MGNREGA GADAG

441 posts

MGNREGA GADAG banner
MGNREGA GADAG

MGNREGA GADAG

@TPIECV

ದಿನಕ್ಕೆ 370 ರೂ. ಕೂಲಿ, ವರ್ಷಕ್ಕೆ 100 ದಿನ ಕೆಲಸ ಖಾತ್ರಿ.

Gadag Katılım Mart 2022
68 Takip Edilen693 Takipçiler
MGNREGA GADAG
MGNREGA GADAG@TPIECV·
ಮಾನ್ಯರೆ.. ಗದಗ ತಾಲೂಕು ವ್ಯಾಪ್ತಿಯಲ್ಲಿ ಸಮುದಾಯ ಕಾಮಗಾರಿ ಆರಂಭವಾಗಿರುವ ಕುರಿತು ಇಂದಿನ ಪತ್ರಿಕೆಗಳಲ್ಲಿ ವರದಿಗಳು ಪ್ರಕಟವಾಗಿವೆ. @ZP_Gadag @Namma_Gadag @MgnregsK @GadagInsights #gadag
MGNREGA GADAG tweet mediaMGNREGA GADAG tweet mediaMGNREGA GADAG tweet mediaMGNREGA GADAG tweet media
ಕನ್ನಡ
1
0
1
40
MGNREGA GADAG
MGNREGA GADAG@TPIECV·
ಇಳೆಯ ಸಂಭ್ರಮ ಹೆಚ್ಚಿಸಿದ ವರ್ಷಧಾರೆ ಉದ್ಯೋಗ ಖಾತ್ರಿ ಯೋಜನೆಯ ಸಮುದಾಯ ಬದು ನಿರ್ಮಾಣದ ಕಂದಕಗಳಿಗೆ ಜೀವಕಳೆ ಬಂದತಾಗಿದೆ. ಮಳೆ ನೀರನ್ನ ಸಂಗ್ರಹಿಸಿ ಇಂಗಿಸುವ ಶಕ್ತಿ ಈ ಕಂದಕ ಬದುಗಳಿಗೆ ಇರುತ್ತದೆ. ಜಮೀನಿನಲ್ಲಿ ಅಂತರ್ಜಲ ಹೆಚ್ಚುವುದಲ್ಲದೆ, ಮಣ್ಣಿನ ಸಂರಕ್ಷಣೆಯೂ ಆಗಲಿದೆ. ಸ್ಥಳ: ಬೆಳಹೊಡ ಮತ್ತು ಚಿಕ್ಕಹಂದಿಗೋಳ ಗ್ರಾಮ ಪಂಚಾಯತಿ, ಗದಗ ತಾಲೂಕು
MGNREGA GADAG tweet mediaMGNREGA GADAG tweet mediaMGNREGA GADAG tweet mediaMGNREGA GADAG tweet media
ಕನ್ನಡ
0
0
2
40
MGNREGA GADAG
MGNREGA GADAG@TPIECV·
ಇ-ಕೆವೈಸಿ ಕುರಿತಾದ ವರದಿಗಳು ಇಂದಿನ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
MGNREGA GADAG tweet mediaMGNREGA GADAG tweet mediaMGNREGA GADAG tweet mediaMGNREGA GADAG tweet media
ಕನ್ನಡ
0
0
0
28
MGNREGA GADAG
MGNREGA GADAG@TPIECV·
ಮಾನ್ಯರೆ.. ಮಹತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಜಾಬ್‌ಕಾರ್ಡ್‌ಗಳಿಗೆ ಇ-ಕೆವೈಸಿ ಕಡ್ಡಾಯಗೊಳಿಸಲಾಗಿದ್ದು, ಗದಗ ತಾಲೂಕಿನ 27 ಗ್ರಾಪಂಗಳಲ್ಲಿ ಡಿಇಒ, ಬಿಎಫ್‌ಟಿ, ಜಿಕೆಎಂ, ಟಿಆರ್‌ಎಂ ಅವರು ಇ-ಕೆವೈಸಿ ಕಾರ್ಯದಲ್ಲಿ ತೊಡಗಿದ್ದಾರೆ.
MGNREGA GADAG tweet mediaMGNREGA GADAG tweet mediaMGNREGA GADAG tweet mediaMGNREGA GADAG tweet media
ಕನ್ನಡ
1
0
0
34
MGNREGA GADAG retweetledi
Priyank Kharge / ಪ್ರಿಯಾಂಕ್ ಖರ್ಗೆ
‘ಜಲ ಸ್ವಾವಲಂಬಿ ಗ್ರಾಮ‘ ನಿರ್ಮಿಸುವುದು ನಮ್ಮ ಧ್ಯೇಯ. ಗ್ರಾಮಗಳಲ್ಲಿರುವ ಜಲ ಮೂಲಗಳನ್ನು ಗುರುತಿಸಿ, ಅವುಗಳನ್ನು ಪುನಃರುಜ್ಜೀವನಗೊಳಿಸುವ ನಿಟ್ಟಿನಲ್ಲಿ ದೃಢ ಹೆಜ್ಜೆಗಳನ್ನು ಇಡಲಾಗುತ್ತಿದೆ. ಇದರೊಂದಿಗೆ ಮನೆ ಮನೆಗೂ ನೀರಿನ ಸಂಪರ್ಕ ನೀಡುವ ಸಲುವಾಗಿ ರಾಜ್ಯ ಸರ್ಕಾರವು ₹23.094 ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಿದ್ದು, ಸುಮಾರು 85 ಲಕ್ಷಕ್ಕೂ ಅಧಿಕ ಮನೆಗಳಿಗೆ ನಲ್ಲಿ ಸಂಪರ್ಕ ಒದಗಿಸಲಾಗಿದೆ. ಗ್ರಾಮೀಣ ಜನತೆಗೆ ಸ್ವಚ್ಛ ಕುಡಿಯುವ ನೀರನ್ನು ಒದಗಿಸುವಲ್ಲಿ ಗಣನೀಯ ಪ್ರಗತಿ ಸಾಧಿಸಲಾಗಿದೆ. @CMofKarnataka @DKShivakumar #ಪ್ರಗತಿಯತ್ತ_ಕರ್ನಾಟಕ #2yearsOfGuaranteeSarkara
Priyank Kharge / ಪ್ರಿಯಾಂಕ್ ಖರ್ಗೆ tweet media
ಕನ್ನಡ
19
24
69
3.1K
MGNREGA GADAG
MGNREGA GADAG@TPIECV·
ಗದಗ ತಾಲೂಕಿನ ಕಳಸಾಪೂರ ಗ್ರಾಮ ಪಂಚಾಯಿತಿಯ ನರೇಗಾ ಕಾಮಗಾರಿ ಸ್ಥಳದಲ್ಲಿ ಜರುಗಿದ ಆರೋಗ್ಯ ತಪಾಸಣೆ ಶಿಬಿರ ಕುರಿತು ವರದಿಗಳು ಪ್ರಕಟವಾಗಿವೆ. @Bharath_Selvan sir @ZP_Gadag @MgnregsK @Namma_Gadag
MGNREGA GADAG tweet mediaMGNREGA GADAG tweet mediaMGNREGA GADAG tweet mediaMGNREGA GADAG tweet media
ಕನ್ನಡ
0
0
2
67
MGNREGA GADAG
MGNREGA GADAG@TPIECV·
ಇಳೆಯ ಸಂಭ್ರಮ ಹೆಚ್ಚಿಸಿದ ವರ್ಷಧಾರೆ ಉದ್ಯೋಗ ಖಾತ್ರಿ ಯೋಜನೆಯ ಬದು ನಿರ್ಮಾಣದ ಕಂದಕಗಳಿಗೆ ಜೀವಕಳೆ ಬಂದತಾಗಿದೆ. ಮಳೆ ನೀರನ್ನು ಸಂಗ್ರಹಿಸಿ ಇಂಗಿಸುವ ಶಕ್ತಿ ಕಂದಕ ಬದುಗಳಿಗೆ ಇರುತ್ತದೆ. ಜಮೀನಿನಲ್ಲಿ ಅಂತರ್ಜಲ ಹೆಚ್ಚುವುದಲ್ಲದೆ, ಮಣ್ಣಿನ ಸಂರಕ್ಷಣೆಯೂ ಆಗಲಿದೆ. ಸ್ಥಳ: ಕುರ್ತಕೋಟಿ ಗ್ರಾಪಂ, ಗದಗ ತಾಲೂಕು @Bharath_Selvan sir @ZP_Gadag
MGNREGA GADAG tweet mediaMGNREGA GADAG tweet mediaMGNREGA GADAG tweet mediaMGNREGA GADAG tweet media
ಕನ್ನಡ
0
0
2
73
MGNREGA GADAG
MGNREGA GADAG@TPIECV·
ಗದಗ ತಾಲೂಕಿನ ಕಳಸಾಪೂರ ಗ್ರಾಮ ಪಂಚಾಯಿತಿಯ ನರೇಗಾ ಕಾಮಗಾರಿ ಸ್ಥಳದಲ್ಲಿ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಲಾಗಿತ್ತು. ತಾಪಂ ಸಹಾಯಕ ನಿರ್ದೇಶಕರು, CHC ಆರೋಗ್ಯ ಅಧಿಕಾರಿ, ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಆಶಾ ಕಾರ್ಯಕರ್ತೆಯರು, ಬಿಎಫ್‌ಟಿ, ಗ್ರಾಪಂ ಸಿಬ್ಬಂದಿ ಇತರರಿದ್ದರು. @ZP_Gadag @Bharath_Selvan sir @MgnregsK @Namma_Gadag
MGNREGA GADAG tweet mediaMGNREGA GADAG tweet mediaMGNREGA GADAG tweet mediaMGNREGA GADAG tweet media
ಕನ್ನಡ
0
0
1
79
MGNREGA GADAG
MGNREGA GADAG@TPIECV·
ಗದಗ ತಾಲೂಕು ನಾಗಾವಿಯ ಅಂಗವಿಕಲ ದಂಪತಿಗಳು ಉದ್ಯೋಗ ಖಾತ್ರಿಯಡಿ ದುಡಿಯೋಣ ಬಾ ಅಭಿಯಾನದಲ್ಲಿ ಭಾಗಿಯಾಗಿರುವ ಕುರಿತು ವಿವಿಧ ಪತ್ರಿಕೆಗಳಲ್ಲಿ ವಿಶೇಷ ವರದಿ ಪ್ರಕಟವಾಗಿರುವುದು ಸರ್. #ನರೇಗಾ #MGNREGA @ZP_Gadag @Bharath_Selvan sir @MgnregsK @Namma_Gadag
MGNREGA GADAG tweet mediaMGNREGA GADAG tweet mediaMGNREGA GADAG tweet mediaMGNREGA GADAG tweet media
ಕನ್ನಡ
0
0
2
83
MGNREGA GADAG
MGNREGA GADAG@TPIECV·
ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಪಂ ಗದಗ ರವರು ನಾಗಾವಿ ಗ್ರಾಮ ಪಂಚಾಯತಿ ವ್ಯಾಪ್ತಿಯ ವೊವಿಧ ಅಭಿವೃದ್ಧಿ ಕಾಮಗಾರಿ ಪರಿಶೀಲಿಸಿದರು. ಈ ಕುರಿತು ಪತ್ರಿಕೆಗಳಲ್ಲಿ ವರದಿ ಪ್ರಕಟವಾಗಿರುವುದು. @HKPatilINC sir @Bharath_Selvan sir @ZP_Gadag @MgnregsK
MGNREGA GADAG tweet mediaMGNREGA GADAG tweet mediaMGNREGA GADAG tweet mediaMGNREGA GADAG tweet media
ಕನ್ನಡ
0
0
2
69
MGNREGA GADAG
MGNREGA GADAG@TPIECV·
ಗದಗ ತಾಲೂಕಿನ ತಿಮ್ಮಾಪುರ ಗ್ರಾಮಕ್ಕೆ ಸಹಾಯಕ ನಿರ್ದೇಶಕರು (ಉಖಾ) ಭೇಟಿ ನೀಡಿದ ವರದಿಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. #ವಿಜಯವಾಣಿ- vijayavani.net/gadag-eo-narega
MGNREGA GADAG tweet mediaMGNREGA GADAG tweet mediaMGNREGA GADAG tweet mediaMGNREGA GADAG tweet media
ಕನ್ನಡ
0
0
4
52
MGNREGA GADAG
MGNREGA GADAG@TPIECV·
ಗದಗ ತಾಲೂಕಿನ ತಿಮ್ಮಾಪುರ ಗ್ರಾಮದಲ್ಲಿ ದುಡಿಯೋಣ ಬಾ ಅಭಿಯಾನದಡಿ ಮಹಿಳಾ ಕೂಲಿಕಾರರಿಂದಲೇ ಸಮುದಾಯ ಬದು ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ತಾಪಂ ಸಹಾಯಕ ನಿರ್ದೇಶಕರು (ಉಖಾ) ಭೇಟಿ ನೀಡಿದರು. ಪಿಡಿಒರವರು, ತಾಲೂಕು ಐಇಸಿ ಸಂಯೋಜನಕರು, ಟಿಎಇ, ಬಿಎಫ್‌ಟಿ, ಜಿಕೆಎಂ ಇತರರಿದ್ದರು. @Bharath_Selvan sir, @ZP_Gadag @MgnregsK @Namma_Gadag
MGNREGA GADAG tweet mediaMGNREGA GADAG tweet mediaMGNREGA GADAG tweet mediaMGNREGA GADAG tweet media
ಕನ್ನಡ
0
0
4
90
MGNREGA GADAG retweetledi
Panchayat Raj Commissionerate - Karnataka
ಗದಗ ತಾ.ಬಿಂಕದಕಟ್ಟಿ ಗ್ರಾಮದ ಲಲಿತಾ ಚಿನ್ನಂಪಳ್ಳಿ, ಶಿಶುವಿಹಾರದಲ್ಲಿ ಶಿಕ್ಷಕಿಯಾಗಿ ಕೆಲಸ ನಿರ್ವಹಿಸುವುದರ ಜೊತೆಗೆ ಬಿಡುವಿನ ಸಮಯದಲ್ಲಿ ಅರಿವು ಕೇಂದ್ರದಲ್ಲಿನ ಪುಸ್ತಕ &ಇತರೆ ಸೌಲಭ್ಯಗಳನ್ನು ಬಳಸಿಕೊಂಡು 2023ರ UPSC ಪೂರ್ವಭಾವಿ ಪರೀಕ್ಷೆಯಲ್ಲಿ ತೇರ್ಗಡೆ ಆಗಿದ್ದು ಪ್ರಸ್ತತ 2025ನೇ ಸಾಲಿನ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾರೆ.
ಕನ್ನಡ
2
13
119
4.3K
MGNREGA GADAG
MGNREGA GADAG@TPIECV·
ಗದಗ ತಾಲೂಕಿನ ನರೇಗಾ ಯೋಜನೆಯ ಕುರಿತಾದ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾದ ವಿಶೇಷ ವರದಿಗಳು. @HKPatilINC sir @Bharath_Selvan sir @ZP_Gadag @MgnregsK #NREGA #ನರೇಗಾ #ಗದಗ
MGNREGA GADAG tweet mediaMGNREGA GADAG tweet mediaMGNREGA GADAG tweet mediaMGNREGA GADAG tweet media
ಕನ್ನಡ
1
0
4
112
MGNREGA GADAG
MGNREGA GADAG@TPIECV·
ಗದಗ ತಾಲೂಕಿನಲ್ಲಿ ಉದ್ಯೋಗ ಖಾತ್ರಿಯಡಿ ಕಂದಕ ಬದು ಕಾಮಗಾರಿಯ ಕುರಿತ ವರದಿಗಳು ಇಂದಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ ಸರ್. @Bharath_Selvan sir @ZP_Gadag @MgnregsK @Namma_Gadag
MGNREGA GADAG tweet mediaMGNREGA GADAG tweet mediaMGNREGA GADAG tweet mediaMGNREGA GADAG tweet media
ಕನ್ನಡ
0
0
4
85