Vijayanagar PS | ವಿಜಯನಗರ ಪೊಲೀಸ್ ಠಾಣೆ

863 posts

Vijayanagar PS | ವಿಜಯನಗರ ಪೊಲೀಸ್ ಠಾಣೆ banner
Vijayanagar PS | ವಿಜಯನಗರ ಪೊಲೀಸ್ ಠಾಣೆ

Vijayanagar PS | ವಿಜಯನಗರ ಪೊಲೀಸ್ ಠಾಣೆ

@vijayanagaraps

Official twitter account of Vijayanagar Police Station (080-22942514)/9480801726/Dail-112 in case of emergency. | Help us to serve you better | @BlrCityPolice

Vijayanagar, Bangalore Bergabung Kasım 2015
42 Mengikuti686 Pengikut
Vijayanagar PS | ವಿಜಯನಗರ ಪೊಲೀಸ್ ಠಾಣೆ me-retweet
ಬೆಂಗಳೂರು ನಗರ ಪೊಲೀಸ್‌ BengaluruCityPolice
ತಡವಾದರೆ ಎಲ್ಲವನ್ನೂ ಕಳೆದುಕೊಳ್ಳುವ ಅಪಾಯವಿರುತ್ತದೆ. ವಂಚನೆಯಾದರೆ ಭಯಪಡಬೇಡಿ — ತಕ್ಷಣ ಕ್ರಮ ತೆಗೆದುಕೊಳ್ಳಿ. ಗೋಲ್ಡನ್ ಅವರ್ ನಿಮ್ಮ ಹಣವನ್ನು ಉಳಿಸುವ ಉತ್ತಮ ಅವಕಾಶ. ತಕ್ಷಣ ಕರೆ ಮಾಡಿ: 1930 ತುರ್ತು ಸಹಾಯವಾಣಿ :112 Delay can cost you everything. If you’ve been scammed, don’t panic—ACT. The Golden Hour is your best chance to stop the transaction. Call 1930 immediately Dial 112 #ActFast #CyberSafety #Dial1930 #SafeBengaluru @CPBlr @seemantsingh96 @DgpKarnataka @KarnatakaCops
ಬೆಂಗಳೂರು ನಗರ ಪೊಲೀಸ್‌ BengaluruCityPolice tweet mediaಬೆಂಗಳೂರು ನಗರ ಪೊಲೀಸ್‌ BengaluruCityPolice tweet media
ಕನ್ನಡ
3
29
28
2.5K
Vijayanagar PS | ವಿಜಯನಗರ ಪೊಲೀಸ್ ಠಾಣೆ
@Chebbichubbi12 @DgpKarnataka @BlrCityPolice @DCPWestBCP Lost realme ಮೊಬೈಲ್ ಫೋನ್‌ ನನ್ನು CEIR ಪೋರ್ಟಲ್ ಮೂಲಕ ಪತ್ತೆಹಚ್ಚಿ ವಾರಸುದಾರರಿಗೆ ಹಸ್ತಾಂತರಿಸಲಾಯಿತು! 📱👮#Vijayanagar PS ನಿಮ್ಮ ಮೊಬೈಲ್ ಕಳೆದುಹೋದರೆ, ತಕ್ಷಣ ಈ ಕ್ರಮಗಳನ್ನು ಅನುಸರಿಸಿ: 1️⃣KSP ಆಪ್ ಮೂಲಕ ದೂರು ನೀಡಿ. 2️⃣ceir.gov.in ನಲ್ಲಿ ವಿವರಗಳನ್ನು ದಾಖಲಿಸಿ.
Vijayanagar PS | ವಿಜಯನಗರ ಪೊಲೀಸ್ ಠಾಣೆ tweet mediaVijayanagar PS | ವಿಜಯನಗರ ಪೊಲೀಸ್ ಠಾಣೆ tweet media
ಕನ್ನಡ
0
0
0
31
Vijayanagar PS | ವಿಜಯನಗರ ಪೊಲೀಸ್ ಠಾಣೆ me-retweet
DGP KARNATAKA
DGP KARNATAKA@DgpKarnataka·
DGP KARNATAKA tweet media
ZXX
7
69
114
4.3K
Vijayanagar PS | ವಿಜಯನಗರ ಪೊಲೀಸ್ ಠಾಣೆ me-retweet
Balaji
Balaji@Balaji_024·
Thank you @BlrCityPolice @vijayanagaraps 🔥 I had filed a complaint regarding the loss of my mobile with @vijayanagaraps bearing serial no. 826232 & report no. 0826232/2023. Today I got my phone back. My heartfelt thanks & deepest appreciation to (1/2)
English
1
1
0
60
Vijayanagar PS | ವಿಜಯನಗರ ಪೊಲೀಸ್ ಠಾಣೆ me-retweet
Balaji
Balaji@Balaji_024·
Shri. Karthik GB, PC & Shri. Shivakumar, ASI of @vijayanagaraps for their continued efforts,dedication & professionalism in tracking the case. Their efforts reflect the commitment of the Police Dept. towards serving the public. @BlrCityPolice ❤️ @DCPWestBCP @CPBlr
English
0
1
0
54
Dummy Lummy
Dummy Lummy@Chebbichubbi12·
"@BlrCityPolice @CPBlr @DCPWestBCP My lost Realme 9 5g se (CEIR Traceability) report reached Vijayanagar PS on Mar 18. Status shows multiple hits in Jan 2026. Requesting help to recover it as I am in Bagalkot. Please DM me for the Report No/IMEI details. #BengaluruPolice #CEIR"
English
2
0
1
927
Vijayanagar PS | ವಿಜಯನಗರ ಪೊಲೀಸ್ ಠಾಣೆ me-retweet
ಬೆಂಗಳೂರು ನಗರ ಪೊಲೀಸ್‌ BengaluruCityPolice
ಐಪಿಎಲ್ ನ ಜ್ವರ ಹೆಚ್ಚಾಗಿದೆ, ಅದರೊಂದಿಗೆ ಟಿಕೆಟ್ ಸ್ಕ್ಯಾಮ್ ನ ವಂಚನೆಗಳು ಕೂಡ! ನಕಲಿ ಲಿಂಕ್ ಗಳು ಅಥವಾ ಕೊನೆ ಕ್ಷಣದ ವ್ಯವಹಾರದ ವಂಚನೆಗಳ ಜಾಲಕ್ಕೆ ಬೀಳದಿರಿ! ಐಪಿಎಲ್ ಟಿಕೆಟ್ ಗಳನ್ನ ಕೇವಲ ಅಧಿಕೃತ ಮೂಲಗಳ ಮುಖೇನ ಪಡೆದುಕೊಳ್ಳಿ. ನೆನಪಿರಲಿ! ನೀವು ಹಣ ಪಾವತಿಸುವ ಮುನ್ನ ಒಂದೊಮ್ಮೆ ಪರಿಶೀಲಿಸಿ. ತುರ್ತು ಸಂದರ್ಭಗಳಲ್ಲಿ 112 ಸಂಖ್ಯೆಗೆ ಕರೆ ಮಾಡಿ, ದೂರನ್ನು ವರದಿ ಮಾಡಿ. IPL fever is high… but so are ticket scams! Don’t fall for fake links or “last-minute deals.” Buy only from official sources. Verify before you pay. For emergencies, dial 112. #CyberSafety #IPL2026 #awareness #newexperience #norushjustcheer @CPBlr @seemantsingh96 @DgpKarnataka
ಕನ್ನಡ
6
60
369
9.4K
Hindu Unity Front (HUF)
Hindu Unity Front (HUF)@HinduUnityFront·
This Kerala-origin Muslim has illegally set up a shop by encroaching on pedestrian space. Now, he has filed a false case against Hindu activist Therefore, on Monday, thousands of Hindus will participate in a protest in front of his shop, demanding the removal of this illegal shop
Hindu Unity Front (HUF) tweet media
🚩Mohan Gowda🇮🇳@Mohan_HJS

Shocking - On the occasion of the Hindu New Year Yugadi, ML Shivakumar carried out a Dharma awareness campaign by tying saffron flags to Hindu shops and Temples in Bengaluru. However, Muslim shop owner have filed a false complaint against him at the @vijayanagaraps @DCPWestBCP

English
10
255
745
19.5K
🚩Mohan Gowda🇮🇳
🚩Mohan Gowda🇮🇳@Mohan_HJS·
Vijayanagar Congress leader H.G. Hemanth (son of H.C. Gopal) threatened a Muslim shopkeeper and forced a false complaint @vijayanagaraps against BJP Activists M.L. Shivakumar for political gain. This is condemnable. BJP leaders must speak out and ensure justice for party workers
🚩Mohan Gowda🇮🇳 tweet media
🚩Mohan Gowda🇮🇳@Mohan_HJS

On the occasion of Hindu New Year Yugadi, members of Hindu Rashtra Samanvay Samiti in Vijayanagar, Bengaluru tied Bhagwa (saffron) flags at Hindu shops and distributed pamphlets to raise awareness about celebrating a Halal-free Yugadi @CTRavi_BJP @Tejasvi_Surya @AstroSharmistha

English
1
31
41
585
Vijayanagar PS | ವಿಜಯನಗರ ಪೊಲೀಸ್ ಠಾಣೆ me-retweet
HUBBALLI DHARWAD CITY POLICE
If someone threatening to leak your photos or videos.. Don't panic, Report it at StopNCII.org
HUBBALLI DHARWAD CITY POLICE tweet mediaHUBBALLI DHARWAD CITY POLICE tweet mediaHUBBALLI DHARWAD CITY POLICE tweet mediaHUBBALLI DHARWAD CITY POLICE tweet media
English
0
9
16
900
Vijayanagar PS | ವಿಜಯನಗರ ಪೊಲೀಸ್ ಠಾಣೆ me-retweet
ಬೆಂಗಳೂರು ನಗರ ಪೊಲೀಸ್‌ BengaluruCityPolice
CCB ಮಾದಕ ವಸ್ತು ನಿಗ್ರಹ ದಳ ಸಂಶಯಾಸ್ಪದ ಅಂತರರಾಷ್ಟ್ರೀಯ ಪಾರ್ಸೆಲ್‌ಗಳು ಮತ್ತು ವೀಸಾ ಅವಧಿ ಮೀರಿ ಉಳಿದಿರುವವರ ವಿರುದ್ಧ ಒಳಗೊಂಡ ವಿಶೇಷ ಕಾರ್ಯಾಚರಣೆ ನಡೆಸಿದೆ. ಪೊಲೀಸರು ಅಂತರರಾಷ್ಟ್ರೀಯ ಅಂಚೆ ಮೂಲಕ ಬಂದ 2.865 ಕೆ.ಜಿ. ಹೈಡ್ರೋ ಗಾಂಜಾ, 108 ಗ್ರಾಂ MDMA ಕ್ರಿಸ್ಟಲ್‌ಗಳು ಮತ್ತು 2 ಗ್ರಾಂ ಕೊಕೇನ್ ಅನ್ನು ವಶಪಡಿಸಿಕೊಂಡಿದ್ದಾರೆ. ಇದಲ್ಲದೆ, ನೈಜೀರಿಯಾ, ತಾಂಜಾನಿಯ ಮತ್ತು ಜಿಬೂಟಿಯದ ಮೂವರು ವಿದೇಶಿ ನಾಗರಿಕರನ್ನು ಮಾನ್ಯವಾದ ವೀಸಾ ಇಲ್ಲದೆ ದೇಶದಲ್ಲಿ ಉಳಿದಿರುವ ಆರೋಪದ ಮೇಲೆ ಬಂಧಿಸಲಾಗಿದೆ. ನಾಗರಿಕರು ವೀಸಾ ಅವಧಿ ಮೀರಿ ಉಳಿದಿರುವ ವ್ಯಕ್ತಿಗಳು ಅಥವಾ ಸಂಶಯಾಸ್ಪದವಾಗಿ ರಾತ್ರಿ ಚಟುವಟಿಕೆಗಳಲ್ಲಿ ತೊಡಗಿರುವವರ ಬಗ್ಗೆ ಎಚ್ಚರಿಕೆ ವಹಿಸುವಂತೆ ಸಲಹೆ ನೀಡಲಾಗುತ್ತಿದೆ. ಇಂತಹ ಚಟುವಟಿಕೆಗಳು ಸಾಮಾನ್ಯವಾಗಿ ಸಂಘಟಿತ ಅಪರಾಧ ಮತ್ತು ಮಾದಕ ವಸ್ತು ವಿತರಣೆಗೆ ಸಂಬಂಧಿಸಿವೆ. ಯಾವುದೇ ಅಕ್ರಮ ಮಾದಕ ವಸ್ತು ಸಂಬಂಧಿತ ಚಲನವಲನಗಳನ್ನು ಗಮನಿಸಿದರೆ ತಕ್ಷಣ ಪೊಲೀಸರಿಗೆ ವರದಿ ಮಾಡಿ, ಅಂತರರಾಷ್ಟ್ರೀಯ ಮಟ್ಟದಲ್ಲಿನ ಮಾದಕ ವಸ್ತು ಸಾಗಾಣಿಕೆ ಜಾಲಗಳನ್ನು ನಿರ್ಮೂಲನ ಮಾಡಲು ಸಹಾಯ ಮಾಡಿ. The CCB Narcotics Squad conducted a specialized operation involving suspicious foreign parcels and visa overstays. The police seized 2.865 kg of Hydro Ganja, 108 grams of MDMA crystals, and 2 grams of cocaine arriving via international post. Additionally, three foreign nationals from Nigeria, Tanzania, and Djibouti were apprehended for staying in the country without valid visas. Citizens are advised to be wary of individuals overstaying their visas or engaging in suspicious nocturnal activities, which are often linked to organized crime and drug distribution. Report any illegal drug-related movements to help the police dismantle international trafficking networks.
ಕನ್ನಡ
2
11
13
2.5K
Vijayanagar PS | ವಿಜಯನಗರ ಪೊಲೀಸ್ ಠಾಣೆ me-retweet
DCP North East
DCP North East@DCPNEBCP·
•ನಕಲಿ ಸಾಲದ ಆಫರ್‌ಗಳನ್ನು ನಂಬಬೇಡಿ •ಅಪರಿಚಿತ ಲಿಂಕ್‌ಗಳಿಂದ ಲೋನ್ ಆಪ್‌ಗಳನ್ನು ಇನ್‌ಸ್ಟಾಲ್ ಮಾಡಬೇಡಿ •ಸಾಲ ನೀಡುವ ಸಂಸ್ಥೆಯನ್ನು ಅಧಿಕೃತ ವೆಬ್‌ಸೈಟ್ ಮೂಲಕ ಪರಿಶೀಲಿಸಿ •OTP / ಬ್ಯಾಂಕ್ ವಿವರಗಳನ್ನು ಯಾರಿಗೂ ಹಂಚಿಕೊಳ್ಳಬೇಡಿ ಸೈಬರ್ ಮೋಸವನ್ನು ವರದಿ ಮಾಡಲು – 1930 ಗೆ ಕರೆ ಮಾಡಿ #Awareness #DcpNorthEast #JointCpEast #BengaluruCityPolice @BlrCityPolice @DgpKarnataka @CPBlr @KarnatakaCops @jt_cpeastbcp
DCP North East tweet media
ಕನ್ನಡ
1
10
8
2K
Vijayanagar PS | ವಿಜಯನಗರ ಪೊಲೀಸ್ ಠಾಣೆ me-retweet
DCP North East
DCP North East@DCPNEBCP·
•ನಿದ್ರಿಸುವ ಸಮಯದಲ್ಲಿ ಬಾಗಿಲು ತೆರೆದಿಟ್ಟಿರಬೇಡಿ •ರಾತ್ರಿ ವೇಳೆ ಬಾಗಿಲುಗಳನ್ನು ಲಾಕ್ ಮಾಡಿ •ಬಾಗಿಲು ತೆರೆಯುವ ಮೊದಲು ಪರಿಶೀಲಿಸಿ •ಡೋರ್ ಲ್ಯಾಚ್ / ಸುರಕ್ಷತಾ ಲಾಕ್ ಬಳಸಿ •ಬಾಗಿಲುಗಳನ್ನು ಲಾಕ್ ಮಾಡದೇ ಇದ್ದರೆ ಕಳ್ಳತನ ಸಂಭವಿಸಬಹುದು ಯಾವುದೇ ತುರ್ತು ಸಂಧರ್ಭದಲ್ಲಿ 112 ಗೆ ಕರೆ ಮಾಡಿ. #Awareness #DcpNorthEast #JointCpEast #BangaloreCityPolice @BlrCityPolice @DgpKarnataka @CPBlr @KarnatakaCops @jt_cpeastbcp
DCP North East tweet media
ಕನ್ನಡ
1
11
12
1.3K
Vijayanagar PS | ವಿಜಯನಗರ ಪೊಲೀಸ್ ಠಾಣೆ me-retweet
ಬೆಂಗಳೂರು ನಗರ ಪೊಲೀಸ್‌ BengaluruCityPolice
ಮನೆ ಎನ್ನುವುದು ಮಗುವಿಗೆ ಮೊದಲ ಪಾಠಶಾಲೆ ಮತ್ತು ಅತ್ಯಂತ ಸುರಕ್ಷಿತ ಸ್ಥಳವಾಗಿರುತ್ತದೆ. ಆದ ಕಾರಣ, ಪೋಷಕರಾದ ನೀವು ತಿಳಿಸಿಕೊಡುವ ಒಂದು ಸಣ್ಣ ಅರಿವು ಮತ್ತು ಜಾಗೃತಿ ಮಕ್ಕಳಿಗೆ ಮುಂದೆ ಸಂಭವಿಸಬಹುದಾದ ಅಪಾಯಗಳಿಂದ ರಕ್ಷಿಸಲು ಸಹಾಯವಾಗುತ್ತದೆ. ಈ ಪ್ರಮುಖ ಸಂದೇಶವನ್ನು ತಪ್ಪದೇ ವೀಕ್ಷಿಸಿ ಮತ್ತು ನಿಮ್ಮ ಆತ್ಮೀಯರೊಂದಿಗೆ ಹಂಚಿಕೊಳ್ಳಿ. ಅರಿವೇ ರಕ್ಷಣೆ! Safety begins at home. Parents, staying alert and aware can help protect your child from potential dangers. Take a moment to watch and share this important message. In any emergency, call 112. For child-related assistance, contact 1098 – Makkala Sahayavani. #BengaluruCityPolice #ChildSafety #StayAlert #SafeBengaluru @CPBlr @seemantsingh96 @DgpKarnataka
ಕನ್ನಡ
3
16
22
2K
Vijayanagar PS | ವಿಜಯನಗರ ಪೊಲೀಸ್ ಠಾಣೆ me-retweet
DCP North East
DCP North East@DCPNEBCP·
ನಿಮ್ಮ OTP, PIN ಅಥವಾ CVV ಅನ್ನು ಯಾರಿಗೂ ಹಂಚಿಕೊಳ್ಳಬೇಡಿ. ಬ್ಯಾಂಕ್ ಯಾವತ್ತೂ ನಿಮ್ಮ ಪಾಸ್‌ವರ್ಡ್ ಅಥವಾ OTP ಕೇಳುವುದಿಲ್ಲ. ಅಪರಿಚಿತ ಅಥವಾ ಅನುಮಾನಾಸ್ಪದ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ. ಹಣ ಕಳುಹಿಸುವ ಮೊದಲು ವಿವರಗಳನ್ನು ಪರಿಶೀಲಿಸಿ. ವಂಚನೆ ಸಂಭವಿಸಿದರೆ ತಕ್ಷಣ ಪೊಲೀಸ್ / 112 ಗೆ ಮಾಹಿತಿ ನೀಡಿ. #Awareness #DcpNorthEast #JointCpEast #BangaloreCityPolice @BlrCityPolice @DgpKarnataka @KarnatakaCops @jt_cpeastbcp
DCP North East tweet media
ಕನ್ನಡ
1
11
13
1.5K
Vijayanagar PS | ವಿಜಯನಗರ ಪೊಲೀಸ್ ಠಾಣೆ me-retweet
Govindaraja Nagar PS| ಗೋವಿಂದರಾಜನಗರ ಪೊಲೀಸ್ ಠಾಣೆ
ಮೊಬೈಲ್ ಫೋನ್‌ ಗಳನ್ನು CEIR (Central Equipment Identity Register) ಪೋರ್ಟಲ್ ಮೂಲಕ ಪತ್ತೆಹಚ್ಚಿ ವಾರಸುದಾರರಿಗೆ ಹಸ್ತಾಂತರಿಸಿದ ಗೋವಿಂದರಾಜನಗರ ಪೊಲೀಸರು! 📱👮 ನಿಮ್ಮ ಮೊಬೈಲ್ ಕಳೆದುಹೋದರೆ, ತಕ್ಷಣ ಈ ಕ್ರಮಗಳನ್ನು ಅನುಸರಿಸಿ: 1️⃣KSP ಆಪ್ ಮೂಲಕ ದೂರು ನೀಡಿ. 2️⃣ceir.gov.in ನಲ್ಲಿ ವಿವರಗಳನ್ನು ದಾಖಲಿಸಿ.
Govindaraja Nagar PS| ಗೋವಿಂದರಾಜನಗರ ಪೊಲೀಸ್ ಠಾಣೆ tweet media
ಕನ್ನಡ
0
2
0
595
Vijayanagar PS | ವಿಜಯನಗರ ಪೊಲೀಸ್ ಠಾಣೆ me-retweet
ಬೆಂಗಳೂರು ನಗರ ಪೊಲೀಸ್‌ BengaluruCityPolice
'ಮಹಿಳಾ ದಿನಾಚರಣೆ'ಯ ಭಾಗವಾಗಿ, ಬೆಂಗಳೂರು ನಗರ ಪೊಲೀಸರು, ಪರಿಹಾರ್ ಉಪಕ್ರಮದಡಿ, POCSO ಕಾಯ್ದೆ ಮತ್ತು ಜೆಜೆ (JJ) ಕಾಯ್ದೆಯ ಬಗ್ಗೆ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಮಾರ್ಚ್ 3, 2026ರಂದು ಶಿವಾಜಿನಗರದ ಸರ್ಕಾರಿ ವಿ.ಕೆ. ಒಬೈದುಲ್ಲಾ ಶಾಲೆಯಲ್ಲಿ ಕೈಗೊಳ್ಳಲಾಯಿತು. ಈ ಕಾರ್ಯಾಗಾರವನ್ನು ಧ್ವನಿ ಲೀಗಲ್ ಟ್ರಸ್ಟ್‌ನ ಶ್ರೀಮತಿ ಅರ್ಚನಾರವರು ನೇತೃತ್ವ ವಹಿಸಿ ನಡೆಸಿದರು. ಅವರು ಮಕ್ಕಳ ರಕ್ಷಣಾ ಕಾಯ್ದೆಗಳು, ಕಾನೂನು ಹಕ್ಕುಗಳು ಮತ್ತು ದೌರ್ಜನ್ಯವನ್ನು ವರದಿ ಮಾಡುವ ಮಹತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿದರು. ಇದರಿಂದ ಯುವ ಮನಸ್ಸುಗಳನ್ನು ಸಬಲೀಕರಿಸಿ, ಸುರಕ್ಷಿತ ಮತ್ತು ಹೆಚ್ಚು ತಿಳುವಳಿಕೆಯುಳ್ಳ ಸಮಾಜ ನಿರ್ಮಾಣಕ್ಕೆ ಸಹಾಯ ಮಾಡುವ ಗುರಿಯನ್ನು ಹೊಂದಿದೆ. As part of the Women’s Day campaign, Bengaluru City Police, under the Parihar initiative, conducted an awareness programme for high school students on the POCSO Act and the Juvenile Justice (JJ) Act at Government V.K. Obaidulla School, Shivajinagar on March 3, 2026. The session was led by Ms. Archana from Dhwani Legal Trust, who educated students on child protection laws, legal rights, and the importance of reporting abuse, empowering young minds to build a safer and more informed society. #BengaluruCityPolice #Parihar #WomensDay #ChildProtection #POCSO #SafeChildren @CPBlr @seemantsingh96 @DgpKarnataka
ಬೆಂಗಳೂರು ನಗರ ಪೊಲೀಸ್‌ BengaluruCityPolice tweet media
ಕನ್ನಡ
2
25
19
1.4K