112 Mandya

6.5K posts

112 Mandya banner
112 Mandya

112 Mandya

@112Mandya

Official Account of Emergency Response Support System 112 – Mandya.

Katılım Ekim 2020
305 Takip Edilen1.6K Takipçiler
112 Mandya
112 Mandya@112Mandya·
ದಿ: 30-03-2026 ರಂದು ಮಂಡ್ಯ ಜಿಲ್ಲೆ ಅಕ್ಕ ಪಡೆ ವತಿಯಿಂದ ಮದ್ದೂರು ತಾಲೂಕಿನ ವೈದ್ಯನಾಥಪುರ ಗ್ರಾಮದ ವೈದ್ಯನಾಥೇಶ್ವರ ದೇವಸ್ಥಾನದ ಬಳಿಯ ಸಾರ್ವಜನಿಕರಿಗೆ ತುರ್ತು ಸೇವೆ 112 ಬಗ್ಗೆ ಹಾಗೂ ಪೋಕ್ಸೋ ಕಾಯ್ದೆ, ಬಾಲ್ಯ ವಿವಾಹ ನಿಷೇಧ ಕಾಯ್ದೆಗಳ ಬಗ್ಗೆ ಅರಿವು ಮೂಡಿಸಿ ಬಂದಿರುತ್ತಾರೆ.
112 Mandya tweet media
ಕನ್ನಡ
0
0
0
0
112 Mandya
112 Mandya@112Mandya·
ದಿ:-30-03-2026 ರಂದು ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕಾವೇರಿ ನಗರ 6ನೇ ಕ್ರಾಸ್ ನಿಂದ ಗಂಡ ಹೆಂಡತಿ ಜಗಳ ಎಂದು 112ಗೆ ಕರೆ ಬಂದ ಕೂಡಲೇ ERV ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಸೂಕ್ತ ತಿಳುವಳಿಕೆ ಹೇಳಿ ಅವಶ್ಯವಿದ್ದಲ್ಲಿ ಠಾಣೆಗೆ ದೂರ ನೀಡಲು ತಿಳಿಸಿ ಬಂದಿರುತ್ತಾರೆ.
112 Mandya tweet media
ಕನ್ನಡ
0
0
0
0
112 Mandya
112 Mandya@112Mandya·
ದಿ:-30-03-2026 ರಂದು ಮದ್ದೂರು ಪೊಲೀಸ್ ಠಾಣಾ ವ್ಯಾಪ್ತಿಯ ಹುಲಿಗೆರೆಪುರ ಗ್ರಾಮದಿಂದ ಸಂಬಂಧಿಕರ ನಡುವೆ ಜಾಗದ ವಿಚಾರವಾಗಿ ಜಗಳ ಎಂದು 112ಗೆ ಕರೆ ಬಂದ ಕೂಡಲೇ ERV ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಎಲ್ಲರಿಗೂ ಸೂಕ್ತ ತಿಳುವಳಿಕೆ ಹೇಳಿ ಸೂಕ್ತ ದಾಖಲಾತಿಗಳೊಂದಿಗೆ ಸಂಬಂಧಪಟ್ಟ ಇಲಾಖೆಯಲ್ಲಿ ಬಗೆಹರಿಸಿಕೊಳ್ಳಲು ತಿಳಿಸಿರುತ್ತಾರೆ.
112 Mandya tweet media
ಕನ್ನಡ
0
0
0
0
112 Mandya
112 Mandya@112Mandya·
ದಿ:-30-03-2026 ರಂದು ಕಿಕ್ಕೇರಿ ಪೊಲೀಸ್ ಠಾಣಾ ವ್ಯಾಪ್ತಿಯ ಕೃಷ್ಣಾಪುರ ಗ್ರಾಮದಿಂದ ರೇಷನ್ ಕಾರ್ಡ್ ವಿಚಾರವಾಗಿ ಅಣ್ಣ ತಮ್ಮನ ನಡುವೆ ಜಗಳ ಎಂದು 112ಗೆ ಕರೆ ಬಂದ ಕೂಡಲೇ ERV ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಇಬ್ಬರಿಗೂ ಸೂಕ್ತ ತಿಳುವಳಿಕೆ ಹೇಳಿ ಸಮಸ್ಯೆ ಬಗೆಹರಿಸಿ ಬಂದಿರುತ್ತಾರೆ.
112 Mandya tweet media
ಕನ್ನಡ
0
0
0
0
112 Mandya
112 Mandya@112Mandya·
ದಿ:29-03-2026 ರಂದು ಬೆಳ್ಳೂರು ಪೊಲೀಸ್ ಠಾಣಾ ವ್ಯಾಪ್ತಿಯ ಬೆಳ್ಳೂರು ಕ್ರಾಸ್ ಬಳಿ ಮೊಬೈಲ್ ವಿಚಾರವಾಗಿ ಅಂಗಡಿ ಮಾಲೀಕ ಹಾಗೂ ಕೆಲಸ ಮಾಡುವವರ ನಡುವೆ ಗಲಾಟೆ ಎಂದು 112ಗೆ ಕರೆ ಬಂದ ಕೂಡಲೇ ERV ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ,ಇಬ್ಬರಿಗೂ ಗಲಾಟೆ ಮಾಡದಂತೆ ಸೂಕ್ತ ತಿಳಿಹೇಳಿ ಠಾಣೆಗೆ ಮಾಹಿತಿ ತಿಳಿಸಿರುತ್ತಾರೆ.
112 Mandya tweet media
ಕನ್ನಡ
0
0
0
13
112 Mandya
112 Mandya@112Mandya·
ದಿ:29-03-2026 ರಂದು ಬೆಳ್ಳೂರು ಪೊಲೀಸ್ ಠಾಣಾ ವ್ಯಾಪ್ತಿಯ ಜವರನಹಳ್ಳಿ ಗ್ರಾಮದಲ್ಲಿ ಸೈಟು ವಿಚಾರವಾಗಿ ನೆರೆಹೊರೆಯವರ ಗಲಾಟೆ ಎಂದು 112ಗೆ ಕರೆ ಬಂದ ಕೂಡಲೇ ERV ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ, ಇಬ್ಬರಿಗೂ ಸೂಕ್ತ ತಿಳುವಳಿಕೆ ನೀಡಿ ಅಗತ್ಯವಿದ್ದಲ್ಲಿ ಠಾಣೆಗೆ ದೂರು ನೀಡಿ ಬಗೆಹರಿಸಿಕೊಳ್ಳಲು ಸಲಹೆ ನೀಡಿರುತ್ತಾರೆ.
112 Mandya tweet media
ಕನ್ನಡ
0
0
0
12
112 Mandya
112 Mandya@112Mandya·
ದಿ:29-03-2026 ರಂದು ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣ ವ್ಯಾಪ್ತಿಯ ಸಸಿಯಾಲಪುರ ಗ್ರಾಮದಲ್ಲಿ ಗಂಡ ಕುಡಿದು ಬಂದು ಗಲಾಟೆ ಮಾಡುತ್ತಿದ್ದಾನೆ ಎಂದು 112ಗೆ ಕರೆ ಬಂದ ಕೂಡಲೇ ERV ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ, ಇಬ್ಬರಿಗೂ ಸೂಕ್ತ ತಿಳುವಳಿಕೆ ನೀಡಿ ಅಗತ್ಯವಿದ್ದಲ್ಲಿ ಠಾಣೆಗೆ ದೂರು ನೀಡಿ ಬಗೆಹರಿಸಿಕೊಳ್ಳಲು ಸಲಹೆ ನೀಡಿರುತ್ತಾರೆ.
112 Mandya tweet media
ಕನ್ನಡ
0
0
0
10
112 Mandya
112 Mandya@112Mandya·
ದಿ:29-03-2026 ರಂದು ಮಂಡ್ಯ ಪೂರ್ವ ಪೊಲೀಸ್ ಠಾಣ ವ್ಯಾಪ್ತಿಯ ಇಂದಿರಾ ಕಾಲೋನಿಯಲ್ಲಿ ಮಗ ಕುಡಿದು ಬಂದು ಮನೆಯ ವಸ್ತುಗಳನ್ನು ಒಡೆದು ಹಾಕುತ್ತಿದ್ದಾನೆಂದು 112ಗೆ ಕರೆ ಬಂದ ಕೂಡಲೇ ERV ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ, ಆತನಿಗೆ ಎಷ್ಟೇ ತಿಳುವಳಿಕೆ ಹೇಳಿದರು ಕೇಳದ ಕಾರಣ ಇಬ್ಬರನ್ನು ಠಾಣೆಗೆ ಕರೆತಂದು ಮುಂದಿನ ಕ್ರಮಕ್ಕೆ ಹಾಜರುಪಡಿಸಿರುತ್ತಾರೆ
112 Mandya tweet media
ಕನ್ನಡ
0
0
0
6
112 Mandya
112 Mandya@112Mandya·
ದಿ:29-03-2026 ರಂದು ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಹೆಬ್ಬಕವಾಡಿ ಗ್ರಾಮದಲ್ಲಿ ಹಸು ಮಾರಿರುವ ಹಣದ ವಿಚಾರವಾಗಿ ಗಲಾಟೆ ಎಂದು 112ಗೆ ಕರೆ ಬಂದ ಕೂಡಲೇ ERV ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ, ಇಬ್ಬರಿಗೂ ಸೂಕ್ತ ತಿಳುವಳಿಕೆ ನೀಡಿ ಅಗತ್ಯವಿದ್ದಲ್ಲಿ ಠಾಣೆಗೆ ದೂರು ನೀಡಿ ಬಗೆಹರಿಸಿಕೊಳ್ಳಲು ಸಲಹೆ ನೀಡಿರುತ್ತಾರೆ.
112 Mandya tweet media
ಕನ್ನಡ
0
0
0
4
112 Mandya
112 Mandya@112Mandya·
ದಿ:-28-03-2026 ರಂದು ಬಿಂಡಿಗನವಿಲೆ ಪೊಲೀಸ್ ಠಾಣಾ ವ್ಯಾಪ್ತಿಯ ಎ ನಾಗತಿಹಳ್ಳಿ ಗ್ರಾಮದಿಂದ ಅಣ್ಣ ತಮ್ಮಂದಿರು ತಾಯಿಯೊಂದಿಗೆ ಮನೆಯ ನೀರಿನ ಮತ್ತು ವಿದ್ಯುತ್ ವಿಚಾರಕ್ಕೆ ಜಗಳ ಎಂದು 112ಗೆ ಕರೆ ಬಂದ ಕೂಡಲೇ ERV ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಮಾತುಕತೆ ಮೂಲಕ ತಮ್ಮ ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ಸೂಕ್ತ ತಿಳುವಳಿಕೆ ಹೇಳಿ ಬಂದಿರುತ್ತಾರೆ.
112 Mandya tweet media
ಕನ್ನಡ
0
0
1
12
112 Mandya
112 Mandya@112Mandya·
ದಿ:-28-03-2026 ರಂದು ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಹನಿಯಂಬಾಡಿ ಗ್ರಾಮದಿಂದ ಕಾಂಪೌಂಡ್ ವಿಚಾರವಾಗಿ ಜಗಳ ಎಂದು ಎಂದು 112ಗೆ ಕರೆ ಬಂದ ಕೂಡಲೇ ERV ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಎಲ್ಲರಿಗೂ ಸೂಕ್ತ ತಿಳುವಳಿಕೆ ಹೇಳಿ ಸೂಕ್ತ ದಾಖಲಾತಿಗಳೊಂದಿಗೆ ಸಂಬಂಧಪಟ್ಟ ಇಲಾಖೆಯಲ್ಲಿ ಬಗೆಹರಿಸಿಕೊಳ್ಳಲು ತಿಳಿಸಿರುತ್ತಾರೆ.
112 Mandya tweet media
ಕನ್ನಡ
0
0
1
5
112 Mandya
112 Mandya@112Mandya·
ದಿ:-28-03-2026 ರಂದು ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಆಸ್ಪತ್ರೆ ರಸ್ತೆ ಬಳಿ ಇರುವ ಹೋಟೆಲ್ ಒಂದರಲ್ಲಿ ಸಂಬಳದ ವಿಚಾರವಾಗಿ ಜಗಳ ಎಂದು 112ಗೆ ಕರೆ ಬಂದ ಕೂಡಲೇ ERV ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಇಬ್ಬರಿಗೂ ಸೂಕ್ತ ತಿಳುವಳಿಕೆ ಹೇಳಿ ಬಂದಿರುತ್ತಾರೆ.
112 Mandya tweet media
ಕನ್ನಡ
0
0
1
7
112 Mandya
112 Mandya@112Mandya·
ದಿ:-28-03-2026 ರಂದು ಕೃಷ್ಣರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಮಡಿಕ್ಯಾತನಹಳ್ಳಿ ಗ್ರಾಮದಿಂದ ಗಂಡ ಹೆಂಡತಿ ಕೌಟುಂಬಿಕ ಗಲಾಟೆ ಎಂದು 112ಗೆ ಕರೆ ಬಂದ ಕೂಡಲೇ ERV ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಹಿರಿಯರ ಸಮ್ಮುಖದಲ್ಲಿ ತಮ್ಮ ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ಇಬ್ಬರಿಗೂ ಸೂಕ್ತ ತಿಳುವಳಿಕೆ ಹೇಳಿ ಬಂದಿರುತ್ತಾರೆ.
112 Mandya tweet media
ಕನ್ನಡ
0
0
1
13
112 Mandya
112 Mandya@112Mandya·
ದಿ:-27-03-2026 ರಂದು ಕೃಷ್ಣರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಕಾಪನಹಳ್ಳಿ ಗ್ರಾಮದಿಂದ ಜಮೀನು ವಿಚಾರವಾಗಿ ಗಲಾಟೆ ಎಂದು 112ಗೆ ಕರೆ ಬಂದ ಕೂಡಲೇ ERV ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಎಲ್ಲರಿಗೂ ಸೂಕ್ತ ತಿಳುವಳಿಕೆ ಹೇಳಿ ಸೂಕ್ತ ದಾಖಲಾತಿಗಳೊಂದಿಗೆ ಸಂಬಂಧಪಟ್ಟ ಇಲಾಖೆಯಲ್ಲಿ ಬಗೆಹರಿಸಿಕೊಳ್ಳಲು ತಿಳಿಸಿರುತ್ತಾರೆ
112 Mandya tweet media
ಕನ್ನಡ
0
0
1
14
112 Mandya
112 Mandya@112Mandya·
ದಿ:-27-03-2026 ರಂದು ಶಿವಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಗೊರವಾಲೆ ಗ್ರಾಮದಿಂದ ಅಕ್ಕಪಕ್ಕದವರ ನಡುವೆ ಜಗಳ ಎಂದು ಎಂದು 112 ಗೆ ಕರೆ ಬಂದ ಕೂಡಲೇ ERV ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಇಬ್ಬರಿಗೂ ಸೂಕ್ತ ತಿಳುವಳಿಕೆ ಹೇಳಿ ಬಂದಿರುತ್ತಾರೆ.
112 Mandya tweet media
ಕನ್ನಡ
0
0
1
10
112 Mandya
112 Mandya@112Mandya·
ದಿ:-27-03-2026 ರಂದು ಕೆರಗೋಡು ಪೊಲೀಸ್ ಠಾಣಾ ವ್ಯಾಪ್ತಿಯ ತಾಳೆ ಮೇಳ ದೊಡ್ಡಿ ಗ್ರಾಮದಿಂದ ಸಂಬಂಧಿಕರ ನಡುವೆ ಜಗಳ ಎಂದು 112 ಗೆ ಕರೆ ಬಂದ ಕೂಡಲೇ ERV ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಇಬ್ಬರಿಗೂ ಸೂಕ್ತ ತಿಳುವಳಿಕೆ ಹೇಳಿ ಬಂದಿರುತ್ತಾರೆ.
112 Mandya tweet media
ಕನ್ನಡ
0
0
1
7
112 Mandya
112 Mandya@112Mandya·
ದಿ:-26-03-2026 ರಂದು ಮಂಡ್ಯ ಜಿಲ್ಲಾ ಅಕ್ಕಪಡೆ ವತಿಯಿಂದ ಮಂಡ್ಯ ಚಾಮುಂಡೇಶ್ವರಿ ನಗರದ ನ್ಯಾಯಬೆಲೆ ಅಂಗಡಿ ಬಳಿ ತೆರಳಿ ಸಾರ್ವಜನಿಕರಿಗೆ ತುರ್ತು ಸೇವೆ 112 ಬಗ್ಗೆ ಹಾಗೂ ಪೋಕ್ಸೋ ಕಾಯ್ದೆ ಬಾಲ್ಯ ವಿವಾಹ ನಿಷೇಧ ಕಾಯ್ದೆ ಬಗ್ಗೆ ಅರಿವು ಮೂಡಿಸಿರುತ್ತಾರೆ
112 Mandya tweet media
ಕನ್ನಡ
0
1
0
59
112 Mandya
112 Mandya@112Mandya·
ದಿ:-26-03-2026 ರಂದು ಮದ್ದೂರು ಪೊಲೀಸ್ ಠಾಣಾ ವ್ಯಾಪ್ತಿಯ ಭೀಮನಕೆರೆ ಗ್ರಾಮದಿಂದ ಹಣಕಾಸಿನ ವಿಚಾರವಾಗಿ ಜಗಳ ಎಂದು 112ಗೆ ಕರೆ ಬಂದ ಕೂಡಲೇ ERV ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಇಬ್ಬರಿಗೂ ಸೂಕ್ತ ತಿಳುವಳಿಕೆ ಹೇಳಿ ಠಾಣೆಗೆ ದೂರು ನೀಡಲು ತಿಳಿಸಿರುತ್ತಾರೆ
112 Mandya tweet media
ಕನ್ನಡ
0
0
0
11
112 Mandya
112 Mandya@112Mandya·
ದಿ:-26-03-2026 ರಂದು ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣ ವ್ಯಾಪ್ತಿಯ ಎಚ್ ಕೋಡಿಹಳ್ಳಿ ಗೇಟ್ ಬಳಿ ಲಾರಿ ಮತ್ತು ಕಾರಿನ ನಡುವೆ ಅಪಘಾತವಾಗಿದೆ ಎಂದು 112ಗೆ ಕರೆ ಬಂದ ಕೂಡಲೇ ERV ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿ ಸಂಚಾರ ಸುಗಮಗೊಳಿಸಿ ಮಾಹಿತಿಯನ್ನು ಮುಂದಿನ ಕ್ರಮಕ್ಕಾಗಿ ಠಾಣೆಗೆ ತಿಳಿಸಿರುತ್ತಾರೆ.
112 Mandya tweet media
ಕನ್ನಡ
0
0
1
9
112 Mandya
112 Mandya@112Mandya·
ದಿ:-26-03-2026 ರಂದು ಪಶ್ಚಿಮ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸಹಳ್ಳಿ ಎರಡನೇ ಕ್ರಾಸ್ ನಿಂದ ಗಂಡ ಹೆಂಡತಿ ಜಗಳ ಎಂದು 112ಗೆ ಕರೆ ಬಂದ ಕೂಡಲೇ ERV ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಇಬ್ಬರಿಗೂ ಸೂಕ್ತ ತಿಳುವಳಿಕೆ ಹೇಳಿ ಬಂದಿರುತ್ತಾರೆ .
112 Mandya tweet media
ಕನ್ನಡ
0
0
0
12