112davanagere

3.9K posts

112davanagere banner
112davanagere

112davanagere

@112davanagere

Official account of Emergency Response Supportive System-112 Davanagere. In an emergency always call 112.

Davanagere Katılım Ekim 2020
570 Takip Edilen1.5K Takipçiler
112davanagere retweetledi
Davanagere District Police
Davanagere District Police@SpDavanagere·
ದಿ: 03-05-2026 ರಂದು ದಾವಣಗೆರೆ ದಕ್ಷಿಣ ಕ್ಷೇತ್ರದ ವಿಧಾನಸಭೆ ಉಪ ಚುನಾವಣೆಯ ಮತ ಎಣಿಕೆ ಹಿನ್ನೆಲೆಯಲ್ಲಿ S P ಶ್ರೀ ಶೇಖರ್ H.T., IPS ರವರು ಮತ ಎಣಿಕೆ ಕೇಂದ್ರಕ್ಕೆ ಭೇಟಿ ನೀಡಿ ಬಂದೋಬಸ್ತ್ ಪೂರ್ವ ಸಿದ್ಧತೆ ಬಗ್ಗೆ ಪರಿಶೀಲಿಸಿದರು, ಕರ್ತವ್ಯಕ್ಕೆ ನಿಯೋಜನೆಗೊಂಡ ಅಧಿಕಾರಿ ಸಿಬ್ಬಂದಿಗಳಿಗೆ ಸೂಕ್ತ ಕರ್ತವ್ಯ ಸೂಚನೆಗಳನ್ನು ನೀಡಿದರು
Davanagere District Police tweet media
ಕನ್ನಡ
0
1
2
86
112davanagere retweetledi
Davanagere District Police
Davanagere District Police@SpDavanagere·
#ದಾವಣಗೆರೆಜಿಲ್ಲಾಪೊಲೀಸ್ ಇಂದು ದಾವಣಗೆರೆ ದಕ್ಷಿಣ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಯ ಮತ ಎಣಿಕೆ ಹಿನ್ನೆಲೆಯಲ್ಲಿ ಪೊಲೀಸ್ ಅಧೀಕ್ಷಕರಾದ ಶ್ರೀ ಶೇಖರ್ ಹೆಚ್ ಟಿ., ಐಪಿಎಸ್ ರವರ ನೇತೃತ್ವದಲ್ಲಿ ಮತ ಎಣಿಕೆ ಕೇಂದ್ರಕ್ಕೆ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. #spdavanagere #ByElection #counting #BANDOBUST
Davanagere District Police tweet media
ಕನ್ನಡ
0
1
2
81
112davanagere retweetledi
DGP KARNATAKA
DGP KARNATAKA@DgpKarnataka·
DGP KARNATAKA tweet media
ZXX
10
140
326
12.6K
112davanagere retweetledi
Davanagere District Police
Davanagere District Police@SpDavanagere·
#ದಾವಣಗೆರೆಜಿಲ್ಲಾಪೊಲೀಸ್ ಬೀದಿ ನಾಯಿಗಳಿಂದ ಸುರಕ್ಷಿತವಾಗಿರಿ, ತೆಗೆದುಕೊಳ್ಳಬೇಕಾದ ಮುನ್ನೇಚ್ಚರಿಕಾ ಕ್ರಮಗಳು #Street-dogs #safety #davanagerepolice
Davanagere District Police tweet media
ಕನ್ನಡ
0
3
5
176
112davanagere retweetledi
Davanagere District Police
Davanagere District Police@SpDavanagere·
#ದಾವಣಗೆರೆಜಿಲ್ಲಾಪೊಲೀಸ್ ದಿನಾಂಕ: 15-04-2026 ರಂದು ಪೊಲೀಸ್ ಅಧೀಕ್ಷಕರಾದ ಶ್ರೀ ಶೇಖರ್ ಹೆಚ್ ಟಿ ಐಪಿಎಸ್ ರವರು ಕಛೇರಿಯಲ್ಲಿ ಮಾಸಿಕ ಅಪರಾಧ ವಿಮರ್ಶನಾ ಸಭೆ ನಡೆಸಿದರು. ಕಡತಗಳನ್ನು ಪರಿಶೀಲಿಸಿ, ಸೂಕ್ತ ತನಿಖಾ ಹಾಗೂ ಕರ್ತವ್ಯ ಸೂಚನೆಗಳನ್ನು ನೀಡಿದರು #spdavanagere #davanagerepolice #CrimeReviewMeeting #Davanagere
Davanagere District Police tweet media
ಕನ್ನಡ
0
1
1
100
112davanagere retweetledi
Davanagere District Police
Davanagere District Police@SpDavanagere·
ಪೋಷಕರುಗಳ ಗಮನಕ್ಕೆ:- ಶಾಲಾ ಮಕ್ಕಳಿಗೆ ಬೇಸಿಗೆ ರಜಾ ಆರಂಭವಾಗಿದ್ದು, ಚಿಕ್ಕ ಮಕ್ಕಳ ಚಲನವಲನಗಳ ಮೇಲೆ ನಿಗಾವಹಿಸಿ ಜಾಗರೂಕರಾಗಿರಿ, ಮಕ್ಕಳನ್ನು ಕೆರೆ, ಕಟ್ಟೆಗಳು, ಹೊಂಡಗಳ ಬಳಿ ಬಿಡಬೇಡಿ. ಸುರಕ್ಷತೆ ಮೊದಲ ಆಧ್ಯತೆಯಾಗಿರಲಿ ಜಿಲ್ಲಾ ಪೊಲೀಸ್ ಸದಾ ನಿಮ್ಮ ಸೇವೆಯಲ್ಲಿ #spdavanagere #childsafety #davanagerepolice @DgpKarnataka
Davanagere District Police tweet media
ಕನ್ನಡ
0
1
0
74
112davanagere retweetledi
Davanagere District Police
Davanagere District Police@SpDavanagere·
ದಿನಾಂಕ: 18.03.2026 ರಂದು ಬೆಳೆಗ್ಗೆ 10.30 ಗಂಟೆಗೆ ಜಿಲ್ಲಾ ಪೊಲೀಸ್ ಕಚೇರಿಯ ಪೊಲೀಸ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಎಸ್ಸಿ - ಎಸ್ಟಿ ವರ್ಗಗಳ ಕುಂದುಕೊರತೆ ಸಭೆ ಮುಂದೂಡಿರುವ ಕುರಿತು ಸಭೆಯ ಮುಂದಿನ ದಿನಾಂಕವನ್ನು ತಿಳಿಸಲಾಗುವುದು ಎಂದು ಪೊಲೀಸ್ ಅಧೀಕ್ಷಕರು, ದಾವಣಗೆರೆ ಜಿಲ್ಲೆ ರವರು ತಿಳಿಸಿರುತ್ತಾರೆ
Davanagere District Police tweet media
ಕನ್ನಡ
0
1
1
163
112davanagere retweetledi
Davanagere District Police
Davanagere District Police@SpDavanagere·
#ದಾವಣಗೆರೆಜಿಲ್ಲಾಪೊಲೀಸ್ ಕುಡಿದು ವಾಹನ ಚಾಲನೆ ಮಾಡಬೇಡಿ, ಒಂದು ಸಣ್ಣ ತಪ್ಪು ನಿರ್ಧಾರ ಒಂದು ಕುಟುಂಬದ ಕಣ್ಣಿರಿಗೆ ಕಾರಣವಾಗಬಹುದು. ಸಂಚಾರ ನಿಯಮಗಳನ್ನು ಪಾಲಿಸಿ ಸುರಕ್ಷಿತವಾಗಿರಿ #spdavanagere #FollowTrafficRules #dontdrinkdrive #RoadSafety #davanagerepolice @DgpKarnataka @KarnatakaCops
Davanagere District Police tweet media
ಕನ್ನಡ
0
1
1
90
112davanagere retweetledi
Davanagere District Police
Davanagere District Police@SpDavanagere·
#ದಾವಣಗೆರೆಜಿಲ್ಲಾಪೊಲೀಸ್ ಪೊಲೀಸ್ ಅಧೀಕ್ಷಕರಾದ ಶ್ರೀ ಶೇಖರ್ ಹೆಚ್ ಟಿ ಐಪಿಎಸ್ ರವರು ದಾವಣಗೆರೆ ನಗರದಲ್ಲಿ ರಾತ್ರಿ ಗಸ್ತು ಮಾಡಿ ಚುನಾವಣಾ ಚೆಕ್ ಪೋಸ್ಟ್ ಗಳನ್ನು ಪರಿಶೀಲಿಸಿದರು. ಅಧಿಕಾರಿ ಸಿಬ್ಬಂದಿಗಳಿಗೆ ಸೂಕ್ತ ಕರ್ತವ್ಯ ಸೂಚನೆಗಳನ್ನು ನೀಡಿದರು. #spdavanagere #davanagerepolice #davanagere @DgpKarnataka
Davanagere District Police tweet mediaDavanagere District Police tweet mediaDavanagere District Police tweet media
ಕನ್ನಡ
0
1
1
122
112davanagere retweetledi
Davanagere District Police
Davanagere District Police@SpDavanagere·
#ದಾವಣಗೆರೆಜಿಲ್ಲಾಪೊಲೀಸ್ ರಸ್ತೆಗಳನ್ನು ದಾಟುವಾಗ ಪಾದಚಾರಿ ಮಾರ್ಗಗಳನ್ನು ಬಳಸಿ ಸುರಕ್ಷಿತವಾಗಿರಿ, ಸಂಚಾರಿ ನಿಯಮಗಳು ನಿಮ್ಮ ಜೀವ ರಕ್ಷಕಗಳು. ಸಂಚಾರ ನಿಯಮಗಳನ್ನು ಪಾಲಿಸಿ ಸುರಕ್ಷಿತವಾಗಿರಿ #spdavanagere #davanagerepolice #RoadSafety #pedeatrian #FollowTrafficRules @DgpKarnataka @KarnatakaCops
Davanagere District Police tweet media
ಕನ್ನಡ
0
1
0
59
112davanagere retweetledi
Davanagere District Police
Davanagere District Police@SpDavanagere·
#ದಾವಣಗೆರೆಜಿಲ್ಲಾಪೊಲೀಸ್ ಮಲೇಬೆನ್ನೂರು ಪೊಲೀಸ್ ಠಾಣೆಯಲ್ಲಿ CEIR Portal ಮೂಲಕ ಕಳೆದುಹೋದ ಹಾಗೂ ಕಳ್ಳತನವಾಗಿದ್ದ ಮೊಬೈಲ್ ಗಳನ್ನು ಪತ್ತೆ ಮಾಡಿದ್ದು, ಪೊಲೀಸ್ ಅಧಿಕಾರಿಗಳು ಸದರಿ ಮೊಬೈಲ್ ಗಳ ವಾರಸುದಾರರಿಗೆ ಹಸ್ತಾಂತರಿಸಿರುತ್ತಾರೆ. #spdavanagere #davanagerepolice #malebennurups #CEIRportal #mobiles @DgpKarnataka
Davanagere District Police tweet media
ಕನ್ನಡ
0
1
3
97
112davanagere retweetledi
Davanagere District Police
Davanagere District Police@SpDavanagere·
ಬಡಾವಣೆ ಪೊಲೀಸ್ ಠಾಣೆಯಲ್ಲಿ CEIR Portal ಮೂಲಕ ಕಳೆದುಹೋದ ಹಾಗೂ ಕಳ್ಳತನವಾಗಿದ್ದ ಮೊಬೈಲ್ ಗಳನ್ನು ಪತ್ತೆ ಮಾಡಿದ್ದು, ಪೊಲೀಸ್ ಅಧಿಕಾರಿಗಳು ಸದರಿ ಮೊಬೈಲ್ ಗಳ ವಾರಸುದಾರರಿಗೆ ಹಸ್ತಾಂತರಿಸಿರುತ್ತಾರೆ. #spdavanagere #davanagerepolice #extensionps #CEIRportal #mobiles #davanagere @DgpKarnataka
Davanagere District Police tweet media
ಕನ್ನಡ
0
1
2
87
112davanagere retweetledi
Davanagere District Police
Davanagere District Police@SpDavanagere·
ದಾವಣಗೆರೆ KSRTC ಬಸ್ ನಿಲ್ದಾಣದಲ್ಲಿ ಪಿರ್ಯಾದಿ ರವರು ತಮ್ಮ ಬ್ಯಾಗನ್ನು ಕಳೆದುಕೊಂಡಿದ್ದು, ಈ ಬಗ್ಗೆ ಕೆಟಿಜಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಕೂಡಲೇ ಕಾರ್ಯಪ್ರವೃತ್ತರಾದ ಕೆಟಿಜೆ ನಗರ ಠಾಣೆಯ ಅಧಿಕಾರಿ ಸಿಬ್ಬಂದಿಗಳ ತಂಡ ಬ್ಯಾಗನ್ನು ಪತ್ತೆ ಮಾಡಿದ್ದು, ಸದರಿ ಬ್ಯಾಗ್ ಅನ್ನು ವಾರಸುದಾರರಿಗೆ ಹಿಂತಿರುಗಿಸಿರುತ್ತಾರೆ #goodwork
Davanagere District Police tweet media
ಕನ್ನಡ
0
1
2
185
112davanagere retweetledi
Davanagere District Police
Davanagere District Police@SpDavanagere·
ಹರಿಹರ ನಗರ ಪೊಲೀಸರ ಕಾರ್ಯಚರಣೆ, ಓರ್ವ ಅಂತರ್ ಜಿಲ್ಲಾ ಬೈಕ್ ಕಳ್ಳತನ ಆರೋಪಿತನ ಬಂಧನ, ಸುಮಾರು 4.25 ಲಕ್ಷ ಮೌಲ್ಯದ ಸ್ವತ್ತು ವಶ. ಪತ್ತೆ ಕಾರ್ಯವನ್ನು ಪೊಲೀಸ್ ಅಧೀಕ್ಷಕರಾದ ಶ್ರೀ ಶೇಖರ್ ಹೆಚ್ ಟಿ ಐಪಿಎಸ್ ರವರು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಪರಮೇಶ್ವರ ಹೆಗಡೆ ರವರು ಪ್ರಶಂಸಿಸಿರುತ್ತಾರೆ #hariharatownps @DgpKarnataka
Davanagere District Police tweet media
ಕನ್ನಡ
0
2
1
104
112davanagere retweetledi
Davanagere District Police
Davanagere District Police@SpDavanagere·
#ದಾವಣಗೆರೆಜಿಲ್ಲಾಪೊಲೀಸ್ ಕುಡಿದು ವಾಹನ ಚಾಲನೆ ಮಾಡಬೇಡಿ, ಒಂದು ಸಣ್ಣ ತಪ್ಪು ನಿರ್ಧಾರ ಒಂದು ಕುಟುಂಬದ ಕಣ್ಣಿರಿಗೆ ಕಾರಣವಾಗಬಹುದು. ಸಂಚಾರ ನಿಯಮಗಳನ್ನು ಪಾಲಿಸಿ ಸುರಕ್ಷಿತವಾಗಿರಿ #spdavanagere #FollowTrafficRules #dontdrinkdrive #RoadSafety #davanagerepolice @DgpKarnataka @KarnatakaCops
Davanagere District Police tweet media
ಕನ್ನಡ
0
1
1
73