Naresh Halumatha

34 posts

Naresh Halumatha banner
Naresh Halumatha

Naresh Halumatha

@halumathaNaresh

Sociology Professor 👨‍🏫, ಕನ್ನಡಿಗ 🙏

Katılım Mart 2025
101 Takip Edilen154 Takipçiler
Naresh Halumatha
Naresh Halumatha@halumathaNaresh·
ದೇಶದಲ್ಲೆ ಅತ್ಯುತ್ತಮ ದಕ್ಷತೆಗೆ ಹೆಸರಾಗಿರುವ ಕರ್ನಾಟಕ ಪೋಲಿಸ್ ಇಲಾಖೆಯನ್ನು ಕಾಂಗ್ರೆಸ್ ಪೋಲಿಸ್ ಎಂದು ಅವಹೇಳನ ಮಾಡುತ್ತಾನೆ. ಸರ್ಕಾರ ಯಾವುದೇ ಇರಲಿ ಪೋಲಿಸ್ ಇಲಾಖೆ ತನ್ನ ಕೆಲಸ ಪ್ರಾಮಾಣಿಕವಾಗಿ ಮಾಡುತ್ತಾರೆ. ಈತನ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಿ @BlrCityPolice @DgpKarnataka
Naresh Halumatha tweet media
ಕನ್ನಡ
34
43
193
9.9K
Naresh Halumatha retweetledi
Gk
Gk@Ggk_here_·
In the last LS election, Sharing the stage & clicking a photo with PM Modi became an INSULT & EMBARRASSMENT in Tamil Nadu's political arena 🤣🤣🤣 #TNelection
Gk tweet mediaGk tweet media
English
5
7
66
3K
Rastrakuta Abhiruvddi Vedike
@narayanagowdru @karave_KRV ಸ್ವಾಭಿಮಾನ ಬಿಟ್ಟ ಸಾಬ್ರು ಹಾಕುವ ಬಿಟ್ಟಿ ಬಿರಿಯಾನಿಗೇ ಆಸೆ ಪಡುವ ನಿಮಂಥಾ ನಾಮರ್ದಗಳು ಉರ್ದು ವಿರೋಧ ಮಾಡು ಅದು ನಿನ್ನ ಕೈನಿಂದ ಆಗೋದಿಲ್ಲ ಯಾಕಂದ್ರೆ ನಾಯಿಗೆ ಇರುವ ನಿಯತ್ತು ನಿನಗಿಲ್ಲ ನೀನು ಯಾರು ರಾಜ್ಯಪಾಲರ ಒಬ್ಬ ದೇಶದ ಚುನಾಯಿತ ಸರ್ಕಾರದ ಪ್ರತಿನಿಧಿ ನೀನು ಉತ್ತರ ಕರ್ನಾಟಕದಲ್ಲಿ ನಾಯಿಗೆ ಇರುವ ಕಿಮ್ಮತ್ತು ನಿನಗೆ ಕೊಡೋದಿಲ್ಲ
Rastrakuta Abhiruvddi Vedike tweet media
ಕನ್ನಡ
1
3
7
543
Naresh Halumatha retweetledi
ನಾರಾಯಣಗೌಡ್ರು.ಟಿ.ಎ | ‌Narayanagowdru T.A.
ಮಾನ್ಯ ರಾಜ್ಯಪಾಲರಾದ ಶ್ರೀ ತಾವರಚಂದ್ ಗೆಹ್ಲೋಟ್ ಅವರೇ, ಕರ್ನಾಟಕ ಸರ್ಕಾರಕ್ಕೆ ನೀವು ಬರೆದ ಪತ್ರದ ಕುರಿತ ಮಾಧ್ಯಮ ವರದಿಗಳನ್ನು ಗಮನಿಸಿದೆ. ರಾಜ್ಯದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಗಳಲ್ಲಿ ತೃತೀಯ ಭಾಷೆಗೆ ಗ್ರೇಡಿಂಗ್ ನೀಡುವ ಸರ್ಕಾರದ ನಿರ್ಧಾರವನ್ನು ಮರುಪರಿಶೀಲಿಸುವಂತೆ ನೀವು ಹೇಳಿದ್ದೀರಿ. ನಿಮ್ಮ ಈ ಪತ್ರ, ಈ ಹಸ್ತಕ್ಷೇಪ ಒಕ್ಕೂಟ ವ್ಯವಸ್ಥೆಯನ್ನು ಅಣಕಿಸುವಂತೆ ಇದೆ. ನಿಮ್ಮ ಅಧಿಕಪ್ರಸಂಗವನ್ನು ಕರ್ನಾಟಕದ ಜನತೆ ಒಪ್ಪಿಕೊಳ್ಳುವುದಿಲ್ಲ. ರಾಜ್ಯಪಾಲರು ಸರ್ಕಾರದ ಪದನಿಮಿತ್ತ ಮುಖ್ಯಸ್ಥರು ಎಂಬುದನ್ನು ನೀವು ಮರೆತಿದ್ದೀರಿ. ನೀವು ನಮ್ಮಿಂದ ನೇರವಾಗಿ ಆಯ್ಕೆಯಾದ ಜನಪ್ರತಿನಿಧಿಯಲ್ಲ. ಒಂದು ಸರ್ಕಾರ ಬಹುಮತದೊಂದಿಗೆ ಸದೃಢವಾಗಿ ಕಾರ್ಯ ನಿರ್ವಹಿಸುತ್ತಿರುವಾಗ ದೈನಂದಿನ ಆಡಳಿತದಲ್ಲಿ ಮೂಗು ತೂರಿಸಲು ನಿಮಗೆ ಯಾವುದೇ ನೈತಿಕ ಅಧಿಕಾರವಿಲ್ಲ, ಸಾಂವಿಧಾನಿಕ ಹೊಣೆಗಾರಿಕೆಯಿಲ್ಲ. ಅದು ನಿಮ್ಮ ವ್ಯಾಪ್ತಿಯ ಕೆಲಸವೂ ಅಲ್ಲ. ರಾಜ್ಯದ ಶಿಕ್ಷಣ ವ್ಯವಸ್ಥೆಯಲ್ಲಿ ಕಾಲಕಾಲಕ್ಕೆ ಬದಲಾವಣೆ ಮಾಡುವ ಸಂವಿಧಾನಬದ್ಧ ಹಕ್ಕು ರಾಜ್ಯ ಸರ್ಕಾರಕ್ಕಿದೆ. ಸರ್ಕಾರ ಈಗ ಗ್ರೇಡಿಂಗ್ ವ್ಯವಸ್ಥೆ ಜಾರಿಗೆ ತರುತ್ತಿರುವುದಕ್ಕೆ ಸಾಕಷ್ಟು ಕಾರಣಗಳಿವೆ. ಇದರ ಸಾಧಕ ಬಾಧಕಗಳನ್ನು ನಮ್ಮ ಜನಪ್ರತಿನಿಧಿಗಳು ನೋಡಿಕೊಳ್ಳುತ್ತಾರೆ. ʻಬೆಂಗಳೂರು ಸ್ಥಳೀಯ ಭಾಷೆಗಳ ಸಂರಕ್ಷಣಾ ಸಂಘʻದವರು ನಿಮಗೆ ಕೊಟ್ಟಿದ್ದಾರೆ ಎನ್ನಲಾದ ಮನವಿಗೆ ತುರ್ತಾಗಿ ಪ್ರತಿಕ್ರಿಯಿಸಿರುವುದನ್ನು ಕೇಳಿ ಆಶ್ಚರ್ಯವಾಯಿತು. ಬೆಂಗಳೂರಿನಲ್ಲಿ ಇಂಥದ್ದೊಂದು ಸಂಘ ಇದೆ ಎಂಬುದೇ ನಮಗೆ ತಿಳಿದಿರಲಿಲ್ಲ. ಈ ರೀತಿಯ ನಾಟಕಗಳನ್ನು ನಾವು ಎಷ್ಟೋ ನೋಡಿದ್ದೇವೆ. ಇಂಥ ಕುತಂತ್ರಗಳು ಕರ್ನಾಟಕಕ್ಕೆ ಹೊಸದೇನೂ ಅಲ್ಲ. ಮರೆಯಲ್ಲಿ ನಿಂತು ಬಾಣ ಬಿಡುವ ಈ ಹೇಡಿಗಳು ಬೀದಿಗೆ ಬರಲಿ ಎಂದು ನಾವೂ ಕಾಯುತ್ತಿದ್ದೇವೆ. ರಾಜ್ಯಪಾಲರ ಹುದ್ದೆ ಎಂಬುದೇ ಪ್ರಜಾಪ್ರಭುತ್ವ ವ್ಯವಸ್ಥೆ ಒಳಗೆ ನುಸುಳಿಕೊಂಡಿರುವ ರಾಜಶಾಹಿ ವ್ಯವಸ್ಥೆಯ ಒಂದು ಪಳೆಯುಳಿಕೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರೇ ಪ್ರಭುಗಳು. ಇನ್ಯಾರೋ ಇಲ್ಲಿ ರಾಜರಂತೆ ಮೆರೆಯುವುದು ಸಾಧ್ಯವಿಲ್ಲ. ನಿಮ್ಮ ಈ ಅಧಿಕಪ್ರಸಂಗದ ಪತ್ರ ರಾಜ್ಯಪಾಲರ ವ್ಯವಸ್ಥೆ ನಮ್ಮ ದೇಶಕ್ಕೆ ಬೇಕೇ ಎಂಬ ಪ್ರಶ್ನೆಯನ್ನು ಮತ್ತೆ ಮುನ್ನೆಲೆಗೆ ತಂದಂತಾಗಿದೆ. ಜನರಿಂದ ಆಯ್ಕೆಯಾದ ಸರ್ಕಾರದ ದೈನಂದಿನ ಆಡಳಿತದ ತೀರ್ಮಾನದ ಕುರಿತು ಪತ್ರ ಬರೆಯಲು ನಿಮಗೆ ಯಾವುದೇ ಹಕ್ಕಿಲ್ಲ. ಒಂದು ವೇಳೆ ನೀವು ಸಾಮಾನ್ಯ ನಾಗರಿಕರಾಗಿ ಈ ಪತ್ರವನ್ನು ಬರೆದಿದ್ದರೆ, ಮೊದಲು ಉತ್ತರದ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ತ್ರಿಭಾಷಾ ನೀತಿ ಅನ್ವಯ ಕನ್ನಡವನ್ನು ಮೂರನೇ ಭಾಷೆಯನ್ನಾಗಿ ಅಲ್ಲಿನ ಮಕ್ಕಳಿಗೆ ಕಲಿಸಲು ಹೇಳಿ. ನಿಮಗೆ ಆ ಧೈರ್ಯವಿಲ್ಲದಿದ್ದರೆ ಕನ್ನಡಿಗರ ಹಿತಾಸಕ್ತಿಗೆ ವಿರುದ್ಧವಾಗಿ ಕರ್ನಾಟಕದ ನೆಲದಲ್ಲಿ ನಿಂತು ಮಾತನಾಡಬೇಡಿ. ತೃತೀಯ ಭಾಷೆಯ ಮೇಲಿನ ಪ್ರೇಮವನ್ನು ಉತ್ತರ ಭಾರತದ ರಾಜ್ಯಗಳಲ್ಲಿ ಉಕ್ಕಿ ಹರಿಸಿ. ಪಾಪ, ಅಲ್ಲಿನ ಮಕ್ಕಳು ಇದುವರೆಗೆ ಎರಡೇ ಭಾಷೆಗಳನ್ನು ಓದಿಕೊಂಡು ಬಂದಿದ್ದಾರೆ. ನೀವು ಹಿಂದಿ ಸಾಮ್ರಾಜ್ಯಶಾಹಿಯ ಲಾಬಿಯ ಪರವಾಗಿ ಮಾತನಾಡುತ್ತಿದ್ದೀರಿ ಎಂಬುದು ನಮಗೆ ಚೆನ್ನಾಗಿ ಗೊತ್ತಿದೆ. ಕನ್ನಡಿಗರು ಔದಾರ್ಯವಂತರು. ನಮ್ಮ ನೆಲದಲ್ಲಿ ನಿಮಗೆ ಐಶಾರಾಮಿ ವ್ಯವಸ್ಥೆ ಕಲ್ಪಿಸಿಕೊಟ್ಟಿದ್ದೇವೆ. ಕನ್ನಡಿಗರ ತೆರಿಗೆ ದುಡ್ಡಿನಲ್ಲಿ ರಾಜಭವನ ನಡೆಯುತ್ತಿದೆ. ತಿಂದ ಮನೆಗೆ ಕನ್ನ ಹಾಕುವುದು ತರವಲ್ಲ. ಇದೇ ಅಧಿಕಪ್ರಸಂಗವನ್ನು ಮುಂದುವರೆಸಿದರೆ ರಾಜ್ಯಪಾಲರೇ, ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ ಎಂದು ನಾವು ಹೇಳಬೇಕಾಗುತ್ತದೆ. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ನೀವು ಬರೆದಿರುವ ಪತ್ರವನ್ನು ಕೂಡಲೇ ಹಿಂದಕ್ಕೆ ಪಡೆಯಿರಿ. ಸರ್ಕಾರ ಶಿಕ್ಷಣ ತಜ್ಞರ ಅಭಿಪ್ರಾಯ ಪಡೆದು ಗ್ರೇಡಿಂಗ್ ವ್ಯವಸ್ಥೆ ಜಾರಿಗೆ ತಂದಿದೆ. ದಶಕಗಳಿಂದ ಕನ್ನಡದ ಜನತೆಯನ್ನುಕಾಡುತ್ತಿದ್ದ ಶಾಪ ವಿಮೋಚನೆಯಾಗಿದೆ. ಒಂದು ವೇಳೆ ಇದನ್ನು ಜಾರಿಗೆ ತರುವುದನ್ನು ತಡೆಯಲು ಯಾರೇ ಯತ್ನಿಸಿದರೂ ಕರ್ನಾಟಕದಲ್ಲಿ ಧಗಧಗಿಸುವ ಕ್ರಾಂತಿಯ ಜ್ವಾಲೆ ಹೊತ್ತಿಕೊಳ್ಳಲಿದೆ. ಮಾನ್ಯ ರಾಜ್ಯಪಾಲರೇ, ನಿಮ್ಮ ಕೆಲಸ ನೀವು ನೋಡಿಕೊಳ್ಳಿ. ಹಿಂಬಾಗಿಲಿನಲ್ಲಿ ಬಂದು ಆಡಳಿತ ಮಾಡುವ ಯತ್ನ ಮಾಡಬೇಡಿ, ನಿಮಗೆ ಆ ಅಧಿಕಾರವನ್ನು ಕರ್ನಾಟಕದ ಜನತೆ ಕೊಟ್ಟಿಲ್ಲ. ರಾಜಭವನದಲ್ಲಿ ನಿಮ್ಮ ಉಪಚಾರಕ್ಕೆ ಏನಾದರೂ ಕೊರತೆಯಾಗಿದ್ದರೆ ಕೇಳಿ, ವ್ಯವಸ್ಥೆ ಮಾಡಿಕೊಡೋಣ. ಬೇರೆ ಉಸಾಬರಿಯನ್ನು ನಮ್ಮ ಜನಪ್ರತಿನಿಧಿಗಳು ನೋಡಿಕೊಳ್ಳುತ್ತಾರೆ. ನಮಸ್ಕಾರಗಳು (ಟಿ.ಎ.ನಾರಾಯಣಗೌಡ) ರಾಜ್ಯಾಧ್ಯಕ್ಷರು ಕರ್ನಾಟಕ ರಕ್ಷಣಾ ವೇದಿಕೆ
ಕನ್ನಡ
176
241
761
48.9K
Naresh Halumatha retweetledi
🚨 ಅಗ್ನಿ ಐಪಿಎಸ್ 🚨 (Parody)
ಹೆಂಗೆ ನಮ್ಮ ಹಳ್ಳಿ ಜನ🥵☠️ ಲೆe @KiranAradhyaadv ಇವ್ರು ಮುಂದೆ ಹೋಗಿ ಹಿಂದಿ ಬೇಕು ಅಂತ ಹೇಳು, ಪೊರ್ಕೆ ಸೇವೆ ಮಾಡಿ ಕಳಿಸ್ತಾರೆ.😂
ಕನ್ನಡ
13
122
815
12.7K
Naresh Halumatha retweetledi
Prajwal
Prajwal@RockstarPraju7·
Immadi pulikeshi maharajaru harshavardhana na solidra bagge hakoke agalla Kannadigara Vijaya divasada bagge hakoke agalla Adre shivaji bagge hakoke agutte🙂🤡
BJP Karnataka@BJP4Karnataka

ಹಿಂದೂ ಹೃದಯ ಸಾಮ್ರಾಟ್ ಶ್ರೀ ಛತ್ರಪತಿ ಶಿವಾಜಿ ಮಹಾರಾಜ್‌ ಅವರ ಪುಣ್ಯತಿಥಿಯಂದು ಶತ ಶತ ನಮನಗಳು. #ChatrapatiShivajiMaharaj

हिन्दी
5
5
105
2K
Naresh Halumatha retweetledi
Santosh gouda☮️
Santosh gouda☮️@happypatil0·
ಟೋಪಿ ತಾತ ತಾವರೆ ಚಂದ್ರು ಅವರೇ ಹಿಂದಿವಾಲಾಗಳ ಮಾತು ಕೇಳಿ ಕನ್ನಡ ವಿಷಯದಲ್ಲಿ ಕೈ ಹಾಕಿದ್ರೆ ಕಾನೂನು ಹೋರಾಟ ಮಾಡಬೇಕಾಗತ್ತೆ ಕಾನೂನು ಮುಂದೆ ನೀವೇನು ದೊಡ್ಡವರಲ್ಲ ಹಿಂದಿ ನಮ್ಮ ಮಕ್ಕಳಿಗೆ ತಿಳಿಯಲ್ಲ ಅದ್ಕೆ ತೆಗೆದೇದಿದ್ದು @BJP4Karnataka ಈ ಬೋಳಿಮಕ್ಲು ಮಾತ ಕೇಳ್ಬೇಡಿ @karave_KRV @narayanagowdru
Santosh gouda☮️ tweet media
ಕನ್ನಡ
2
32
114
947
Naresh Halumatha
Naresh Halumatha@halumathaNaresh·
@Kannadiga71 ಯಾರಾದರೂ ಆ ವಿಡಿಯೋ ಅಲ್ಲಿ ಇರೋ ಅಣ್ಣಾರ FB/Insta ಖಾತೆ ಗೊತ್ತಿದ್ದರೆ ಹೇಳಿ 🙏
ಕನ್ನಡ
0
0
0
33
ಕನ್ನಡಿಗ | 𝐊𝐚𝐧𝐧𝐚𝐝𝐢𝐠𝐚
💔 ನಮ್ಮ ಅಸ್ಮಿತೆಯ ಅಡಿಪಾಯವನ್ನೇ ಸುಡುತ್ತಿದ್ದಾರೆ! ಕನ್ನಡಿಗರೇ, ಎಚ್ಚೆತ್ತುಕೊಳ್ಳಿ! ಇವತ್ತು ಕಣ್ಣೀರು ಬರುವಂತಹ ದೃಶ್ಯವೊಂದು ನಮ್ಮ ಕಣ್ಮುಂದೆ ಇದೆ. ನಮ್ಮ ಸಂಸ್ಕೃತಿ, ನಮ್ಮ ಪರಂಪರೆ, ನಮ್ಮ ಹೆಮ್ಮೆಯ ಅಡಿಪಾಯಕ್ಕೆ ಬೆಂಕಿ ಇಡಲಾಗುತ್ತಿದೆ. ಇದು ಬರೀ ಕಲ್ಲು-ಮಣ್ಣಿನ ಕಟ್ಟಡಕ್ಕೆ ಬಿದ್ದ ಬೆಂಕಿಯಲ್ಲ, ಇದು ನಮ್ಮ ಭಾಷೆಯ ಆತ್ಮಕ್ಕೆ, ನಮ್ಮ ಹಿರಿಯರ ವಿಚಾರಧಾರೆಗೆ ಇಟ್ಟ ಬೆಂಕಿ! 📜 ಕವಿರಾಜಮಾರ್ಗ, ವಚನ ಸಾಹಿತ್ಯ, ಬಸವಣ್ಣ, ಕುವೆಂಪು, ರಾಜ್‌ಕುಮಾರ್... ಇವರೆಲ್ಲಾ ಬರೀ ಹೆಸರುಗಳಲ್ಲ, ಇವು ನಮ್ಮ ಅಸ್ಮಿತೆಯ ತೂಗುದೀಪಗಳು. ಇವರ ವಿಚಾರಗಳನ್ನು, ಇವರ ಸಾಹಿತ್ಯವನ್ನು ಸುಟ್ಟುಹಾಕಲು ಹೊರಟಿರುವ ಈ ಶಕ್ತಿಗಳು ಯಾರು? RSS ಮತ್ತು BJP ಮತ್ತು ಇವರ ಅಂಧ ಭಕ್ತರು. ಧರ್ಮದ ಹೆಸರಿನಲ್ಲಿ ವಿಭಜನೆ ಮಾಡಿ, ರಾಜಕೀಯ ಲಾಭಕ್ಕಾಗಿ ನಮ್ಮ ಇತಿಹಾಸವನ್ನೇ ಸುಡಲು ಹಿಂಜರಿಯದ ಇವರು ಕನ್ನಡನಾಡಿನ ನಿಜವಾದ ಕಂಟಕಗಳು. 🚫 ದ್ವಿಭಾಷಾ ನೀತಿಯನ್ನ ವಿರೋಧಿಸಿ, ನಮ್ಮ ಮಕ್ಕಳ ಮೇಲೆ ಬಲವಂತವಾಗಿ ಮೂರನೇ ಭಾಷೆಯನ್ನ ಹೇರುತ್ತಿರುವ ಈ ಶಕ್ತಿಗಳ ಹಿಂದಿರೋ ಷಡ್ಯಂತ್ರವನ್ನ ಗುರುತಿಸಿ. ಇವರಿಗೆ ಕನ್ನಡದ ಬಗ್ಗೆ ಪ್ರೀತಿಯಿಲ್ಲ, ಕೇವಲ ಹಿಂದಿ ಮತ್ತು ದೆಹಲಿ ಧಣಿಗಳ ಗುಲಾಮಗಿರಿ ಮಾತ್ರ ಗೊತ್ತು. ನಮ್ಮ ನೆಲದಲ್ಲಿ ನಮ್ಮ ಭಾಷೆಗೆ ಸಾರ್ವಭೌಮತ್ವ ಇಲ್ಲದಿದ್ದರೆ, ನಮ್ಮ ಅಸ್ಮಿತೆಗೆ ಬೆಲೆ ಎಲ್ಲಿದೆ? ಕನ್ನಡಿಗರೇ, ನೀವು ಏನಾದರೂ ಅಂದುಕೊಳ್ಳಿ, ಬರೆದಿಟ್ಟುಕೊಂಡುಬಿಡಿ... ಈ ವಿಷಕಾರಿ ಚಿಂತನೆಗಳಿಂದ ನಮ್ಮ ಕನ್ನಡನಾಡನ್ನ ರಕ್ಷಿಸೋದು ಪ್ರತಿಯೊಬ್ಬ ಕನ್ನಡಿಗನ ಪರಮೋಚ್ಚ ಕರ್ತವ್ಯ. ಧರ್ಮದ ಹೆಸರಿನಲ್ಲಿ ಬಡಿದಾಡುವ ಬೇವರ್ಸಿಗಳ ಮಾತು ಕೇಳಿ ನಮ್ಮ ಒಗ್ಗಟ್ಟನ್ನ ಮುರಿಯಬೇಡಿ. ನಮ್ಮ ಪರಂಪರೆ, ನಮ್ಮ ಸಾಹಿತ್ಯ, ನಮ್ಮ ಭಾಷೆ - ಇದೇ ನಮ್ಮ ಬಲ. ಬನ್ನಿ ಕನ್ನಡಿಗರೆಲ್ಲಾ ಒಂದಾಗಿ, ನಮ್ಮ ಅಮ್ಮನ್ನಡ ನೆಲದ ಸಾರ್ವಭೌಮತ್ವವನ್ನ ಉಳಿಸಿಕೊಳ್ಳೋಣ. ನಮ್ಮ ಮಕ್ಕಳ ಭವಿಷ್ಯಕ್ಕಾಗಿ, ನಮ್ಮ ಅಸ್ಮಿತೆಯ ರಕ್ಷಣೆಗಾಗಿ ಹೋರಾಡೋಣ. #ಕನ್ನಡ #ಕರ್ನಾಟಕ #ಕನ್ನಡಅಸ್ಮಿತೆ #ರಕ್ಷಿಸಿ #ಒಗ್ಗಟ್ಟೇಬಲ #StopHindiImposition #SaveKannadaHeritage
ಕನ್ನಡ
9
71
178
2.2K
Naresh Halumatha retweetledi
Naresh Halumatha retweetledi
🚨 ಅಗ್ನಿ ಐಪಿಎಸ್ 🚨 (Parody)
ಕನ್ನಡಿಗರೇ ಅರ್ಥ ಮಾಡ್ಕೊಳ್ಳಿ , ಪಕ್ಕದ ರಾಜ್ಯದ ರಾಜರು ನೆನಪಿಗೆ ಬರ್ತಾರೆ ಆದರೆ ನಮ್ಮದೇ ರಾಜ್ಯದ ರಾಜರು ನೆನಪಿಗೆ ಬರಲ್ಲ. ಯಾರಿಗೆ ನಿಮ್ಮ ವೋಟ್ ಅನ್ನೋದು ಗೊತ್ತಿರಲಿ. ಬಿಜೆಪಿ = ನಾಡದ್ರೋಹಿಗಳು 🤡
BJP Karnataka@BJP4Karnataka

ಹಿಂದೂ ಹೃದಯ ಸಾಮ್ರಾಟ್ ಶ್ರೀ ಛತ್ರಪತಿ ಶಿವಾಜಿ ಮಹಾರಾಜ್‌ ಅವರ ಪುಣ್ಯತಿಥಿಯಂದು ಶತ ಶತ ನಮನಗಳು. #ChatrapatiShivajiMaharaj

ಕನ್ನಡ
25
79
354
5.2K
Naresh Halumatha
Naresh Halumatha@halumathaNaresh·
@anandmb2 ವಿಡಿಯೋ ಮಾಡಿರುವವರ ಹೆಸರ್ ಏನೂ ?
ಕನ್ನಡ
0
0
0
12
ಆನಂದ
ಆನಂದ@anandmb2·
ಕನ್ನಡ ಮಕ್ಕಳಿಗೆ ಎಚ್ಚರಿಕೆಯಿಂದ ಬೆಳೆಸಿ...🙏🙏🙏
ಕನ್ನಡ
1
12
47
672
Naresh Halumatha retweetledi
Mr Vicki
Mr Vicki@ParamaTapasvii·
ಗುಡ್ ಫ್ರೈಡೆ ದಿನದಂದು ಯಲರಿಗೂ ಶುಭವಾಗಲಿ ಅಂತ ದೇವರಲ್ಲಿ ಮನವಿ ಮಾಡಿಕೊಳ್ಳುತೇನೆ ಧನ್ಯವಾದಗಳು......
ಕನ್ನಡ
1
2
11
140
Naresh Halumatha retweetledi
ನಾ ಕಂಡಂತೆ
ನಾ ಕಂಡಂತೆ@Ban_key_moon·
ಪಿಚೆ ದೇಕೊ ಪಿಚೆ
ನಾ ಕಂಡಂತೆ tweet media
ಕನ್ನಡ
0
1
6
56
Mr IG
Mr IG@Iswarguru85·
ನಿನ್ನ ಗೆಲ್ಸಿದ್ದ್ ರಾಜಾಜಿನಗರ ಜನತೆಗೆ ದೊಡ್ಡ್ ನಮಸ್ಕಾರ 🥲🙏 ನೆಕ್ಸ್ಟ್ ಎಲೆಕ್ಷನ್ ನಿನ್ ಮನೆಗೆ ಹೋಗೋದ್ ಗ್ಯಾರಂಟಿ ಬಿಡು ಸುರೇಶ
S.Suresh Kumar@nimmasuresh

For every one rupee contributed by Bengalurians in taxes, the State Govt is returning not even 5 paise to Bengaluru. This is also Tax Terrorism.

ಕನ್ನಡ
24
36
292
6.3K
Naresh Halumatha retweetledi
ಹೂವಯ್ಯ
ಹೂವಯ್ಯ@huvayya·
What is JDS stand of 2 language policy, Did HDK gave any statement?
English
15
21
171
6.9K
Naresh Halumatha retweetledi
ಅಧ್ಯಕ್ಷ
ಅಧ್ಯಕ್ಷ@Chandrru__·
Aids ಮುನಿ ನಿನ್ ಒಬ್ಬ ಅಪ್ಪಂಗೆ ಹುಟ್ಟಿದ್ರೆ ಈತರ ಹೇಳ್ತಿರ್ಲಿಲ್ಲ.
ಅಧ್ಯಕ್ಷ tweet media
ಕನ್ನಡ
0
1
6
77