
ಯಾವುದೇ ತುರ್ತು ಪರಿಸ್ಥಿತಿ ಎದುರಾದಾಗ ತಕ್ಷಣ ಸಹಾಯ ಪಡೆಯಲು ಡಯಲ್ 112 ಎಂಬ ಏಕೀಕೃತ ತುರ್ತು ಸಹಾಯವಾಣಿ ಸೇವೆ ಲಭ್ಯವಿದೆ
ಪೊಲೀಸ್, ಅಗ್ನಿಶಾಮಕ ದಳ ಹಾಗೂ ಆಂಬ್ಯುಲೆನ್ಸ್ ಸೇವೆಗಳ ಸಹಾಯವನ್ನು ಪಡೆಯಲು ಈ ಸಂಖ್ಯೆಗೆ ಕರೆ ಮಾಡಬಹುದು
ಈ ಸೇವೆ 24x7 ಲಭ್ಯವಿದ್ದು, ಸಾರ್ವಜನಿಕರ ಸುರಕ್ಷತೆಗೆ ಸದಾ ಸಜ್ಜಾಗಿದೆ
@112Karnataka

ಕನ್ನಡ














