112 Koppal

32.3K posts

112 Koppal banner
112 Koppal

112 Koppal

@112koppal

Official account of ERSS 112 koppal

koppala Katılım Eylül 2021
75 Takip Edilen737 Takipçiler
112 Koppal
112 Koppal@112koppal·
25-05-2026 ಸಾಯಂಕಾಲ@1547 ಗಂಟೆಗೆ ಕೊಪ್ಪಳ ಗ್ರಾಮೀಣ ಠಾಣಾ ವ್ಯಾಪ್ತಿಯ ಮಾದನೂರು ಗ್ರಾಮದಲ್ಲಿ ಇಬ್ಬರು ವ್ಯಕ್ತಿಗಳ ನಡುವೆ ಆಸ್ತಿ ವಿಚಾರಕ್ಕೆ ಕಲಹ ನಡೆಯುತ್ತಿರುವ ಕುರಿತು ಕರೆ ಬಂದಿದ್ದು,ERSS ವಾಹನ ಸ್ಥಳಕ್ಕೆ ಭೇಟಿ ನೀಡಿ,ಕಲಹವು ಬಗೆಹರಿಯದ ಕಾರಣ ಮುಂದಿನ ಸೂಕ್ತ ಕ್ರಮಕ್ಕಾಗಿ ಸ್ಥಳೀಯ ಠಾಣೆಗೆ ಒಪ್ಪಿಸಲಾಯಿತು. @112Karnataka
112 Koppal tweet media
ಕನ್ನಡ
0
0
0
2
112 Koppal
112 Koppal@112koppal·
ಕೊಪ್ಪಳ ಜಿಲ್ಲಾ ಪೊಲೀಸ್, ದಿನಾಂಕ:-25-05-2026 ರಂದು ERSS ಕರ್ತವ್ಯನಿರತ ಸಿಬ್ಬಂದಿಯವರಿಂದ ಕುಕನೂರು ಪಟ್ಟಣದ ಬಸ್ಟಾಂಡ್ ಹತ್ತಿರ ಸಾರ್ವಜನಿಕರಿಗೆ ERSS-112 ಸಹಾಯವಾಣಿ ಮತ್ತು 1930 ಸೈಬರ್ ಸಹಾಯವಾಣಿಯ ಬಗ್ಗೆ ಜಾಗೃತಿ ಮೂಡಿಸಲಾಯಿತು. @112Karnataka @SPKoppala
112 Koppal tweet media
ಕನ್ನಡ
0
0
1
44
112 Koppal
112 Koppal@112koppal·
ಕೊಪ್ಪಳ ಜಿಲ್ಲಾ ಪೊಲೀಸ್, ದಿನಾಂಕ:-25-05-2026 ರಂದು ERSS ಕರ್ತವ್ಯನಿರತ ಸಿಬ್ಬಂದಿಯವರಿಂದ ಕಾರಟಗಿ ಠಾಣಾ ವ್ಯಾಪ್ತಿಯ ಮರ್ಲನಹಳ್ಳಿ ಗ್ರಾಮದ ಸಾರ್ವಜನಿಕರಿಗೆ ERSS-112 ಸಹಾಯವಾಣಿ ಮತ್ತು 1930 ಸೈಬರ್ ಸಹಾಯವಾಣಿಯ ಬಗ್ಗೆ ಜಾಗೃತಿ ಮೂಡಿಸಲಾಯಿತು. @112Karnataka @SPKoppala
112 Koppal tweet media
ಕನ್ನಡ
0
0
0
44
112 Koppal
112 Koppal@112koppal·
ಕೊಪ್ಪಳ ಜಿಲ್ಲಾ ಪೊಲೀಸ್, ದಿನಾಂಕ:-25-05-2026 ರಂದು ERSS ಕರ್ತವ್ಯನಿರತ ಸಿಬ್ಬಂದಿಯವರಿಂದ ಕೊಪ್ಪಳ ನಗರ ಠಾಣಾ ವ್ಯಾಪ್ತಿಯ ಜಿಲ್ಲಾ ಆಸ್ಪತ್ರೆ ಹತ್ತೀರ ಸಾರ್ವಜನಿಕರಿಗೆ ERSS-112 ಸಹಾಯವಾಣಿ ಮತ್ತು 1930 ಸೈಬರ್ ಸಹಾಯವಾಣಿಯ ಬಗ್ಗೆ ಜಾಗೃತಿ ಮೂಡಿಸಲಾಯಿತು. @112Karnataka @SPKoppala
112 Koppal tweet media
ಕನ್ನಡ
0
0
0
27
112 Koppal
112 Koppal@112koppal·
ಕೊಪ್ಪಳ ಜಿಲ್ಲಾ ಪೊಲೀಸ್, ದಿನಾಂಕ:-25-05-2026 ರಂದು ERSS ಕರ್ತವ್ಯನಿರತ ಸಿಬ್ಬಂದಿಯವರಿಂದ ಗಂಗಾವತಿ ಗ್ರಾಮೀಣ ಠಾಣಾ ವ್ಯಾಪ್ತಿಯ ಡಾಕ್ಟರ್ ಕ್ಯಾಂಪ್ ಗ್ರಾಮದ ಸಾರ್ವಜನಿಕರಿಗೆ ERSS-112 ಸಹಾಯವಾಣಿ ಮತ್ತು 1930 ಸೈಬರ್ ಸಹಾಯವಾಣಿಯ ಬಗ್ಗೆ ಜಾಗೃತಿ ಮೂಡಿಸಲಾಯಿತು. @112Karnataka @SPKoppala
112 Koppal tweet media
ಕನ್ನಡ
0
0
0
24
112 Koppal
112 Koppal@112koppal·
ಕೊಪ್ಪಳ ಜಿಲ್ಲಾ ಪೊಲೀಸ್, ದಿನಾಂಕ:-25-05-2026 ರಂದು ERSS ಕರ್ತವ್ಯನಿರತ ಸಿಬ್ಬಂದಿಯವರಿಂದ ಗಂಗಾವತಿ ನಗರ ಠಾಣಾ ವ್ಯಾಪ್ತಿಯ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕರಿಗೆ ERSS-112 ಸಹಾಯವಾಣಿ ಮತ್ತು 1930 ಸೈಬರ್ ಸಹಾಯವಾಣಿಯ ಬಗ್ಗೆ ಜಾಗೃತಿ ಮೂಡಿಸಲಾಯಿತು. @112Karnataka @SPKoppala
112 Koppal tweet media
ಕನ್ನಡ
0
0
0
30
112 Koppal
112 Koppal@112koppal·
ಕೊಪ್ಪಳ ಜಿಲ್ಲಾ ಪೊಲೀಸ್, ದಿನಾಂಕ:-25-05-2026 ರಂದು ERSS ಕರ್ತವ್ಯನಿರತ ಸಿಬ್ಬಂದಿಯವರಿಂದ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ದದೇಗಲ್ ಹತ್ತಿರದ ಮಾದ್ನೂರ್ ಕ್ರಾಸ್ ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ERSS-112 ಸಹಾಯವಾಣಿ ಮತ್ತು 1930 ಸೈಬರ್ ಸಹಾಯವಾಣಿಯ ಬಗ್ಗೆ ಜಾಗೃತಿ ಮೂಡಿಸಲಾಯಿತು. @112Karnataka
112 Koppal tweet media
ಕನ್ನಡ
0
0
0
29
112 Koppal
112 Koppal@112koppal·
24-05-2026 ರಾತ್ರಿ@2347 ಗಂಟೆಗೆ ಮುನಿರಾಬಾದ್ ಠಾಣಾ ವ್ಯಾಪ್ತಿಯ ಗುಳದಳ್ಳಿ ಗ್ರಾಮದಲ್ಲಿ ವ್ಯಕ್ತಿಯೊಬ್ಬ ಅನುಮಾನಾಸ್ಪದವಾಗಿ ಓಡಾಡುತ್ತಿರುವ ಕುರಿತು ಕರೆ ಬಂದಿದ್ದು,ERSS ವಾಹನ ಸ್ಥಳಕ್ಕೆ ಭೇಟಿ ನೀಡಿ,ಸದರಿ ವ್ಯಕ್ತಿಯನ್ನು ಮುಂದಿನ ಕ್ರಮಕ್ಕಾಗಿ ಸ್ಥಳೀಯ ಠಾಣೆಗೆ ಒಪ್ಪಿಸಲಾಯಿತು. @112Karnataka @SPKoppala
112 Koppal tweet media
ಕನ್ನಡ
0
0
0
47
112 Koppal
112 Koppal@112koppal·
24-05-2026 ಸಾಯಂಕಾಲ@1918 ಗಂಟೆಗೆ ಕೊಪ್ಪಳ ಗ್ರಾಮೀಣ ಠಾಣಾ ವ್ಯಾಪ್ತಿಯ ಹಾಲವರ್ತಿ ಗ್ರಾಮದಲ್ಲಿ ಇಬ್ಬರು ವ್ಯಕ್ತಿಗಳ ನಡುವೆ ಆಸ್ತಿ ವಿಚಾರಕ್ಕೆ ಕಲಹ ನಡೆಯುತ್ತಿರುವ ಕುರಿತು ಕರೆ ಬಂದಿದ್ದು,ERSS ವಾಹನ ಸ್ಥಳಕ್ಕೆ ಭೇಟಿ ನೀಡಿ, ಸಮಸ್ಯೆ ಬಗೆಹರಿಸಿ ಸ್ಥಳೀಯ ಠಾಣೆಗೆ ಮಾಹಿತಿ ನೀಡಲಾಯಿತು. @112Karnataka @SPKoppala
112 Koppal tweet media
ಕನ್ನಡ
0
0
0
47
112 Koppal
112 Koppal@112koppal·
23-05-2026 ಮಧ್ಯಾಹ್ನ@1541 ಗಂಟೆಗೆ ಕೊಪ್ಪಳ ಗ್ರಾಮೀಣ ಠಾಣಾ ವ್ಯಾಪ್ತಿಯ ಬಿ, ಹೊಸಳ್ಳಿ ಗ್ರಾಮದಲ್ಲಿ ಅತ್ತೆ ಮತ್ತು ಸೊಸೆ ನಡುವೆ ಕೌಟುಂಬಿಕ ವಿಚಾರಕ್ಕೆ ಕಲಹ ನಡೆಯುತ್ತಿರುವ ಕುರಿತು ಕರೆ ಬಂದಿದ್ದು,ERSS ವಾಹನ ಸ್ಥಳಕ್ಕೆ ಭೇಟಿ ನೀಡಿ, ಸಮಸ್ಯೆ ಬಗೆಹರಿಸಿ ಸ್ಥಳೀಯ ಠಾಣೆಗೆ ಮಾಹಿತಿ ನೀಡಲಾಯಿತು. @112Karnataka @SPKoppala
112 Koppal tweet media
ಕನ್ನಡ
0
0
0
38
112 Koppal
112 Koppal@112koppal·
ಕೊಪ್ಪಳ ಜಿಲ್ಲಾ ಪೊಲೀಸ್, ದಿನಾಂಕ:-23-05-2026 ರಂದು ERSS ಕರ್ತವ್ಯನಿರತ ಸಿಬ್ಬಂದಿಯವರಿಂದ ಕೊಪ್ಪಳ ನಗರ ಠಾಣಾ ವ್ಯಾಪ್ತಿಯ ಆಶೋಕ್ ಸರ್ಕಲ್ ಹತ್ತೀರ ಸಾರ್ವಜನಿಕರಿಗೆ ERSS-112 ಸಹಾಯವಾಣಿ ಮತ್ತು 1930 ಸೈಬರ್ ಸಹಾಯವಾಣಿಯ ಬಗ್ಗೆ ಜಾಗೃತಿ ಮೂಡಿಸಲಾಯಿತು. @112Karnataka @SPKoppala
112 Koppal tweet media
ಕನ್ನಡ
0
0
0
9
112 Koppal
112 Koppal@112koppal·
ಕೊಪ್ಪಳ ಜಿಲ್ಲಾ ಪೊಲೀಸ್, ದಿನಾಂಕ:-23-05-2026 ರಂದು ERSS ಕರ್ತವ್ಯನಿರತ ಸಿಬ್ಬಂದಿಯವರಿಂದ ಕುಷ್ಟಗಿ ಪಟ್ಟಣದ ಹನುಮಸಾಗರ ರೋಡ ಹತ್ತಿರ ಸಾರ್ವಜನಿಕರಿಗೆ ERSS-112 ಸಹಾಯವಾಣಿ ಮತ್ತು 1930 ಸೈಬರ್ ಸಹಾಯವಾಣಿಯ ಬಗ್ಗೆ ಜಾಗೃತಿ ಮೂಡಿಸಲಾಯಿತು. @112Karnataka @SPKoppala
112 Koppal tweet media
ಕನ್ನಡ
0
0
0
7
112 Koppal
112 Koppal@112koppal·
ಕೊಪ್ಪಳ ಜಿಲ್ಲಾ ಪೊಲೀಸ್, ದಿನಾಂಕ:-23-05-2026 ರಂದು ERSS ಕರ್ತವ್ಯನಿರತ ಸಿಬ್ಬಂದಿಯವರಿಂದ ಕಾರಟಗಿ ಠಾಣಾ ವ್ಯಾಪ್ತಿಯ ದೇವಿ ಕ್ಯಾಂಪ್ ಗ್ರಾಮದ ಹತ್ತಿರ ನೆರೆದಿರುವ ಸಾರ್ವಜನಿಕರಿಗೆ ERSS-112 ಸಹಾಯವಾಣಿ ಮತ್ತು 1930 ಸೈಬರ್ ಸಹಾಯವಾಣಿಯ ಬಗ್ಗೆ ಜಾಗೃತಿ ಮೂಡಿಸಲಾಯಿತು. @112Karnataka @SPKoppala
112 Koppal tweet media
ಕನ್ನಡ
0
0
0
5
112 Koppal
112 Koppal@112koppal·
ಕೊಪ್ಪಳ ಜಿಲ್ಲಾ ಪೊಲೀಸ್, ದಿನಾಂಕ:-23-05-2026 ರಂದು ERSS ಕರ್ತವ್ಯನಿರತ ಸಿಬ್ಬಂದಿಯವರಿಂದ ಗಂಗಾವತಿ ಗ್ರಾಮೀಣ ಠಾಣಾ ವ್ಯಾಪ್ತಿಯ ಜಂಗಮರ ಕಲ್ಗುಡಿದಲ್ಲಿ ಸಾರ್ವಜನಿಕರಿಗೆ ERSS-112 ಸಹಾಯವಾಣಿ ಮತ್ತು 1930 ಸೈಬರ್ ಸಹಾಯವಾಣಿಯ ಬಗ್ಗೆ ಜಾಗೃತಿ ಮೂಡಿಸಲಾಯಿತು. @112Karnataka @SPKoppala
112 Koppal tweet media
ಕನ್ನಡ
0
0
0
6
112 Koppal
112 Koppal@112koppal·
ಕೊಪ್ಪಳ ಜಿಲ್ಲಾ ಪೊಲೀಸ್, ದಿನಾಂಕ:-23-05-2026 ರಂದು ERSS ಕರ್ತವ್ಯನಿರತ ಸಿಬ್ಬಂದಿಯವರಿಂದ ಬೇವೂರು ಪೊಲೀಸ್ ಠಾಣಾ ವ್ಯಾಪ್ತಿಯ ಮಂಗಳೂರು ಗ್ರಾಮದಲ್ಲಿ ಸಾರ್ವಜನಿಕರಿಗೆ ERSS-112 ಸಹಾಯವಾಣಿ ಮತ್ತು 1930 ಸೈಬರ್ ಸಹಾಯವಾಣಿಯ ಬಗ್ಗೆ ಜಾಗೃತಿ ಮೂಡಿಸಲಾಯಿತು. @112Karnataka @SPKoppala
112 Koppal tweet media
ಕನ್ನಡ
0
0
0
5
112 Koppal
112 Koppal@112koppal·
ಕೊಪ್ಪಳ ಜಿಲ್ಲಾ ಪೊಲೀಸ್, ದಿನಾಂಕ:-23-05-2026 ರಂದು ERSS ಕರ್ತವ್ಯನಿರತ ಸಿಬ್ಬಂದಿಯವರಿಂದ ತಾವರಗೇರಾ ಪೊಲೀಸ್ ಠಾಣೆ ವ್ಯಾಪ್ತಿಯ ಚೆನ್ನಮ ಸರ್ಕಲ್ ರಸ್ತೆಯಲ್ಲಿ ಸಾರ್ವಜನಿಕರಿಗೆ ERSS-112 ಸಹಾಯವಾಣಿ ಮತ್ತು 1930 ಸೈಬರ್ ಸಹಾಯವಾಣಿಯ ಬಗ್ಗೆ ಜಾಗೃತಿ ಮೂಡಿಸಲಾಯಿತು. @112Karnataka @SPKoppala
112 Koppal tweet media
ಕನ್ನಡ
0
0
0
8
112 Koppal
112 Koppal@112koppal·
ಕೊಪ್ಪಳ ಜಿಲ್ಲಾ ಪೊಲೀಸ್, ದಿನಾಂಕ:-23-05-2026 ರಂದು ERSS ಕರ್ತವ್ಯನಿರತ ಸಿಬ್ಬಂದಿಯವರಿಂದ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಹಲಗೇರಿ ಗ್ರಾಮದ ಸಾರ್ವಜನಿಕರಿಗೆ ERSS-112 ಸಹಾಯವಾಣಿ ಮತ್ತು 1930 ಸೈಬರ್ ಸಹಾಯವಾಣಿಯ ಬಗ್ಗೆ ಜಾಗೃತಿ ಮೂಡಿಸಲಾಯಿತು. @112Karnataka @SPKoppala
112 Koppal tweet media
ಕನ್ನಡ
0
0
0
7
112 Koppal
112 Koppal@112koppal·
ಕೊಪ್ಪಳ ಜಿಲ್ಲಾ ಪೊಲೀಸ್, ದಿನಾಂಕ:-20-05-2026 ರಂದು ERSS ಕರ್ತವ್ಯನಿರತ ಸಿಬ್ಬಂದಿಯವರಿಂದ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಶಿಡಗ್ನಳ್ಳಿ ಗ್ರಾಮದ ಸಾರ್ವಜನಿಕರಿಗೆ ERSS-112 ಸಹಾಯವಾಣಿ ಮತ್ತು 1930 ಸೈಬರ್ ಸಹಾಯವಾಣಿಯ ಬಗ್ಗೆ ಜಾಗೃತಿ ಮೂಡಿಸಲಾಯಿತು. @112Karnataka @SPKoppala
112 Koppal tweet media
ಕನ್ನಡ
0
0
0
13
112 Koppal
112 Koppal@112koppal·
ಕೊಪ್ಪಳ ಜಿಲ್ಲಾ ಪೊಲೀಸ್, ದಿನಾಂಕ:-20-05-2026 ರಂದು ERSS ಕರ್ತವ್ಯನಿರತ ಸಿಬ್ಬಂದಿಯವರಿಂದ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಜಂಗಮರ ಕಲ್ಗುಡಿ ಗ್ರಾಮದ ಸಾರ್ವಜನಿಕರಿಗೆ ERSS-112 ಸಹಾಯವಾಣಿ ಮತ್ತು 1930 ಸೈಬರ್ ಸಹಾಯವಾಣಿಯ ಬಗ್ಗೆ ಜಾಗೃತಿ ಮೂಡಿಸಲಾಯಿತು. @112Karnataka @SPKoppala
112 Koppal tweet media
ಕನ್ನಡ
0
0
0
11
112 Koppal
112 Koppal@112koppal·
ಕೊಪ್ಪಳ ಜಿಲ್ಲಾ ಪೊಲೀಸ್, ದಿನಾಂಕ:-20-05-2026 ರಂದು ERSS ಕರ್ತವ್ಯನಿರತ ಸಿಬ್ಬಂದಿಯವರಿಂದ ಗಂಗಾವತಿ ನಗರ ಠಾಣಾ ವ್ಯಾಪ್ತಿಯ ಗಂಗಾವತಿ ನಗರದ ಕಿಲ್ಲಾ ಏರಿಯಾದ ಸಾರ್ವಜನಿಕರಿಗೆ ERSS-112 ಸಹಾಯವಾಣಿ ಮತ್ತು 1930 ಸೈಬರ್ ಸಹಾಯವಾಣಿಯ ಬಗ್ಗೆ ಜಾಗೃತಿ ಮೂಡಿಸಲಾಯಿತು. @112Karnataka @SPKoppala
112 Koppal tweet media
ಕನ್ನಡ
0
0
0
8