ನನಿಗೆ ಅನ್ಸಿದು ನಮ್ಮ ಮೂಲ ಧರ್ಮದ ತತ್ವ “ಎಲ್ಲರೂ ಸಮಾನರು” ದೇವರು ಎಲ್ಲರಲ್ಲೂ ಇದೆ ಎಂದು ಹೇಳುತ್ತದೆ.ಆದರೆ ಸನಾತನಿ ಬ್ರಾಹ್ಮಣ ಧರ್ಮದಲ್ಲಿ ಜನ್ಮದಿಂದಲೇ ಹೈ-ಲೋ ಟ್ಯಾಗ್ ಬರುತ್ತದೆ.
ಅಲ್ಲಿ ದೀಕ್ಷೆ ತಗೋಲ್ಬೇಕು ಅಂದ್ರೆ ಮೊದಲು ಗೋತ್ರ, ಜಾತಿ ಎಲ್ಲ ಪ್ರಶ್ನೆ ಬರ್ತವೆ.ಹಾಗಾಗಿ ಜನರು ಭಕ್ತಿ ಬೇಕು ಅಂದರೆ ಸಮಾನತೆಯ ಕಡೆ ಹೋಗ್ತಾರೆ.