Zilla Panchayat Gadag
1.2K posts

Zilla Panchayat Gadag
@ZP_Gadag
Official Twitter handle of Zilla Panchayat, Gadag district, Karnataka.
Gadag, India Inscrit le Ocak 2021
254 Abonnements2.6K Abonnés

ಭಾರತದಲ್ಲಿ ಪ್ರತಿ ವರ್ಷ ಏಪ್ರಿಲ್ 24 ರಂದು ರಾಷ್ಟ್ರೀಯ ಪಂಚಾಯತ್ ರಾಜ್ ದಿನವನ್ನು (National Panchayati Raj Day) ಆಚರಿಸಲಾಗುತ್ತದೆ. @gadag @narendramodi @PriyankKharge @siddaramaiah @MoRD_GoI

ಕನ್ನಡ
Zilla Panchayat Gadag retweeté

ನರೇಗಾದಡಿ ಕೂಲಿಕಾರರ ಫೇಸ್ ಅಥೆಂಟಿಕೇಶನ್ ಹಾಜರಾತಿ ಜಾರಿ.
ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕೆಲಸ ಮಾಡುವ ಕೂಲಿಕಾರರಿಗೆ ಮುಖ ಗುರುತಿಸುವಿಕೆ ಆಧಾರಿತ ಹಾಜರಾತಿ ಪದ್ಧತಿಯನ್ನು ಜಾರಿಗೆ ತರಲಾಗಿದೆ. ಈ ಹೊಸ #NMMS Face Recognition ಆ್ಯಪ್ ಬಳಸುವ ವಿಧಾನ ಮತ್ತು ಸಂಪೂರ್ಣ ಮಾಹಿತಿಗಾಗಿ ಇದನ್ನು ಓದಿ.
#MGNREGA #DigitalIndia #ನರೇಗಾ

ಕನ್ನಡ
Zilla Panchayat Gadag retweeté

Viksit Bharat – Guarantee for Rozgar and Ajeevika Mission (Gramin) :VB – G RAM G (विकसित भारत – जी राम जी) Act, 2025
👉100 दिनों से बढ़कर 125 दिन होंगी रोज़गार गारंटी👈
#VBGRAMG #ViksitBharat_GRAMG #GRAMG #125days_RozgarKiNayiGuarantee #125daysGuarantee_G_RAM_G #ViksitBharat_G_RAM_G #MoRD #RuralEmployment #SchemesofRD #VB_GRAMG

Zilla Panchayat Gadag retweeté

Digital Systems Strengthening Rural Delivery!
The Guarantee for Rozgar And Ajeevika Mission (Gramin) under the VB-G RAM-G Bill, 2025 will modernise governance by leveraging digital public infrastructure. With biometric authentication, mobile-based monitoring, real-time dashboards, AI-enabled analytics and citizen engagement platforms, the initiative ensures efficient implementation and people-first governance at the grassroots.
#ViksitBharat_G_RAM_G
#NewIndia
#VB_GRAMG
@MoRD_GoI

English
Zilla Panchayat Gadag retweeté

Viksit Bharat – Guarantee for Rozgar and Ajeevika Mission (Gramin) :
VB – G RAM G (विकसित भारत – जी राम जी) Bill, 2025
⭐️जल सुरक्षा और जलवायु अनुकूल परिसंपत्तियों को प्राथमिकता
⭐️समग्र सरकार के दृष्टिकोण से ग्रामीण विकास तंत्र की स्थापना
⭐️मूलभूत ग्रामीण और आजीविका संबंधित इंफ्रास्ट्रक्चर को प्राथमिकता
⭐️प्रतिकूल मौसमीय घटनाओं के प्रभाव को कम करने का प्रयास
#ViksitBharat_G_RAM_G #VB_GRAMG #VBGRAMG #ViksitBharatG_RAM_G #ViksitBharat_GRAMG #MoRD #SchemesofRD #RuralEmployment #ViksitBharat

हिन्दी
Zilla Panchayat Gadag retweeté

Viksit Bharat – Guarantee for Rozgar and Ajeevika Mission (Gramin) :VB – G RAM G (विकसित भारत – जी राम जी) Bill, 2025
⭐️Enhances the livelihood guarantee from 100 to 125 days
⭐️Empowering rural households through increased employment opportunities
#ViksitBharat_G_RAM_G #MoRD #RuralEmployment #SchemesofRD #VB_GRAMG #VBGRAMG #ViksitBharatG_RAM_G #ViksitBharat_GRAMG

English
Zilla Panchayat Gadag retweeté

Constitution Day celebrated across Amrit Sarovars in Karnataka 🇮🇳💧
Children, youth, community members and #MGNREGA workers gathered around the #AmritSarovar to read the Preamble, take the Fundamental Duties pledge, display placards, and join discussions on water conservation.




English

"ಜಿಲ್ಲೆಗೆ ರಾಷ್ಟ್ರೀಯ ಪುರಸ್ಕಾರ"
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ #ಜಲಶಕ್ತಿ ಅಭಿಯಾನದ *ಜಲ ಸಂಚಯ–ಜನ ಭಾಗಿದಾರಿ* ವಿಶೇಷ #ಅಭಿಯಾನದ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಕೇಂದ್ರ ಸರ್ಕಾರದಿಂದ ರಾಷ್ಟ್ರೀಯ ಪುರಸ್ಕಾರ.
@MgnregsK
@PriyankKharge
@MoRD_GoI




ಕನ್ನಡ
Zilla Panchayat Gadag retweeté

ಗ್ರಾಮಾಭಿವೃದ್ಧಿಯ ಹೊಸ ಹಾದಿ...
ದುಡಿಯುವ ಕೈಗಳಿಗೆ 💯 ದಿನಗಳ ಕಾಯಕ
ಮಹಾತ್ಮ ಗಾಂಧಿ ನರೇಗಾ
ಯೋಜನೆಯಡಿ ಕೆಲಸ ಪಡೆಯಲು ನಿಮ್ಮ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಅಥವಾ ಪಂಚಮಿತ್ರ ಸಹಾಯವಾಣಿ ಸಂಖ್ಯೆ 8277506000 ಕರೆ ಮಾಡಿ.
#MGNREGA #nrega #work @CMofKarnataka @MoRD_GoI @DKShivakumar @PriyankKharge @KarnatakaVarthe

ಕನ್ನಡ
Zilla Panchayat Gadag retweeté

ಜನರ ಅನುಕೂಲಕ್ಕಾಗಿ “ಪ್ರಗತಿಪಥ“
ನಿಸರ್ಗ ಸಮತೋಲನಕ್ಕಾಗಿ “ಹಸಿರು ಪಥ“
ಅಭಿವೃದ್ಧಿಯು ನಿಸರ್ಗವನ್ನು ಒಳಗೊಂಡಾಗ ಮಾತ್ರ ಸುಸ್ಥಿರ ಬದುಕಿನ ಭರವಸೆಯನ್ನು ನೀಡಬಹುದು.
ಜನಪರತೆಯನ್ನು ತೋರುವ ದಾವಂತದಲ್ಲಿ ನಿಸರ್ಗದ ಹಿತಾಸಕ್ತಿಯನ್ನು ಮರೆಯಬಾರದು, ಜನಪರತೆಯೊಂದಿಗೆ ನಿಸರ್ಗಪರತೆಯನ್ನೂ ಸರಿದೂಗಿಸಿಕೊಂಡು ಹೋದಾಗ ಮಾತ್ರ ಮುಂದಿನ ಪೀಳಿಗೆಗೆ ಉತ್ತಮ ವಾತಾವರಣವನ್ನು ಉಳಿಸಬಹುದು.
ನಮ್ಮ ಮಹತ್ವಾಕಾಂಕ್ಷೆಯ ಹಸಿರು ಪಥ ಯೋಜನೆಯಡಿಯಲ್ಲಿ ನನ್ನ ಚಿತ್ತಾಪುರದ ಕ್ಷೇತ್ರದ ಗ್ರಾಮೀಣ ರಸ್ತೆಗಳ ಇಕ್ಕೆಲಗಳಲ್ಲಿ ಉತ್ತಮ ತಳಿಯ ಗಿಡಗಳನ್ನು ನೆಡಲಾಗಿದೆ.
ನೆಟ್ಟ ಗಿಡಗಳು ಹಸಿರೊಡೆದು ಕಂಗೊಳಿಸುತ್ತಿವೆ.
ಗಿಡಗಳನ್ನು ನೆಡುವುದಷ್ಟೇ ಅಲ್ಲ, ಅವುಗಳ ಪಾಲನೆ, ಪೋಷಣೆಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ನೆಟ್ಟಿರುವ ಗಿಡಗಳಿಗೆ ನಿಗಾ ವಹಿಸಲು ಜಿಯೋ ಟ್ಯಾಗಿಂಗ್ ವ್ಯವಸ್ಥೆ ಮಾಡಲಾಗಿದೆ.
ರಾಜ್ಯಾದ್ಯಂತ ಮೂರು ಕೋಟಿ ಗಿಡಗಳನ್ನು ನಡಲು ಕ್ರಮ ವಹಿಸಿದ್ದು, ಕಲ್ಯಾಣ ಕರ್ನಾಟಕ ಭಾಗದಲ್ಲಿ 28 ಲಕ್ಷ ಗಿಡಗಳನ್ನು ರಸ್ತೆ ಬದಿ ಹಾಗೂ ಸರ್ಕಾರಿ ಭೂಮಿಯಲ್ಲಿ ನೆಟ್ಟು ಪೋಷಿಸುವುದು ಹಸಿರು ಪಥ ಯೋಜನೆಯ ಉದ್ದೇಶ.
@eshwar_khandre
ಕನ್ನಡ
Zilla Panchayat Gadag retweeté

ಕರ್ನಾಟಕ ರಾಜ್ಯ ಹಿಂದುಳಿದ ಆಯೋಗವು ಕೈಗೊಂಡಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ನೀವು ಆನ್‌ಲೈನ್ ಮೂಲಕವೂ ಪಾಲ್ಗೊಳ್ಳಬಹುದು.
kscbcselfdeclaration.karnataka.gov.in ವೆಬ್‌ಸೈಟ್‌ಗೆ ಭೇಟಿ ನೀಡಿ, ಕೇಳಲಾದ ಪ್ರಶ್ನೆಗಳಿಗೆ ಉತ್ತರಿಸಿ. ಸಮೀಕ್ಷೆ ಕುರಿತು ಯಾವುದೇ ದೂರು ಅಥವಾ ಮಾಹಿತಿಯನ್ನು ಪಡೆಯಲು ಆಯೋಗದ ಸಹಾಯವಾಣಿ ಸಂಖ್ಯೆ 8050770004 ಗೆ ಕರೆ ಮಾಡಿ.

ಕನ್ನಡ

ಜಿಲ್ಲೆಗೆ ರಾಜ್ಯದಲ್ಲಿಯೇ ಪ್ರಥಮ ಸ್ಥಾನ
ಜಲಶಕ್ತಿ ಯೋಜನೆಯಡಿ ಕೈಗೊಂಡ ಜಲಸಂಚಾಯಿ, ಜನ ಭಾಗಿದಾರಿ 1.0 ಅಭಿಯಾನದಲ್ಲಿ ಜಿಲ್ಲೆ ರಾಜ್ಯದಲ್ಲಿ ಪ್ರಥಮ ಸ್ಥಾನ,ದೇಶದಲ್ಲಿ 4ನೇ ಸ್ಥಾನ ಪಡೆದಿರುವ ಕುರಿತು ಇಂದಿನ ದಿನಪತ್ರಿಕೆಗಳಲ್ಲಿ ವರದಿ ಪ್ರಕಟವಾವಾಗಿರುವ ಪತ್ರಿಕಾ ತುಣುಕುಗಳು.
@MgnregsK


ಕನ್ನಡ

ಗದಗ ಜಿಲ್ಲೆ , ಲಕ್ಷ್ಮೇಶ್ವರ ತಾಲೂಕ್ ಶಿಗ್ಲಿ ಗ್ರಾಮ ಪಂಚಾಯತ ವ್ಯಾಪ್ತಿಯ ಸ್ವಚ್ಛತಾ ಹಿ ಸೇವಾ -2025 ರ ಕುರಿತು " *ಏಕ್ ದಿನ್, ಏಕ್* *ಗಂಟ, ಏಕ್ ಸಾಥ್* " ಸ್ವಚ್ಛತಾ ಅಭಿಯಾನವನ್ನು *ಹಿಂದೂ* *ರುದ್ರ ಭೂಮಿಯನ್ನು* ಗ್ರಾಮ ಪಂಚಾಯಿತಿ ಸಿಬ್ಬಂದಿಯವರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಗ್ರಾಮಸ್ಥರು ಸ್ವಚ್ಛಗೊಳಿಸಿದರು.@PriyankKharge


ಕನ್ನಡ

ಗದಗ ಜಿಲ್ಲೆ , ಲಕ್ಷ್ಮೇಶ್ವರ ತಾಲೂಕ್ ಶಿಗ್ಲಿ ಗ್ರಾಮ ಪಂಚಾಯತ ವ್ಯಾಪ್ತಿಯ ಸ್ವಚ್ಛತಾ ಹಿ ಸೇವಾ -2025 ರ ಕುರಿತು " *ಏಕ್ ದಿನ್, ಏಕ್* *ಗಂಟ, ಏಕ್ ಸಾಥ್* " ಸ್ವಚ್ಛತಾ ಅಭಿಯಾನವನ್ನು *ಹಿಂದೂ* *ರುದ್ರ ಭೂಮಿಯನ್ನು* ಗ್ರಾಮ ಪಂಚಾಯಿತಿ ಸಿಬ್ಬಂದಿಯವರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಗ್ರಾಮಸ್ಥರು ಸ್ವಚ್ಛಗೊಳಿಸಿದರು. @PriyankKharge
ಕನ್ನಡ
Zilla Panchayat Gadag retweeté

ಚಂದದ ಶಾಲೆಗೆ ಅಂದದ ಆವರಣ ಗೋಡೆ
ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಮುರುಡಿ ತಾಂಡಾ ಗ್ರಾಮದ ಆರ್ ಎಂ ಎಸ್ ಸರಕಾರಿ ಪ್ರೌಢ ಶಾಲೆಯಲ್ಲಿ ನರೇಗಾ ಯೋಜನೆಯಡಿ ಆವರಣ ಗೋಡೆ ನಿರ್ಮಿಸಲಾಗಿದೆ. ಇದರಿಂದ ಮಕ್ಕಳಿಗೆ ಸುರಕ್ಷತೆಯ ಜೊತೆ ಶಾಲೆಗೆ ಹೊಸ ಮೆರುಗೂ ಬಂದಿದೆ.
#MGNREGA #RuralDevelopment #school #students #Compound @CMofKarnataka


ಕನ್ನಡ










