
ದಿ 15.04.2026 ರಂದು ಪಾಲಡ್ಕ ಎಂಬಲ್ಲಿ ವಾಹನಗಳು ಅಪಘಾತವಾಗಿರುವ ಬಗ್ಗೆ 112 ಗೆ ದೂರು ಬಂದ ಮೇರೆಗೆ ಸ್ಥಳಕ್ಕೆ ತೆರಳಿ ವಿಚಾರಿಸಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಲಾಗಿದೆ, ಮುಂದಿನ ಕ್ರಮಕ್ಕಾಗಿ ಸುಳ್ಯ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದೆ. @spdkpolice @112Karnataka

ಕನ್ನಡ
112 Dakshinakannada
3.3K posts

@112DKdistrict
Official account of Emergency Response Support System 112-DKdistrict Download Our Mobile App Android : https://t.co/Hrpthgxgj6 iOS : https://t.co/UbttTRASEL






































