೀರ್ವಾದದೊಂದಿಗೆ ಅಂಜನಾದ್ರಿ ಬೆಟ್ಟದಲ್ಲಿ ನನ್ನ #JaiHanuman ಪ್ರಯಾಣ ಆರಂಭ! With Lord Hanuman’s blessings, I begin my #JaiHanuman journey at Anjanadri Betta, his sacred birthplace. Grateful for the divine calling and ready for the responsibility it brings @PrasanthVarma @MythriOfficial @mmkeeravaani @DOP_Tirru @PragathiRShetty @ThePVCU @TSeries
English
49
779
8.9K
86.2K
Rishab Shetty
Rishab Shetty@shetty_rishab·
ಬಂಧ ಬೆಸೆದು, ಚಂದ ಹೊಸೆದು ಒಂದಾದ ಒಲವಿನ ದಾಂಪತ್ಯಕ್ಕಿಂದು ಒಂಭತ್ತು ತುಂಬಿದೆ. ಹಿಂದೆ ನೋಡಿದರೆ ಜೊತೆ ಕಳೆದ ಪ್ರತಿ ಗಳಿಗೆಯೂ ಸಿಹಿ ನೆನಪಿನ ನಿಕ್ಷೇಪಗಳಾಗಿವೆ. ಅಲ್ಲಿ ನಲಿವಿದೆ, ನೋವಿದೆ, ನಗುವಿದೆ, ಸರಸವಿರಸಗಳಿವೆ.. ಎಲ್ಲವನ್ನು ತೂಗುವ ಸಮರಸವಿದೆ.. ಎಲ್ಲಕ್ಕೂ ಮಿಗಿಲಾಗಿ ಕೊನೆಯಾಗದ ಒಲವಿದೆ.. ಅ ಒಲವು ಬೀರಿದ ಬೆಳಕು, ತಂದ ನೆಮ್ಮದಿ, ತುಂಬಿದ ಆತ್ಮವಿಶ್ವಾಸಗಳೇ ಇಂದು ನನ್ನನ್ನು ನಾನಾಗಿಸಿದೆ. ನನ್ನ ಸತಿಯಾಗಿ, ಸಾಥಿಯಾಗಿ, ಸೌಭಾಗ್ಯ ದೇವತೆಯಾಗಿ, ಹಿಡಿಯಷ್ಟಿದ್ದ ಬದುಕನ್ನು ಕಡಲಷ್ಟು ಅಗಾಧವಾಗಿಸಿದ ನಿನಗೆ ಮದುವೆಯ ವಾರ್ಷಿಕೋತ್ಸವದ ಶುಭಾಶಯಗಳು.. To the force that drives me, to the strength I bank on, happy anniversary, my superpower. Life feels better when you hold my hand. @PragathiRShetty #WeddingAnniversary #HappyAnniversary
Rishab Shetty tweet mediaRishab Shetty tweet mediaRishab Shetty tweet mediaRishab Shetty tweet media
ಕನ್ನಡ
51
129
3.9K
125.8K
Rishab Shetty
Rishab Shetty@shetty_rishab·
ಮೂರು ದಶಕಗಳ ಚಲನಚಿತ್ರ ಪಯಣ. Congratulations to our Abhinaya Chakravarthy Baadshah @KicchaSudeep Sir on completing 30 glorious years in cinema. Your versatility, humility, and dedication continue to inspire generations. Wishing many more milestones ahead. Lots of love❤️
Rishab Shetty tweet media
English
68
1.2K
8.4K
58.5K
Rishab Shetty
Rishab Shetty@shetty_rishab·
Making my characters come alive is the best part of directing. ಕಲ್ಪನೆಯಲ್ಲಿದ್ದ ಜಗತ್ತಿಗೆ ಜೀವ ತುಂಬುತ್ತಿರುವ ಕ್ಷಣಗಳು 1/2
Rishab Shetty tweet mediaRishab Shetty tweet mediaRishab Shetty tweet mediaRishab Shetty tweet media
Tiếng Việt
14
107
2.7K
70.9K
Rishab Shetty
Rishab Shetty@shetty_rishab·
ಸಿನಿಮಾನೇ ಸಂಗಾತಿಯಾಗಿದ್ದ ನನಗೆ, ನನ್ನ ಮೊದಲ ಸಿನಿಮಾದ ಷೋ ಒಂದರಲ್ಲೇ ಬಾಳಸಂಗಾತಿಯ ಭೇಟಿಯಾದದ್ದು ಬದುಕಿನ ಸುಂದರ ಅಚ್ಚರಿಗಳಲ್ಲಿ ಒಂದು. Small meet ups to building dreams, every moment with you feels like the most beautiful script I have ever lived. Here is to 10 years of falling deeper in love and a life time more. ಕೋಟಿ ನೆನಪಗಳನ್ನು ಮತ್ತೆ ಹಸಿರಾಗಿಸುತ್ತಾ.. @PragathiRShetty ❤️
Rishab Shetty tweet mediaRishab Shetty tweet mediaRishab Shetty tweet mediaRishab Shetty tweet media
English
25
166
5K
85.8K
Rishab Shetty
Rishab Shetty@shetty_rishab·
ಪ್ರೀತಿಗೆ ಪ್ರೀತಿಯಾಗಿ ನಗುವಿಗೆ ನಗುವಾಗಿ ಬಿಂಬಕ್ಕೆ ಪ್ರತಿಬಿಂಬವಾಗಿ ಕೊನೆ ಕಾಣದ ಸೇತುವೆಯಂತೆ ಸದಾ ನನಗಾಗಿ ನಿಂತ ಪ್ರೀತಿಗೆ ದಶಕದ ಸಂವತ್ಸರ... A decade of love. Countless smiles. Endless support. Always together. From laughter to dreams, life with you is a gift. #10YearsOfLove
29
210
3.6K
42.6K