
ದಿನಾಂಕ: 19-05-2026 ರಂದು ಗಾಂಧಿನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬಿಸಿಲಹಳ್ಳಿ ಗ್ರಾಮದಲ್ಲಿ ಕಲಹವಾಗುತ್ತಿರುವ ಬಗ್ಗೆ ERSS -112 ಗೆ ಕರೆ ಬಂದಿದ್ದು ತಕ್ಷಣವೇ ERSS -112 ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಯನ್ನು ಸ್ಥಳದಲ್ಲಿ ಬಗೆಹರಿಸಿರುತ್ತಾರೆ. @112Karnataka

ಕನ್ನಡ
112 Ballari
10.8K posts

@112Ballari
official account of emergency response support system 112-Ballari







































